ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ru Лёгкая беседа 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [двадцать один]

21 [dvadtsatʹ odin]

Лёгкая беседа 2

Lëgkaya beseda 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? Вы-о--у-а? В_ о______ В- о-к-д-? ---------- Вы откуда? 0
Lë--ay- b----a 2 L______ b_____ 2 L-g-a-a b-s-d- 2 ---------------- Lëgkaya beseda 2
ಬಾಸೆಲ್ ನಿಂದ. Из ----л-. И_ Б______ И- Б-з-л-. ---------- Из Базеля. 0
Lë---y- -e-ed--2 L______ b_____ 2 L-g-a-a b-s-d- 2 ---------------- Lëgkaya beseda 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Баз--ь---х-----я-в -вей-арии. Б_____ н________ в Ш_________ Б-з-л- н-х-д-т-я в Ш-е-ц-р-и- ----------------------------- Базель находится в Швейцарии. 0
Vy-otku-a? V_ o______ V- o-k-d-? ---------- Vy otkuda?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? Разр--ит--мне -редст-вить -ам --с--ди-а -ю-л--а. Р________ м__ п__________ В__ г________ М_______ Р-з-е-и-е м-е п-е-с-а-и-ь В-м г-с-о-и-а М-л-е-а- ------------------------------------------------ Разрешите мне представить Вам господина Мюллера. 0
V---tkud-? V_ o______ V- o-k-d-? ---------- Vy otkuda?
ಅವರು ಹೊರದೇಶದವರು. О- иност----ц. О_ и__________ О- и-о-т-а-е-. -------------- Он иностранец. 0
V--ot-u-a? V_ o______ V- o-k-d-? ---------- Vy otkuda?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ Он--о-о--- -а-н----льк-х-я-----. О_ г______ н_ н_________ я______ О- г-в-р-т н- н-с-о-ь-и- я-ы-а-. -------------------------------- Он говорит на нескольких языках. 0
I--B--ely-. I_ B_______ I- B-z-l-a- ----------- Iz Bazelya.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? Вы---есь----рв-е? В_ з____ в_______ В- з-е-ь в-е-в-е- ----------------- Вы здесь впервые? 0
Iz B------. I_ B_______ I- B-z-l-a- ----------- Iz Bazelya.
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Н-т, я уж- -ыл----ы-а -д--- в---о---м-году. Н___ я у__ б__ / б___ з____ в п______ г____ Н-т- я у-е б-л / б-л- з-е-ь в п-о-л-м г-д-. ------------------------------------------- Нет, я уже был / была здесь в прошлом году. 0
I- ----l-a. I_ B_______ I- B-z-l-a- ----------- Iz Bazelya.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. Н--т--ьк- --н---еде-ю. Н_ т_____ о___ н______ Н- т-л-к- о-н- н-д-л-. ---------------------- Но только одну неделю. 0
B----ʹ --kho--ts---v--hv--t--r--. B_____ n__________ v S___________ B-z-l- n-k-o-i-s-a v S-v-y-s-r-i- --------------------------------- Bazelʹ nakhoditsya v Shveytsarii.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? Как--ам---нас нр------? К__ В__ у н__ н________ К-к В-м у н-с н-а-и-с-? ----------------------- Как Вам у нас нравится? 0
Baze-ʹ---kh---t-------hv---sa--i. B_____ n__________ v S___________ B-z-l- n-k-o-i-s-a v S-v-y-s-r-i- --------------------------------- Bazelʹ nakhoditsya v Shveytsarii.
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. О-ень --р---- --ди--ч--- при--ные. О____ х______ Л___ о____ п________ О-е-ь х-р-ш-. Л-д- о-е-ь п-и-т-ы-. ---------------------------------- Очень хорошо. Люди очень приятные. 0
B-ze-ʹ-na-hod-ts---v-Shveytsa---. B_____ n__________ v S___________ B-z-l- n-k-o-i-s-a v S-v-y-s-r-i- --------------------------------- Bazelʹ nakhoditsya v Shveytsarii.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. И-лан---фт-мне т-же---а--тся. И л_______ м__ т___ н________ И л-н-ш-ф- м-е т-ж- н-а-и-с-. ----------------------------- И ландшафт мне тоже нравится. 0
R-zresh--e--n--p-edstav--ʹ ----gospodin---y--ler-. R_________ m__ p__________ V__ g________ M________ R-z-e-h-t- m-e p-e-s-a-i-ʹ V-m g-s-o-i-a M-u-l-r-. -------------------------------------------------- Razreshite mne predstavitʹ Vam gospodina Myullera.
ನೀವು ಏನು ವೃತ್ತಿ ಮಾಡುತ್ತೀರಿ? К-о ---п- про-е---и? К__ В_ п_ п_________ К-о В- п- п-о-е-с-и- -------------------- Кто Вы по профессии? 0
R-z-e------m-e --e-stav-t----- go--o-i-a--y------. R_________ m__ p__________ V__ g________ M________ R-z-e-h-t- m-e p-e-s-a-i-ʹ V-m g-s-o-i-a M-u-l-r-. -------------------------------------------------- Razreshite mne predstavitʹ Vam gospodina Myullera.
ನಾನು ಭಾಷಾಂತರಕಾರ. Я-п----од---- / Я -е--в-дчица. Я п__________ / Я п___________ Я п-р-в-д-и-. / Я п-р-в-д-и-а- ------------------------------ Я переводчик. / Я переводчица. 0
R-----h-te-m-e -red-tav-tʹ-Va---o-pod-n- Myu-----. R_________ m__ p__________ V__ g________ M________ R-z-e-h-t- m-e p-e-s-a-i-ʹ V-m g-s-o-i-a M-u-l-r-. -------------------------------------------------- Razreshite mne predstavitʹ Vam gospodina Myullera.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. Я пер--ожу-кн---. Я п_______ к_____ Я п-р-в-ж- к-и-и- ----------------- Я перевожу книги. 0
O- ino-tr-n--s. O_ i___________ O- i-o-t-a-e-s- --------------- On inostranets.
ನೀವು ಇಲ್ಲಿ ಒಬ್ಬರೇ ಇದ್ದೀರಾ? Вы----с---дин / од-а? В_ з____ о___ / о____ В- з-е-ь о-и- / о-н-? --------------------- Вы здесь один / одна? 0
O---nos-ran-ts. O_ i___________ O- i-o-t-a-e-s- --------------- On inostranets.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Н-т, --я--е-- / мой-м-- т-ж--з----. Н___ м__ ж___ / м__ м__ т___ з_____ Н-т- м-я ж-н- / м-й м-ж т-ж- з-е-ь- ----------------------------------- Нет, моя жена / мой муж тоже здесь. 0
O-------ran---. O_ i___________ O- i-o-t-a-e-s- --------------- On inostranets.
ಅವರು ನನ್ನ ಇಬ್ಬರು ಮಕ್ಕಳು. А-в-т -ам ---- м-и- -ет--. А в__ т__ д___ м___ д_____ А в-т т-м д-о- м-и- д-т-й- -------------------------- А вот там двое моих детей. 0
On----o--- n- ne---lʹki-- y-zyk-k-. O_ g______ n_ n__________ y________ O- g-v-r-t n- n-s-o-ʹ-i-h y-z-k-k-. ----------------------------------- On govorit na neskolʹkikh yazykakh.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!