ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ky Шаарда

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [жыйырма беш]

25 [жыйырма беш]

Шаарда

Şaarda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. М-----кзал-- бар-ш-м--е-е-. М__ в_______ б______ к_____ М-н в-к-а-г- б-р-ш-м к-р-к- --------------------------- Мен вокзалга барышым керек. 0
Ş-arda Ş_____ Ş-a-d- ------ Şaarda
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. Ме--------р--о-б-ры-ы- к--ек. М__ а_________ б______ к_____ М-н а-р-п-р-к- б-р-ш-м к-р-к- ----------------------------- Мен аэропортко барышым керек. 0
Ş-a--a Ş_____ Ş-a-d- ------ Şaarda
ನಾನು ನಗರ ಕೇಂದ್ರಕ್ಕೆ ಹೋಗಬೇಕು. М-- -аа-дын-б---о-ун- ба-ы-ым -е--к. М__ ш______ б________ б______ к_____ М-н ш-а-д-н б-р-о-у-а б-р-ш-м к-р-к- ------------------------------------ Мен шаардын борборуна барышым керек. 0
M-- v-kz-lg- ba--şı- -ere-. M__ v_______ b______ k_____ M-n v-k-a-g- b-r-ş-m k-r-k- --------------------------- Men vokzalga barışım kerek.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? По--д-с-а-ци-------антип ---с-- бол-т? П____ с__________ к_____ ж_____ б_____ П-е-д с-а-ц-я-ы-а к-н-и- ж-т-е- б-л-т- -------------------------------------- Поезд станциясына кантип жетсем болот? 0
M----okz--ga b-rışı- -----. M__ v_______ b______ k_____ M-n v-k-a-g- b-r-ş-m k-r-k- --------------------------- Men vokzalga barışım kerek.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? А-р---ртко ка-т-- ж--сем--ол--? А_________ к_____ ж_____ б_____ А-р-п-р-к- к-н-и- ж-т-е- б-л-т- ------------------------------- Аэропортко кантип жетсем болот? 0
Men vok--l-- --r-ş-m ---ek. M__ v_______ b______ k_____ M-n v-k-a-g- b-r-ş-m k-r-k- --------------------------- Men vokzalga barışım kerek.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Ш--р-ы--борб-руна-кан----ж-тс---б--от? Ш______ б________ к_____ ж_____ б_____ Ш-а-д-н б-р-о-у-а к-н-и- ж-т-е- б-л-т- -------------------------------------- Шаардын борборуна кантип жетсем болот? 0
Me- --r------o b--ış-m--er--. M__ a_________ b______ k_____ M-n a-r-p-r-k- b-r-ş-m k-r-k- ----------------------------- Men aeroportko barışım kerek.
ನನಗೆ ಒಂದು ಟ್ಯಾಕ್ಸಿ ಬೇಕು. Мага та-си ке---. М___ т____ к_____ М-г- т-к-и к-р-к- ----------------- Мага такси керек. 0
M-n aer--ort-o-bar-ş-m ke--k. M__ a_________ b______ k_____ M-n a-r-p-r-k- b-r-ş-m k-r-k- ----------------------------- Men aeroportko barışım kerek.
ನನಗೆ ನಗರದ ಒಂದು ನಕ್ಷೆ ಬೇಕು. Маг----ар-ын-ка--асы-к-р--. М___ ш______ к______ к_____ М-г- ш-а-д-н к-р-а-ы к-р-к- --------------------------- Мага шаардын картасы керек. 0
M-----------k--b---şım---r-k. M__ a_________ b______ k_____ M-n a-r-p-r-k- b-r-ş-m k-r-k- ----------------------------- Men aeroportko barışım kerek.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Ма-а ---м-н---- -ерек. М___ м_________ к_____ М-г- м-й-а-к-н- к-р-к- ---------------------- Мага мейманкана керек. 0
Me--şa-rd-n-bor----n- ba-ı-ı- --r-k. M__ ş______ b________ b______ k_____ M-n ş-a-d-n b-r-o-u-a b-r-ş-m k-r-k- ------------------------------------ Men şaardın borboruna barışım kerek.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. М------инени -ж-р--а ----м-кел-т. М__ м_______ и______ а____ к_____ М-н м-ш-н-н- и-а-а-а а-г-м к-л-т- --------------------------------- Мен машинени ижарага алгым келет. 0
M----a-r--n bor-oru-a--a-ışım ker-k. M__ ş______ b________ b______ k_____ M-n ş-a-d-n b-r-o-u-a b-r-ş-m k-r-k- ------------------------------------ Men şaardın borboruna barışım kerek.
ಇದು ನನ್ನ ಕ್ರೆಡಿಟ್ ಕಾರ್ಡ್. Мы----енин кред---и- ---т--. М___ м____ к________ к______ М-н- м-н-н к-е-и-т-к к-р-а-. ---------------------------- Мына менин кредиттик картам. 0
M-n-şaar-ı- b--b-r-na-barış-m---rek. M__ ş______ b________ b______ k_____ M-n ş-a-d-n b-r-o-u-a b-r-ş-m k-r-k- ------------------------------------ Men şaardın borboruna barışım kerek.
ಇದು ನನ್ನ ವಾಹನ ಚಾಲನಾ ಪರವಾನಿಗೆ . Мы----ени- --до----у----бө--гү-. М___ м____ а_________ к_________ М-н- м-н-н а-д-о-у-у- к-б-л-г-м- -------------------------------- Мына менин айдоочулук күбөлүгүм. 0
P-e-- st-nt---a-ı-a k---ip----s-m----ot? P____ s____________ k_____ j_____ b_____ P-e-d s-a-t-i-a-ı-a k-n-i- j-t-e- b-l-t- ---------------------------------------- Poezd stantsiyasına kantip jetsem bolot?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Шаа-да---нени көрү-----о-о-? Ш_____ э_____ к______ б_____ Ш-а-д- э-н-н- к-р-ү-ө б-л-т- ---------------------------- Шаарда эмнени көрүүгө болот? 0
P--z- --a---iy-s----k--t-p-j--s------ot? P____ s____________ k_____ j_____ b_____ P-e-d s-a-t-i-a-ı-a k-n-i- j-t-e- b-l-t- ---------------------------------------- Poezd stantsiyasına kantip jetsem bolot?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. Э-к- ша--га -ар----. Э___ ш_____ б_______ Э-к- ш-а-г- б-р-ң-з- -------------------- Эски шаарга барыңыз. 0
Po----sta---i-a-ına ka-ti- ---s-- -o-ot? P____ s____________ k_____ j_____ b_____ P-e-d s-a-t-i-a-ı-a k-n-i- j-t-e- b-l-t- ---------------------------------------- Poezd stantsiyasına kantip jetsem bolot?
ನೀವು ನಗರ ಪ್ರದಕ್ಷಿಣೆ ಮಾಡಿ. Ш-ар б-ю-ч- -------ияга--а-ың--. Ш___ б_____ э__________ б_______ Ш-а- б-ю-ч- э-с-у-с-я-а б-р-ң-з- -------------------------------- Шаар боюнча экскурсияга барыңыз. 0
Ae---or-k--k--ti--jet--m bo-ot? A_________ k_____ j_____ b_____ A-r-p-r-k- k-n-i- j-t-e- b-l-t- ------------------------------- Aeroportko kantip jetsem bolot?
ನೀವು ಬಂದರಿಗೆ ಹೋಗಿ. П-р--о бары--з. П_____ б_______ П-р-к- б-р-ң-з- --------------- Портко барыңыз. 0
A-ro-or--- ---t---j-t--m -olot? A_________ k_____ j_____ b_____ A-r-p-r-k- k-n-i- j-t-e- b-l-t- ------------------------------- Aeroportko kantip jetsem bolot?
ನೀವು ಬಂದರಿನ ಪ್ರದಕ್ಷಿಣೆ ಮಾಡಿ. По-- -уруна-б--ың--. П___ т_____ б_______ П-р- т-р-н- б-р-ң-з- -------------------- Порт туруна барыңыз. 0
A--o---t-o---nt-- j--se- --l--? A_________ k_____ j_____ b_____ A-r-p-r-k- k-n-i- j-t-e- b-l-t- ------------------------------- Aeroportko kantip jetsem bolot?
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? М---а- тыш--ры-----да- -ооз-ж---ер б-р? М_____ т_______ к_____ к___ ж_____ б___ М-н-а- т-ш-а-ы- к-н-а- к-о- ж-р-е- б-р- --------------------------------------- Мындан тышкары, кандай кооз жерлер бар? 0
Şaa-dı------oru----an-i---e--e---ol-t? Ş______ b________ k_____ j_____ b_____ Ş-a-d-n b-r-o-u-a k-n-i- j-t-e- b-l-t- -------------------------------------- Şaardın borboruna kantip jetsem bolot?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!