ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ar ‫القراءة والكتابة‬

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

‫6 [ستة]

6 [st]

‫القراءة والكتابة‬

al-qiraa wa al-kitaba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ‫--ا-أ---. ‫___ أ____ ‫-ن- أ-ر-. ---------- ‫أنا أقرأ. 0
a-a ---a a__ a___ a-a a-r- -------- ana aqra
ನಾನು ಒಂದು ಅಕ್ಷರವನ್ನು ಓದುತ್ತೇನೆ. أ------رأ------. أ__ ‫____ ح____ أ-ا ‫-ق-أ ح-ف-ً- ---------------- أنا ‫أقرأ حرفاً. 0
an- --ra h-rfan a__ a___ h_____ a-a a-r- h-r-a- --------------- ana aqra harfan
ನಾನು ಒಂದು ಪದವನ್ನು ಓದುತ್ತೇನೆ. أ-ا ---رأ ----. أ__ ‫____ ك____ أ-ا ‫-ق-أ ك-م-. --------------- أنا ‫أقرأ كلمة. 0
an- a--a -al--a a__ a___ k_____ a-a a-r- k-l-m- --------------- ana aqra kalima
ನಾನು ಒಂದು ವಾಕ್ಯವನ್ನು ಓದುತ್ತೇನೆ. أن-----ر--ج-لة. أ__ ‫____ ج____ أ-ا ‫-ق-أ ج-ل-. --------------- أنا ‫أقرأ جملة. 0
a-a---r--j--la a__ a___ j____ a-a a-r- j-m-a -------------- ana aqra jumla
ನಾನು ಒಂದು ಪತ್ರವನ್ನು ಓದುತ್ತೇನೆ. أن- أقرأ رسالة. أ__ أ___ ر_____ أ-ا أ-ر- ر-ا-ة- --------------- أنا أقرأ رسالة. 0
ana----a--isa-a a__ a___ r_____ a-a a-r- r-s-l- --------------- ana aqra risala
ನಾನು ಒಂದು ಪುಸ್ತಕವನ್ನು ಓದುತ್ತೇನೆ. أن- ---------اً. أ__ أ___ ك_____ أ-ا أ-ر- ك-ا-ا-. ---------------- أنا أقرأ كتاباً. 0
an----ra-k----an a__ a___ k______ a-a a-r- k-t-b-n ---------------- ana aqra kitaban
ನಾನು ಓದುತ್ತೇನೆ. ‫أن--أقرأ. ‫___ أ____ ‫-ن- أ-ر-. ---------- ‫أنا أقرأ. 0
an- a-ra a__ a___ a-a a-r- -------- ana aqra
ನೀನು ಓದುತ್ತೀಯ. ‫--- -قر-. ‫___ ت____ ‫-ن- ت-ر-. ---------- ‫أنت تقرأ. 0
an---t---a a___ t____ a-t- t-q-a ---------- anta taqra
ಅವನು ಓದುತ್ತಾನೆ. ‫ه- -ق-أ. ‫__ ي____ ‫-و ي-ر-. --------- ‫هو يقرأ. 0
h-w- yaq-a h___ y____ h-w- y-q-a ---------- huwa yaqra
ನಾನು ಬರೆಯುತ್ತೇನೆ. ‫--------. ‫___ أ____ ‫-ن- أ-ت-. ---------- ‫أنا أكتب. 0
a---a-tub a__ a____ a-a a-t-b --------- ana aktub
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. أ-ا--ك-- حر-. أ__ أ___ ح___ أ-ا أ-ت- ح-ف- ------------- أنا أكتب حرف. 0
a-- a-t-b ---f a__ a____ h___ a-a a-t-b h-r- -------------- ana aktub harf
ನಾನು ಒಂದು ಪದವನ್ನು ಬರೆಯುತ್ತೇನೆ. أ-- أ-تب ك--ة. أ__ أ___ ك____ أ-ا أ-ت- ك-م-. -------------- أنا أكتب كلمة. 0
a-- --t---kal-ma a__ a____ k_____ a-a a-t-b k-l-m- ---------------- ana aktub kalima
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. أنا-أكتب ج--ة. أ__ أ___ ج____ أ-ا أ-ت- ج-ل-. -------------- أنا أكتب جملة. 0
ana--kt-- --mla a__ a____ j____ a-a a-t-b j-m-a --------------- ana aktub jumla
ನಾನು ಒಂದು ಪತ್ರವನ್ನು ಬರೆಯುತ್ತೇನೆ. أن--أك-ب-ر-ا-ة. أ__ أ___ ر_____ أ-ا أ-ت- ر-ا-ة- --------------- أنا أكتب رسالة. 0
a-- a--ub-ri-ala a__ a____ r_____ a-a a-t-b r-s-l- ---------------- ana aktub risala
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. أنا--ك-ب كت-ب-. أ__ أ___ ك_____ أ-ا أ-ت- ك-ا-ا- --------------- أنا أكتب كتابا. 0
a---a---b--it--an a__ a____ k______ a-a a-t-b k-t-b-n ----------------- ana aktub kitaban
ನಾನು ಬರೆಯುತ್ತೇನೆ. ‫أ-ا --تب. ‫___ أ____ ‫-ن- أ-ت-. ---------- ‫أنا أكتب. 0
a-- a---b a__ a____ a-a a-t-b --------- ana aktub
ನೀನು ಬರೆಯುತ್ತೀಯ. ‫--ت-تكتب ‫___ ت___ ‫-ن- ت-ت- --------- ‫أنت تكتب 0
anta-t-k--b a___ t_____ a-t- t-k-u- ----------- anta taktub
ಅವನು ಬರೆಯುತ್ತಾನೆ. ‫-و يكتب. ‫__ ي____ ‫-و ي-ت-. --------- ‫هو يكتب. 0
h--a -a-t-b h___ y_____ h-w- y-k-u- ----------- huwa yaktub

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.