ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ar ‫فواكه ومواد غذائية.‬

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

‫15[خمسة عشر]‬

15 [khamsata ashar]

‫فواكه ومواد غذائية.‬

al-fawakih wal-atimah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ع-------و-ة. ع___ ف______ ع-د- ف-ا-ل-. ------------ عندي فراولة. 0
in-- f-r-wi-a-. i___ f_________ i-d- f-r-w-l-h- --------------- indi farawilah.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. عند-----ي -شم-مة. ع___ ك___ و______ ع-د- ك-و- و-م-م-. ----------------- عندي كيوي وشمامة. 0
i--i--iwi -- shamama-. i___ k___ w_ s________ i-d- k-w- w- s-a-a-a-. ---------------------- indi kiwi wa shamamah.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ع--ي --ت-ال---جر-ب--رو-. ع___ ب______ و____ ف____ ع-د- ب-ت-ا-ة و-ر-ب ف-و-. ------------------------ عندي برتقالة وجريب فروت. 0
indi---r-u--la- w--ja--b fr--. i___ b_________ w_ j____ f____ i-d- b-r-u-a-a- w- j-r-b f-u-. ------------------------------ indi burtuqalah wa jarib frut.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ع--- تفاحة -مانجو. ع___ ت____ و______ ع-د- ت-ا-ة و-ا-ج-. ------------------ عندي تفاحة ومانجو. 0
i--i-t---h-----------. i___ t______ w_ m_____ i-d- t-f-h-h w- m-n-u- ---------------------- indi tufahah wa manju.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ع-د--مو-ة و-ناناس. ع___ م___ و_______ ع-د- م-ز- و-ن-ن-س- ------------------ عندي موزة وأناناس. 0
in-- ---z---w----an-s. i___ m_____ w_ a______ i-d- m-w-a- w- a-a-a-. ---------------------- indi mawzah wa ananas.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. أن--أ-ض--سلطة--واكه. أ__ أ___ س___ ف_____ أ-ا أ-ض- س-ط- ف-ا-ه- -------------------- أنا أحضر سلطة فواكه. 0
ana u-ad-i-- salatat -a-ak--. a__ u_______ s______ f_______ a-a u-a-h-r- s-l-t-t f-w-k-h- ----------------------------- ana uhadhiru salatat fawakih.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. أ-ا آكل--لخ-- ا--حم-. أ__ آ__ ا____ ا______ أ-ا آ-ل ا-خ-ز ا-م-م-. --------------------- أنا آكل الخبز المحمص. 0
an--------a---hub---l--uhmas. a__ a____ a_______ a_________ a-a a-u-u a---h-b- a---u-m-s- ----------------------------- ana akulu al-khubz al-muhmas.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. أ----كل-الخ-ز -لمحمص-مع ---بد-. أ__ آ__ ا____ ا_____ م_ ا______ أ-ا آ-ل ا-خ-ز ا-م-م- م- ا-ز-د-. ------------------------------- أنا آكل الخبز المحمص مع الزبدة. 0
a-- ak--u a--k-ubz al-muhm-s -a--a--z-b-ah. a__ a____ a_______ a________ m__ a_________ a-a a-u-u a---h-b- a---u-m-s m-a a---u-d-h- ------------------------------------------- ana akulu al-khubz al-muhmas maa az-zubdah.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. أ-- آ-ل-ال--- ال--مص م--الزبدة و-لم---. أ__ آ__ ا____ ا_____ م_ ا_____ و_______ أ-ا آ-ل ا-خ-ز ا-م-م- م- ا-ز-د- و-ل-ر-ى- --------------------------------------- أنا آكل الخبز المحمص مع الزبدة والمربى. 0
an----u-u-al-k-ub- a--muhmas m-- ----u--a- wal-------a. a__ a____ a_______ a________ m__ a________ w___________ a-a a-u-u a---h-b- a---u-m-s m-a a---u-d-h w-l-m-r-b-a- ------------------------------------------------------- ana akulu al-khubz al-muhmas maa az-zubdah wal-murabba.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. أ---آكل-----ة. أ__ آ__ ش_____ أ-ا آ-ل ش-ي-ة- -------------- أنا آكل شطيرة. 0
a-a---u-- --at--ah. a__ a____ s________ a-a a-u-u s-a-i-a-. ------------------- ana akulu shatirah.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. أ---آ-ل-شطي-ة---ل---. أ__ آ__ ش____ ب______ أ-ا آ-ل ش-ي-ة ب-ل-م-. --------------------- أنا آكل شطيرة بالسمن. 0
an- --ul--s--tira- -----amin. a__ a____ s_______ b_________ a-a a-u-u s-a-i-a- b-s-s-m-n- ----------------------------- ana akulu shatirah bis-samin.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ أ-- آ-- -ط-----ال-من --ل--ا-م. أ__ آ__ ش____ ب_____ و________ أ-ا آ-ل ش-ي-ة ب-ل-م- و-ل-م-ط-. ------------------------------ أنا آكل شطيرة بالسمن والطماطم. 0
a-- --u-u --a--r--------a--n--at--ama-im. a__ a____ s_______ b________ w___________ a-a a-u-u s-a-i-a- b-s-s-m-n w-t-t-m-t-m- ----------------------------------------- ana akulu shatirah bis-samin wat-tamatim.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ن-ن -ح-ج--إ-ى الخ---و-ل-ر-. ن__ ب____ إ__ ا____ و______ ن-ن ب-ا-ة إ-ى ا-خ-ز و-ل-ر-. --------------------------- نحن بحاجة إلى الخبز والأرز. 0
n-hn- b-ha--- i-a-a-----b- wal----z. n____ b______ i__ a_______ w________ n-h-u b-h-j-h i-a a---h-b- w-l-a-u-. ------------------------------------ nahnu bihajah ila al-khubz wal-aruz.
ನಮಗೆ ಮೀನು ಮತ್ತು ಗೋಮಾಂಸ ಬೇಕು. نح- --ا-- إلى---س-- --ر-ئ--ا-لحم. ن__ ب____ إ__ ا____ و_____ ا_____ ن-ن ب-ا-ة إ-ى ا-س-ك و-ر-ئ- ا-ل-م- --------------------------------- نحن بحاجة إلى السمك وشرائح اللحم. 0
n--nu-b--ajah-i-a-----am-- -- sh--ai- al-lah-. n____ b______ i__ a_______ w_ s______ a_______ n-h-u b-h-j-h i-a a---a-a- w- s-a-a-h a---a-m- ---------------------------------------------- nahnu bihajah ila as-samak wa sharaih al-lahm.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ن---ب--ج- إل- ال---زا -المعك--ن-. ن__ ب____ إ__ ا______ و__________ ن-ن ب-ا-ة إ-ى ا-ب-ت-ا و-ل-ع-ر-ن-. --------------------------------- نحن بحاجة إلى البيتزا والمعكرونة. 0
na-----i-a--- i----------- wal---karunah. n____ b______ i__ a_______ w_____________ n-h-u b-h-j-h i-a a---i-z- w-l-m-k-r-n-h- ----------------------------------------- nahnu bihajah ila al-bitza wal-makarunah.
ನಮಗೆ ಇನ್ನೂ ಏನು ಬೇಕು? ما-- ------ب--؟ م___ ن____ ب___ م-ذ- ن-ت-ج ب-د- --------------- ماذا نحتاج بعد؟ 0
mad---n-ht--u -a-? m____ n______ b___ m-d-a n-h-a-u b-d- ------------------ madha nahtaju bad?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ‫--ن-بحاج---جز-----د--- لل-س--. ‫___ ب____ ل___ و______ ل______ ‫-ح- ب-ا-ة ل-ز- و-ن-و-ة ل-ح-ا-. ------------------------------- ‫نحن بحاجة لجزر وبندورة للحساء. 0
n-hn- b-----h----aza---a -a----ah--il---sa-. n____ b______ l______ w_ b_______ l_________ n-h-u b-h-j-h l-j-z-r w- b-n-u-a- l-l-h-s-h- -------------------------------------------- nahnu bihajah lijazar wa bandurah lil-hisah.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? أ-- -و-د--و-ر---ر--؟ أ__ ت___ س___ م_____ أ-ن ت-ج- س-ب- م-ر-ت- -------------------- أين توجد سوبر ماركت؟ 0
ay-- ---adu----a-----i--t? a___ t_____ s____ m_______ a-n- t-j-d- s-b-r m-r-k-t- -------------------------- ayna tujadu subar marikit?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.