ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   am ፍራፍሬዎች እና ምግብ

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [አስራ አምስት]

15 [አስራ አምስት]

ፍራፍሬዎች እና ምግብ

ātikiliti ina migibi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. እኔ-እንጆሬ-አለ-። እ_ እ___ አ___ እ- እ-ጆ- አ-ኝ- ------------ እኔ እንጆሬ አለኝ። 0
ā-i----t----- mig-bi ā________ i__ m_____ ā-i-i-i-i i-a m-g-b- -------------------- ātikiliti ina migibi
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. እ---ዊ-እና-ሜ----ለ-። እ_ ኪ_ እ_ ሜ__ አ___ እ- ኪ- እ- ሜ-ን አ-ኝ- ----------------- እኔ ኪዊ እና ሜሎን አለኝ። 0
āti---i---ina mig--i ā________ i__ m_____ ā-i-i-i-i i-a m-g-b- -------------------- ātikiliti ina migibi
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. እኔ--ርቱካን--- ወ----ለኝ። እ_ ብ____ እ_ ወ__ አ___ እ- ብ-ቱ-ን እ- ወ-ን አ-ኝ- -------------------- እኔ ብርቱካን እና ወይን አለኝ። 0
inē -n-jo-- -l-nyi. i__ i______ ā______ i-ē i-i-o-ē ā-e-y-. ------------------- inē inijorē ālenyi.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. እ---- እና---ጎ-አ--። እ_ ፖ_ እ_ ማ__ አ___ እ- ፖ- እ- ማ-ጎ አ-ኝ- ----------------- እኔ ፖም እና ማንጎ አለኝ። 0
i----ni---ē --enyi. i__ i______ ā______ i-ē i-i-o-ē ā-e-y-. ------------------- inē inijorē ālenyi.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. እ- ሙ---ና---ናስ-አ--። እ_ ሙ_ እ_ አ___ አ___ እ- ሙ- እ- አ-ና- አ-ኝ- ------------------ እኔ ሙዝ እና አናናስ አለኝ። 0
in- -n-j-rē ----yi. i__ i______ ā______ i-ē i-i-o-ē ā-e-y-. ------------------- inē inijorē ālenyi.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. እኔ-የፍራፍ--ሰላ--እሰ--ው። እ_ የ____ ሰ__ እ_____ እ- የ-ራ-ሬ ሰ-ጣ እ-ራ-ው- ------------------- እኔ የፍራፍሬ ሰላጣ እሰራለው። 0
i-----w---na --loni -lenyi. i__ k___ i__ m_____ ā______ i-ē k-w- i-a m-l-n- ā-e-y-. --------------------------- inē kīwī ina mēloni ālenyi.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. እኔ-የተ--ሰ -ቦ-እየ--ው---። እ_ የ____ ዳ_ እ____ ነ__ እ- የ-ጠ-ሰ ዳ- እ-በ-ው ነ-። --------------------- እኔ የተጠበሰ ዳቦ እየበላው ነው። 0
i-- kīwī-i--------- āle-y-. i__ k___ i__ m_____ ā______ i-ē k-w- i-a m-l-n- ā-e-y-. --------------------------- inē kīwī ina mēloni ālenyi.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. እኔ የ--በ---ቦ -ቅቤ-እየ-ላው--ው። እ_ የ____ ዳ_ በ__ እ____ ነ__ እ- የ-ጠ-ሰ ዳ- በ-ቤ እ-በ-ው ነ-። ------------------------- እኔ የተጠበሰ ዳቦ በቅቤ እየበላው ነው። 0
i-- --wī in- m-loni---en-i. i__ k___ i__ m_____ ā______ i-ē k-w- i-a m-l-n- ā-e-y-. --------------------------- inē kīwī ina mēloni ālenyi.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. እ--የተጠበሰ----በቅ- እ- --ር--ታ እ--ላ--ነው። እ_ የ____ ዳ_ በ__ እ_ በ_____ እ____ ነ__ እ- የ-ጠ-ሰ ዳ- በ-ቤ እ- በ-ር-ላ- እ-በ-ው ነ-። ----------------------------------- እኔ የተጠበሰ ዳቦ በቅቤ እና በማርማላታ እየበላው ነው። 0
i---bir----------a---y------e-yi. i__ b_________ i__ w_____ ā______ i-ē b-r-t-k-n- i-a w-y-n- ā-e-y-. --------------------------------- inē biritukani ina weyini ālenyi.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. እኔ ሳ-ድዊ--እ-በ-ው ነው። እ_ ሳ____ እ____ ነ__ እ- ሳ-ድ-ች እ-በ-ው ነ-። ------------------ እኔ ሳንድዊች እየበላው ነው። 0
i-ē bi-i-u-----in--weyi-i -le-y-. i__ b_________ i__ w_____ ā______ i-ē b-r-t-k-n- i-a w-y-n- ā-e-y-. --------------------------------- inē biritukani ina weyini ālenyi.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. እኔ--ንድ-ች በዳ---- -የበ-ው-ነው። እ_ ሳ____ በ__ ቅ_ እ____ ነ__ እ- ሳ-ድ-ች በ-ቦ ቅ- እ-በ-ው ነ-። ------------------------- እኔ ሳንድዊች በዳቦ ቅቤ እየበላው ነው። 0
i-- b-rit-k-ni --a--ey--i --e-yi. i__ b_________ i__ w_____ ā______ i-ē b-r-t-k-n- i-a w-y-n- ā-e-y-. --------------------------------- inē biritukani ina weyini ālenyi.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ እ---------ዳ---ቤ-እ----ማ-ም--የ--ው--ው። እ_ ሳ____ በ__ ቅ_ እ_ በ____ እ____ ነ__ እ- ሳ-ድ-ች በ-ቦ ቅ- እ- በ-ማ-ም እ-በ-ው ነ-። ---------------------------------- እኔ ሳንድዊች በዳቦ ቅቤ እና በቲማቲም እየበላው ነው። 0
inē -o-i -na--a-ig- --enyi. i__ p___ i__ m_____ ā______ i-ē p-m- i-a m-n-g- ā-e-y-. --------------------------- inē pomi ina manigo ālenyi.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. እ- ዳ---- --ዝ እ--ልጋለ-። እ_ ዳ_ እ_ እ__ እ_______ እ- ዳ- እ- እ-ዝ እ-ፈ-ጋ-ን- --------------------- እኛ ዳቦ እና እሩዝ እንፈልጋለን። 0
inē---m- --a-m-nigo ā-----. i__ p___ i__ m_____ ā______ i-ē p-m- i-a m-n-g- ā-e-y-. --------------------------- inē pomi ina manigo ālenyi.
ನಮಗೆ ಮೀನು ಮತ್ತು ಗೋಮಾಂಸ ಬೇಕು. እ--አሳ--- ስ----ንፈ-ጋለ-። እ_ አ_ እ_ ስ__ እ_______ እ- አ- እ- ስ-ክ እ-ፈ-ጋ-ን- --------------------- እኛ አሳ እና ስቴክ እንፈልጋለን። 0
i-ē -om- i-- man--- -l-n-i. i__ p___ i__ m_____ ā______ i-ē p-m- i-a m-n-g- ā-e-y-. --------------------------- inē pomi ina manigo ālenyi.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. እኛ-----ና ፓ-ታ-እን-ል--ን። እ_ ፒ_ እ_ ፓ__ እ_______ እ- ፒ- እ- ፓ-ታ እ-ፈ-ጋ-ን- --------------------- እኛ ፒዛ እና ፓስታ እንፈልጋለን። 0
in----z----a ā--n-s---le-yi. i__ m___ i__ ā______ ā______ i-ē m-z- i-a ā-a-a-i ā-e-y-. ---------------------------- inē muzi ina ānanasi ālenyi.
ನಮಗೆ ಇನ್ನೂ ಏನು ಬೇಕು? ሌላ-ምን ተጨማሪ-ያ-ፈል---? ሌ_ ም_ ተ___ ያ_______ ሌ- ም- ተ-ማ- ያ-ፈ-ገ-ል- ------------------- ሌላ ምን ተጨማሪ ያስፈልገናል? 0
inē--u-i ina -nan-si ā-e-yi. i__ m___ i__ ā______ ā______ i-ē m-z- i-a ā-a-a-i ā-e-y-. ---------------------------- inē muzi ina ānanasi ālenyi.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. እ- ካሮ--እና-ቲ--ም--ሾርባ እ--ል--ን። እ_ ካ__ እ_ ቲ___ ለ___ እ_______ እ- ካ-ት እ- ቲ-ቲ- ለ-ር- እ-ፈ-ጋ-ን- ---------------------------- እኛ ካሮት እና ቲማቲም ለሾርባ እንፈልጋለን። 0
in- -u-i -na --a---i --eny-. i__ m___ i__ ā______ ā______ i-ē m-z- i-a ā-a-a-i ā-e-y-. ---------------------------- inē muzi ina ānanasi ālenyi.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ሱቁ የ- --? ሱ_ የ_ ነ__ ሱ- የ- ነ-? --------- ሱቁ የት ነው? 0
in---e-ir--i-- -el-t-a--se----wi. i__ y_________ s______ i_________ i-ē y-f-r-f-r- s-l-t-a i-e-a-e-i- --------------------------------- inē yefirafirē selat’a iseralewi.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.