ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ti ኣብ ትምህርቲ

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ኣርባዕተ]

4 [ariba‘ite]

ኣብ ትምህርቲ

abi timihiritī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ኣ-ይ ኢ- --ና? ኣ__ ኢ_ ዘ___ ኣ-ይ ኢ- ዘ-ና- ----------- ኣበይ ኢና ዘለና? 0
a-- -----i-i-ī a__ t_________ a-i t-m-h-r-t- -------------- abi timihiritī
ನಾವು ಶಾಲೆಯಲ್ಲಿ ಇದ್ದೇವೆ. ንሕና -- ቤ- ትምህርቲ-ኣሎና። ን__ ኣ_ ቤ_ ት____ ኣ___ ን-ና ኣ- ቤ- ት-ህ-ቲ ኣ-ና- -------------------- ንሕና ኣብ ቤት ትምህርቲ ኣሎና። 0
a-i t-mihi-itī a__ t_________ a-i t-m-h-r-t- -------------- abi timihiritī
ನಮಗೆ ತರಗತಿ ಇದೆ/ಪಾಠಗಳಿವೆ. ንሕና-ኣ- --ህርቲ---- -ሎና። ን__ ኣ_ ት________ ኣ___ ን-ና ኣ- ት-ህ-ቲ-ክ-ስ ኣ-ና- --------------------- ንሕና ኣብ ትምህርቲ/ክላስ ኣሎና። 0
a--y--ī-a-z-len-? a____ ī__ z______ a-e-i ī-a z-l-n-? ----------------- abeyi īna zelena?
ಅವರು ವಿದ್ಯಾಥಿ೯ಗಳು እዚኣቶ--እቶ--ተ-ሃ- እዮ-። እ____ እ__ ተ___ እ___ እ-ኣ-ም እ-ም ተ-ሃ- እ-ም- ------------------- እዚኣቶም እቶም ተመሃሮ እዮም። 0
abey- īna z---na? a____ ī__ z______ a-e-i ī-a z-l-n-? ----------------- abeyi īna zelena?
ಅವರು ಅಧ್ಯಾಪಕರು እ---እ- -ም---እያ። እ__ እ_ መ___ እ__ እ-ኣ እ- መ-ህ- እ-። --------------- እዚኣ እታ መምህር እያ። 0
a-e---īna zel-n-? a____ ī__ z______ a-e-i ī-a z-l-n-? ----------------- abeyi īna zelena?
ಅದು ಒಂದು ತರಗತಿ. እ-------ስ እዩ። እ_ እ_ ክ__ እ__ እ- እ- ክ-ስ እ-። ------------- እዚ እቲ ክላስ እዩ። 0
ni-̣i-a--bi-b-t- ti---i--tī-a-ona። n_____ a__ b___ t_________ a_____ n-h-i-a a-i b-t- t-m-h-r-t- a-o-a- ---------------------------------- niḥina abi bēti timihiritī alona።
ನಾವು ಏನು ಮಾಡುತ್ತಿದ್ದೇವೆ? እን-ይ---ገብ--ኢ-? እ___ ክ____ ኢ__ እ-ታ- ክ-ገ-ር ኢ-? -------------- እንታይ ክንገብር ኢና? 0
n-ḥ----a-i-b--i--im--i-it---lon-። n_____ a__ b___ t_________ a_____ n-h-i-a a-i b-t- t-m-h-r-t- a-o-a- ---------------------------------- niḥina abi bēti timihiritī alona።
ನಾವು ಕಲಿಯುತ್ತಿದ್ದೇವೆ.. ንሕና--ም-----ና። ን__ ን___ ኣ___ ን-ና ን-ሃ- ኣ-ና- ------------- ንሕና ንምሃር ኣሎና። 0
ni--i-----i-bēt--tim---------l-na። n_____ a__ b___ t_________ a_____ n-h-i-a a-i b-t- t-m-h-r-t- a-o-a- ---------------------------------- niḥina abi bēti timihiritī alona።
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ንሕ- -ደ ቋንቋ---ሃ- ---። ን__ ሓ_ ቋ__ ን___ ኣ___ ን-ና ሓ- ቋ-ቋ ን-ሃ- ኣ-ና- -------------------- ንሕና ሓደ ቋንቋ ንመሃር ኣሎና። 0
n--̣ina---- -im-hir----kila---alona። n_____ a__ t________________ a_____ n-h-i-a a-i t-m-h-r-t-/-i-a-i a-o-a- ------------------------------------ niḥina abi timihiritī/kilasi alona።
ನಾನು ಇಂಗ್ಲಿಷ್ ಕಲಿಯುತ್ತೇನೆ. ኣ- --ግ-ዝ--እመሃር-ኣሎኹ። ኣ_ ኢ_____ እ___ ኣ___ ኣ- ኢ-ግ-ዝ- እ-ሃ- ኣ-ኹ- ------------------- ኣነ ኢንግሊዝኛ እመሃር ኣሎኹ። 0
n-h--na-ab-------irit--ki---i-al-na። n_____ a__ t________________ a_____ n-h-i-a a-i t-m-h-r-t-/-i-a-i a-o-a- ------------------------------------ niḥina abi timihiritī/kilasi alona።
ನೀನು ಸ್ಪಾನಿಷ್ ಕಲಿಯುತ್ತೀಯ. ንስኻ/--- --ኛ --ሃ--ኣሎኻ/ኣሎኺ። ን______ ስ__ ት___ ኣ_______ ን-ኻ-ን-ኺ ስ-ኛ ት-ሃ- ኣ-ኻ-ኣ-ኺ- ------------------------- ንስኻ/ንስኺ ስፓኛ ትመሃር ኣሎኻ/ኣሎኺ። 0
n--̣i-a -bi--imih-r-t-/-ilasi----na። n_____ a__ t________________ a_____ n-h-i-a a-i t-m-h-r-t-/-i-a-i a-o-a- ------------------------------------ niḥina abi timihiritī/kilasi alona።
ಅವನು ಜರ್ಮನ್ ಕಲಿಯುತ್ತಾನೆ. ን--ጀርመ-- -መሃ- --። ን_ ጀ____ ይ___ ኣ__ ን- ጀ-መ-ኛ ይ-ሃ- ኣ-። ----------------- ንሱ ጀርመንኛ ይመሃር ኣሎ። 0
i-ī’------ito-i-te--ha-o-iy-m-። i________ i____ t_______ i_____ i-ī-a-o-i i-o-i t-m-h-r- i-o-i- ------------------------------- izī’atomi itomi temeharo iyomi።
ನಾವು ಫ್ರೆಂಚ್ ಕಲಿಯುತ್ತೇವೆ ን-- -ራን-ኛ-ንመ---ኣ--። ን__ ፍ____ ን___ ኣ___ ን-ና ፍ-ን-ኛ ን-ሃ- ኣ-ና- ------------------- ንሕና ፍራንስኛ ንመሃር ኣሎና። 0
izī-a-o-i-itomi-t-me---o---o-i። i________ i____ t_______ i_____ i-ī-a-o-i i-o-i t-m-h-r- i-o-i- ------------------------------- izī’atomi itomi temeharo iyomi።
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ንስ--ኩም ጣልያንኛ--መሃሩ ኢኹ-። ን_____ ጣ____ ት___ ኢ___ ን-ኻ-ኩ- ጣ-ያ-ኛ ት-ሃ- ኢ-ም- ---------------------- ንስኻትኩም ጣልያንኛ ትመሃሩ ኢኹም። 0
izī-a-o-- ----i----e-ar- iy--i። i________ i____ t_______ i_____ i-ī-a-o-i i-o-i t-m-h-r- i-o-i- ------------------------------- izī’atomi itomi temeharo iyomi።
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ንስኻ-ኩ----ኛ ት----ኢኹም። ን_____ ሩ__ ት___ ኢ___ ን-ኻ-ኩ- ሩ-ኛ ት-ሃ- ኢ-ም- -------------------- ንስኻትኩም ሩስኛ ትመሃሩ ኢኹም። 0
izī’a --- mem-hiri --a። i____ i__ m_______ i___ i-ī-a i-a m-m-h-r- i-a- ----------------------- izī’a ita memihiri iya።
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ቋ-ቋ---ምም-ር-ማ-- እ-። ቋ____ ም___ ማ__ እ__ ቋ-ቋ-ት ም-ሃ- ማ-ኺ እ-። ------------------ ቋንቋታት ምምሃር ማራኺ እዩ። 0
i-ī’--------m-h-ri -y-። i____ i__ m_______ i___ i-ī-a i-a m-m-h-r- i-a- ----------------------- izī’a ita memihiri iya።
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ንሕና ---ት ----ኦ- -ሊና። ን__ ን___ ክ_____ ደ___ ን-ና ን-ባ- ክ-ር-ኦ- ደ-ና- -------------------- ንሕና ንሰባት ክንርድኦም ደሊና። 0
izī-a -t--m-----ri i--። i____ i__ m_______ i___ i-ī-a i-a m-m-h-r- i-a- ----------------------- izī’a ita memihiri iya።
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ን-- ም- ሰባ- ክንዛረብ-ደሊ-። ን__ ም_ ሰ__ ክ____ ደ___ ን-ና ም- ሰ-ት ክ-ዛ-ብ ደ-ና- --------------------- ንሕና ምስ ሰባት ክንዛረብ ደሊና። 0
iz--i-- k--a-i ---። i__ i__ k_____ i___ i-ī i-ī k-l-s- i-u- ------------------- izī itī kilasi iyu።

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!