ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ar ‫محادثة قصيرة،رقم 2‬

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

‫21 [واحد وعشرون]

21 [wahd waeasharuna]

‫محادثة قصيرة،رقم 2‬

Muhadatha qasira, raqam ithnan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ‫من ----أنت؟ ‫__ أ__ أ___ ‫-ن أ-ن أ-ت- ------------ ‫من أين أنت؟ 0
M-n -y------a? M__ a___ a____ M-n a-n- a-t-? -------------- Min ayna anta?
ಬಾಸೆಲ್ ನಿಂದ. من---زل. م_ ب____ م- ب-ز-. -------- من بازل. 0
M-- --z-l. M__ B_____ M-n B-z-l- ---------- Min Bazil.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ‫ب----ت-ع--- -وي-را. ‫____ ت__ ف_ س______ ‫-ا-ل ت-ع ف- س-ي-ر-. -------------------- ‫بازل تقع في سويسرا. 0
Ba-il t---- -- ----r-. B____ t____ f_ S______ B-z-l t-q-‘ f- S-i-r-. ---------------------- Bazil taqa‘ fi Suisra.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ‫-سم- -ي-----قد---ك--لس-- -ول-! ‫____ ل_ أ_ أ___ ل_ ا____ م____ ‫-س-ح ل- أ- أ-د- ل- ا-س-د م-ل-! ------------------------------- ‫اسمح لي أن أقدم لك السيد مولر! 0
I-mah li--- uq---i- ---a a--sa-y----u-l--! I____ l_ a_ u______ l___ a________ M______ I-m-h l- a- u-a-d-m l-k- a---a-y-d M-l-e-! ------------------------------------------ Ismah li an uqaddim laka al-sayyid Muller!
ಅವರು ಹೊರದೇಶದವರು. ه---جنبي. ه_ أ_____ ه- أ-ن-ي- --------- هو أجنبي. 0
H-w- --n---. H___ a______ H-w- a-n-b-. ------------ Huwa ajnabi.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ه---ت--ث -د- --ا-. ه_ ي____ ع__ ل____ ه- ي-ح-ث ع-ة ل-ا-. ------------------ هو يتحدث عدة لغات. 0
Hu-- ------d--- ‘--a--lugh-t. H___ y_________ ‘____ l______ H-w- y-t-h-d-t- ‘-d-t l-g-a-. ----------------------------- Huwa yatahadath ‘idat lughat.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? هل-ه---هي--لمرة-ا--و-ى -ك -نا؟ ه_ ه__ ه_ ا____ ا_____ ل_ ه___ ه- ه-ه ه- ا-م-ة ا-أ-ل- ل- ه-ا- ------------------------------ هل هذه هي المرة الأولى لك هنا؟ 0
H-l had--hi--i-a-al----ra-al-o--a la-a---na? H__ h______ h___ a_______ a______ l___ h____ H-l h-d-i-i h-y- a---a-r- a---u-a l-k- h-n-? -------------------------------------------- Hal hadhihi hiya al-marra al-oula laka huna?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ‫--- ----ه-- في--لع-م--لماض-. ‫___ ك__ ه__ ف_ ا____ ا______ ‫-ا- ك-ت ه-ا ف- ا-ع-م ا-م-ض-. ----------------------------- ‫لا، كنت هنا في العام الماضي. 0
La--ku-t hu----i----‘a---l-m---. L__ k___ h___ f_ a_____ a_______ L-, k-n- h-n- f- a---a- a---a-i- -------------------------------- La, kunt huna fi al-‘am al-madi.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ‫-لكن-لم-- أس--- -قط. ‫____ ل___ أ____ ف___ ‫-ل-ن ل-د- أ-ب-ع ف-ط- --------------------- ‫ولكن لمدة أسبوع فقط. 0
Walaki--li---d-t -----‘-f-qat. W______ l_______ u_____ f_____ W-l-k-n l-m-d-a- u-b-u- f-q-t- ------------------------------ Walakin limuddat usbou‘ faqat.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ه----جب- -ل--ان ه--؟ ه_ ي____ ا_____ ه___ ه- ي-ج-ك ا-م-ا- ه-ا- -------------------- هل يعجبك المكان هنا؟ 0
Hal-y--j-b-- a--ma--n -u--? H__ y_______ a_______ h____ H-l y-‘-i-u- a---a-a- h-n-? --------------------------- Hal ya‘jibuk al-makan huna?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ج-د--دا-- -ل-اس --يفين. ج__ ج___ ا____ ل______ ج-د ج-ا-. ا-ن-س ل-ي-ي-. ----------------------- جيد جداً. الناس لطيفين. 0
Ja---- ji-d--. ---nas --t-----. J_____ j______ A_____ l________ J-y-i- j-d-a-. A---a- l-t-e-i-. ------------------------------- Jayyid jiddan. Al-nas lateefin.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ‫و-ل----- ا---------عج-ني -ي-اً. ‫________ ا_______ ت_____ أ____ ‫-ا-م-ا-ر ا-ط-ي-ي- ت-ج-ن- أ-ض-ً- -------------------------------- ‫والمناظر الطبيعية تعجبني أيضاً. 0
W-l--an---r----t-b----a-t--j-buni ayd-n. W__________ a__________ t________ a_____ W-l-m-n-z-r a---a-i-i-a t-‘-i-u-i a-d-n- ---------------------------------------- Wal-manazir al-tabi‘iya tu‘jibuni aydan.
ನೀವು ಏನು ವೃತ್ತಿ ಮಾಡುತ್ತೀರಿ? ما ه- مه--؟ م_ ه_ م____ م- ه- م-ن-؟ ----------- ما هي مهنة؟ 0
M---i-- m-hna---? M_ h___ m________ M- h-y- m-h-a-u-? ----------------- Ma hiya mihnatuk?
ನಾನು ಭಾಷಾಂತರಕಾರ. ‫-نا --رجم. ‫___ م_____ ‫-ن- م-ر-م- ----------- ‫أنا مترجم. 0
An---uta--im. A__ m________ A-a m-t-r-i-. ------------- Ana mutarjim.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. أن--أ-رجم --ك-ب. أ__ أ____ ا_____ أ-ا أ-ر-م ا-ك-ب- ---------------- أنا أترجم الكتب. 0
A----t--j---al-ku-u-. A__ u______ a________ A-a u-a-j-m a---u-u-. --------------------- Ana utarjim al-kutub.
ನೀವು ಇಲ್ಲಿ ಒಬ್ಬರೇ ಇದ್ದೀರಾ? ‫-- أنت ب-ف----ه--؟ ‫__ أ__ ب_____ ه___ ‫-ل أ-ت ب-ف-د- ه-ا- ------------------- ‫هل أنت بمفردك هنا؟ 0
H---anta -i--f-ad-- hu--? H__ a___ b_________ h____ H-l a-t- b-m-f-a-a- h-n-? ------------------------- Hal anta bimufradak huna?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ‫-ا--زو-ت--/ زوج- --ا -----. ‫___ ز____ / ز___ ه__ أ____ ‫-ا- ز-ج-ي / ز-ج- ه-ا أ-ض-ً- ---------------------------- ‫لا، زوجتي / زوجي هنا أيضاً. 0
L-, z---at- - -aw-----n- --d--. L__ z______ / z____ h___ a_____ L-, z-w-a-i / z-w-i h-n- a-d-n- ------------------------------- La, zawjati / zawji huna aydan.
ಅವರು ನನ್ನ ಇಬ್ಬರು ಮಕ್ಕಳು. ‫و---ك--فلا---ل-ثن-ن. ‫_____ ط____ ا_______ ‫-ه-ا- ط-ل-ي ا-ا-ن-ن- --------------------- ‫وهناك طفلاي الاثنان. 0
W--u-a t-f-ay al--t-na-. W_____ t_____ a_________ W-h-n- t-f-a- a---t-n-n- ------------------------ Wahuna tiflay al-ithnan.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!