ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   mr फळे आणि खाद्यपदार्थ

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

१५ [पंधरा]

15 [Pandharā]

फळे आणि खाद्यपदार्थ

phaḷē āṇi khādyapadārtha

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. मा----ज-ळ -क-स्ट-रॉब-----हे. मा_____ ए_ स्____ आ__ म-झ-य-ज-ळ ए- स-ट-र-ब-र- आ-े- ---------------------------- माझ्याजवळ एक स्ट्रॉबेरी आहे. 0
p--ḷē--ṇi ----ya-ad-r-ha p____ ā__ k_____________ p-a-ē ā-i k-ā-y-p-d-r-h- ------------------------ phaḷē āṇi khādyapadārtha
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. माझ-य-जवळ--- कि-ी-आणि एक-टरब-- आ--. मा_____ ए_ कि_ आ_ ए_ ट___ आ__ म-झ-य-ज-ळ ए- क-व- आ-ि ए- ट-ब-ज आ-े- ----------------------------------- माझ्याजवळ एक किवी आणि एक टरबूज आहे. 0
p--ḷē -ṇ- ------p-d---ha p____ ā__ k_____________ p-a-ē ā-i k-ā-y-p-d-r-h- ------------------------ phaḷē āṇi khādyapadārtha
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. म-झ्याज-ळ--- सं-्रे -णि एक-द्-ा--ष -ह-. मा_____ ए_ सं__ आ_ ए_ द्___ आ__ म-झ-य-ज-ळ ए- स-त-र- आ-ि ए- द-र-क-ष आ-े- --------------------------------------- माझ्याजवळ एक संत्रे आणि एक द्राक्ष आहे. 0
mā-hyā--v--- -ka-sṭ---------ē. m___________ ē__ s_______ ā___ m-j-y-j-v-ḷ- ē-a s-r-b-r- ā-ē- ------------------------------ mājhyājavaḷa ēka sṭrŏbērī āhē.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. माझ-----ळ -क स-र--द-आणि-ए--आ-ब--आह-. मा_____ ए_ स____ आ_ ए_ आं_ आ__ म-झ-य-ज-ळ ए- स-र-ं- आ-ि ए- आ-ब- आ-े- ------------------------------------ माझ्याजवळ एक सफरचंद आणि एक आंबा आहे. 0
m-jhyāj-v-ḷ--ēk- -ṭrŏbē-ī -h-. m___________ ē__ s_______ ā___ m-j-y-j-v-ḷ- ē-a s-r-b-r- ā-ē- ------------------------------ mājhyājavaḷa ēka sṭrŏbērī āhē.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. म-झ्याज-ळ -क क-ळ--आ-ि----अन-- --े. मा_____ ए_ के_ आ_ ए_ अ___ आ__ म-झ-य-ज-ळ ए- क-ळ- आ-ि ए- अ-न- आ-े- ---------------------------------- माझ्याजवळ एक केळे आणि एक अननस आहे. 0
m-j-y--a-a----k- ---ŏb--ī-ā--. m___________ ē__ s_______ ā___ m-j-y-j-v-ḷ- ē-a s-r-b-r- ā-ē- ------------------------------ mājhyājavaḷa ēka sṭrŏbērī āhē.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. म- फ-रू---ॅला---नवित आ-े. मी फ्__ सॅ__ ब___ आ__ म- फ-र-ट स-ल-ड ब-व-त आ-े- ------------------------- मी फ्रूट सॅलाड बनवित आहे. 0
Mā-hyā-ava-- -k- kivī ā-- --a--a----ja āh-. M___________ ē__ k___ ā__ ē__ ṭ_______ ā___ M-j-y-j-v-ḷ- ē-a k-v- ā-i ē-a ṭ-r-b-j- ā-ē- ------------------------------------------- Mājhyājavaḷa ēka kivī āṇi ēka ṭarabūja āhē.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. म--ट-स---खा- आहे. मी टो__ खा_ आ__ म- ट-स-ट ख-त आ-े- ----------------- मी टोस्ट खात आहे. 0
Mā---ājav-ḷ--ēka------ā-i ē-a ṭara-ūja ā-ē. M___________ ē__ k___ ā__ ē__ ṭ_______ ā___ M-j-y-j-v-ḷ- ē-a k-v- ā-i ē-a ṭ-r-b-j- ā-ē- ------------------------------------------- Mājhyājavaḷa ēka kivī āṇi ēka ṭarabūja āhē.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. म---ो---ा-----ट--्- ख-त---े. मी लो_____ टो__ खा_ आ__ म- ल-ण-य-स-ब- ट-स-ट ख-त आ-े- ---------------------------- मी लोण्यासोबत टोस्ट खात आहे. 0
Mājhy-j--aḷ- ēk----v- -ṇ- --a-ṭ-ra---a-ā-ē. M___________ ē__ k___ ā__ ē__ ṭ_______ ā___ M-j-y-j-v-ḷ- ē-a k-v- ā-i ē-a ṭ-r-b-j- ā-ē- ------------------------------------------- Mājhyājavaḷa ēka kivī āṇi ēka ṭarabūja āhē.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. मी--ोणी-आ-- ज---ोब---ोस्ट-ख---आहे. मी लो_ आ_ जॅ____ टो__ खा_ आ__ म- ल-ण- आ-ि ज-म-ो-त ट-स-ट ख-त आ-े- ---------------------------------- मी लोणी आणि जॅमसोबत टोस्ट खात आहे. 0
M--h-āja-aḷa -k- san--ē-ā-i-ē-- d------ā-ē. M___________ ē__ s_____ ā__ ē__ d_____ ā___ M-j-y-j-v-ḷ- ē-a s-n-r- ā-i ē-a d-ā-ṣ- ā-ē- ------------------------------------------- Mājhyājavaḷa ēka santrē āṇi ēka drākṣa āhē.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. म- -ॅन्डव-च-----आह-. मी सॅ____ खा_ आ__ म- स-न-ड-ि- ख-त आ-े- -------------------- मी सॅन्डविच खात आहे. 0
M--h-ā-a--ḷa--k----n--- āṇ--ēka-d--k---ā-ē. M___________ ē__ s_____ ā__ ē__ d_____ ā___ M-j-y-j-v-ḷ- ē-a s-n-r- ā-i ē-a d-ā-ṣ- ā-ē- ------------------------------------------- Mājhyājavaḷa ēka santrē āṇi ēka drākṣa āhē.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. म- म----रीन-ोब- सॅन्---च ----आ-े. मी मा_______ सॅ____ खा_ आ__ म- म-र-ग-ी-स-ब- स-न-ड-ि- ख-त आ-े- --------------------------------- मी मार्गरीनसोबत सॅन्डविच खात आहे. 0
M---yāja---a --- s-n-r--ā-i ē-a---ākṣ- --ē. M___________ ē__ s_____ ā__ ē__ d_____ ā___ M-j-y-j-v-ḷ- ē-a s-n-r- ā-i ē-a d-ā-ṣ- ā-ē- ------------------------------------------- Mājhyājavaḷa ēka santrē āṇi ēka drākṣa āhē.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ म---ार्ग----आण---ो-ॅट-------ल--सॅन्-व-- ख-त--ह-. मी मा____ आ_ टो__ घा___ सॅ____ खा_ आ__ म- म-र-ग-ी- आ-ि ट-म-ट- घ-त-े-े स-न-ड-ि- ख-त आ-े- ------------------------------------------------ मी मार्गरीन आणि टोमॅटो घातलेले सॅन्डविच खात आहे. 0
Mājh-āja--ḷa-ēk- -a--ar--and- āṇ--------bā-āh-. M___________ ē__ s___________ ā__ ē__ ā___ ā___ M-j-y-j-v-ḷ- ē-a s-p-a-a-a-d- ā-i ē-a ā-b- ā-ē- ----------------------------------------------- Mājhyājavaḷa ēka sapharacanda āṇi ēka āmbā āhē.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. आम्--ल-----ी-आ-ि -ात हव- - हवी-आह-. आ___ पो_ आ_ भा_ ह_ / ह_ आ__ आ-्-ा-ा प-ळ- आ-ि भ-त ह-ा / ह-ी आ-े- ----------------------------------- आम्हाला पोळी आणि भात हवा / हवी आहे. 0
M-jh-ā-ava-- -ka saphara-an-- āṇ- ē-- ---- āhē. M___________ ē__ s___________ ā__ ē__ ā___ ā___ M-j-y-j-v-ḷ- ē-a s-p-a-a-a-d- ā-i ē-a ā-b- ā-ē- ----------------------------------------------- Mājhyājavaḷa ēka sapharacanda āṇi ēka āmbā āhē.
ನಮಗೆ ಮೀನು ಮತ್ತು ಗೋಮಾಂಸ ಬೇಕು. आ-्हाला-मासे आणि स-टीक्स---े-आह-. आ___ मा_ आ_ स्___ ह_ आ__ आ-्-ा-ा म-स- आ-ि स-ट-क-स ह-े आ-े- --------------------------------- आम्हाला मासे आणि स्टीक्स हवे आहे. 0
Māj--ā-a--ḷa ēk--sap--raca--a-āṇi---a-ā--ā--hē. M___________ ē__ s___________ ā__ ē__ ā___ ā___ M-j-y-j-v-ḷ- ē-a s-p-a-a-a-d- ā-i ē-a ā-b- ā-ē- ----------------------------------------------- Mājhyājavaḷa ēka sapharacanda āṇi ēka āmbā āhē.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. आ------ पि-्झ------स-प-ग-ट- --े आहे. आ___ पि__ आ_ स्___ ह_ आ__ आ-्-ा-ा प-झ-झ- आ-ि स-प-ग-ट- ह-े आ-े- ------------------------------------ आम्हाला पिझ्झा आणि स्पागेटी हवे आहे. 0
M----ājav-ḷ- ē-a k--ē--ṇ- -k--a-a-a-- āhē. M___________ ē__ k___ ā__ ē__ a______ ā___ M-j-y-j-v-ḷ- ē-a k-ḷ- ā-i ē-a a-a-a-a ā-ē- ------------------------------------------ Mājhyājavaḷa ēka kēḷē āṇi ēka ananasa āhē.
ನಮಗೆ ಇನ್ನೂ ಏನು ಬೇಕು? आम--ाला --खी-क-णत-य--व-्-ूं-ी--र- -हे? आ___ आ__ को___ व___ ग__ आ__ आ-्-ा-ा आ-ख- क-ण-्-ा व-्-ू-च- ग-ज आ-े- -------------------------------------- आम्हाला आणखी कोणत्या वस्तूंची गरज आहे? 0
Mājh--ja-aḷ--ē-a k--ē āṇi --- a-a-a-a-ā--. M___________ ē__ k___ ā__ ē__ a______ ā___ M-j-y-j-v-ḷ- ē-a k-ḷ- ā-i ē-a a-a-a-a ā-ē- ------------------------------------------ Mājhyājavaḷa ēka kēḷē āṇi ēka ananasa āhē.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. आम---ल---ू---ठी -ा-- -ण--ट-म-----ी ग-- आ--. आ___ सू___ गा__ आ_ टो___ ग__ आ__ आ-्-ा-ा स-प-ा-ी ग-ज- आ-ि ट-म-ट-ं-ी ग-ज आ-े- ------------------------------------------- आम्हाला सूपसाठी गाजर आणि टोमॅटोंची गरज आहे. 0
M---y----a-a ē-a-kē-- āṇi-ē-- --a---a āh-. M___________ ē__ k___ ā__ ē__ a______ ā___ M-j-y-j-v-ḷ- ē-a k-ḷ- ā-i ē-a a-a-a-a ā-ē- ------------------------------------------ Mājhyājavaḷa ēka kēḷē āṇi ēka ananasa āhē.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? सु-रमार--े- ---े -हे? सु______ कु_ आ__ स-प-म-र-क-ट क-ठ- आ-े- --------------------- सुपरमार्केट कुठे आहे? 0
M----r-ṭ- s-l--a--anavi-a-ā-ē. M_ p_____ s_____ b_______ ā___ M- p-r-ṭ- s-l-ḍ- b-n-v-t- ā-ē- ------------------------------ Mī phrūṭa sĕlāḍa banavita āhē.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.