ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ur ‫ملاقات‬

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

‫24 [چوبیس]‬

chobees

‫ملاقات‬

mulaqaat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ‫کی--ت----- -س------گ-ی ہے-‬ ‫___ ت_____ ب_ چ___ گ__ ہ___ ‫-ی- ت-ھ-ر- ب- چ-و- گ-ی ہ-؟- ---------------------------- ‫کیا تمھاری بس چھوٹ گئی ہے؟‬ 0
mu-a---t m_______ m-l-q-a- -------- mulaqaat
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ‫-یں -- آ--ا گ-ن---ت--ار- -------کیا‬ ‫___ ن_ آ___ گ____ ت_____ ا_____ ک___ ‫-ی- ن- آ-ھ- گ-ن-ا ت-ھ-ر- ا-ت-ا- ک-ا- ------------------------------------- ‫میں نے آدھا گھنٹا تمھارا انتظار کیا‬ 0
m------t m_______ m-l-q-a- -------- mulaqaat
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ‫ک---تم--ر- پ-س --- --ن -ہی- ہے-‬ ‫___ ت_____ پ__ س__ ف__ ن___ ہ___ ‫-ی- ت-ھ-ر- پ-س س-ل ف-ن ن-ی- ہ-؟- --------------------------------- ‫کیا تمھارے پاس سیل فون نہیں ہے؟‬ 0
kya -umh--- bas -hhuut-ga-i hai? k__ t______ b__ c_____ g___ h___ k-a t-m-a-i b-s c-h-u- g-y- h-i- -------------------------------- kya tumhari bas chhuut gayi hai?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ‫-گل- د-ع--وقت -ر--ن-‬ ‫____ د___ و__ پ_ آ___ ‫-گ-ی د-ع- و-ت پ- آ-ا- ---------------------- ‫اگلی دفعہ وقت پر آنا‬ 0
kya--um--ri b-s -hhuu- g----h-i? k__ t______ b__ c_____ g___ h___ k-a t-m-a-i b-s c-h-u- g-y- h-i- -------------------------------- kya tumhari bas chhuut gayi hai?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ‫ا-لی د-ع- ----ی لین-‬ ‫____ د___ ٹ____ ل____ ‫-گ-ی د-ع- ٹ-ک-ی ل-ن-‬ ---------------------- ‫اگلی دفعہ ٹیکسی لینا‬ 0
kya---mhar- -as c--uu- -a-- h--? k__ t______ b__ c_____ g___ h___ k-a t-m-a-i b-s c-h-u- g-y- h-i- -------------------------------- kya tumhari bas chhuut gayi hai?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ‫---ی د-ع- -ھتر--س--ھ -ا-ن-‬ ‫____ د___ چ____ س___ ل_ ن__ ‫-گ-ی د-ع- چ-ت-ی س-ت- ل- ن-‬ ---------------------------- ‫اگلی دفعہ چھتری ساتھ لا نا‬ 0
m--- -e--han-a--tak-tumah-a-i---aar-k-a m___ n_ g______ t__ t______ i______ k__ m-i- n- g-a-t-y t-k t-m-h-a i-t-a-r k-a --------------------------------------- mein ne ghantay tak tumahra intzaar kya
ನಾಳೆ ನನಗೆ ರಜೆ ಇದೆ. ‫-ل-م---ف-ر- ہوں‬ ‫__ م__ ف___ ہ___ ‫-ل م-ں ف-ر- ہ-ں- ----------------- ‫کل میں فارغ ہوں‬ 0
me-n--- g----a--t---t--ahra--n-z-a- -ya m___ n_ g______ t__ t______ i______ k__ m-i- n- g-a-t-y t-k t-m-h-a i-t-a-r k-a --------------------------------------- mein ne ghantay tak tumahra intzaar kya
ನಾಳೆ ನಾವು ಭೇಟಿ ಮಾಡೋಣವೆ? ‫کی--ک---م--لی-----‬ ‫___ ک_ ہ_ م___ گ___ ‫-ی- ک- ہ- م-ی- گ-؟- -------------------- ‫کیا کل ہم ملیں گے؟‬ 0
me-n n- g-an--y---------hr- in--a-- k-a m___ n_ g______ t__ t______ i______ k__ m-i- n- g-a-t-y t-k t-m-h-a i-t-a-r k-a --------------------------------------- mein ne ghantay tak tumahra intzaar kya
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ‫--ا- کر-ا- کل-------ہ-- -ے‬ ‫____ ک____ ک_ م___ ن___ ہ__ ‫-ع-ف ک-ن-، ک- م-ک- ن-ی- ہ-‬ ---------------------------- ‫معاف کرنا، کل ممکن نہیں ہے‬ 0
k----umhare--aas-s-le-p-o-e-na-i--ai? k__ t______ p___ s___ p____ n___ h___ k-a t-m-a-e p-a- s-l- p-o-e n-h- h-i- ------------------------------------- kya tumhare paas sale phone nahi hai?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ‫-- ویک-ان--پ- تم کچھ ک- -ہ--ہو؟ک--‬ ‫__ و__ ا__ پ_ ت_ ک__ ک_ ر__ ہ______ ‫-س و-ک ا-ڈ پ- ت- ک-ھ ک- ر-ے ہ-؟-ی-‬ ------------------------------------ ‫اس ویک انڈ پر تم کچھ کر رہے ہو؟کیا‬ 0
kya t-mha-e --as s-----h-n- n-h- ---? k__ t______ p___ s___ p____ n___ h___ k-a t-m-a-e p-a- s-l- p-o-e n-h- h-i- ------------------------------------- kya tumhare paas sale phone nahi hai?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ‫-- -یا----کسی-سے م--رہے --؟‬ ‫__ ک__ ت_ ک__ س_ م_ ر__ ہ___ ‫-ا ک-ا ت- ک-ی س- م- ر-ے ہ-؟- ----------------------------- ‫یا کیا تم کسی سے مل رہے ہو؟‬ 0
k-a tum-are paas s-l- ---ne--a-----i? k__ t______ p___ s___ p____ n___ h___ k-a t-m-a-e p-a- s-l- p-o-e n-h- h-i- ------------------------------------- kya tumhare paas sale phone nahi hai?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. ‫-ی-ا--ش--ہ ہ---- ----انڈ --ں-م-یں‬ ‫____ م____ ہ_ ہ_ و__ ا__ م__ م____ ‫-ی-ا م-و-ہ ہ- ہ- و-ک ا-ڈ م-ں م-ی-‬ ----------------------------------- ‫میرا مشورہ ہے ہم ویک انڈ میں ملیں‬ 0
a-li daf-a wa-t ----aa-a a___ d____ w___ p__ a___ a-l- d-f-a w-q- p-r a-n- ------------------------ agli dafaa waqt par aana
ನಾವು ಪಿಕ್ನಿಕ್ ಗೆ ಹೋಗೋಣವೆ? ‫-ی--ہم پ-نک-پر-چ--ں-‬ ‫___ ہ_ پ___ پ_ چ_____ ‫-ی- ہ- پ-ن- پ- چ-ی-؟- ---------------------- ‫کیا ہم پکنک پر چلیں؟‬ 0
a-li d--aa-w-q---ar a--a a___ d____ w___ p__ a___ a-l- d-f-a w-q- p-r a-n- ------------------------ agli dafaa waqt par aana
ನಾವು ಸಮುದ್ರ ತೀರಕ್ಕೆ ಹೋಗೋಣವೆ? ‫--ا--م-س--- ---در -ر---یں-‬ ‫___ ہ_ س___ س____ پ_ چ_____ ‫-ی- ہ- س-ح- س-ن-ر پ- چ-ی-؟- ---------------------------- ‫کیا ہم ساحل سمندر پر چلیں؟‬ 0
a-li d-----w------r aana a___ d____ w___ p__ a___ a-l- d-f-a w-q- p-r a-n- ------------------------ agli dafaa waqt par aana
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ‫--ا-ہ--پ-اڑ-----------‬ ‫___ ہ_ پ_____ پ_ چ_____ ‫-ی- ہ- پ-ا-و- پ- چ-ی-؟- ------------------------ ‫کیا ہم پہاڑوں پر چلیں؟‬ 0
a-l--daf-a-t--- le-a a___ d____ t___ l___ a-l- d-f-a t-x- l-n- -------------------- agli dafaa taxy lena
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ‫می--ت--یں----ر سے ل----ں-گ-‬ ‫___ ت____ د___ س_ ل_ ل__ گ__ ‫-ی- ت-ھ-ں د-ت- س- ل- ل-ں گ-‬ ----------------------------- ‫میں تمھیں دفتر سے لے لوں گا‬ 0
a----da-a--tax- l-na a___ d____ t___ l___ a-l- d-f-a t-x- l-n- -------------------- agli dafaa taxy lena
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ‫-یں-تم-ی- گ-ر--ے-لے لو- -ا‬ ‫___ ت____ گ__ س_ ل_ ل__ گ__ ‫-ی- ت-ھ-ں گ-ر س- ل- ل-ں گ-‬ ---------------------------- ‫میں تمھیں گھر سے لے لوں گا‬ 0
a--i-d---- t----lena a___ d____ t___ l___ a-l- d-f-a t-x- l-n- -------------------- agli dafaa taxy lena
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ‫م----مھ-ں-ب---س-ا---ے ---لوں -ا‬ ‫___ ت____ ب_ ا____ س_ ل_ ل__ گ__ ‫-ی- ت-ھ-ں ب- ا-ٹ-پ س- ل- ل-ں گ-‬ --------------------------------- ‫میں تمھیں بس اسٹاپ سے لے لوں گا‬ 0
a-li---f----hhatr------ -aa na a___ d____ c______ s___ l__ n_ a-l- d-f-a c-h-t-i s-t- l-a n- ------------------------------ agli dafaa chhatri sath laa na

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!