ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   ti ምልላይ(ምፍላጥ)

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [ሰለስተ]

3 [selesite]

ምልላይ(ምፍላጥ)

mililayi(mifilat’i)

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ሰ-ም! --ው ሰ___ ሃ__ ሰ-ም- ሃ-ው -------- ሰላም! ሃለው 0
m-l-l----mi-i---’-) m__________________ m-l-l-y-(-i-i-a-’-) ------------------- mililayi(mifilat’i)
ನಮಸ್ಕಾರ. ከ----ዕ---! ከ__ ዊ_____ ከ-ይ ዊ-ል-ም- ---------- ከመይ ዊዕልኩም! 0
m-lila-i(--f-lat-i) m__________________ m-l-l-y-(-i-i-a-’-) ------------------- mililayi(mifilat’i)
ಹೇಗಿದ್ದೀರಿ? ከ-- ከ? ከ__ ከ_ ከ-ይ ከ- ------ ከመይ ከ? 0
s--ami! hal-wi s______ h_____ s-l-m-! h-l-w- -------------- selami! halewi
ಯುರೋಪ್ ನಿಂದ ಬಂದಿರುವಿರಾ? ካ- ኤው-ጳ-ዲ-ም -ጺኹ-? ካ_ ኤ___ ዲ__ መ____ ካ- ኤ-ሮ- ዲ-ም መ-ኹ-? ----------------- ካብ ኤውሮጳ ዲኹም መጺኹም? 0
se----- -----i s______ h_____ s-l-m-! h-l-w- -------------- selami! halewi
ಅಮೇರಿಕದಿಂದ ಬಂದಿರುವಿರಾ? ካብ ኣመሪካ ዲ----ጺኹ-? ካ_ ኣ___ ዲ__ መ____ ካ- ኣ-ሪ- ዲ-ም መ-ኹ-? ----------------- ካብ ኣመሪካ ዲኹም መጺኹም? 0
s---m---h-le-i s______ h_____ s-l-m-! h-l-w- -------------- selami! halewi
ಏಶೀಯದಿಂದ ಬಂದಿರುವಿರಾ? ካብ-ኤ-ያ--ኹ- ----? ካ_ ኤ__ ዲ__ መ____ ካ- ኤ-ያ ዲ-ም መ-ኹ-? ---------------- ካብ ኤስያ ዲኹም መጺኹም? 0
keme-i--ī‘-l---m-! k_____ w__________ k-m-y- w-‘-l-k-m-! ------------------ kemeyi wī‘ilikumi!
ಯಾವ ಹೋಟೆಲ್ ನಲ್ಲಿ ಇದ್ದೀರಿ? ኣ--ና---ተል ኢኹ- -ቕመ--? ኣ____ ሆ__ ኢ__ ት___ ? ኣ-የ-ይ ሆ-ል ኢ-ም ት-መ- ? -------------------- ኣበየናይ ሆተል ኢኹም ትቕመጡ ? 0
k-mey---ī‘ili-u--! k_____ w__________ k-m-y- w-‘-l-k-m-! ------------------ kemeyi wī‘ilikumi!
ಯಾವಾಗಿನಿಂದ ಇಲ್ಲಿದೀರಿ? ኣብዚ --ደ- ----? ኣ__ ክ___ ጌ____ ኣ-ዚ ክ-ደ- ጌ-ኩ-? -------------- ኣብዚ ክንደይ ጌርኩም? 0
k-mey- -ī‘ili--mi! k_____ w__________ k-m-y- w-‘-l-k-m-! ------------------ kemeyi wī‘ilikumi!
ಏಷ್ಟು ಸಮಯ ಇಲ್ಲಿ ಇರುತ್ತೀರಿ? ን---- ክ--ን-----? ን____ ክ____ ኢ___ ን-ን-ይ ክ-ጸ-ሑ ኢ-ም- ---------------- ንኽንደይ ክትጸንሑ ኢኹም? 0
k-m----ke? k_____ k__ k-m-y- k-? ---------- kemeyi ke?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? ደስ-ኢ-ኩም ----ዚ? ደ_ ኢ___ ዶ ኣ___ ደ- ኢ-ኩ- ዶ ኣ-ዚ- -------------- ደስ ኢሉኩም ዶ ኣብዚ? 0
ke---- --? k_____ k__ k-m-y- k-? ---------- kemeyi ke?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? ኣብዚ--ም ዕ-ፍ------? ኣ_____ ዕ___ ት____ ኣ-ዚ-ኹ- ዕ-ፍ- ት-ብ-? ----------------- ኣብዚዲኹም ዕርፍቲ ትገብሩ? 0
k--eyi --? k_____ k__ k-m-y- k-? ---------- kemeyi ke?
ನನ್ನನ್ನು ಒಮ್ಮೆ ಭೇಟಿ ಮಾಡಿ. ንዓይ ብጽሑ-----! ን__ ብ___ እ___ ን-ይ ብ-ሑ- እ-ዶ- ------------- ንዓይ ብጽሑኒ እንዶ! 0
kabi --ir-p----ī--u---me--’ī-----? k___ ē_______ d_____ m__________ k-b- ē-i-o-’- d-h-u-i m-t-’-h-u-i- ---------------------------------- kabi ēwirop’a dīẖumi mets’īẖumi?
ಇದು ನನ್ನ ವಿಳಾಸ. እዚ--ድ-ሻ---ዩ። እ_ ኣ____ እ__ እ- ኣ-ራ-ይ እ-። ------------ እዚ ኣድራሻይ እዩ። 0
k-bi--wir-p’---ī-̱u-- -et-’īẖum-? k___ ē_______ d_____ m__________ k-b- ē-i-o-’- d-h-u-i m-t-’-h-u-i- ---------------------------------- kabi ēwirop’a dīẖumi mets’īẖumi?
ನಾಳೆ ನಾವು ಭೇಟಿ ಮಾಡೋಣವೆ? ጽባ- -ን-ኸብ-ዲ-? ጽ__ ክ____ ዲ__ ጽ-ሕ ክ-ራ-ብ ዲ-? ------------- ጽባሕ ክንራኸብ ዲና? 0
k--i-ē-i-op-a dīẖ-mi-------h-um-? k___ ē_______ d_____ m__________ k-b- ē-i-o-’- d-h-u-i m-t-’-h-u-i- ---------------------------------- kabi ēwirop’a dīẖumi mets’īẖumi?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. ይ--ታ፣ ---መደብ ገ---ኣ-ኹ። ይ____ ሓ_ መ__ ገ__ ኣ___ ይ-ሬ-፣ ሓ- መ-ብ ገ-ረ ኣ-ኹ- --------------------- ይቕሬታ፣ ሓደ መደብ ገይረ ኣሎኹ። 0
kab- amerīka-dī----i m-t-’īh-u-i? k___ a______ d_____ m__________ k-b- a-e-ī-a d-h-u-i m-t-’-h-u-i- --------------------------------- kabi amerīka dīẖumi mets’īẖumi?
ಹೋಗಿ ಬರುತ್ತೇನೆ. ቻው! ቻ__ ቻ-! --- ቻው! 0
kabi amer--a dī-̱u-----t-’īẖum-? k___ a______ d_____ m__________ k-b- a-e-ī-a d-h-u-i m-t-’-h-u-i- --------------------------------- kabi amerīka dīẖumi mets’īẖumi?
ಮತ್ತೆ ಕಾಣುವ. ኣ---ል-- ር-ብ- - ድሓ- -ን-! ኣ_ ክ___ ር___ ( ድ__ ኩ___ ኣ- ክ-ኣ- ር-ብ- ( ድ-ን ኩ-)- ----------------------- ኣብ ክልኣይ ርክብና ( ድሓን ኩን)! 0
k-bi--m---ka--īẖ--i -ets--h-um-? k___ a______ d_____ m__________ k-b- a-e-ī-a d-h-u-i m-t-’-h-u-i- --------------------------------- kabi amerīka dīẖumi mets’īẖumi?
ಇಷ್ಟರಲ್ಲೇ ಭೇಟಿ ಮಾಡೋಣ. ክሳ--ድ--! ክ__ ድ___ ክ-ብ ድ-ር- -------- ክሳብ ድሓር! 0
k-b- --i-a -īh-u------s---̱-mi? k___ ē____ d_____ m__________ k-b- ē-i-a d-h-u-i m-t-’-h-u-i- ------------------------------- kabi ēsiya dīẖumi mets’īẖumi?

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.