ಪದಗುಚ್ಛ ಪುಸ್ತಕ

kn ಕೆಲಸಗಳು   »   am እንቅስቃሴዎች

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [አስራ ሶስት]

13 [አስራ ሶስት]

እንቅስቃሴዎች

tegibarati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ማ----- -ሰ--ች? ማ__ ም_ ት_____ ማ-ታ ም- ት-ራ-ች- ------------- ማርታ ምን ትሰራለች? 0
t----arati t_________ t-g-b-r-t- ---------- tegibarati
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ማ-ታ-ቢ- --ጥ----ለች። ማ__ ቢ_ ው__ ት_____ ማ-ታ ቢ- ው-ጥ ት-ራ-ች- ----------------- ማርታ ቢሮ ውስጥ ትሰራለች። 0
t-gi----ti t_________ t-g-b-r-t- ---------- tegibarati
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. እሷ-ኮም--- -ይ-የም--ራ-። እ_ ኮ____ ላ_ የ______ እ- ኮ-ፒ-ር ላ- የ-ት-ራ-። ------------------- እሷ ኮምፒተር ላይ የምትሰራው። 0
mar-ta--i-- ----r---chi? m_____ m___ t___________ m-r-t- m-n- t-s-r-l-c-i- ------------------------ marita mini tiseralechi?
ಮಾರ್ಥ ಎಲ್ಲಿದ್ದಾಳೆ? ማ-ታ-የት---? ማ__ የ_ ነ__ ማ-ታ የ- ነ-? ---------- ማርታ የት ነች? 0
ma---- m--i--iseralec--? m_____ m___ t___________ m-r-t- m-n- t-s-r-l-c-i- ------------------------ marita mini tiseralechi?
ಚಿತ್ರಮಂದಿರದಲ್ಲಿ ಇದ್ದಾಳೆ. ፊ-ም--ት። ፊ__ ቤ__ ፊ-ም ቤ-። ------- ፊልም ቤት። 0
m-ri-a-min- tis--a-ec-i? m_____ m___ t___________ m-r-t- m-n- t-s-r-l-c-i- ------------------------ marita mini tiseralechi?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. እሷ-ፊልም-እያ-- --። እ_ ፊ__ እ___ ነ__ እ- ፊ-ም እ-የ- ነ-። --------------- እሷ ፊልም እያየች ነው። 0
ma-----bī-- w--i-’i --se--le-hi. m_____ b___ w______ t___________ m-r-t- b-r- w-s-t-i t-s-r-l-c-i- -------------------------------- marita bīro wisit’i tiseralechi.
ಪೀಟರ್ ಏನು ಮಾಡುತ್ತಾನೆ? ፒተር-ም- ---ል? ፒ__ ም_ ይ____ ፒ-ር ም- ይ-ራ-? ------------ ፒተር ምን ይሰራል? 0
m-ri-a-bīr---isit-i-t-----l---i. m_____ b___ w______ t___________ m-r-t- b-r- w-s-t-i t-s-r-l-c-i- -------------------------------- marita bīro wisit’i tiseralechi.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. እሱ የ--ቨ--- ተ-ሪ ነ-። እ_ የ______ ተ__ ነ__ እ- የ-ን-ር-ቲ ተ-ሪ ነ-። ------------------ እሱ የዩንቨርስቲ ተማሪ ነው። 0
m--it--b----wis--’- t---r-l--h-. m_____ b___ w______ t___________ m-r-t- b-r- w-s-t-i t-s-r-l-c-i- -------------------------------- marita bīro wisit’i tiseralechi.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. እሱ ቋንቋ----ል። እ_ ቋ__ ያ____ እ- ቋ-ቋ ያ-ና-። ------------ እሱ ቋንቋ ያጠናል። 0
i--a-k---pī-----layi--emiti-e-aw-. i___ k_________ l___ y____________ i-w- k-m-p-t-r- l-y- y-m-t-s-r-w-. ---------------------------------- iswa komipīteri layi yemitiserawi.
ಪೀಟರ್ ಎಲ್ಲಿದ್ದಾನೆ? ፒተር የ--ነ-? ፒ__ የ_ ነ__ ፒ-ር የ- ነ-? ---------- ፒተር የት ነው? 0
i--- --mi-ī-eri -a-- y-m---s---wi. i___ k_________ l___ y____________ i-w- k-m-p-t-r- l-y- y-m-t-s-r-w-. ---------------------------------- iswa komipīteri layi yemitiserawi.
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ካፌ-ው--። ካ_ ው___ ካ- ው-ጥ- ------- ካፌ ውስጥ። 0
isw- -om---t------yi yem-tiser--i. i___ k_________ l___ y____________ i-w- k-m-p-t-r- l-y- y-m-t-s-r-w-. ---------------------------------- iswa komipīteri layi yemitiserawi.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. እ--ቡ- --ጠጣ ነ-። እ_ ቡ_ እ___ ነ__ እ- ቡ- እ-ጠ- ነ-። -------------- እሱ ቡና እየጠጣ ነው። 0
m-ri-a --t- -e-h-? m_____ y___ n_____ m-r-t- y-t- n-c-i- ------------------ marita yeti nechi?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? የ----ድ-ይፈልጋ-? የ_ መ__ ይ_____ የ- መ-ድ ይ-ል-ሉ- ------------- የት መሄድ ይፈልጋሉ? 0
m-rita ye-i ---hi? m_____ y___ n_____ m-r-t- y-t- n-c-i- ------------------ marita yeti nechi?
ಸಂಗೀತ ಕಚೇರಿಗೆ. ወደ-ሙ---ዝግ--። ወ_ ሙ__ ዝ____ ወ- ሙ-ቃ ዝ-ጅ-። ------------ ወደ ሙዚቃ ዝግጅት። 0
m----- y-ti--ec-i? m_____ y___ n_____ m-r-t- y-t- n-c-i- ------------------ marita yeti nechi?
ಅವರಿಗೆ ಸಂಗೀತ ಕೇಳಲು ಇಷ್ಟ. እ---ሙዚቃ-ማዳ---ይወ-ሉ። እ__ ሙ__ ማ___ ይ____ እ-ሱ ሙ-ቃ ማ-መ- ይ-ዳ-። ------------------ እነሱ ሙዚቃ ማዳመጥ ይወዳሉ። 0
f-------ē-i. f_____ b____ f-l-m- b-t-. ------------ fīlimi bēti.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? የ- --ድ -ይ-ል-ም? የ_ መ__ አ______ የ- መ-ድ አ-ፈ-ጉ-? -------------- የት መሄድ አይፈልጉም? 0
f-li-i -ē-i. f_____ b____ f-l-m- b-t-. ------------ fīlimi bēti.
ಡಿಸ್ಕೋಗೆ. ወ----ስ ቤት። ወ_ ዳ__ ቤ__ ወ- ዳ-ስ ቤ-። ---------- ወደ ዳንስ ቤት። 0
f----- --ti. f_____ b____ f-l-m- b-t-. ------------ fīlimi bēti.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. እ-ሱ---ነስ -----። እ__ መ___ አ_____ እ-ሱ መ-ነ- አ-ወ-ም- --------------- እነሱ መደነስ አይወዱም። 0
i-wa f--im- iy--ec-i -ewi. i___ f_____ i_______ n____ i-w- f-l-m- i-a-e-h- n-w-. -------------------------- iswa fīlimi iyayechi newi.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!