ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   am ቁጥሮች

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

7 [ሰባት]

7 [ሰባት]

ቁጥሮች

k’ut’irochi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. እ--እቆጥ-ለ-፦ እ_ እ______ እ- እ-ጥ-ለ-፦ ---------- እኔ እቆጥራለው፦ 0
i-ē-i---t------w--- i__ i______________ i-ē i-’-t-i-a-e-i-- ------------------- inē ik’ot’iralewi:-
ಒಂದು, ಎರಡು, ಮೂರು. አ--፤ ሁ-ት--ሶ-ት አ___ ሁ__ ፤___ አ-ድ- ሁ-ት ፤-ስ- ------------- አንድ፤ ሁለት ፤ሶስት 0
ā-i-i;-hu-e-- -s-s-ti ā_____ h_____ ;______ ā-i-i- h-l-t- ;-o-i-i --------------------- ānidi; huleti ;sositi
ನಾನು ಮೂರರವರೆಗೆ ಎಣಿಸುತ್ತೇನೆ. እስ----ት ቆጠር-። እ__ ሶ__ ቆ____ እ-ከ ሶ-ት ቆ-ር-። ------------- እስከ ሶስት ቆጠርኩ። 0
i-i-- s-sit--k--t’eri--. i____ s_____ k__________ i-i-e s-s-t- k-o-’-r-k-. ------------------------ isike sositi k’ot’eriku.
ನಾನು ಎಣಿಕೆ ಮುಂದುವರಿಸುತ್ತೇನೆ. እኔ ተጨማሪ እ---ለው፦ እ_ ተ___ እ______ እ- ተ-ማ- እ-ጥ-ለ-፦ --------------- እኔ ተጨማሪ እቆጥራለው፦ 0
inē---------r- ik’--’ir--ew--- i__ t_________ i______________ i-ē t-c-’-m-r- i-’-t-i-a-e-i-- ------------------------------ inē tech’emarī ik’ot’iralewi:-
ನಾಲ್ಕು, ಐದು, ಆರು. አራት ፤-አም-ት-፤ ---ት አ__ ፤ አ___ ፤ ስ___ አ-ት ፤ አ-ስ- ፤ ስ-ስ- ----------------- አራት ፤ አምስት ፤ ስድስት 0
āra-i - ā--si-i-; --d-siti ā____ ; ā______ ; s_______ ā-a-i ; ā-i-i-i ; s-d-s-t- -------------------------- ārati ; āmisiti ; sidisiti
ಏಳು, ಎಂಟು, ಒಂಬತ್ತು ሰባ- ፤ ስምንት ፤--ጠኝ ሰ__ ፤ ስ___ ፤ ዘ__ ሰ-ት ፤ ስ-ን- ፤ ዘ-ኝ ---------------- ሰባት ፤ ስምንት ፤ ዘጠኝ 0
s-bat- - -im-n-t--;-z--’e--i s_____ ; s_______ ; z_______ s-b-t- ; s-m-n-t- ; z-t-e-y- ---------------------------- sebati ; siminiti ; zet’enyi
ನಾನು ಎಣಿಸುತ್ತೇನೆ. እኔ እ--ራለው። እ_ እ______ እ- እ-ጥ-ለ-። ---------- እኔ እቆጥራለው። 0
inē -k’--’-r--ewi. i__ i_____________ i-ē i-’-t-i-a-e-i- ------------------ inē ik’ot’iralewi.
ನೀನು ಎಣಿಸುತ್ತೀಯ. አንተ/- ትቆጥራ-ህ/ሪያ--። አ____ ት___________ አ-ተ-ቺ ት-ጥ-ለ-/-ያ-ሽ- ------------------ አንተ/ቺ ትቆጥራለህ/ሪያለሽ። 0
āni---ch--tik’-t’--a-e---rī-ale--i. ā________ t________________________ ā-i-e-c-ī t-k-o-’-r-l-h-/-ī-a-e-h-. ----------------------------------- ānite/chī tik’ot’iralehi/rīyaleshi.
ಅವನು ಎಣಿಸುತ್ತಾನೆ. እ- ይቆ--ል። እ_ ይ_____ እ- ይ-ጥ-ል- --------- እሱ ይቆጥራል። 0
i-u----’-t’i--li. i__ y____________ i-u y-k-o-’-r-l-. ----------------- isu yik’ot’irali.
ಒಂದು. ಮೊದಲನೆಯದು አንድ – አን-ኛ አ__ – አ___ አ-ድ – አ-ደ- ---------- አንድ – አንደኛ 0
ānid- - ā-i-e-ya ā____ – ā_______ ā-i-i – ā-i-e-y- ---------------- ānidi – ānidenya
ಎರಡು. ಎರಡನೆಯದು. ሁለት-–-ሁ--ኛ ሁ__ – ሁ___ ሁ-ት – ሁ-ተ- ---------- ሁለት – ሁለተኛ 0
h---ti – h-l--en-a h_____ – h________ h-l-t- – h-l-t-n-a ------------------ huleti – huletenya
ಮೂರು, ಮೂರನೆಯದು. ሶ-- –-ሶስ-ኛ ሶ__ – ሶ___ ሶ-ት – ሶ-ተ- ---------- ሶስት – ሶስተኛ 0
s---t--- s-siten-a s_____ – s________ s-s-t- – s-s-t-n-a ------------------ sositi – sositenya
ನಾಲ್ಕು, ನಾಲ್ಕನೆಯದು. አ-- ---ራተኛ አ__ – አ___ አ-ት – አ-ተ- ---------- አራት – አራተኛ 0
ār--i---ār-ten-a ā____ – ā_______ ā-a-i – ā-a-e-y- ---------------- ārati – āratenya
ಐದು, ಐದನೆಯದು. አ-ስት-- -ምስተኛ አ___ – አ____ አ-ስ- – አ-ስ-ኛ ------------ አምስት – አምስተኛ 0
ā---it--------i--nya ā______ – ā_________ ā-i-i-i – ā-i-i-e-y- -------------------- āmisiti – āmisitenya
ಆರು, ಆರನೆಯದು. ስ--ት - ስድስተኛ ስ___ – ስ____ ስ-ስ- – ስ-ስ-ኛ ------------ ስድስት – ስድስተኛ 0
s-dis-t--– --d-si-e-ya s_______ – s__________ s-d-s-t- – s-d-s-t-n-a ---------------------- sidisiti – sidisitenya
ಏಳು, ಏಳನೆಯದು. ስባት – ስ-ተኛ ስ__ – ስ___ ስ-ት – ስ-ተ- ---------- ስባት – ስባተኛ 0
sib------s-b--enya s_____ – s________ s-b-t- – s-b-t-n-a ------------------ sibati – sibatenya
ಎಂಟು, ಎಂಟನೆಯದು. ስም---–---ን-ኛ ስ___ – ስ____ ስ-ን- – ስ-ን-ኛ ------------ ስምንት – ስምንተኛ 0
s-m-n-t- – ----nit-nya s_______ – s__________ s-m-n-t- – s-m-n-t-n-a ---------------------- siminiti – siminitenya
ಒಂಬತ್ತು, ಒಂಬತ್ತನೆಯದು. ዘጠ-----ጠነኛ ዘ__ – ዘ___ ዘ-ኝ – ዘ-ነ- ---------- ዘጠኝ – ዘጠነኛ 0
zet-e--i - z-t’en-nya z_______ – z_________ z-t-e-y- – z-t-e-e-y- --------------------- zet’enyi – zet’enenya

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.