ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   bg Кратък разговор 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [двайсет]

20 [dvayset]

Кратък разговор 1

Kratyk razgovor 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. На--а--те-с----обно! Н________ с_ у______ Н-с-а-е-е с- у-о-н-! -------------------- Настанете се удобно! 0
Kr-t-k ra--o-or-1 K_____ r_______ 1 K-a-y- r-z-o-o- 1 ----------------- Kratyk razgovor 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Чувс-ва-те--- -а-- -----а --! Ч_________ с_ к___ у д___ с__ Ч-в-т-а-т- с- к-т- у д-м- с-! ----------------------------- Чувствайте се като у дома си! 0
Kr-t-k --z----r 1 K_____ r_______ 1 K-a-y- r-z-o-o- 1 ----------------- Kratyk razgovor 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? К-к-о ------е ----и-н-? К____ ж______ з_ п_____ К-к-о ж-л-е-е з- п-е-е- ----------------------- Какво желаете за пиене? 0
N-stanet--se--d-b--! N________ s_ u______ N-s-a-e-e s- u-o-n-! -------------------- Nastanete se udobno!
ನಿಮಗೆ ಸಂಗೀತ ಎಂದರೆ ಇಷ್ಟವೆ? Обичат- -и -узик-? О______ л_ м______ О-и-а-е л- м-з-к-? ------------------ Обичате ли музика? 0
Nas----------u-o--o! N________ s_ u______ N-s-a-e-e s- u-o-n-! -------------------- Nastanete se udobno!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. А--ха--с--м кл---ческ- муз--а. А_ х_______ к_________ м______ А- х-р-с-а- к-а-и-е-к- м-з-к-. ------------------------------ Аз харесвам класическа музика. 0
Na-t-n-t---- u--bn-! N________ s_ u______ N-s-a-e-e s- u-o-n-! -------------------- Nastanete se udobno!
ಇಲ್ಲಿ ನನ್ನ ಸಿ ಡಿ ಗಳಿವೆ. Тов- -а---ите ---пакт--ск-ве. Т___ с_ м____ к______________ Т-в- с- м-и-е к-м-а-т-и-к-в-. ----------------------------- Това са моите компактдискове. 0
Chu-s-v-y-e--e k--o - do-a-si! C__________ s_ k___ u d___ s__ C-u-s-v-y-e s- k-t- u d-m- s-! ------------------------------ Chuvstvayte se kato u doma si!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? С--р-т--ли-н- не-о? С______ л_ н_ н____ С-и-и-е л- н- н-щ-? ------------------- Свирите ли на нещо? 0
C---stva-t- s--k-t- ----m- -i! C__________ s_ k___ u d___ s__ C-u-s-v-y-e s- k-t- u d-m- s-! ------------------------------ Chuvstvayte se kato u doma si!
ಇದು ನನ್ನ ಗಿಟಾರ್. Това е-моя---ки--р-. Т___ е м____ к______ Т-в- е м-я-а к-т-р-. -------------------- Това е моята китара. 0
C--v-tv--te-se-k-to ---o-a --! C__________ s_ k___ u d___ s__ C-u-s-v-y-e s- k-t- u d-m- s-! ------------------------------ Chuvstvayte se kato u doma si!
ನಿಮಗೆ ಹಾಡಲು ಇಷ್ಟವೆ? Об-ча-е-ли д--п-е--? О______ л_ д_ п_____ О-и-а-е л- д- п-е-е- -------------------- Обичате ли да пеете? 0
Ka-v- -h-la-t- z----e-e? K____ z_______ z_ p_____ K-k-o z-e-a-t- z- p-e-e- ------------------------ Kakvo zhelaete za piene?
ನಿಮಗೆ ಮಕ್ಕಳು ಇದ್ದಾರೆಯೆ? Им----л- ----? И____ л_ д____ И-а-е л- д-ц-? -------------- Имате ли деца? 0
K-kvo----l--t- za-pi--e? K____ z_______ z_ p_____ K-k-o z-e-a-t- z- p-e-e- ------------------------ Kakvo zhelaete za piene?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? Им--- -- --че? И____ л_ к____ И-а-е л- к-ч-? -------------- Имате ли куче? 0
Ka--o -h--a-----a pi-ne? K____ z_______ z_ p_____ K-k-o z-e-a-t- z- p-e-e- ------------------------ Kakvo zhelaete za piene?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? Им-т--ли--отка? И____ л_ к_____ И-а-е л- к-т-а- --------------- Имате ли котка? 0
Obi-ha-- l----zik-? O_______ l_ m______ O-i-h-t- l- m-z-k-? ------------------- Obichate li muzika?
ಇವು ನನ್ನ ಪುಸ್ತಕಗಳು. То-- с- м------н--и. Т___ с_ м____ к_____ Т-в- с- м-и-е к-и-и- -------------------- Това са моите книги. 0
O--ch-te-li m-zi-a? O_______ l_ m______ O-i-h-t- l- m-z-k-? ------------------- Obichate li muzika?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Т-к-о --т- таз- -н---. Т____ ч___ т___ к_____ Т-к-о ч-т- т-з- к-и-а- ---------------------- Тъкмо чета тази книга. 0
O-i---t- -----zik-? O_______ l_ m______ O-i-h-t- l- m-z-k-? ------------------- Obichate li muzika?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? К---- -б-ча---да---т-т-? К____ о______ д_ ч______ К-к-о о-и-а-е д- ч-т-т-? ------------------------ Какво обичате да четете? 0
Az--h-r--v------sic--s-a mu-i-a. A_ k________ k__________ m______ A- k-a-e-v-m k-a-i-h-s-a m-z-k-. -------------------------------- Az kharesvam klasicheska muzika.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Оби---е ----а -о--те-ли на к-нцер-? О______ л_ д_ х_____ л_ н_ к_______ О-и-а-е л- д- х-д-т- л- н- к-н-е-т- ----------------------------------- Обичате ли да ходите ли на концерт? 0
Az-kh-res-am -lasiche----m-zi-a. A_ k________ k__________ m______ A- k-a-e-v-m k-a-i-h-s-a m-z-k-. -------------------------------- Az kharesvam klasicheska muzika.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Оби-ате -и да--о---е -- -а-теат-р? О______ л_ д_ х_____ л_ н_ т______ О-и-а-е л- д- х-д-т- л- н- т-а-ъ-? ---------------------------------- Обичате ли да ходите ли на театър? 0
Az kh--e-v-m kla--ch-ska---z-k-. A_ k________ k__________ m______ A- k-a-e-v-m k-a-i-h-s-a m-z-k-. -------------------------------- Az kharesvam klasicheska muzika.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? О--ч-----и д- ходи-- л---а о--ра? О______ л_ д_ х_____ л_ н_ о_____ О-и-а-е л- д- х-д-т- л- н- о-е-а- --------------------------------- Обичате ли да ходите ли на опера? 0
To-- -a--oi---k---akt-iskov-. T___ s_ m____ k______________ T-v- s- m-i-e k-m-a-t-i-k-v-. ----------------------------- Tova sa moite kompaktdiskove.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.