ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ar ‫فصول السنة والطقس‬

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

‫16 [ستة عشر]

16 [stat eashr]

‫فصول السنة والطقس‬

almawasim wa alttaqs

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. ‫هذه -ي ---ل -لسن-: ‫___ ه_ ف___ ا_____ ‫-ذ- ه- ف-و- ا-س-ة- ------------------- ‫هذه هي فصول السنة: 0
h--h-h--h--a--------l-----h: h______ h___ f____ a________ h-d-i-i h-y- f-s-l a-s-a-a-: ---------------------------- hadhihi hiya fusul alssanah:
ವಸಂತ ಋತು ಮತ್ತು ಬೇಸಿಗೆಕಾಲ. ‫الر--ع------ف، ‫_______ ا_____ ‫-ل-ب-ع- ا-ص-ف- --------------- ‫الربيع، الصيف، 0
a--rab---a-ssayf, a_______ a_______ a-r-a-i- a-s-a-f- ----------------- alrrabi, alssayf,
ಶರದ್ಋತು ಮತ್ತು ಚಳಿಗಾಲ ‫-لخ-يف و-ل--اء. ‫______ و_______ ‫-ل-ر-ف و-ل-ت-ء- ---------------- ‫الخريف والشتاء. 0
al--ar---wa al-h--a. a_______ w_ a_______ a-k-a-i- w- a-s-i-a- -------------------- alkharif wa alshita.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. ‫ا---ف-حار. ‫_____ ح___ ‫-ل-ي- ح-ر- ----------- ‫الصيف حار. 0
alss----h-r. a______ h___ a-s-a-f h-r- ------------ alssayf har.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. في-ا-صي----رق -ل--س. ف_ ا____ ت___ ا_____ ف- ا-ص-ف ت-ر- ا-ش-س- -------------------- في الصيف تشرق الشمس. 0
fi---ssayf---s-r-- a--ha--. f_ a______ t______ a_______ f- a-s-a-f t-s-r-q a-s-a-s- --------------------------- fi alssayf tashruq alshams.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. ‫-ي ----- ن----ن-ن---ه. ‫__ ا____ ن__ أ_ ن_____ ‫-ي ا-ص-ف ن-ب أ- ن-ن-ه- ----------------------- ‫في الصيف نحب أن نتنزه. 0
f--alss--f--u--b--an -atanazzah. f_ a______ n_____ a_ n__________ f- a-s-a-f n-h-b- a- n-t-n-z-a-. -------------------------------- fi alssayf nuhibb an natanazzah.
ಚಳಿಗಾಲದಲ್ಲಿ ಚಳಿ ಇರುತ್ತದೆ. ‫ال-تاء----د. ‫______ ب____ ‫-ل-ت-ء ب-ر-. ------------- ‫الشتاء بارد. 0
a-shi---b---d. a______ b_____ a-s-i-a b-r-d- -------------- alshita barid.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. ف--ف-ل --ش--ء ت-س----ا--ل-ج أ- --أمط-ر. ف_ ف__ ا_____ ت_____ ا_____ أ_ ا_______ ف- ف-ل ا-ش-ا- ت-س-ق- ا-ث-و- أ- ا-أ-ط-ر- --------------------------------------- في فصل الشتاء تتساقط الثلوج أو الأمطار. 0
fi-f-sl---shi---ta-q---al--al-j -w--la-t--. f_ f___ a______ t_____ a_______ a_ a_______ f- f-s- a-s-i-a t-s-a- a-t-a-u- a- a-a-t-r- ------------------------------------------- fi fasl alshita tasqat althaluj aw alamtar.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. في -صل ال-ت-- ن-----ب--ء -----من--. ف_ ف__ ا_____ ن__ ا_____ ف_ ا______ ف- ف-ل ا-ش-ا- ن-ب ا-ب-ا- ف- ا-م-ز-. ----------------------------------- في فصل الشتاء نحب البقاء في المنزل. 0
f--fas---ls--t----h-bb-al-a---fi --man-il. f_ f___ a______ n_____ a_____ f_ a________ f- f-s- a-s-i-a n-h-b- a-b-q- f- a-m-n-i-. ------------------------------------------ fi fasl alshita nuhibb albaqa fi almanzil.
ಚಳಿ ಆಗುತ್ತಿದೆ. ‫ال-و-----. ‫____ ب____ ‫-ل-و ب-ر-. ----------- ‫الجو بارد. 0
alj--u bari-. a_____ b_____ a-j-w- b-r-d- ------------- aljawu barid.
ಮಳೆ ಬರುತ್ತಿದೆ. ‫---- -مط-. ‫____ ت____ ‫-ن-ا ت-ط-. ----------- ‫إنها تمطر. 0
i--aha--a-tu-. i_____ t______ i-n-h- t-m-u-. -------------- innaha tamtur.
ಗಾಳಿ ಬೀಸುತ್ತಿದೆ. ‫ا-جو ---ف. ‫____ ع____ ‫-ل-و ع-ص-. ----------- ‫الجو عاصف. 0
a-jawu---if. a_____ a____ a-j-w- a-i-. ------------ aljawu asif.
ಸೆಖೆ ಆಗುತ್ತಿದೆ. ‫-ل-و-د-ف-. ‫____ د____ ‫-ل-و د-ف-. ----------- ‫الجو دافئ. 0
a--awu daf-. a_____ d____ a-j-w- d-f-. ------------ aljawu dafi.
ಸೂರ್ಯ ಪ್ರಕಾಶಿಸುತ್ತಿದ್ದಾನೆ. ‫-لج- م--مس. ‫____ مُ____ ‫-ل-و م-ش-س- ------------ ‫الجو مُشمس. 0
al-awu-m-s--i-. a_____ m_______ a-j-w- m-s-m-s- --------------- aljawu mushmis.
ಹವಾಮಾನ ಹಿತಕರವಾಗಿದೆ. ‫ا--و-صا--. ‫____ ص___ ‫-ل-و ص-ف-. ----------- ‫الجو صافٍ. 0
al-a-u-sa--n. a_____ s_____ a-j-w- s-f-n- ------------- aljawu safin.
ಇಂದು ಹವಾಮಾನ ಹೇಗಿದೆ? كيف -ا--الطق- اليو-؟ ك__ ح__ ا____ ا_____ ك-ف ح-ل ا-ط-س ا-ي-م- -------------------- كيف حال الطقس اليوم؟ 0
kay-a -al a-t-a---aly--m? k____ h__ a______ a______ k-y-a h-l a-t-a-s a-y-w-? ------------------------- kayfa hal alttaqs alyawm?
ಇಂದು ಚಳಿಯಾಗಿದೆ. ‫ا-ي----ل-و ب---. ‫_____ ا___ ب____ ‫-ل-و- ا-ج- ب-ر-. ----------------- ‫اليوم الجو بارد. 0
a-y--m------u bari-. a_____ a_____ b_____ a-y-w- a-j-w- b-r-d- -------------------- alyawm aljawu barid.
ಇಂದು ಸೆಖೆಯಾಗಿದೆ ‫ال--- ---- -اف-. ‫_____ ا___ د____ ‫-ل-و- ا-ج- د-ف-. ----------------- ‫اليوم الجو دافئ. 0
al--wm---jawu-da--. a_____ a_____ d____ a-y-w- a-j-w- d-f-. ------------------- alyawm aljawu dafi.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.