ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   uk В школі

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [чотири]

4 [chotyry]

В школі

V shkoli

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Д- --? Д_ м__ Д- м-? ------ Де ми? 0
V s-k-li V s_____ V s-k-l- -------- V shkoli
ನಾವು ಶಾಲೆಯಲ್ಲಿ ಇದ್ದೇವೆ. Ми-- -ко-і. М_ в ш_____ М- в ш-о-і- ----------- Ми в школі. 0
V-s--oli V s_____ V s-k-l- -------- V shkoli
ನಮಗೆ ತರಗತಿ ಇದೆ/ಪಾಠಗಳಿವೆ. М- --ємо--р--и. М_ м____ у_____ М- м-є-о у-о-и- --------------- Ми маємо уроки. 0
D----? D_ m__ D- m-? ------ De my?
ಅವರು ವಿದ್ಯಾಥಿ೯ಗಳು Ц--у-ні. Ц_ у____ Ц- у-н-. -------- Це учні. 0
D- --? D_ m__ D- m-? ------ De my?
ಅವರು ಅಧ್ಯಾಪಕರು Ц-----те-ь--. Ц_ в_________ Ц- в-и-е-ь-а- ------------- Це вчителька. 0
D- m-? D_ m__ D- m-? ------ De my?
ಅದು ಒಂದು ತರಗತಿ. Це----с. Ц_ к____ Ц- к-а-. -------- Це клас. 0
M- v--h-ol-. M_ v s______ M- v s-k-l-. ------------ My v shkoli.
ನಾವು ಏನು ಮಾಡುತ್ತಿದ್ದೇವೆ? Щ---- -об---? Щ_ м_ р______ Щ- м- р-б-м-? ------------- Що ми робимо? 0
M--- s--o--. M_ v s______ M- v s-k-l-. ------------ My v shkoli.
ನಾವು ಕಲಿಯುತ್ತಿದ್ದೇವೆ.. М--в-и--с-. М_ в_______ М- в-и-о-я- ----------- Ми вчимося. 0
My - s-k--i. M_ v s______ M- v s-k-l-. ------------ My v shkoli.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Ми ---ча-----о--. М_ в_______ м____ М- в-в-а-м- м-в-. ----------------- Ми вивчаємо мову. 0
M---ay----u-ok-. M_ m_____ u_____ M- m-y-m- u-o-y- ---------------- My mayemo uroky.
ನಾನು ಇಂಗ್ಲಿಷ್ ಕಲಿಯುತ್ತೇನೆ. Я---в--ю--н----сь-- мо-у. Я в_____ а_________ м____ Я в-в-а- а-г-і-с-к- м-в-. ------------------------- Я вивчаю англійську мову. 0
M---ay-mo ---k-. M_ m_____ u_____ M- m-y-m- u-o-y- ---------------- My mayemo uroky.
ನೀನು ಸ್ಪಾನಿಷ್ ಕಲಿಯುತ್ತೀಯ. Ти-в--ча----с-----ку -о-у. Т_ в______ і________ м____ Т- в-в-а-ш і-п-н-ь-у м-в-. -------------------------- Ти вивчаєш іспанську мову. 0
M- m--em- u-oky. M_ m_____ u_____ M- m-y-m- u-o-y- ---------------- My mayemo uroky.
ಅವನು ಜರ್ಮನ್ ಕಲಿಯುತ್ತಾನೆ. В-н----чає н---ц--у----у. В__ в_____ н_______ м____ В-н в-в-а- н-м-ц-к- м-в-. ------------------------- Він вивчає німецьку мову. 0
T---u--n-. T__ u_____ T-e u-h-i- ---------- Tse uchni.
ನಾವು ಫ್ರೆಂಚ್ ಕಲಿಯುತ್ತೇವೆ М- --в---мо --а-цу-ь-- -ов-. М_ в_______ ф_________ м____ М- в-в-а-м- ф-а-ц-з-к- м-в-. ---------------------------- Ми вивчаємо французьку мову. 0
T-e-uc-n-. T__ u_____ T-e u-h-i- ---------- Tse uchni.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. В--в--ча-те -т--ійс-ку-м---. В_ в_______ і_________ м____ В- в-в-а-т- і-а-і-с-к- м-в-. ---------------------------- Ви вивчаєте італійську мову. 0
T-e-uc-ni. T__ u_____ T-e u-h-i- ---------- Tse uchni.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. В--- -ивча-т- р-с---ь-- м--у. В___ в_______ р________ м____ В-н- в-в-а-т- р-с-й-ь-у м-в-. ----------------------------- Вони вивчають російську мову. 0
T---v---te----. T__ v__________ T-e v-h-t-l-k-. --------------- Tse vchytelʹka.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. В-в-ати -ов- цікаво. В______ м___ ц______ В-в-а-и м-в- ц-к-в-. -------------------- Вивчати мови цікаво. 0
Tse v-h-----ka. T__ v__________ T-e v-h-t-l-k-. --------------- Tse vchytelʹka.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Ми хочем- роз-міт- л-д-й. М_ х_____ р_______ л_____ М- х-ч-м- р-з-м-т- л-д-й- ------------------------- Ми хочемо розуміти людей. 0
Ts-----y---ʹ--. T__ v__________ T-e v-h-t-l-k-. --------------- Tse vchytelʹka.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Ми--оч-м----іл----т--я - -юдьм-. М_ х_____ с___________ з л______ М- х-ч-м- с-і-к-в-т-с- з л-д-м-. -------------------------------- Ми хочемо спілкуватися з людьми. 0
T----l-s. T__ k____ T-e k-a-. --------- Tse klas.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!