ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ka კითხვა და წერა

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ექვსი]

6 [ekvsi]

კითხვა და წერა

k'itkhva da ts'era

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ვკი-ხულო-. ვ_________ ვ-ი-ხ-ლ-ბ- ---------- ვკითხულობ. 0
v-'------ob. v___________ v-'-t-h-l-b- ------------ vk'itkhulob.
ನಾನು ಒಂದು ಅಕ್ಷರವನ್ನು ಓದುತ್ತೇನೆ. მ- ა--ს---ითხ---ბ. მ_ ა___ ვ_________ მ- ა-ო- ვ-ი-ხ-ლ-ბ- ------------------ მე ასოს ვკითხულობ. 0
me-a--- -k'--kh--ob. m_ a___ v___________ m- a-o- v-'-t-h-l-b- -------------------- me asos vk'itkhulob.
ನಾನು ಒಂದು ಪದವನ್ನು ಓದುತ್ತೇನೆ. მე ------- -კ-თხულო-. მ_ ს______ ვ_________ მ- ს-ტ-ვ-ს ვ-ი-ხ-ლ-ბ- --------------------- მე სიტყვას ვკითხულობ. 0
me-sit'qv-- --'it---l-b. m_ s_______ v___________ m- s-t-q-a- v-'-t-h-l-b- ------------------------ me sit'qvas vk'itkhulob.
ನಾನು ಒಂದು ವಾಕ್ಯವನ್ನು ಓದುತ್ತೇನೆ. მ------და--ბას --ით--ლ-ბ. მ_ წ__________ ვ_________ მ- წ-ნ-დ-დ-ბ-ს ვ-ი-ხ-ლ-ბ- ------------------------- მე წინადადებას ვკითხულობ. 0
me-ts'i--d---b-s v-'-----lo-. m_ t____________ v___________ m- t-'-n-d-d-b-s v-'-t-h-l-b- ----------------------------- me ts'inadadebas vk'itkhulob.
ನಾನು ಒಂದು ಪತ್ರವನ್ನು ಓದುತ್ತೇನೆ. მე -ერილს-ვკითხ--ობ. მ_ წ_____ ვ_________ მ- წ-რ-ლ- ვ-ი-ხ-ლ-ბ- -------------------- მე წერილს ვკითხულობ. 0
me---'---l- ----tkhu-ob. m_ t_______ v___________ m- t-'-r-l- v-'-t-h-l-b- ------------------------ me ts'erils vk'itkhulob.
ನಾನು ಒಂದು ಪುಸ್ತಕವನ್ನು ಓದುತ್ತೇನೆ. მე წიგნ- ვ-ითხულ--. მ_ წ____ ვ_________ მ- წ-გ-ს ვ-ი-ხ-ლ-ბ- ------------------- მე წიგნს ვკითხულობ. 0
me-t-'--n----'----ulob. m_ t______ v___________ m- t-'-g-s v-'-t-h-l-b- ----------------------- me ts'igns vk'itkhulob.
ನಾನು ಓದುತ್ತೇನೆ. ვ-ი-ხ---ბ. ვ_________ ვ-ი-ხ-ლ-ბ- ---------- ვკითხულობ. 0
vk-------ob. v___________ v-'-t-h-l-b- ------------ vk'itkhulob.
ನೀನು ಓದುತ್ತೀಯ. შ-- -ი-ხ-ლ--. შ__ კ________ შ-ნ კ-თ-უ-ო-. ------------- შენ კითხულობ. 0
s-----'--khu-o-. s___ k__________ s-e- k-i-k-u-o-. ---------------- shen k'itkhulob.
ಅವನು ಓದುತ್ತಾನೆ. ი- -ითხულ---. ი_ კ_________ ი- კ-თ-უ-ო-ს- ------------- ის კითხულობს. 0
i----i----lo--. i_ k___________ i- k-i-k-u-o-s- --------------- is k'itkhulobs.
ನಾನು ಬರೆಯುತ್ತೇನೆ. ვ-ე-. ვ____ ვ-ე-. ----- ვწერ. 0
vts'e-. v______ v-s-e-. ------- vts'er.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. მ------ -წე-. მ_ ა___ ვ____ მ- ა-ო- ვ-ე-. ------------- მე ასოს ვწერ. 0
m- --o- vts'-r. m_ a___ v______ m- a-o- v-s-e-. --------------- me asos vts'er.
ನಾನು ಒಂದು ಪದವನ್ನು ಬರೆಯುತ್ತೇನೆ. მ--ს-ტყ-ა--ვ--რ. მ_ ს______ ვ____ მ- ს-ტ-ვ-ს ვ-ე-. ---------------- მე სიტყვას ვწერ. 0
me--i-'qvas -ts'-r. m_ s_______ v______ m- s-t-q-a- v-s-e-. ------------------- me sit'qvas vts'er.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. მ- წი----დ---ს--წე-. მ_ წ__________ ვ____ მ- წ-ნ-დ-დ-ბ-ს ვ-ე-. -------------------- მე წინადადებას ვწერ. 0
me -s--n-----bas -ts'-r. m_ t____________ v______ m- t-'-n-d-d-b-s v-s-e-. ------------------------ me ts'inadadebas vts'er.
ನಾನು ಒಂದು ಪತ್ರವನ್ನು ಬರೆಯುತ್ತೇನೆ. მ- წ-------წ-რ. მ_ წ_____ ვ____ მ- წ-რ-ლ- ვ-ე-. --------------- მე წერილს ვწერ. 0
m---s---i-- vt---r. m_ t_______ v______ m- t-'-r-l- v-s-e-. ------------------- me ts'erils vts'er.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. მე-წი--ს-----. მ_ წ____ ვ____ მ- წ-გ-ს ვ-ე-. -------------- მე წიგნს ვწერ. 0
me ts--gns--ts-e-. m_ t______ v______ m- t-'-g-s v-s-e-. ------------------ me ts'igns vts'er.
ನಾನು ಬರೆಯುತ್ತೇನೆ. ვ-ე-. ვ____ ვ-ე-. ----- ვწერ. 0
v-s'e-. v______ v-s-e-. ------- vts'er.
ನೀನು ಬರೆಯುತ್ತೀಯ. შე--წერ. შ__ წ___ შ-ნ წ-რ- -------- შენ წერ. 0
sh---ts---. s___ t_____ s-e- t-'-r- ----------- shen ts'er.
ಅವನು ಬರೆಯುತ್ತಾನೆ. ი---ერ-. ი_ წ____ ი- წ-რ-. -------- ის წერს. 0
is-------. i_ t______ i- t-'-r-. ---------- is ts'ers.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.