ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   kk Қалада

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [жиырма бес]

25 [jïırma bes]

Қалада

Qalada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. М-ған в-кз--ғ--б--у--е-е-. М____ в_______ б___ к_____ М-ғ-н в-к-а-ғ- б-р- к-р-к- -------------------------- Маған вокзалға бару керек. 0
Qa--da Q_____ Q-l-d- ------ Qalada
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. Ма--н -------- б-ру---р--. М____ ә_______ б___ к_____ М-ғ-н ә-е-а-ғ- б-р- к-р-к- -------------------------- Маған әуежайға бару керек. 0
Qa--da Q_____ Q-l-d- ------ Qalada
ನಾನು ನಗರ ಕೇಂದ್ರಕ್ಕೆ ಹೋಗಬೇಕು. М--а-------ор--л--ы-----р- к----. М____ қ___ о_________ б___ к_____ М-ғ-н қ-л- о-т-л-ғ-н- б-р- к-р-к- --------------------------------- Маған қала орталығына бару керек. 0
M--an-v--zalğa b--- -e---. M____ v_______ b___ k_____ M-ğ-n v-k-a-ğ- b-r- k-r-k- -------------------------- Mağan vokzalğa barw kerek.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? В--зал-а -а--- -а-с-- ---ады? В_______ қ____ б_____ б______ В-к-а-ғ- қ-л-й б-р-а- б-л-д-? ----------------------------- Вокзалға қалай барсам болады? 0
Ma--- -okz--ğa ---- -e---. M____ v_______ b___ k_____ M-ğ-n v-k-a-ğ- b-r- k-r-k- -------------------------- Mağan vokzalğa barw kerek.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? Ә-ежайға---л-- ---------л-д-? Ә_______ қ____ б_____ б______ Ә-е-а-ғ- қ-л-й б-р-а- б-л-д-? ----------------------------- Әуежайға қалай барсам болады? 0
M-ğa--vokz-lğ- -arw-ker--. M____ v_______ b___ k_____ M-ğ-n v-k-a-ğ- b-r- k-r-k- -------------------------- Mağan vokzalğa barw kerek.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Қ-ла -р--л--ын- -ал-й----сам-бо---ы? Қ___ о_________ қ____ б_____ б______ Қ-л- о-т-л-ғ-н- қ-л-й б-р-а- б-л-д-? ------------------------------------ Қала орталығына қалай барсам болады? 0
M--an--we--y---b--- --re-. M____ ä_______ b___ k_____ M-ğ-n ä-e-a-ğ- b-r- k-r-k- -------------------------- Mağan äwejayğa barw kerek.
ನನಗೆ ಒಂದು ಟ್ಯಾಕ್ಸಿ ಬೇಕು. Ма--- т--си --ре-. М____ т____ к_____ М-ғ-н т-к-и к-р-к- ------------------ Маған такси керек. 0
M-ğ-n ä-e----a barw -erek. M____ ä_______ b___ k_____ M-ğ-n ä-e-a-ğ- b-r- k-r-k- -------------------------- Mağan äwejayğa barw kerek.
ನನಗೆ ನಗರದ ಒಂದು ನಕ್ಷೆ ಬೇಕು. Маға-----аның карт-с--к-р--. М____ қ______ к______ к_____ М-ғ-н қ-л-н-ң к-р-а-ы к-р-к- ---------------------------- Маған қаланың картасы керек. 0
Mağ---äw------ b--w k---k. M____ ä_______ b___ k_____ M-ğ-n ä-e-a-ğ- b-r- k-r-k- -------------------------- Mağan äwejayğa barw kerek.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Ма-а--қонақ--- ----к. М____ қ____ ү_ к_____ М-ғ-н қ-н-қ ү- к-р-к- --------------------- Маған қонақ үй керек. 0
M---n--al- ort-lı-ı-a---r- k--ek. M____ q___ o_________ b___ k_____ M-ğ-n q-l- o-t-l-ğ-n- b-r- k-r-k- --------------------------------- Mağan qala ortalığına barw kerek.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. М-н-ж---- к-л-к-ал-а- д-- -дім. М__ ж____ к____ а____ д__ е____ М-н ж-л-а к-л-к а-с-м д-п е-і-. ------------------------------- Мен жалға көлік алсам деп едім. 0
M--an --l--o--alığ--a-ba-w ---e-. M____ q___ o_________ b___ k_____ M-ğ-n q-l- o-t-l-ğ-n- b-r- k-r-k- --------------------------------- Mağan qala ortalığına barw kerek.
ಇದು ನನ್ನ ಕ್ರೆಡಿಟ್ ಕಾರ್ಡ್. М-н---ен-----сие к-р---. М___ м____ н____ к______ М-н- м-н-ң н-с-е к-р-а-. ------------------------ Міне менің несие картам. 0
M-ğ-- q-la---t-lığın---a-w-kerek. M____ q___ o_________ b___ k_____ M-ğ-n q-l- o-t-l-ğ-n- b-r- k-r-k- --------------------------------- Mağan qala ortalığına barw kerek.
ಇದು ನನ್ನ ವಾಹನ ಚಾಲನಾ ಪರವಾನಿಗೆ . М-н- м-н-ң---р--з-----у-лігім. М___ м____ ж________ к________ М-н- м-н-ң ж-р-і-у-і к-ә-і-і-. ------------------------------ Міне менің жүргізуші куәлігім. 0
Vokz-l-- qa----bars-m--o-a-ı? V_______ q____ b_____ b______ V-k-a-ğ- q-l-y b-r-a- b-l-d-? ----------------------------- Vokzalğa qalay barsam boladı?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Қ---д----ре----не -ар? Қ_____ к______ н_ б___ Қ-л-д- к-р-т-н н- б-р- ---------------------- Қалада көретін не бар? 0
Vokza-ğa-q-lay -a-sam-b---dı? V_______ q____ b_____ b______ V-k-a-ğ- q-l-y b-r-a- b-l-d-? ----------------------------- Vokzalğa qalay barsam boladı?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. Ескі --л-ғ-----ы---. Е___ қ_____ б_______ Е-к- қ-л-ғ- б-р-ң-з- -------------------- Ескі қалаға барыңыз. 0
V---a--- --lay------m-b-ladı? V_______ q____ b_____ b______ V-k-a-ğ- q-l-y b-r-a- b-l-d-? ----------------------------- Vokzalğa qalay barsam boladı?
ನೀವು ನಗರ ಪ್ರದಕ್ಷಿಣೆ ಮಾಡಿ. Қ--а-- --л-п --ску--------а-ы-. Қ_____ ш____ э________ ж_______ Қ-л-н- ш-л-п э-с-у-с-я ж-с-ң-з- ------------------------------- Қаланы шолып экскурсия жасаңыз. 0
Ä--ja--a qa-ay-bars-m bo-adı? Ä_______ q____ b_____ b______ Ä-e-a-ğ- q-l-y b-r-a- b-l-d-? ----------------------------- Äwejayğa qalay barsam boladı?
ನೀವು ಬಂದರಿಗೆ ಹೋಗಿ. По--қ---а----з. П_____ б_______ П-р-қ- б-р-ң-з- --------------- Портқа барыңыз. 0
Äwe--y-a----------sa- bo-adı? Ä_______ q____ b_____ b______ Ä-e-a-ğ- q-l-y b-r-a- b-l-d-? ----------------------------- Äwejayğa qalay barsam boladı?
ನೀವು ಬಂದರಿನ ಪ್ರದಕ್ಷಿಣೆ ಮಾಡಿ. По-тқа-экс-у-----жас-ңы-. П_____ э________ ж_______ П-р-қ- э-с-у-с-я ж-с-ң-з- ------------------------- Портқа экскурсия жасаңыз. 0
Ä-e--yğ- -a-ay --rs---b-l---? Ä_______ q____ b_____ b______ Ä-e-a-ğ- q-l-y b-r-a- b-l-d-? ----------------------------- Äwejayğa qalay barsam boladı?
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? О--н --с-а т--ы -анд-- к-р-к----ерл-- -ар? О___ б____ т___ қ_____ к______ ж_____ б___ О-а- б-с-а т-ғ- қ-н-а- к-р-к-і ж-р-е- б-р- ------------------------------------------ Одан басқа тағы қандай көрікті жерлер бар? 0
Q-la o------ına q------a---m b-l---? Q___ o_________ q____ b_____ b______ Q-l- o-t-l-ğ-n- q-l-y b-r-a- b-l-d-? ------------------------------------ Qala ortalığına qalay barsam boladı?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!