ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   fa ‫نظافت خانه‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [هجده]‬

18 [hej-dah]

‫نظافت خانه‬

‫nezaafat khaaneh‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫-مر---ش-ب--اس-.‬ ‫_____ ش___ ا____ ‫-م-و- ش-ب- ا-ت-‬ ----------------- ‫امروز شنبه است.‬ 0
‫em-oo---h-nb---ast.‬‬‬ ‫______ s______ a______ ‫-m-o-z s-a-b-h a-t-‬-‬ ----------------------- ‫emrooz shanbeh ast.‬‬‬
ಇಂದು ನಮಗೆ ಸಮಯವಿದೆ. ‫م----ر---وق- دا-یم.‬ ‫__ ا____ و__ د______ ‫-ا ا-ر-ز و-ت د-ر-م-‬ --------------------- ‫ما امروز وقت داریم.‬ 0
‫ma-em-o----a-h---a--im-‬-‬ ‫__ e_____ v____ d_________ ‫-a e-r-o- v-g-t d-a-i-.-‬- --------------------------- ‫ma emrooz vaght daarim.‬‬‬
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ‫--روز-آ--رتم----- ت-یز -ی--ن-م-‬ ‫_____ آ_______ ر_ ت___ م_______ ‫-م-و- آ-ا-ت-ا- ر- ت-ی- م-‌-ن-م-‬ --------------------------------- ‫امروز آپارتمان را تمیز می‌کنیم.‬ 0
‫e-r-oz a-p--rt----n ra ----z-mi--o----‬‬‬ ‫______ a___________ r_ t____ m___________ ‫-m-o-z a-p-a-t-m-a- r- t-m-z m---o-i-.-‬- ------------------------------------------ ‫emrooz aapaartemaan ra tamiz mi-konim.‬‬‬
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫م--حما--را-ت-ی----‌کن--‬ ‫__ ح___ ر_ ت___ م______ ‫-ن ح-ا- ر- ت-ی- م-‌-ن-.- ------------------------- ‫من حمام را تمیز می‌کنم.‬ 0
‫-a----mmaam -- -am-z----kon-m-‬‬‬ ‫___ h______ r_ t____ m___________ ‫-a- h-m-a-m r- t-m-z m---o-a-.-‬- ---------------------------------- ‫man hammaam ra tamiz mi-konam.‬‬‬
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫شو----ا--م-ی--ر----------‬ ‫_____ ا______ ر_ م_______ ‫-و-ر- ا-و-ب-ل ر- م-‌-و-د-‬ --------------------------- ‫شوهرم اتومبیل را می‌شوید.‬ 0
‫sh-har-m --o--bi- ---m--sha-id.--‬ ‫________ o_______ r_ m____________ ‫-h-h-r-m o-o-o-i- r- m---h-v-d-‬-‬ ----------------------------------- ‫shoharam otomobil ra mi-shavid.‬‬‬
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫ب-ه-ه--د--ر---ه- -- -می---ی--نن--‬ ‫_____ د_______ ر_ ت___ م_______ ‫-چ-‌-ا د-چ-خ-‌-ا ر- ت-ی- م-‌-ن-د-‬ ----------------------------------- ‫بچه‌ها دوچرخه‌ها را تمیز می‌کنند.‬ 0
‫b-c----h---d-ch-r-h-h-haa ra----iz--i-konan-.‬-‬ ‫__________ d_____________ r_ t____ m____________ ‫-a-h-h-h-a d-c-a-k-e---a- r- t-m-z m---o-a-d-‬-‬ ------------------------------------------------- ‫bacheh-haa docharkheh-haa ra tamiz mi-konand.‬‬‬
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫-اد--ز-گ ب----ها آ- م-‌----‬ ‫________ ب_ گ___ آ_ م______ ‫-ا-ر-ز-گ ب- گ-ه- آ- م-‌-ه-.- ----------------------------- ‫مادربزرگ به گلها آب می‌دهد.‬ 0
‫-a-d---ozor---- ---ha- aa- ---d-h-d.--‬ ‫____________ b_ g_____ a__ m___________ ‫-a-d-r-o-o-g b- g-l-a- a-b m---a-a-.-‬- ---------------------------------------- ‫maadarbozorg be golhaa aab mi-dahad.‬‬‬
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ‫ب-ه‌-ا-ا--ق-ان ---ت--- م-‌کن---‬ ‫_____ ا______ ر_ ت___ م_______ ‫-چ-‌-ا ا-ا-ش-ن ر- ت-ی- م-‌-ن-د-‬ --------------------------------- ‫بچه‌ها اتاقشان را تمیز می‌کنند.‬ 0
‫--ch---ha---taaghe----n r--ta-iz m---o-a-d---‬ ‫__________ o___________ r_ t____ m____________ ‫-a-h-h-h-a o-a-g-e-h-a- r- t-m-z m---o-a-d-‬-‬ ----------------------------------------------- ‫bacheh-haa otaagheshaan ra tamiz mi-konand.‬‬‬
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ‫--ه---می- ت--ی-ش-را---تب م--کند.‬ ‫_____ م__ ت_____ ر_ م___ م______ ‫-و-ر- م-ز ت-ر-ر- ر- م-ت- م-‌-ن-.- ---------------------------------- ‫شوهرم میز تحریرش را مرتب می‌کند.‬ 0
‫--o---a- ----ta---rash-r- mora-ta-----k-na-.-‬‬ ‫________ m__ t________ r_ m_______ m___________ ‫-h-h-r-m m-z t-h-i-a-h r- m-r-t-a- m---o-a-.-‬- ------------------------------------------------ ‫shoharam miz tahrirash ra morattab mi-konad.‬‬‬
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫من ل-اس-- را-درو- -ا-ین -با- -وئ- م-‌-ذ--م.‬ ‫__ ل_____ ر_ د___ م____ ل___ ش___ م________ ‫-ن ل-ا-ه- ر- د-و- م-ش-ن ل-ا- ش-ئ- م-‌-ذ-ر-.- --------------------------------------------- ‫من لباسها را درون ماشین لباس شوئی می‌گذارم.‬ 0
‫-a- -ebaas-h-a--a -aro-n maa-hi--l-baas-sho-i--mi-go-aara---‬‬ ‫___ l_________ r_ d_____ m______ l_____ s_____ m______________ ‫-a- l-b-a---a- r- d-r-o- m-a-h-n l-b-a- s-o-i- m---o-a-r-m-‬-‬ --------------------------------------------------------------- ‫man lebaas-haa ra daroon maashin lebaas shoeii mi-gozaaram.‬‬‬
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ‫م---با--ا----آ-یز-ن-می-کنم.‬ ‫__ ل_____ ر_ آ_____ م______ ‫-ن ل-ا-ه- ر- آ-ی-ا- م-‌-ن-.- ----------------------------- ‫من لباسها را آویزان می‌کنم.‬ 0
‫-a- --b-as-h-a ra-a-viz--------on--.-‬‬ ‫___ l_________ r_ a_______ m___________ ‫-a- l-b-a---a- r- a-v-z-a- m---o-a-.-‬- ---------------------------------------- ‫man lebaas-haa ra aavizaan mi-konam.‬‬‬
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ‫-ن لبا--- ---ا---می‌-نم.‬ ‫__ ل_____ ر_ ا__ م______ ‫-ن ل-ا-ه- ر- ا-و م-‌-ن-.- -------------------------- ‫من لباسها را اتو می‌کنم.‬ 0
‫--n -e-----haa-ra -t- mi-k--am-‬-‬ ‫___ l_________ r_ o__ m___________ ‫-a- l-b-a---a- r- o-o m---o-a-.-‬- ----------------------------------- ‫man lebaas-haa ra oto mi-konam.‬‬‬
ಕಿಟಕಿಗಳು ಕೊಳೆಯಾಗಿವೆ. ‫پ---ه‌-ا ک-ی----تند.‬ ‫_______ ک___ ه______ ‫-ن-ر-‌-ا ک-ی- ه-ت-د-‬ ---------------------- ‫پنجره‌ها کثیف هستند.‬ 0
‫panj---h-haa --s---h----n-.‬‬‬ ‫____________ k____ h__________ ‫-a-j-r-h-h-a k-s-f h-s-a-d-‬-‬ ------------------------------- ‫panjereh-haa kasif hastand.‬‬‬
ನೆಲ ಕೊಳೆಯಾಗಿದೆ. ‫ک----اق -ث-ف ----‬ ‫__ ا___ ک___ ا____ ‫-ف ا-ا- ک-ی- ا-ت-‬ ------------------- ‫کف اتاق کثیف است.‬ 0
‫ka---t-agh -a-if ast.‬‬‬ ‫___ o_____ k____ a______ ‫-a- o-a-g- k-s-f a-t-‬-‬ ------------------------- ‫kaf otaagh kasif ast.‬‬‬
ಪಾತ್ರೆಗಳು ಕೊಳೆಯಾಗಿವೆ. ‫ظ--ها ک-یف--ست-‬ ‫_____ ک___ ا____ ‫-ر-ه- ک-ی- ا-ت-‬ ----------------- ‫ظرفها کثیف است.‬ 0
‫z--f------s-f --t--‬‬ ‫_______ k____ a______ ‫-a-f-a- k-s-f a-t-‬-‬ ---------------------- ‫zarfhaa kasif ast.‬‬‬
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫کی -ن--ه‌-ا -ا تم----ی--ن--‬ ‫__ پ______ ر_ ت___ م______ ‫-ی پ-ج-ه-ه- ر- ت-ی- م-‌-ن-؟- ----------------------------- ‫کی پنجره‌ها را تمیز می‌کند؟‬ 0
‫--- p-nje-eh-h-- ---t-m-z ------ad?‬‬‬ ‫___ p___________ r_ t____ m___________ ‫-e- p-n-e-e---a- r- t-m-z m---o-a-?-‬- --------------------------------------- ‫kei panjereh-haa ra tamiz mi-konad?‬‬‬
ಯಾರು ಧೂಳು ಹೊಡೆಯುತ್ತಾರೆ? ‫-ی ج-رو----ک---‬ ‫__ ج___ م______ ‫-ی ج-ر- م-‌-ن-؟- ----------------- ‫کی جارو می‌کند؟‬ 0
‫-ei j-aro m--k-n-d-‬‬‬ ‫___ j____ m___________ ‫-e- j-a-o m---o-a-?-‬- ----------------------- ‫kei jaaro mi-konad?‬‬‬
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ‫کی -رف----ا می‌-وید-‬ ‫__ ظ____ ر_ م_______ ‫-ی ظ-ف-ا ر- م-‌-و-د-‬ ---------------------- ‫کی ظرفها را می‌شوید؟‬ 0
‫-ei---r-ha- ra m--shavid--‬‬ ‫___ z______ r_ m____________ ‫-e- z-r-h-a r- m---h-v-d-‬-‬ ----------------------------- ‫kei zarfhaa ra mi-shavid?‬‬‬

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.