ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ur ‫گھر صاف کرنا‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [اٹھارہ]‬

athaara

‫گھر صاف کرنا‬

ghar saaf karna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫----فتہ ہے‬ ‫__ ہ___ ہ__ ‫-ج ہ-ت- ہ-‬ ------------ ‫آج ہفتہ ہے‬ 0
gh-- s--f -a-na g___ s___ k____ g-a- s-a- k-r-a --------------- ghar saaf karna
ಇಂದು ನಮಗೆ ಸಮಯವಿದೆ. ‫آ- ہم--ے -اس -ق- --‬ ‫__ ہ____ پ__ و__ ہ__ ‫-ج ہ-ا-ے پ-س و-ت ہ-‬ --------------------- ‫آج ہمارے پاس وقت ہے‬ 0
ghar-saaf-kar-a g___ s___ k____ g-a- s-a- k-r-a --------------- ghar saaf karna
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ‫آ---م ف-ی---- -----کر-- --‬ ‫__ ہ_ ف___ ک_ ص___ ک___ گ__ ‫-ج ہ- ف-ی- ک- ص-ا- ک-ی- گ-‬ ---------------------------- ‫آج ہم فلیٹ کی صفائ کریں گے‬ 0
a-j-h--t--hai a__ h____ h__ a-j h-f-a h-i ------------- aaj hafta hai
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫----ب-ت-روم -ا- -ر----ا‬ ‫___ ب______ ص__ ک___ گ__ ‫-ی- ب-ت-ر-م ص-ف ک-و- گ-‬ ------------------------- ‫میں باتھروم صاف کروں گا‬ 0
a-- -a-ta--ai a__ h____ h__ a-j h-f-a h-i ------------- aaj hafta hai
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫-یرا شوہر گ----د-وئے --‬ ‫____ ش___ گ___ د____ گ__ ‫-ی-ا ش-ہ- گ-ڑ- د-و-ے گ-‬ ------------------------- ‫میرا شوہر گاڑی دھوئے گا‬ 0
a-- haf-a-h-i a__ h____ h__ a-j h-f-a h-i ------------- aaj hafta hai
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫-چے-س---کلوں-ک--ص-- --یں--ے‬ ‫___ س_______ ک_ ص__ ک___ گ__ ‫-چ- س-ئ-ک-و- ک- ص-ف ک-ی- گ-‬ ----------------------------- ‫بچے سائیکلوں کو صاف کریں گے‬ 0
aaj -a-aray paa--w-q- h-i a__ h______ p___ w___ h__ a-j h-m-r-y p-a- w-q- h-i ------------------------- aaj hamaray paas waqt hai
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫--دی ---ل---ک- پا----- --- ہے‬ ‫____ پ_____ ک_ پ___ د_ ر__ ہ__ ‫-ا-ی پ-و-و- ک- پ-ن- د- ر-ی ہ-‬ ------------------------------- ‫دادی پھولوں کو پانی دے رہی ہے‬ 0
a-j--ama--y--aas w--t-hai a__ h______ p___ w___ h__ a-j h-m-r-y p-a- w-q- h-i ------------------------- aaj hamaray paas waqt hai
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ‫--- -پ-- ک--- -و -----ر--ہے ہی-‬ ‫___ ا___ ک___ ک_ ص__ ک_ ر__ ہ___ ‫-چ- ا-ن- ک-ر- ک- ص-ف ک- ر-ے ہ-ں- --------------------------------- ‫بچے اپنے کمرے کو صاف کر رہے ہیں‬ 0
a-j-h---r-y-p--s ---t--ai a__ h______ p___ w___ h__ a-j h-m-r-y p-a- w-q- h-i ------------------------- aaj hamaray paas waqt hai
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ‫--------- ک---ک----کی --ز کو صا-----ر-- --‬ ‫____ ش___ ک__ ک___ ک_ م__ ک_ ص__ ک_ ر__ ہ__ ‫-ی-ا ش-ہ- ک-م ک-ن- ک- م-ز ک- ص-ف ک- ر-ا ہ-‬ -------------------------------------------- ‫میرا شوہر کام کرنے کی میز کو صاف کر رہا ہے‬ 0
aa--hu- --at -i -fay-k--e--ge a__ h__ f___ k_ s___ k____ g_ a-j h-m f-a- k- s-a- k-r-n g- ----------------------------- aaj hum flat ki sfay karen ge
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫م-- -ا-نگ مش-- -------- --ڑ--ڈال رہی ہوں‬ ‫___ و____ م___ م__ م___ ک___ ڈ__ ر__ ہ___ ‫-ی- و-ش-گ م-ی- م-ں م-ل- ک-ڑ- ڈ-ل ر-ی ہ-ں- ------------------------------------------ ‫میں واشنگ مشین میں میلے کپڑے ڈال رہی ہوں‬ 0
aa--hum f-a---- s-ay k-r-- -e a__ h__ f___ k_ s___ k____ g_ a-j h-m f-a- k- s-a- k-r-n g- ----------------------------- aaj hum flat ki sfay karen ge
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ‫میں---ڑے----ا-ر-ی-ہ-ں‬ ‫___ ک___ ل___ ر__ ہ___ ‫-ی- ک-ڑ- ل-ک- ر-ی ہ-ں- ----------------------- ‫میں کپڑے لٹکا رہی ہوں‬ 0
a-- h-m fl-t-ki sfay ka-en-ge a__ h__ f___ k_ s___ k____ g_ a-j h-m f-a- k- s-a- k-r-n g- ----------------------------- aaj hum flat ki sfay karen ge
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ‫-ی--ک-ڑے اس-ری-کر --ی ---‬ ‫___ ک___ ا____ ک_ ر__ ہ___ ‫-ی- ک-ڑ- ا-ت-ی ک- ر-ی ہ-ں- --------------------------- ‫میں کپڑے استری کر رہی ہوں‬ 0
m----saaf ---oo- -a m___ s___ k_____ g_ m-i- s-a- k-r-o- g- ------------------- mein saaf karoon ga
ಕಿಟಕಿಗಳು ಕೊಳೆಯಾಗಿವೆ. ‫کھ----- --دی -ی-‬ ‫_______ گ___ ہ___ ‫-ھ-ک-ا- گ-د- ہ-ں- ------------------ ‫کھڑکیاں گندی ہیں‬ 0
mei---a-f--aro-n--a m___ s___ k_____ g_ m-i- s-a- k-r-o- g- ------------------- mein saaf karoon ga
ನೆಲ ಕೊಳೆಯಾಗಿದೆ. ‫فرش-گ--ہ -ے‬ ‫___ گ___ ہ__ ‫-ر- گ-د- ہ-‬ ------------- ‫فرش گندہ ہے‬ 0
m-in-sa-f-k---o---a m___ s___ k_____ g_ m-i- s-a- k-r-o- g- ------------------- mein saaf karoon ga
ಪಾತ್ರೆಗಳು ಕೊಳೆಯಾಗಿವೆ. ‫برتن-گن-- ---‬ ‫____ گ___ ہ___ ‫-ر-ن گ-د- ہ-ں- --------------- ‫برتن گندے ہیں‬ 0
m-r----------aa----a m___ s_____ g____ g_ m-r- s-o-a- g-a-i g- -------------------- mera shohar gaari ga
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫ک-ڑکی -و- --ف-کرے --؟‬ ‫_____ ک__ ص__ ک__ گ___ ‫-ھ-ک- ک-ن ص-ف ک-ے گ-؟- ----------------------- ‫کھڑکی کون صاف کرے گا؟‬ 0
me-a--h--ar-g--r- ga m___ s_____ g____ g_ m-r- s-o-a- g-a-i g- -------------------- mera shohar gaari ga
ಯಾರು ಧೂಳು ಹೊಡೆಯುತ್ತಾರೆ? ‫گ-د ک---ص---ک-ے--ا؟‬ ‫___ ک__ ص__ ک__ گ___ ‫-ر- ک-ن ص-ف ک-ے گ-؟- --------------------- ‫گرد کون صاف کرے گا؟‬ 0
mer- --ohar -aari-ga m___ s_____ g____ g_ m-r- s-o-a- g-a-i g- -------------------- mera shohar gaari ga
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ‫بر-- ----د--ئے گ--‬ ‫____ ک__ د____ گ___ ‫-ر-ن ک-ن د-و-ے گ-؟- -------------------- ‫برتن کون دھوئے گا؟‬ 0
ba-h-y--yc-o--ko s--f-----n -e b_____ c_____ k_ s___ k____ g_ b-c-a- c-c-o- k- s-a- k-r-n g- ------------------------------ bachay cyclon ko saaf karen ge

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.