ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ti ኣብ ክሽነ

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [ዓሰርተትሽዓተ]

19 [‘aseritetishi‘ate]

ኣብ ክሽነ

abi kishine

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ሓ-ሽ---- ------? ሓ__ ክ__ ኣ__ ድ__ ሓ-ሽ ክ-ነ ኣ-ካ ድ-? --------------- ሓድሽ ክሽነ ኣለካ ድዩ? 0
a-i--i--i-e a__ k______ a-i k-s-i-e ----------- abi kishine
ಇಂದು ನೀನು ಏನು ಅಡಿಗೆ ಮಾಡುತ್ತೀಯ? እ-ታይ ዓይ-ት--ግ--ክትሰ----ሊ--ሎ-? እ___ ዓ___ ም__ ክ____ ደ__ ሎ__ እ-ታ- ዓ-ነ- ም-ቢ ክ-ሰ-ሕ ደ-ኻ ሎ-? --------------------------- እንታይ ዓይነት ምግቢ ክትሰርሕ ደሊኻ ሎሚ? 0
ab--k-s--ne a__ k______ a-i k-s-i-e ----------- abi kishine
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ብ-ለት-ክ ወይ ብጋ---- ምግ- ትሰር-? ብ_____ ወ_ ብ__ ዲ_ ም__ ት____ ብ-ለ-ሪ- ወ- ብ-ዝ ዲ- ም-ቢ ት-ር-? -------------------------- ብኤለትሪክ ወይ ብጋዝ ዲኻ ምግቢ ትሰርሕ? 0
h-a-i--------i-- --e-a diyu? ḥ______ k______ a____ d____ h-a-i-h- k-s-i-e a-e-a d-y-? ---------------------------- ḥadishi kishine aleka diyu?
ನಾನು ಈರುಳ್ಳಿಯನ್ನು ಕತ್ತರಿಸಲೆ? ነ----ርቲ ዶ -መት- ? ነ_ ሽ___ ዶ ክ___ ? ነ- ሽ-ር- ዶ ክ-ት- ? ---------------- ነቲ ሽጉርቲ ዶ ክመትሮ ? 0
ḥ-d-shi --sh-n- al--a---y-? ḥ______ k______ a____ d____ h-a-i-h- k-s-i-e a-e-a d-y-? ---------------------------- ḥadishi kishine aleka diyu?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ነ- ድ---ዶ--ቀ-ጦ? ነ_ ድ__ ዶ ክ____ ነ- ድ-ሽ ዶ ክ-ል-? -------------- ነቲ ድንሽ ዶ ክቀልጦ? 0
h---i--- -i--i-- ----a d-yu? ḥ______ k______ a____ d____ h-a-i-h- k-s-i-e a-e-a d-y-? ---------------------------- ḥadishi kishine aleka diyu?
ನಾನು ಸೊಪ್ಪನ್ನು ತೊಳೆಯಲೆ? ነ- ሳ-ጣ-----ጽ-? ነ_ ሳ__ ዶ ክ____ ነ- ሳ-ጣ ዶ ክ-ጽ-? -------------- ነቲ ሳላጣ ዶ ክሓጽቦ? 0
in-tayi-‘ayine-- --g--ī--i-is-r--̣i-d-l--̱a-lo-ī? i______ ‘_______ m_____ k_________ d_____ l____ i-i-a-i ‘-y-n-t- m-g-b- k-t-s-r-h-i d-l-h-a l-m-? ------------------------------------------------- initayi ‘ayineti migibī kitiseriḥi delīẖa lomī?
ಲೋಟಗಳು ಎಲ್ಲಿವೆ? እቶ--ብር-ቆ-- ኣበ--ኣ--? እ__ ብ_____ ኣ__ ኣ___ እ-ም ብ-ጭ-ታ- ኣ-ይ ኣ-ው- ------------------- እቶም ብርጭቆታት ኣበይ ኣለው? 0
in--ayi-‘-----t----g-bī k-t-s-riḥi--elī--a----ī? i______ ‘_______ m_____ k_________ d_____ l____ i-i-a-i ‘-y-n-t- m-g-b- k-t-s-r-h-i d-l-h-a l-m-? ------------------------------------------------- initayi ‘ayineti migibī kitiseriḥi delīẖa lomī?
ಪಾತ್ರೆಗಳು ಎಲ್ಲಿವೆ? እ- -ቕ---ግቢ-ኣበ- -ሎ? እ_ ኣ______ ኣ__ ኣ__ እ- ኣ-ሑ-ም-ቢ ኣ-ይ ኣ-? ------------------ እቲ ኣቕሑ-ምግቢ ኣበይ ኣሎ? 0
i---ayi ---i--ti-mi---ī-k--is--i-̣- ---īẖa -o-ī? i______ ‘_______ m_____ k_________ d_____ l____ i-i-a-i ‘-y-n-t- m-g-b- k-t-s-r-h-i d-l-h-a l-m-? ------------------------------------------------- initayi ‘ayineti migibī kitiseriḥi delīẖa lomī?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ፋር----ማ--፣ ወ-ተ ኣበ- --? ፋ____ ማ___ ወ__ ኣ__ ኣ__ ፋ-ከ-፣ ማ-ካ- ወ-ተ ኣ-ይ ኣ-? ---------------------- ፋርከታ፣ ማንካ፣ ወዘተ ኣበይ ኣሎ? 0
b-’ē-e-i---- w--i ---a-i--ī--a-m--ibī---s------? b___________ w___ b_____ d___ m_____ t________ b-’-l-t-r-k- w-y- b-g-z- d-h-a m-g-b- t-s-r-h-i- ------------------------------------------------ bi’ēletirīki weyi bigazi dīẖa migibī tiseriḥi?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? መ-ፈ- -ኒ- -ለካ-ድዩ? መ___ ታ__ ኣ__ ድ__ መ-ፈ- ታ-ካ ኣ-ካ ድ-? ---------------- መኽፈቲ ታኒካ ኣለካ ድዩ? 0
b--ē--t--ī-i w-yi-b----i-d--̱a m----- -iser--̣-? b___________ w___ b_____ d___ m_____ t________ b-’-l-t-r-k- w-y- b-g-z- d-h-a m-g-b- t-s-r-h-i- ------------------------------------------------ bi’ēletirīki weyi bigazi dīẖa migibī tiseriḥi?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? መ--ቲ -ርሙ- ኣለ- ዲ-? መ___ ጥ___ ኣ__ ዲ__ መ-ፈ- ጥ-ሙ- ኣ-ካ ዲ-? ----------------- መኽፈቲ ጥርሙዝ ኣለካ ዲዩ? 0
bi-ēl-t--ī-i we-i bi-a-i---ẖ--m----- -i-e--h--? b___________ w___ b_____ d___ m_____ t________ b-’-l-t-r-k- w-y- b-g-z- d-h-a m-g-b- t-s-r-h-i- ------------------------------------------------ bi’ēletirīki weyi bigazi dīẖa migibī tiseriḥi?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? መ-ፈቲ-ነቢት -ለ- ድዩ? መ___ ነ__ ኣ__ ድ__ መ-ፈ- ነ-ት ኣ-ካ ድ-? ---------------- መኽፈቲ ነቢት ኣለካ ድዩ? 0
n-t- ---g-ri----- --m-tiro-? n___ s________ d_ k_______ ? n-t- s-i-u-i-ī d- k-m-t-r- ? ---------------------------- netī shiguritī do kimetiro ?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? መ-- ----ድ-- ዲኻ---ስል? መ__ ኣ__ ድ__ ዲ_ ተ____ መ-ቕ ኣ-ዚ ድ-ቲ ዲ- ተ-ስ-? -------------------- መረቕ ኣብዚ ድስቲ ዲኻ ተብስል? 0
ne---s-i-----ī -o---metir- ? n___ s________ d_ k_______ ? n-t- s-i-u-i-ī d- k-m-t-r- ? ---------------------------- netī shiguritī do kimetiro ?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? እቲ -- --ዚ--ዴ-‘ዚ -ኻ ተብ--? እ_ ዓ_ ኣ__ ባ____ ዲ_ ተ____ እ- ዓ- ኣ-ዚ ባ-ላ-ዚ ዲ- ተ-ስ-? ------------------------ እቲ ዓሳ ኣብዚ ባዴላ‘ዚ ዲኻ ተብስሎ? 0
n--ī sh---ritī d- kim--i-- ? n___ s________ d_ k_______ ? n-t- s-i-u-i-ī d- k-m-t-r- ? ---------------------------- netī shiguritī do kimetiro ?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? እ---ሕም----ብ- ም-በሲ ዲኻ ---ሶ? እ_ ኣ____ ኣ__ ም___ ዲ_ ተ____ እ- ኣ-ም-ቲ ኣ-ዚ ም-በ- ዲ- ተ-ብ-? -------------------------- እቲ ኣሕምልቲ ኣብዚ ምጥበሲ ዲኻ ተጠብሶ? 0
netī -i--s-i do --k’e-----? n___ d______ d_ k__________ n-t- d-n-s-i d- k-k-e-i-’-? --------------------------- netī dinishi do kik’elit’o?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ኣነ ን--ጣው--የዳ----። ኣ_ ን_ ጣ__ የ__ እ__ ኣ- ን- ጣ-ላ የ-ሎ እ-። ----------------- ኣነ ንቲ ጣውላ የዳሎ እየ። 0
ne-ī-d----hi-do-ki--el--’-? n___ d______ d_ k__________ n-t- d-n-s-i d- k-k-e-i-’-? --------------------------- netī dinishi do kik’elit’o?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ኣብዚ-ካራ---ር-ታ-----ን-ኣ--። ኣ__ ካ__ ፋ____ ማ___ ኣ___ ኣ-ዚ ካ-ን ፋ-ኬ-ን ማ-ካ- ኣ-ው- ----------------------- ኣብዚ ካራን ፋርኬታን ማንካን ኣለው። 0
n-t---in-s-i--o-k--’-l----? n___ d______ d_ k__________ n-t- d-n-s-i d- k-k-e-i-’-? --------------------------- netī dinishi do kik’elit’o?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ኣብዚ-------ን----ታትን--ድረ-- -ለ-። ኣ__ ብ______ ሸ_____ መ____ ኣ___ ኣ-ዚ ብ-ጭ-ታ-ን ሸ-ኒ-ት- መ-ረ-ን ኣ-ው- ----------------------------- ኣብዚ ብርጭቆታትን ሸሓኒታትን መድረዝን ኣለው። 0
ne----a-a--- d- -----t-----? n___ s______ d_ k__________ n-t- s-l-t-a d- k-h-a-s-i-o- ---------------------------- netī salat’a do kiḥats’ibo?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.