ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ta சமையல் அறையில்

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [பத்தொன்பது]

19 [Pattoṉpatu]

சமையல் அறையில்

camaiyal aṟaiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? உ----ட--------- -ற------யதா? உ____ ச___ அ_ பு____ உ-்-ு-ை- ச-ை-ல- அ-ை ப-த-ய-ா- ---------------------------- உன்னுடைய சமையல் அறை புதியதா? 0
c--a-----aṟ-i-il c_______ a______ c-m-i-a- a-a-y-l ---------------- camaiyal aṟaiyil
ಇಂದು ನೀನು ಏನು ಅಡಿಗೆ ಮಾಡುತ್ತೀಯ? நீ----ற- -ன்- -மை--- ----ம-----ற-ய-? நீ இ__ எ__ ச___ வி_______ ந- இ-்-ு எ-்- ச-ை-்- வ-ர-ம-ப-க-ற-ய-? ------------------------------------ நீ இன்று என்ன சமைக்க விரும்புகிறாய்? 0
ca-a---- -ṟaiy-l c_______ a______ c-m-i-a- a-a-y-l ---------------- camaiyal aṟaiyil
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ந- ம---ச-ர அட--்---் -மைக-கிற--ா -ல---ு --ய- அடுப்ப--ா? நீ மி___ அ____ ச_____ அ___ வா_ அ_____ ந- ம-ன-ச-ர அ-ு-்-ி-் ச-ை-்-ி-ா-ா அ-்-த- வ-ய- அ-ு-்-ி-ா- ------------------------------------------------------- நீ மின்சார அடுப்பில் சமைக்கிறாயா அல்லது வாயு அடுப்பிலா? 0
uṉ-uṭ-i-a----a---l--ṟa--p-t--atā? u________ c_______ a___ p________ u-ṉ-ṭ-i-a c-m-i-a- a-a- p-t-y-t-? --------------------------------- uṉṉuṭaiya camaiyal aṟai putiyatā?
ನಾನು ಈರುಳ್ಳಿಯನ್ನು ಕತ್ತರಿಸಲೆ? ந-ன- வெ----ய-் ந-----வா? நா_ வெ____ ந_____ ந-ன- வ-ங-க-ய-் ந-ு-்-வ-? ------------------------ நான் வெங்காயம் நறுக்கவா? 0
uṉ-u-aiy--c-ma-yal aṟai---tiy---? u________ c_______ a___ p________ u-ṉ-ṭ-i-a c-m-i-a- a-a- p-t-y-t-? --------------------------------- uṉṉuṭaiya camaiyal aṟai putiyatā?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? நான்-உர--ைக-கி-ங்-ைத் -ோல--உர-க்கவா? நா_ உ________ தோ_ உ_____ ந-ன- உ-ு-ை-்-ி-ங-க-த- த-ல- உ-ி-்-வ-? ------------------------------------ நான் உருளைக்கிழங்கைத் தோல் உரிக்கவா? 0
uṉṉ--a-y--ca-ai-------i---t-y-tā? u________ c_______ a___ p________ u-ṉ-ṭ-i-a c-m-i-a- a-a- p-t-y-t-? --------------------------------- uṉṉuṭaiya camaiyal aṟai putiyatā?
ನಾನು ಸೊಪ್ಪನ್ನು ತೊಳೆಯಲೆ? நான- ச-லட- -ல-்--ா? நா_ சா__ அ_____ ந-ன- ச-ல-ை அ-ம-ப-ா- ------------------- நான் சாலடை அலம்பவா? 0
N- -ṉṟu ---- c--aik-- v-r----k--ā-? N_ i___ e___ c_______ v____________ N- i-ṟ- e-ṉ- c-m-i-k- v-r-m-u-i-ā-? ----------------------------------- Nī iṉṟu eṉṉa camaikka virumpukiṟāy?
ಲೋಟಗಳು ಎಲ್ಲಿವೆ? க-்-ா-ி---்--ளர-ல-ல----எ-்----ர-க-க-----? க___ ட_______ எ__ இ_______ க-்-ா-ி ட-்-்-ர-ல-ல-ம- எ-்-ே இ-ு-்-ி-்-ன- ----------------------------------------- கண்ணாடி டம்ப்ளரெல்லாம் எங்கே இருக்கின்றன? 0
Nī---ṟu eṉṉa--am-i-k---i-----kiṟāy? N_ i___ e___ c_______ v____________ N- i-ṟ- e-ṉ- c-m-i-k- v-r-m-u-i-ā-? ----------------------------------- Nī iṉṟu eṉṉa camaikka virumpukiṟāy?
ಪಾತ್ರೆಗಳು ಎಲ್ಲಿವೆ? ப---த-ர--கள------ாம- -ங--- இ---்கின்-ன? பா______ எ___ எ__ இ_______ ப-த-த-ர-்-ள- எ-்-ா-் எ-்-ே இ-ு-்-ி-்-ன- --------------------------------------- பாத்திரங்கள் எல்லாம் எங்கே இருக்கின்றன? 0
N- iṉṟ- --ṉ--c-maik-a --r-m----ṟāy? N_ i___ e___ c_______ v____________ N- i-ṟ- e-ṉ- c-m-i-k- v-r-m-u-i-ā-? ----------------------------------- Nī iṉṟu eṉṉa camaikka virumpukiṟāy?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? க--்-- -க---ாக---்-எ-்-ே -ர-க--ின்றன? க___ வ______ எ__ இ_______ க-ண-ட- வ-ை-ற-க-க-் எ-்-ே இ-ு-்-ி-்-ன- ------------------------------------- கரண்டி வகையறாக்கள் எங்கே இருக்கின்றன? 0
Nī-m--c--a ------- -------i-ā---all-t- v-y- aṭ---i--? N_ m______ a______ c___________ a_____ v___ a________ N- m-ṉ-ā-a a-u-p-l c-m-i-k-ṟ-y- a-l-t- v-y- a-u-p-l-? ----------------------------------------------------- Nī miṉcāra aṭuppil camaikkiṟāyā allatu vāyu aṭuppilā?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? உன்--டம- டி-----டி திறப்-ா-்--ர--்க--தா? உ____ டி_ மூ_ தி____ இ______ உ-்-ி-ம- ட-ன- ம-ட- த-ற-்-ா-் இ-ு-்-ி-த-? ---------------------------------------- உன்னிடம் டின் மூடி திறப்பான் இருக்கிறதா? 0
N---iṉ-ā-- aṭu---l c--a-kk--āyā -lla---v--- aṭ---i--? N_ m______ a______ c___________ a_____ v___ a________ N- m-ṉ-ā-a a-u-p-l c-m-i-k-ṟ-y- a-l-t- v-y- a-u-p-l-? ----------------------------------------------------- Nī miṉcāra aṭuppil camaikkiṟāyā allatu vāyu aṭuppilā?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? உ---------ு-்டி--ிற---ான் -ருக---றத-? உ____ பு__ தி____ இ______ உ-்-ி-ம- ப-ட-ட- த-ற-்-ா-் இ-ு-்-ி-த-? ------------------------------------- உன்னிடம் புட்டி திறப்பான் இருக்கிறதா? 0
N---i-c----a-u-pil ---a--ki-ā----ll-t- ---u---u---l-? N_ m______ a______ c___________ a_____ v___ a________ N- m-ṉ-ā-a a-u-p-l c-m-i-k-ṟ-y- a-l-t- v-y- a-u-p-l-? ----------------------------------------------------- Nī miṉcāra aṭuppil camaikkiṟāyā allatu vāyu aṭuppilā?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? உ---ி-ம்--------ி-ுகி---ு-----தா? உ____ கா_____ இ______ உ-்-ி-ம- க-ர-க-த-ர-க- இ-ு-்-ி-த-? --------------------------------- உன்னிடம் கார்க்திருகி இருக்கிறதா? 0
N----e---ya-----uk-a--? N__ v_______ n_________ N-ṉ v-ṅ-ā-a- n-ṟ-k-a-ā- ----------------------- Nāṉ veṅkāyam naṟukkavā?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ந- -ந்--சட்--ய-----ூப----ய-த-க-------க-க-ற-ய்? நீ இ__ ச____ சூ_ செ___________ ந- இ-்- ச-்-ி-ி-ா ச-ப- ச-ய-த-க-ண-ட-ர-க-க-ற-ய-? ---------------------------------------------- நீ இந்த சட்டியிலா சூப் செய்துகொண்டிருக்கிறாய்? 0
Nāṉ-ve--ā--m----u-k-vā? N__ v_______ n_________ N-ṉ v-ṅ-ā-a- n-ṟ-k-a-ā- ----------------------- Nāṉ veṅkāyam naṟukkavā?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? நீ-இ----ச--டியிலா-ம--் -று-்--க-கொண----ுக---ற--்? நீ இ__ ச____ மீ_ வ_____________ ந- இ-்- ச-்-ி-ி-ா ம-ன- வ-ு-்-ு-்-ொ-்-ி-ு-்-ி-ா-்- ------------------------------------------------- நீ இந்த சட்டியிலா மீன் வறுத்துக்கொண்டிருக்கிறாய்? 0
Nā--ve-k---m--a---k--ā? N__ v_______ n_________ N-ṉ v-ṅ-ā-a- n-ṟ-k-a-ā- ----------------------- Nāṉ veṅkāyam naṟukkavā?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ந----்-----்-ு---சட-டியி-ா கா-்-ளை க்---்-ச-ய---க-ண்டிரு-்க-றா--? நீ இ__ வா___ ச____ கா___ க்__ செ___________ ந- இ-்- வ-ட-ட-ம- ச-்-ி-ி-ா க-ய-க-ை க-ர-ல- ச-ய-த-க-ண-ட-ர-க-க-ற-ய-? ----------------------------------------------------------------- நீ இந்த வாட்டும் சட்டியிலா காய்களை க்ரில் செய்துகொண்டிருக்கிறாய்? 0
N-ṉ----ḷa-----a-k-i--tōl u-ik--v-? N__ u_______________ t__ u________ N-ṉ u-u-a-k-i-a-k-i- t-l u-i-k-v-? ---------------------------------- Nāṉ uruḷaikkiḻaṅkait tōl urikkavā?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. நான்---ஜ--ை--ணவ-ற்க---ய--்-செ-்-ிற--். நா_ மே__ உ____ த__ செ_____ ந-ன- ம-ஜ-ய- உ-வ-ற-க- த-ா-் ச-ய-க-ற-ன-. -------------------------------------- நான் மேஜையை உணவிற்கு தயார் செய்கிறேன். 0
Nā-----ḷa--k-ḻa-k-it ----uri--a-ā? N__ u_______________ t__ u________ N-ṉ u-u-a-k-i-a-k-i- t-l u-i-k-v-? ---------------------------------- Nāṉ uruḷaikkiḻaṅkait tōl urikkavā?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. இதோ இஙக--ச-ப---ட-வ-ற--- ---த-,-ம-----்-- -ற-றும் ஸ்-ூன-க-்---்-ன. இ_ இ__ சா_______ க___ மு____ ம___ ஸ்____ உ____ இ-ோ இ-க- ச-ப-ப-ட-வ-ற-க- க-்-ி- ம-ள-க-்-ி ம-்-ு-் ஸ-ப-ன-க-் உ-்-ன- ----------------------------------------------------------------- இதோ இஙகு சாப்பிடுவதற்கு கத்தி, முள்கத்தி மற்றும் ஸ்பூன்கள் உள்ளன. 0
N-- -----i-----ṅ---t-t-l -rik--v-? N__ u_______________ t__ u________ N-ṉ u-u-a-k-i-a-k-i- t-l u-i-k-v-? ---------------------------------- Nāṉ uruḷaikkiḻaṅkait tōl urikkavā?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. இதோ இங-ு டம-ப்ள-்க--,----ு-்-ள் ---ற-ம்-க-த்---்டு-ள் உ--ளன. இ_ இ__ ட_____________ ம___ கை______ உ____ இ-ோ இ-க- ட-்-்-ர-க-்-த-்-ு-்-ள- ம-்-ு-் க-த-த-ண-ட-க-் உ-்-ன- ------------------------------------------------------------ இதோ இஙகு டம்ப்ளர்கள்,தட்டுக்கள் மற்றும் கைத்துண்டுகள் உள்ளன. 0
Nā- -ā-a--i -lamp-v-? N__ c______ a________ N-ṉ c-l-ṭ-i a-a-p-v-? --------------------- Nāṉ cālaṭai alampavā?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.