ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ta படிப்பதும் எழுதுவதும்

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ஆறு]

6 [Āṟu]

படிப்பதும் எழுதுவதும்

paṭippatum eḻutuvatum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ந-ன் படி-்கி-்----. நா_ ப_______ ந-ன- ப-ி-்-ி-்-ே-்- ------------------- நான் படிக்கின்றேன். 0
n-ṉ-paṭi-kiṉ---. n__ p___________ n-ṉ p-ṭ-k-i-ṟ-ṉ- ---------------- nāṉ paṭikkiṉṟēṉ.
ನಾನು ಒಂದು ಅಕ್ಷರವನ್ನು ಓದುತ್ತೇನೆ. நான- -ர- எ-ுத்த- ப--க-கின்ற---. நா_ ஓ_ எ___ ப_______ ந-ன- ஓ-் எ-ு-்-ை ப-ி-்-ி-்-ே-்- ------------------------------- நான் ஓர் எழுத்தை படிக்கின்றேன். 0
N-- ---eḻu--ai---ṭ-kk-ṉṟ-ṉ. N__ ō_ e______ p___________ N-ṉ ō- e-u-t-i p-ṭ-k-i-ṟ-ṉ- --------------------------- Nāṉ ōr eḻuttai paṭikkiṉṟēṉ.
ನಾನು ಒಂದು ಪದವನ್ನು ಓದುತ್ತೇನೆ. ந----ஒரு-வா-்--த--- -டிக--ின-ற--் . நா_ ஒ_ வா____ ப______ . ந-ன- ஒ-ு வ-ர-த-த-ய- ப-ி-்-ி-்-ே-் . ----------------------------------- நான் ஒரு வார்த்தையை படிக்கின்றேன் . 0
Nā--o-u-v---taiya--paṭikkiṉṟ-ṉ. N__ o__ v_________ p___________ N-ṉ o-u v-r-t-i-a- p-ṭ-k-i-ṟ-ṉ- ------------------------------- Nāṉ oru vārttaiyai paṭikkiṉṟēṉ.
ನಾನು ಒಂದು ವಾಕ್ಯವನ್ನು ಓದುತ್ತೇನೆ. ந-ன் ஒர- --க்-ியத்-----ி--க-ன-ற-ன். நா_ ஒ_ வா_____ ப_______ ந-ன- ஒ-ு வ-க-க-ய-்-ை ப-ி-்-ி-்-ே-்- ----------------------------------- நான் ஒரு வாக்கியத்தை படிக்கின்றேன். 0
Nā- or--vāk-iy-t-ai ----kk-ṉ-ēṉ. N__ o__ v__________ p___________ N-ṉ o-u v-k-i-a-t-i p-ṭ-k-i-ṟ-ṉ- -------------------------------- Nāṉ oru vākkiyattai paṭikkiṉṟēṉ.
ನಾನು ಒಂದು ಪತ್ರವನ್ನು ಓದುತ್ತೇನೆ. நா-்-ஒரு கடித--த- --ிக--ி--ற---. நா_ ஒ_ க____ ப_______ ந-ன- ஒ-ு க-ி-த-த- ப-ி-்-ி-்-ே-்- -------------------------------- நான் ஒரு கடிதத்தை படிக்கின்றேன். 0
Nāṉ or- k---tat-ai pa-ik----ēṉ. N__ o__ k_________ p___________ N-ṉ o-u k-ṭ-t-t-a- p-ṭ-k-i-ṟ-ṉ- ------------------------------- Nāṉ oru kaṭitattai paṭikkiṉṟēṉ.
ನಾನು ಒಂದು ಪುಸ್ತಕವನ್ನು ಓದುತ್ತೇನೆ. நான் ஒ------்தக-----படி--கி-்ற--். நா_ ஒ_ பு_____ ப_______ ந-ன- ஒ-ு ப-த-த-த-த- ப-ி-்-ி-்-ே-்- ---------------------------------- நான் ஒரு புத்தகத்தை படிக்கின்றேன். 0
N-- o-----t-------i---ṭ--kiṉṟ-ṉ. N__ o__ p__________ p___________ N-ṉ o-u p-t-a-a-t-i p-ṭ-k-i-ṟ-ṉ- -------------------------------- Nāṉ oru puttakattai paṭikkiṉṟēṉ.
ನಾನು ಓದುತ್ತೇನೆ. ந-ன- வா---்---்-ேன- ப-ிக-கின்ற--். நா_ வா______ ப_______ ந-ன- வ-ச-க-க-ன-ற-ன- ப-ி-்-ி-்-ே-்- ---------------------------------- நான் வாசிக்கின்றேன் படிக்கின்றேன். 0
N-- --c--kiṉ-ē- -----k--ṟēṉ. N__ v__________ p___________ N-ṉ v-c-k-i-ṟ-ṉ p-ṭ-k-i-ṟ-ṉ- ---------------------------- Nāṉ vācikkiṉṟēṉ paṭikkiṉṟēṉ.
ನೀನು ಓದುತ್ತೀಯ. நீ வாசிக--ி-்றாய---டிக்கின்-ாய-. நீ வா______ ப_______ ந- வ-ச-க-க-ன-ற-ய- ப-ி-்-ி-்-ா-்- -------------------------------- நீ வாசிக்கின்றாய் படிக்கின்றாய். 0
Nī -āc-k---ṟ---paṭik-i-ṟ--. N_ v__________ p___________ N- v-c-k-i-ṟ-y p-ṭ-k-i-ṟ-y- --------------------------- Nī vācikkiṉṟāy paṭikkiṉṟāy.
ಅವನು ಓದುತ್ತಾನೆ. அ--- வ----்க---ற-ன் -டிக--ி--ற-ன். அ__ வா______ ப_______ அ-ன- வ-ச-க-க-ன-ற-ன- ப-ி-்-ி-்-ா-்- ---------------------------------- அவன் வாசிக்கின்றான் படிக்கின்றான். 0
Ava- -āc--kiṉṟā-------k-ṉ--ṉ. A___ v__________ p___________ A-a- v-c-k-i-ṟ-ṉ p-ṭ-k-i-ṟ-ṉ- ----------------------------- Avaṉ vācikkiṉṟāṉ paṭikkiṉṟāṉ.
ನಾನು ಬರೆಯುತ್ತೇನೆ. நா-- -ழுதுகி----ன-. நா_ எ_______ ந-ன- எ-ு-ு-ி-்-ே-்- ------------------- நான் எழுதுகின்றேன். 0
N-------u-iṉ--ṉ. N__ e___________ N-ṉ e-u-u-i-ṟ-ṉ- ---------------- Nāṉ eḻutukiṉṟēṉ.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. நான--ஓ---எ-----ை எழ-த-க--்றே--. நா_ ஓ_ எ___ எ_______ ந-ன- ஓ-் எ-ு-்-ை எ-ு-ு-ி-்-ே-்- ------------------------------- நான் ஓர் எழுத்தை எழுதுகின்றேன். 0
N-ṉ--r e-u-tai --ut-kiṉ---. N__ ō_ e______ e___________ N-ṉ ō- e-u-t-i e-u-u-i-ṟ-ṉ- --------------------------- Nāṉ ōr eḻuttai eḻutukiṉṟēṉ.
ನಾನು ಒಂದು ಪದವನ್ನು ಬರೆಯುತ್ತೇನೆ. நா-- ஒரு-----த---யை -ழு--க-----ன-. நா_ ஒ_ வா____ எ_______ ந-ன- ஒ-ு வ-ர-த-த-ய- எ-ு-ு-ி-்-ே-்- ---------------------------------- நான் ஒரு வார்த்தையை எழுதுகின்றேன். 0
N-ṉ o-- v-rt--i--- e-utukiṉṟē-. N__ o__ v_________ e___________ N-ṉ o-u v-r-t-i-a- e-u-u-i-ṟ-ṉ- ------------------------------- Nāṉ oru vārttaiyai eḻutukiṉṟēṉ.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. நான----ு வாக--ிய---எ-ுத--ி-்--ன-. நா_ ஒ_ வா____ எ_______ ந-ன- ஒ-ு வ-க-க-ய-் எ-ு-ு-ி-்-ே-்- --------------------------------- நான் ஒரு வாக்கியம் எழுதுகின்றேன். 0
Nā- o-u v--ki--m --u----ṉṟ-ṉ. N__ o__ v_______ e___________ N-ṉ o-u v-k-i-a- e-u-u-i-ṟ-ṉ- ----------------------------- Nāṉ oru vākkiyam eḻutukiṉṟēṉ.
ನಾನು ಒಂದು ಪತ್ರವನ್ನು ಬರೆಯುತ್ತೇನೆ. ந-ன்---ு -ட-தம- --ு--க---ற--். நா_ ஒ_ க___ எ_______ ந-ன- ஒ-ு க-ி-ம- எ-ு-ு-ி-்-ே-்- ------------------------------ நான் ஒரு கடிதம் எழுதுகின்றேன். 0
N-ṉ or---a--t-m----tukiṉ---. N__ o__ k______ e___________ N-ṉ o-u k-ṭ-t-m e-u-u-i-ṟ-ṉ- ---------------------------- Nāṉ oru kaṭitam eḻutukiṉṟēṉ.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. நான் --ு -ுத-தகம- எ--த------ே--. நா_ ஒ_ பு____ எ_______ ந-ன- ஒ-ு ப-த-த-ம- எ-ு-ு-ி-்-ே-்- -------------------------------- நான் ஒரு புத்தகம் எழுதுகின்றேன். 0
Nā--o-u-pu---------u-uk-ṉ-ēṉ. N__ o__ p_______ e___________ N-ṉ o-u p-t-a-a- e-u-u-i-ṟ-ṉ- ----------------------------- Nāṉ oru puttakam eḻutukiṉṟēṉ.
ನಾನು ಬರೆಯುತ್ತೇನೆ. ந----எழ-து-------். நா_ எ_______ ந-ன- எ-ு-ு-ி-்-ே-்- ------------------- நான் எழுதுகின்றேன். 0
Nāṉ -ḻu---iṉṟ--. N__ e___________ N-ṉ e-u-u-i-ṟ-ṉ- ---------------- Nāṉ eḻutukiṉṟēṉ.
ನೀನು ಬರೆಯುತ್ತೀಯ. ந- --ுத-க--்றாய-. நீ எ_______ ந- எ-ு-ு-ி-்-ா-்- ----------------- நீ எழுதுகின்றாய். 0
N----u-u------. N_ e___________ N- e-u-u-i-ṟ-y- --------------- Nī eḻutukiṉṟāy.
ಅವನು ಬರೆಯುತ್ತಾನೆ. அவன-----து-ின்றான-. அ__ எ_______ அ-ன- எ-ு-ு-ி-்-ா-்- ------------------- அவன் எழுதுகின்றான். 0
A--ṉ-e-ut-kiṉṟā-. A___ e___________ A-a- e-u-u-i-ṟ-ṉ- ----------------- Avaṉ eḻutukiṉṟāṉ.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.