ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ta உரையாடல் 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [இருபத்தி ஒன்று]

21 [Irupatti oṉṟu]

உரையாடல் 2

uraiyāṭal 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? உங்க-ி-்-ப--்விக-்---்ன? உ____ பூ____ எ___ உ-்-ள-ன- ப-ர-வ-க-் எ-்-? ------------------------ உங்களின் பூர்விகம் என்ன? 0
u--iy-ṭa- 2 u________ 2 u-a-y-ṭ-l 2 ----------- uraiyāṭal 2
ಬಾಸೆಲ್ ನಿಂದ. பா-ல-. பா___ ப-ஸ-்- ------ பாஸல். 0
ura-y-ṭal 2 u________ 2 u-a-y-ṭ-l 2 ----------- uraiyāṭal 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. பா-ல்---்-ி--ஸ---ா-்---------்----ு. பா___ ஸ்________ இ______ ப-ஸ-்- ஸ-வ-ட-ஸ-்-ா-்-ி-் இ-ு-்-ி-த-. ------------------------------------ பாஸல், ஸ்விட்ஸர்லான்டில் இருக்கிறது. 0
u-k--i---ūr-ika- --ṉa? u______ p_______ e____ u-k-ḷ-ṉ p-r-i-a- e-ṉ-? ---------------------- uṅkaḷiṉ pūrvikam eṉṉa?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? நான----க்கு--ி-்டர- ம--்-ரை-------ம் -ெய-ய --ரும்பு-ி-ேன-. நா_ உ___ மி___ மி___ அ____ செ__ வி_______ ந-ன- உ-க-க- ம-ஸ-ட-் ம-ல-ல-ை அ-ி-ு-ம- ச-ய-ய வ-ர-ம-ப-க-ற-ன-. ---------------------------------------------------------- நான் உனக்கு மிஸ்டர் மில்லரை அறிமுகம் செய்ய விரும்புகிறேன். 0
uṅ------pūrv--a- -ṉ--? u______ p_______ e____ u-k-ḷ-ṉ p-r-i-a- e-ṉ-? ---------------------- uṅkaḷiṉ pūrvikam eṉṉa?
ಅವರು ಹೊರದೇಶದವರು. அவர---ய-் ந-ட்டவ-். அ__ அ__ நா_____ அ-ர- அ-ல- ந-ட-ட-ர-. ------------------- அவர் அயல் நாட்டவர். 0
uṅkaḷi----rvikam-e--a? u______ p_______ e____ u-k-ḷ-ṉ p-r-i-a- e-ṉ-? ---------------------- uṅkaḷiṉ pūrvikam eṉṉa?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ அ-ர- -ி--ய ---ி-ள- -ே--ப--். அ__ நி__ மொ___ பே_____ அ-ர- ந-ற-ய ம-ழ-க-் ப-ச-ப-ர-. ---------------------------- அவர் நிறைய மொழிகள் பேசுபவர். 0
Pās--. P_____ P-s-l- ------ Pāsal.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? நீ-்--்-இ-்-ு-வ---த--மு-ல் -ட-ைய-? நீ___ இ__ வ___ மு__ த____ ந-ங-க-் இ-்-ு வ-ு-த- ம-த-் த-வ-ய-? ---------------------------------- நீங்கள் இங்கு வருவது முதல் தடவையா? 0
Pāsa-. P_____ P-s-l- ------ Pāsal.
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. இ-்-ை,---- இங-க- -ோ--வ--டம்-வந--ிர--்-ே--. இ_____ இ__ போ_ வ___ வ_______ இ-்-ை-ந-ன- இ-்-ு ப-ன வ-ு-ம- வ-்-ி-ு-்-ே-்- ------------------------------------------ இல்லை,நான் இங்கு போன வருடம் வந்திருந்தேன். 0
Pās-l. P_____ P-s-l- ------ Pāsal.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ஆ--ல- --ே--ரு-வ--த்-ிற்க- த-ன-. ஆ__ ஒ_ ஒ_ வா_____ தா__ ஆ-ா-் ஒ-ே ஒ-ு வ-ர-்-ி-்-ு த-ன-. ------------------------------- ஆனால் ஒரே ஒரு வாரத்திற்கு தான். 0
Pāsal, -v----r-ā-ṭ-- ir-----atu. P_____ s____________ i__________ P-s-l- s-i-s-r-ā-ṭ-l i-u-k-ṟ-t-. -------------------------------- Pāsal, sviṭsarlāṉṭil irukkiṟatu.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? உங--ள-க------்த-இட-் ------த----்க-றதா? உ_____ இ__ இ__ பி_________ உ-்-ள-க-க- இ-்- இ-ம- ப-ட-த-த-ர-க-க-ற-ா- --------------------------------------- உங்களுக்கு இந்த இடம் பிடித்திருக்கிறதா? 0
Pā---, -v---arl---i- --u--i--t-. P_____ s____________ i__________ P-s-l- s-i-s-r-ā-ṭ-l i-u-k-ṟ-t-. -------------------------------- Pāsal, sviṭsarlāṉṭil irukkiṟatu.
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. மிக---். -ங்---ம----்கள் நல-----க-ாக-இர-க்-ிற----ள-. மி____ இ__ ம_____ ந_______ இ________ ம-க-ு-்- இ-்-ு ம-ி-ர-க-் ந-்-வ-்-ள-க இ-ு-்-ி-ா-்-ள-. ---------------------------------------------------- மிகவும். இங்கு மனிதர்கள் நல்லவர்களாக இருக்கிறார்கள். 0
P-sa-,-sviṭ--rlāṉṭil ir-k-iṟa-u. P_____ s____________ i__________ P-s-l- s-i-s-r-ā-ṭ-l i-u-k-ṟ-t-. -------------------------------- Pāsal, sviṭsarlāṉṭil irukkiṟatu.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. இ---ுள்--இ---க------ியும- --ட-த்-ி-ுக்-ிறது. இ____ இ________ பி_________ இ-்-ு-்- இ-ற-க-க-ட-ச-ய-ம- ப-ட-த-த-ர-க-க-ற-ு- -------------------------------------------- இங்குள்ள இயற்கைகாட்சியும் பிடித்திருக்கிறது. 0
N-ṉ uṉ--ku--i-ṭ-r m--la-a------u--m ceyy--viru--uki--ṉ. N__ u_____ m_____ m_______ a_______ c____ v____________ N-ṉ u-a-k- m-s-a- m-l-a-a- a-i-u-a- c-y-a v-r-m-u-i-ē-. ------------------------------------------------------- Nāṉ uṉakku misṭar millarai aṟimukam ceyya virumpukiṟēṉ.
ನೀವು ಏನು ವೃತ್ತಿ ಮಾಡುತ್ತೀರಿ? உங்-ளு----ொழி-- எ-்ன? உ_____ தொ__ எ___ உ-்-ள-ட- த-ழ-ல- எ-்-? --------------------- உங்களுடய தொழில் என்ன? 0
N-ṉ---a-ku-mi---r mi--ara--a-im---m--eyy- ----mp-kiṟēṉ. N__ u_____ m_____ m_______ a_______ c____ v____________ N-ṉ u-a-k- m-s-a- m-l-a-a- a-i-u-a- c-y-a v-r-m-u-i-ē-. ------------------------------------------------------- Nāṉ uṉakku misṭar millarai aṟimukam ceyya virumpukiṟēṉ.
ನಾನು ಭಾಷಾಂತರಕಾರ. ந-ன- ஒ-ு ம---பெ-ர-ப-ப--ர-. நா_ ஒ_ மொ_________ ந-ன- ஒ-ு ம-ழ-ப-ய-்-்-ா-ர-. -------------------------- நான் ஒரு மொழிபெயர்ப்பாளர். 0
Nā- uṉa-k- -is-a--m---ar-i --im--a- -eyy-----um--k-ṟ--. N__ u_____ m_____ m_______ a_______ c____ v____________ N-ṉ u-a-k- m-s-a- m-l-a-a- a-i-u-a- c-y-a v-r-m-u-i-ē-. ------------------------------------------------------- Nāṉ uṉakku misṭar millarai aṟimukam ceyya virumpukiṟēṉ.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. நா----ு-------ளை--ொ-ி---ர---கிற--். நா_ பு______ மொ_________ ந-ன- ப-த-த-ங-க-ை ம-ழ-ப-ய-்-்-ி-ே-்- ----------------------------------- நான் புத்தகங்களை மொழிபெயர்க்கிறேன். 0
Avar -yal--ā-ṭ-v--. A___ a___ n________ A-a- a-a- n-ṭ-a-a-. ------------------- Avar ayal nāṭṭavar.
ನೀವು ಇಲ್ಲಿ ಒಬ್ಬರೇ ಇದ್ದೀರಾ? நீங-கள்-இங--ு-தன--ா---ர-க-கிற-ர--ள-? நீ___ இ__ த___ இ________ ந-ங-க-் இ-்-ு த-ி-ா- இ-ு-்-ி-ீ-்-ள-? ------------------------------------ நீங்கள் இங்கு தனியாக இருக்கிறீர்களா? 0
A--- ---- n----v-r. A___ a___ n________ A-a- a-a- n-ṭ-a-a-. ------------------- Avar ayal nāṭṭavar.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. இ-்லை.என--ம--வ--ு--- க--னு-்-இ--கு--ர-க-------. இ_____ ம_____ க____ இ__ இ______ இ-்-ை-எ-் ம-ை-ி-ு-்- க-வ-ு-் இ-்-ு இ-ு-்-ி-ா-்- ----------------------------------------------- இல்லை.என் மனைவியும்/ கணவனும் இங்கு இருக்கிறார். 0
Av---a-al--āṭ-av--. A___ a___ n________ A-a- a-a- n-ṭ-a-a-. ------------------- Avar ayal nāṭṭavar.
ಅವರು ನನ್ನ ಇಬ್ಬರು ಮಕ್ಕಳು. ம-்று--,--த- அ---ே என--இர------்தைகள-ம--இ--க்-------ள. ம____ அ_ அ__ எ_ இ_ கு______ இ________ ம-்-ு-்- அ-ோ அ-்-ே எ-் இ-ு க-ழ-்-ை-ள-ம- இ-ு-்-ி-ா-்-ள- ------------------------------------------------------ மற்றும், அதோ அங்கே என் இரு குழந்தைகளும் இருக்கிறார்கள. 0
Avar n-ṟ-iya -oḻik-ḷ ---u-av-r. A___ n______ m______ p_________ A-a- n-ṟ-i-a m-ḻ-k-ḷ p-c-p-v-r- ------------------------------- Avar niṟaiya moḻikaḷ pēcupavar.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!