ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ky Ашканада

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [он тогуз]

19 [он тогуз]

Ашканада

Aşkanada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? Ж--- а-ка--ң -а-бы? Ж___ а______ б_____ Ж-ң- а-к-н-ң б-р-ы- ------------------- Жаңы ашканаң барбы? 0
A-k--a-a A_______ A-k-n-d- -------- Aşkanada
ಇಂದು ನೀನು ಏನು ಅಡಿಗೆ ಮಾಡುತ್ತೀಯ? Бү-үн -мн---а-ак-жас--ың -е--т? Б____ э___ т____ ж______ к_____ Б-г-н э-н- т-м-к ж-с-г-ң к-л-т- ------------------------------- Бүгүн эмне тамак жасагың келет? 0
A-ka--da A_______ A-k-n-d- -------- Aşkanada
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? С--------- -е-ен-т---к-жасайсың-- же-га- ме-е-би? С__ э_____ м____ т____ ж_________ ж_ г__ м_______ С-н э-е-т- м-н-н т-м-к ж-с-й-ы-б- ж- г-з м-н-н-и- ------------------------------------------------- Сен электр менен тамак жасайсыңбы же газ мененби? 0
Ja-----ka--ŋ bar-ı? J___ a______ b_____ J-ŋ- a-k-n-ŋ b-r-ı- ------------------- Jaŋı aşkanaŋ barbı?
ನಾನು ಈರುಳ್ಳಿಯನ್ನು ಕತ್ತರಿಸಲೆ? Пи-з-ы---ур--ын-ы? П_____ т__________ П-я-д- т-у-а-ы-б-? ------------------ Пиязды туурайынбы? 0
Ja-ı-aşk-naŋ--a-b-? J___ a______ b_____ J-ŋ- a-k-n-ŋ b-r-ı- ------------------- Jaŋı aşkanaŋ barbı?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? К-р-ошка-ын --бы-ын--а--уу--е-ек--? К__________ к______ а_____ к_______ К-р-о-к-н-н к-б-г-н а-р-у- к-р-к-и- ----------------------------------- Картошканын кабыгын аарчуу керекпи? 0
Jaŋı-a-k---- barbı? J___ a______ b_____ J-ŋ- a-k-n-ŋ b-r-ı- ------------------- Jaŋı aşkanaŋ barbı?
ನಾನು ಸೊಪ್ಪನ್ನು ತೊಳೆಯಲೆ? Са-ат-ы-жууш кер-кпи? С______ ж___ к_______ С-л-т-ы ж-у- к-р-к-и- --------------------- Салатты жууш керекпи? 0
Bü--- -mn- -ama- j--agı-------? B____ e___ t____ j______ k_____ B-g-n e-n- t-m-k j-s-g-ŋ k-l-t- ------------------------------- Bügün emne tamak jasagıŋ kelet?
ಲೋಟಗಳು ಎಲ್ಲಿವೆ? С--ка-д-р ка---? С________ к_____ С-а-а-д-р к-й-а- ---------------- Стакандар кайда? 0
Bügün----e ta-a- -a--g---kele-? B____ e___ t____ j______ k_____ B-g-n e-n- t-m-k j-s-g-ŋ k-l-t- ------------------------------- Bügün emne tamak jasagıŋ kelet?
ಪಾತ್ರೆಗಳು ಎಲ್ಲಿವೆ? И-и---а--а? И___ к_____ И-и- к-й-а- ----------- Идиш кайда? 0
B-gün emne --mak ja-ag-- k---t? B____ e___ t____ j______ k_____ B-g-n e-n- t-m-k j-s-g-ŋ k-l-t- ------------------------------- Bügün emne tamak jasagıŋ kelet?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Та--- ж---тур-ан-ас------ к--кт-? Т____ ж__ т_____ а_______ к______ Т-м-к ж-й т-р-а- а-п-п-а- к-я-т-? --------------------------------- Тамак жей турган аспаптар каякта? 0
S-- ---k-r me--n -amak----a-s-ŋ-- -e -----e-e-bi? S__ e_____ m____ t____ j_________ j_ g__ m_______ S-n e-e-t- m-n-n t-m-k j-s-y-ı-b- j- g-z m-n-n-i- ------------------------------------------------- Sen elektr menen tamak jasaysıŋbı je gaz menenbi?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? Ба-ка ач---ы- бар--? Б____ а______ б_____ Б-н-а а-к-ч-ң б-р-ы- -------------------- Банка ачкычың барбы? 0
S-n e--k-r-me-e- t-m-k--as--sı--ı -e-g-z--e--nb-? S__ e_____ m____ t____ j_________ j_ g__ m_______ S-n e-e-t- m-n-n t-m-k j-s-y-ı-b- j- g-z m-n-n-i- ------------------------------------------------- Sen elektr menen tamak jasaysıŋbı je gaz menenbi?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? С-нд- бөт-----ачк-ч-ң ба-бы? С____ б______ а______ б_____ С-н-е б-т-л-ө а-к-ч-ң б-р-ы- ---------------------------- Сенде бөтөлкө ачкычың барбы? 0
Sen --e--r -e--- t-m-k--a-ay-ıŋ-ı-je g-z-me-en--? S__ e_____ m____ t____ j_________ j_ g__ m_______ S-n e-e-t- m-n-n t-m-k j-s-y-ı-b- j- g-z m-n-n-i- ------------------------------------------------- Sen elektr menen tamak jasaysıŋbı je gaz menenbi?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? Сен---што-о-----бы? С____ ш_____ б_____ С-н-е ш-о-о- б-р-ы- ------------------- Сенде штопор барбы? 0
P--a----t--rayı---? P______ t__________ P-y-z-ı t-u-a-ı-b-? ------------------- Piyazdı tuurayınbı?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? Ш--по-- --у--к-за--а---ш-расы-бы? Ш______ у___ к______ б___________ Ш-р-о-у у-у- к-з-н-а б-ш-р-с-ң-ы- --------------------------------- Шорпону ушул казанга бышырасыңбы? 0
P-y-z-ı--u-r---n--? P______ t__________ P-y-z-ı t-u-a-ı-b-? ------------------- Piyazdı tuurayınbı?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Б------ -ш----ө---кө-к-уруйс----? Б______ у___ к______ к___________ Б-л-к-ы у-у- к-м-ч-ө к-у-у-с-ң-у- --------------------------------- Балыкты ушул көмөчкө кууруйсуңбу? 0
Piy-z--------y-nbı? P______ t__________ P-y-z-ı t-u-a-ı-b-? ------------------- Piyazdı tuurayınbı?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Ж---лч-лар-- -ш-- -ри-ь-е--аса--ы-бы? Ж___________ у___ г______ ж__________ Ж-ш-л-а-а-д- у-у- г-и-ь-е ж-с-й-ы-б-? ------------------------------------- Жашылчаларды ушул грильде жасайсыңбы? 0
K--t-----ı--kab-gı- aa---------k-i? K__________ k______ a_____ k_______ K-r-o-k-n-n k-b-g-n a-r-u- k-r-k-i- ----------------------------------- Kartoşkanın kabıgın aarçuu kerekpi?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. М-- --т-лдү-д-я-д-п----ам--. М__ ү______ д______ ж_______ М-н ү-т-л-ү д-я-д-п ж-т-м-н- ---------------------------- Мен үстөлдү даярдап жатамын. 0
K-rtoş--------b-g-- -arçu---er--pi? K__________ k______ a_____ k_______ K-r-o-k-n-n k-b-g-n a-r-u- k-r-k-i- ----------------------------------- Kartoşkanın kabıgın aarçuu kerekpi?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. Б-ч-к, в-л-а-ж-н- ----- б-л-же-де. Б_____ в____ ж___ к____ б__ ж_____ Б-ч-к- в-л-а ж-н- к-ш-к б-л ж-р-е- ---------------------------------- Бычак, вилка жана кашык бул жерде. 0
Kart--k-nı--ka-ı--n a-r-uu -e-e---? K__________ k______ a_____ k_______ K-r-o-k-n-n k-b-g-n a-r-u- k-r-k-i- ----------------------------------- Kartoşkanın kabıgın aarçuu kerekpi?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. Бул-ж--де --з--йн--те-- та-елкала---ан- --й-ык---. Б__ ж____ к__ а________ т_________ ж___ м_________ Б-л ж-р-е к-з а-н-к-е-, т-р-л-а-а- ж-н- м-й-ы-т-р- -------------------------------------------------- Бул жерде көз айнектер, тарелкалар жана майлыктар. 0
S--at-ı j-u--k----pi? S______ j___ k_______ S-l-t-ı j-u- k-r-k-i- --------------------- Salattı juuş kerekpi?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.