ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   sq Nё shkollё

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [katёr]

Nё shkollё

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? K--jemi? K_ j____ K- j-m-? -------- Ku jemi? 0
ನಾವು ಶಾಲೆಯಲ್ಲಿ ಇದ್ದೇವೆ. N--je-i nё---k---ё. N_ j___ n_ s_______ N- j-m- n- s-k-l-ё- ------------------- Ne jemi nё shkollё. 0
ನಮಗೆ ತರಗತಿ ಇದೆ/ಪಾಠಗಳಿವೆ. Ne---m--mё-im. N_ k___ m_____ N- k-m- m-s-m- -------------- Ne kemi mёsim. 0
ಅವರು ವಿದ್ಯಾಥಿ೯ಗಳು K------nё-n---ё-i-. K___ j___ n________ K-t- j-n- n-ё-ё-i-. ------------------- Kёta janё nxёnёsit. 0
ಅವರು ಅಧ್ಯಾಪಕರು Kjo-ёs--ё-mёs--sja. K__ ё____ m________ K-o ё-h-ё m-s-e-j-. ------------------- Kjo ёshtё mёsuesja. 0
ಅದು ಒಂದು ತರಗತಿ. Kjo--s--ё------. K__ ё____ k_____ K-o ё-h-ё k-a-a- ---------------- Kjo ёshtё klasa. 0
ನಾವು ಏನು ಮಾಡುತ್ತಿದ್ದೇವೆ? Ç-ar----j-- --? Ç____ b____ n__ Ç-a-ё b-j-ё n-? --------------- Çfarё bёjmё ne? 0
ನಾವು ಕಲಿಯುತ್ತಿದ್ದೇವೆ.. N--m---j--. N_ m_______ N- m-s-j-ё- ----------- Ne mёsojmё. 0
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . N- m----m- --- -j--ё. N_ m______ n__ g_____ N- m-s-j-ё n-ё g-u-ё- --------------------- Ne mёsojmё njё gjuhё. 0
ನಾನು ಇಂಗ್ಲಿಷ್ ಕಲಿಯುತ್ತೇನೆ. Unё-mё--- a-gli--t. U__ m____ a________ U-ё m-s-j a-g-i-h-. ------------------- Unё mёsoj anglisht. 0
ನೀನು ಸ್ಪಾನಿಷ್ ಕಲಿಯುತ್ತೀಯ. Ti-m-s---s-an--s-t. T_ m____ s_________ T- m-s-n s-a-j-s-t- ------------------- Ti mёson spanjisht. 0
ಅವನು ಜರ್ಮನ್ ಕಲಿಯುತ್ತಾನೆ. Ai-mёso- --er--nis-t. A_ m____ g___________ A- m-s-n g-e-m-n-s-t- --------------------- Ai mёson gjermanisht. 0
ನಾವು ಫ್ರೆಂಚ್ ಕಲಿಯುತ್ತೇವೆ N- mёs-jm---rë-gj---t. N_ m______ f__________ N- m-s-j-ё f-ë-g-i-h-. ---------------------- Ne mёsojmё frëngjisht. 0
ನೀವು ಇಟ್ಯಾಲಿಯನ್ ಕಲಿಯುತ್ತೀರಿ. J-----oni ----i-h-. J_ m_____ i________ J- m-s-n- i-a-i-h-. ------------------- Ju mёsoni italisht. 0
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Ata -ёsojn- rus--h-. A__ m______ r_______ A-a m-s-j-ё r-s-s-t- -------------------- Ata mёsojnё rusisht. 0
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. T- -ё-o---g-u----ё--ua---ё---ё in--r-sante. T_ m_____ g____ t_ h____ ё____ i___________ T- m-s-s- g-u-ё t- h-a-a ё-h-ё i-t-r-s-n-e- ------------------------------------------- Tё mёsosh gjuhё tё huaja ёshtё interesante. 0
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Du-m--- --pto-mё--je-ёz-t. D___ t_ k_______ n________ D-a- t- k-p-o-m- n-e-ё-i-. -------------------------- Duam ti kuptojmё njerёzit. 0
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Duam -ё -la-i- -- n----z--. D___ t_ f_____ m_ n________ D-a- t- f-a-i- m- n-e-ё-i-. --------------------------- Duam tё flasim me njerёzit. 0

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!