ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   te సమావేశం

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ఇరవై నాలుగు]

24 [Iravai nālugu]

సమావేశం

Samāvēśaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? మీ--స- వె-్ళి-ోయింద-? మీ బ_ వె______ మ- బ-్ వ-ళ-ళ-ప-య-ం-ా- --------------------- మీ బస్ వెళ్ళిపోయిందా? 0
S-m-vē-aṁ S________ S-m-v-ś-ṁ --------- Samāvēśaṁ
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. నేన--మ- కొ-క------ట--ిర--్షి--ాను నే_ మీ కొ__ అ___ ని_____ న-న- మ- క-ర-ు అ-గ-ట న-ర-క-ష-ం-ా-ు --------------------------------- నేను మీ కొరకు అరగంట నిరీక్షించాను 0
S---v--aṁ S________ S-m-v-ś-ṁ --------- Samāvēśaṁ
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? మీ-వద-ద ---ై-- / సె------్ -ే-ా? మీ వ__ మొ__ / సె_ ఫో_ లే__ మ- వ-్- మ-బ-ల- / స-ల- ఫ-న- ల-ద-? -------------------------------- మీ వద్ద మొబైల్ / సెల్ ఫోన్ లేదా? 0
Mī---- veḷ--p----d-? M_ b__ v____________ M- b-s v-ḷ-i-ō-i-d-? -------------------- Mī bas veḷḷipōyindā?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ఈ--ారి--ుం-- -ిధిగా-ఉం---ి! ఈ సా_ నుం_ వి__ ఉం___ ఈ స-ర- న-ం-ి వ-ధ-గ- ఉ-డ-డ-! --------------------------- ఈ సారి నుండి విధిగా ఉండండి! 0
Mī-ba--v-------in--? M_ b__ v____________ M- b-s v-ḷ-i-ō-i-d-? -------------------- Mī bas veḷḷipōyindā?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ఈ--ా-ి--ు-డి ట--్-ీల--రండ-! ఈ సా_ నుం_ టా___ రం__ ఈ స-ర- న-ం-ి ట-క-స-ల- ర-డ-! --------------------------- ఈ సారి నుండి టాక్సీలో రండి! 0
M- --s -e--i-ōy---ā? M_ b__ v____________ M- b-s v-ḷ-i-ō-i-d-? -------------------- Mī bas veḷḷipōyindā?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ఈ స--ి-ను---------ాట--ా గొడు----ీస-క---ళ-ళం--! ఈ సా_ నుం_ మీ____ గొ__ తీ_______ ఈ స-ర- న-ం-ి మ-త-ప-ట-గ- గ-డ-గ- త-స-క-వ-ళ-ళ-డ-! ---------------------------------------------- ఈ సారి నుండి మీతోపాటుగా గొడుగు తీసుకువెళ్ళండి! 0
Nēnu -ī--o---u-ar-g------i---ṣi----nu N___ m_ k_____ a_______ n___________ N-n- m- k-r-k- a-a-a-ṭ- n-r-k-i-̄-ā-u ------------------------------------- Nēnu mī koraku aragaṇṭa nirīkṣin̄cānu
ನಾಳೆ ನನಗೆ ರಜೆ ಇದೆ. ర--ు న-----ెల-ు-ఉ-ది రే_ నా_ సె__ ఉం_ ర-ప- న-క- స-ల-ు ఉ-ద- -------------------- రేపు నాకు సెలవు ఉంది 0
N--u -ī k--aku arag-ṇṭ- --rīkṣ-n̄cānu N___ m_ k_____ a_______ n___________ N-n- m- k-r-k- a-a-a-ṭ- n-r-k-i-̄-ā-u ------------------------------------- Nēnu mī koraku aragaṇṭa nirīkṣin̄cānu
ನಾಳೆ ನಾವು ಭೇಟಿ ಮಾಡೋಣವೆ? మ-ం ------ల-ద-ద--ా? మ_ రే_ క_____ మ-ం ర-ప- క-ు-్-ా-ా- ------------------- మనం రేపు కలుద్దామా? 0
Nē----- ko--k--arag-ṇ-a---r------cānu N___ m_ k_____ a_______ n___________ N-n- m- k-r-k- a-a-a-ṭ- n-r-k-i-̄-ā-u ------------------------------------- Nēnu mī koraku aragaṇṭa nirīkṣin̄cānu
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. క--మి-చ--ి, రే-- --ను-ర---ను క్_____ రే_ నే_ రా__ క-ష-ి-చ-డ-, ర-ప- న-న- ర-ల-న- ---------------------------- క్షమించండి, రేపు నేను రాలేను 0
M--vad-a mo-a-l- s----hō- -ēdā? M_ v____ m______ s__ p___ l____ M- v-d-a m-b-i-/ s-l p-ō- l-d-? ------------------------------- Mī vadda mobail/ sel phōn lēdā?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ఈ---ర--త- -ోజు -ీర------ుగ-నే -మై---పను----ెట్-ు-ు---ార-? ఈ వా__ రో_ మీ_ ముం___ ఎ__ ప__ పె_______ ఈ వ-ర-ం-ం ర-జ- మ-ర- మ-ం-ు-ా-ే ఎ-ై-ా ప-ు-ు ప-ట-ట-క-న-న-ర-? --------------------------------------------------------- ఈ వారాంతం రోజు మీరు ముందుగానే ఎమైనా పనులు పెట్టుకున్నారా? 0
M- -ad-a m-bai-- --- p-ōn---dā? M_ v____ m______ s__ p___ l____ M- v-d-a m-b-i-/ s-l p-ō- l-d-? ------------------------------- Mī vadda mobail/ sel phōn lēdā?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ల--ా--ీ-ు ఇ-తక--ము-ు-ే---ర-న-నా--లు-ుకో---ి ----? లే_ మీ_ ఇం__ ము__ ఎ____ క______ ఉం__ ల-ద- మ-క- ఇ-త-ు మ-న-ప- ఎ-ర-న-న- క-ు-ు-ో-ల-ి ఉ-ద-? ------------------------------------------------- లేదా మీకు ఇంతకు మునుపే ఎవరినైనా కలుసుకోవలసి ఉందా? 0
Mī--a-d--mob-i-/ s---ph-- l--ā? M_ v____ m______ s__ p___ l____ M- v-d-a m-b-i-/ s-l p-ō- l-d-? ------------------------------- Mī vadda mobail/ sel phōn lēdā?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. నా--ద--ే-ంలో---ం ఈ-వ--ాంత-లో-కల-ా-ి నా ఉ____ మ_ ఈ వా___ క___ న- ఉ-్-ే-ం-ో మ-ం ఈ వ-ర-ం-ం-ో క-వ-ల- ----------------------------------- నా ఉద్దేశంలో మనం ఈ వారాంతంలో కలవాలి 0
Ī --r--nu-ḍi ---h-g- --ḍ-ṇḍi! Ī s___ n____ v______ u_______ Ī s-r- n-ṇ-i v-d-i-ā u-ḍ-ṇ-i- ----------------------------- Ī sāri nuṇḍi vidhigā uṇḍaṇḍi!
ನಾವು ಪಿಕ್ನಿಕ್ ಗೆ ಹೋಗೋಣವೆ? మ---ప-క్--క--క- -ె---ామ-? మ_ పి___ కి వె____ మ-ం ప-క-న-క- క- వ-ళ-ద-మ-? ------------------------- మనం పిక్నిక్ కి వెళ్దామా? 0
Ī sā-i-n-ṇḍi---dhigā u-ḍ----! Ī s___ n____ v______ u_______ Ī s-r- n-ṇ-i v-d-i-ā u-ḍ-ṇ-i- ----------------------------- Ī sāri nuṇḍi vidhigā uṇḍaṇḍi!
ನಾವು ಸಮುದ್ರ ತೀರಕ್ಕೆ ಹೋಗೋಣವೆ? మ-- --ుద-ర త--ం-- వె--దా--? మ_ స___ తీ__ వె____ మ-ం స-ు-్- త-ర-క- వ-ళ-ద-మ-? --------------------------- మనం సముద్ర తీరంకి వెళ్దామా? 0
Ī -ā-i-nuṇ------h--ā u-ḍ-ṇḍi! Ī s___ n____ v______ u_______ Ī s-r- n-ṇ-i v-d-i-ā u-ḍ-ṇ-i- ----------------------------- Ī sāri nuṇḍi vidhigā uṇḍaṇḍi!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? మనం ప-్-త-- -ీదక-? మ_ ప____ మీ___ మ-ం ప-్-త-ల మ-ద-ు- ------------------ మనం పర్వతాల మీదకు? 0
Ī-s-------ḍ--ṭ--s--- raṇḍ-! Ī s___ n____ ṭ______ r_____ Ī s-r- n-ṇ-i ṭ-k-ī-ō r-ṇ-i- --------------------------- Ī sāri nuṇḍi ṭāksīlō raṇḍi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. నే-- -ిన్ను----సు---ండ--తీ-ు-ు-స--ా-ు నే_ ని__ ఆ__ నుం_ తీ______ న-న- న-న-న- ఆ-ీ-ు న-ం-ి త-స-క-వ-్-ా-ు ------------------------------------- నేను నిన్ను ఆఫీసు నుండి తీసుకువస్తాను 0
Ī-sāri ---ḍi ṭ-k--lō--a--i! Ī s___ n____ ṭ______ r_____ Ī s-r- n-ṇ-i ṭ-k-ī-ō r-ṇ-i- --------------------------- Ī sāri nuṇḍi ṭāksīlō raṇḍi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. న--- న--్-ు ---- నుండ----సు-ు-స-త--ు నే_ ని__ ఇం_ నుం_ తీ______ న-న- న-న-న- ఇ-ట- న-ం-ి త-స-క-వ-్-ా-ు ------------------------------------ నేను నిన్ను ఇంటి నుండి తీసుకువస్తాను 0
Ī--āri ---ḍ- ---sī-ō --ṇ-i! Ī s___ n____ ṭ______ r_____ Ī s-r- n-ṇ-i ṭ-k-ī-ō r-ṇ-i- --------------------------- Ī sāri nuṇḍi ṭāksīlō raṇḍi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. నే-- న-న--ు-బ----్టాప్ న--డ- త-స-క--స్త--ు నే_ ని__ బ_ స్__ నుం_ తీ______ న-న- న-న-న- బ-్ స-ట-ప- న-ం-ి త-స-క-వ-్-ా-ు ------------------------------------------ నేను నిన్ను బస్ స్టాప్ నుండి తీసుకువస్తాను 0
Ī --r- -uṇ-- -īt--āṭu------u----īsu-uv-ḷ--ṇḍ-! Ī s___ n____ m_________ g_____ t______________ Ī s-r- n-ṇ-i m-t-p-ṭ-g- g-ḍ-g- t-s-k-v-ḷ-a-ḍ-! ---------------------------------------------- Ī sāri nuṇḍi mītōpāṭugā goḍugu tīsukuveḷḷaṇḍi!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!