ಪದಗುಚ್ಛ ಪುಸ್ತಕ

kn ಕೆಲಸಗಳು   »   ka საქმიანობა

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [ცამეტი]

13 [tsamet'i]

საქმიანობა

sakmianoba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? რას-სა-მ-ა-ობ--მა--ა? რ__ ს_________ მ_____ რ-ს ს-ქ-ი-ნ-ბ- მ-რ-ა- --------------------- რას საქმიანობს მართა? 0
sak--anoba s_________ s-k-i-n-b- ---------- sakmianoba
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ი----ისშ---უშაო-ს. ი_ ო_____ მ_______ ი- ო-ი-შ- მ-შ-ო-ს- ------------------ ის ოფისში მუშაობს. 0
s---i-noba s_________ s-k-i-n-b- ---------- sakmianoba
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ი----მპ-უ-ე--ა- მუ-ა---. ი_ კ___________ მ_______ ი- კ-მ-ი-ტ-რ-ა- მ-შ-ო-ს- ------------------------ ის კომპიუტერთან მუშაობს. 0
ra- -a-m-a--b- m--ta? r__ s_________ m_____ r-s s-k-i-n-b- m-r-a- --------------------- ras sakmianobs marta?
ಮಾರ್ಥ ಎಲ್ಲಿದ್ದಾಳೆ? სად--რ-----რთა? ს__ ა___ მ_____ ს-დ ა-ი- მ-რ-ა- --------------- სად არის მართა? 0
r-s -a-mi-no-s--a-ta? r__ s_________ m_____ r-s s-k-i-n-b- m-r-a- --------------------- ras sakmianobs marta?
ಚಿತ್ರಮಂದಿರದಲ್ಲಿ ಇದ್ದಾಳೆ. კ--ო-ი. კ______ კ-ნ-შ-. ------- კინოში. 0
r----a-m-a-o-s---r-a? r__ s_________ m_____ r-s s-k-i-n-b- m-r-a- --------------------- ras sakmianobs marta?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ის ფ-ლმ- უყურ-ბს. ი_ ფ____ უ_______ ი- ფ-ლ-ს უ-უ-ე-ს- ----------------- ის ფილმს უყურებს. 0
i- opiss-i mus-a-bs. i_ o______ m________ i- o-i-s-i m-s-a-b-. -------------------- is opisshi mushaobs.
ಪೀಟರ್ ಏನು ಮಾಡುತ್ತಾನೆ? რას--კეთე-ს --ტ-რ-? რ__ ა______ პ______ რ-ს ა-ე-ე-ს პ-ტ-რ-? ------------------- რას აკეთებს პეტერი? 0
is ---sshi---s-----. i_ o______ m________ i- o-i-s-i m-s-a-b-. -------------------- is opisshi mushaobs.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. ი---ნ--ერ---ე-ში-ს-ავლ---. ი_ უ____________ ს________ ი- უ-ი-ე-ს-ტ-ტ-ი ს-ა-ლ-ბ-. -------------------------- ის უნივერსიტეტში სწავლობს. 0
is--pi-s---musha-bs. i_ o______ m________ i- o-i-s-i m-s-a-b-. -------------------- is opisshi mushaobs.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ის-ენ--ს -წ---ობს. ი_ ე____ ს________ ი- ე-ე-ს ს-ა-ლ-ბ-. ------------------ ის ენებს სწავლობს. 0
i--k-om-'i-t'e---- m-s---bs. i_ k______________ m________ i- k-o-p-i-t-e-t-n m-s-a-b-. ---------------------------- is k'omp'iut'ertan mushaobs.
ಪೀಟರ್ ಎಲ್ಲಿದ್ದಾನೆ? სა- -რის-პეტერი? ს__ ა___ პ______ ს-დ ა-ი- პ-ტ-რ-? ---------------- სად არის პეტერი? 0
s----r---mart-? s__ a___ m_____ s-d a-i- m-r-a- --------------- sad aris marta?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. კ-ფ---. კ______ კ-ფ-შ-. ------- კაფეში. 0
sa--a--- ma--a? s__ a___ m_____ s-d a-i- m-r-a- --------------- sad aris marta?
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ი--ყა-ას -ვამს. ი_ ყ____ ს_____ ი- ყ-ვ-ს ს-ა-ს- --------------- ის ყავას სვამს. 0
sad-ar-s mar--? s__ a___ m_____ s-d a-i- m-r-a- --------------- sad aris marta?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ს---გი----თ-წა-ვ--? ს__ გ______ წ______ ს-დ გ-ყ-ა-თ წ-ს-ლ-? ------------------- სად გიყვართ წასვლა? 0
k'-n-shi. k________ k-i-o-h-. --------- k'inoshi.
ಸಂಗೀತ ಕಚೇರಿಗೆ. კო--ერ---. კ_________ კ-ნ-ე-ტ-ე- ---------- კონცერტზე. 0
is--il---uqu-e-s. i_ p____ u_______ i- p-l-s u-u-e-s- ----------------- is pilms uqurebs.
ಅವರಿಗೆ ಸಂಗೀತ ಕೇಳಲು ಇಷ್ಟ. თ-----გ--ვართ--უს-კ-ს---ს----. თ____ გ______ მ______ მ_______ თ-ვ-ნ გ-ყ-ა-თ მ-ს-კ-ს მ-ს-ე-ა- ------------------------------ თქვენ გიყვართ მუსიკის მოსმენა. 0
i- pi-ms u-ureb-. i_ p____ u_______ i- p-l-s u-u-e-s- ----------------- is pilms uqurebs.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ს-- ა-------რ- წას--ა? ს__ ა_ გ______ წ______ ს-დ ა- გ-ყ-ა-თ წ-ს-ლ-? ---------------------- სად არ გიყვართ წასვლა? 0
i--p---s --urebs. i_ p____ u_______ i- p-l-s u-u-e-s- ----------------- is pilms uqurebs.
ಡಿಸ್ಕೋಗೆ. დი-კ----აზე. დ___________ დ-ს-ო-ე-ა-ე- ------------ დისკოთეკაზე. 0
ra- ---et-bs-----'eri? r__ a_______ p________ r-s a-'-t-b- p-e-'-r-? ---------------------- ras ak'etebs p'et'eri?
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. მ----რ-უ-ვ-რთ ცე---. მ__ ა_ უ_____ ც_____ მ-თ ა- უ-ვ-რ- ც-კ-ა- -------------------- მათ არ უყვართ ცეკვა. 0
is u--ve-sit--t-----sts--v-o-s. i_ u_______________ s__________ i- u-i-e-s-t-e-'-h- s-s-a-l-b-. ------------------------------- is universit'et'shi sts'avlobs.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!