ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ad Природэм

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [тIокIырэ хырэ]

26 [tIokIyrje hyrje]

Природэм

Prirodjem

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? Мо--э-а-э--олъэ--у-? М_ щ______ о________ М- щ-ч-н-р о-ъ-г-у-? -------------------- Мо щэчанэр олъэгъуа? 0
Pr-----em P________ P-i-o-j-m --------- Prirodjem
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? Мо -ъу-------о-ъэг-уа? М_ к________ о________ М- к-у-ъ-ь-р о-ъ-г-у-? ---------------------- Мо къушъхьэр олъэгъуа? 0
P--r-d-em P________ P-i-o-j-m --------- Prirodjem
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? Мо-къуа-ж-р олъэ-ъуа? М_ к_______ о________ М- к-у-д-э- о-ъ-г-у-? --------------------- Мо къуаджэр олъэгъуа? 0
Mo----j-ch-nj-r-o-jegu-? M_ s___________ o_______ M- s-h-e-h-n-e- o-j-g-a- ------------------------ Mo shhjechanjer oljegua?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? Мо п----ор-олъ--ъу-? М_ п______ о________ М- п-ы-ъ-р о-ъ-г-у-? -------------------- Мо псыхъор олъэгъуа? 0
Mo----j--h-n-e- ---e---? M_ s___________ o_______ M- s-h-e-h-n-e- o-j-g-a- ------------------------ Mo shhjechanjer oljegua?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? Мо-лъэ-ыд--р олъэ-ъ-а? М_ л________ о________ М- л-э-ы-ж-р о-ъ-г-у-? ---------------------- Мо лъэмыджыр олъэгъуа? 0
M- -h--e-ha-----o---g-a? M_ s___________ o_______ M- s-h-e-h-n-e- o-j-g-a- ------------------------ Mo shhjechanjer oljegua?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Мо-хы--у-э- -лъ-гъу-? М_ х_______ о________ М- х-к-у-э- о-ъ-г-у-? --------------------- Мо хыкъумэр олъэгъуа? 0
Mo-k--h---e--ol-e--a? M_ k________ o_______ M- k-s-h-j-r o-j-g-a- --------------------- Mo kushh'jer oljegua?
ನನಗೆ ಆ ಪಕ್ಷಿ ಇಷ್ಟ. Мо ----- -ыг- -----. М_ б____ с___ р_____ М- б-ы-р с-г- р-х-ы- -------------------- Мо бзыур сыгу рехьы. 0
Mo--uadzhjer---je-ua? M_ k________ o_______ M- k-a-z-j-r o-j-g-a- --------------------- Mo kuadzhjer oljegua?
ನನಗೆ ಆ ಮರ ಇಷ್ಟ. М- -ъ--ыр -ыгу-р--ь-. М_ ч_____ с___ р_____ М- ч-ы-ы- с-г- р-х-ы- --------------------- Мо чъыгыр сыгу рехьы. 0
M- -ua-z------lj-g-a? M_ k________ o_______ M- k-a-z-j-r o-j-g-a- --------------------- Mo kuadzhjer oljegua?
ನನಗೆ ಈ ಕಲ್ಲು ಇಷ್ಟ. М---ыжъор--ыгу-р--ьы. М_ м_____ с___ р_____ М- м-ж-о- с-г- р-х-ы- --------------------- Мы мыжъор сыгу рехьы. 0
M- ku-d-hj-r -l--g-a? M_ k________ o_______ M- k-a-z-j-r o-j-g-a- --------------------- Mo kuadzhjer oljegua?
ನನಗೆ ಆ ಉದ್ಯಾನವನ ಇಷ್ಟ. Мо па-кыр----у---хьы. М_ п_____ с___ р_____ М- п-р-ы- с-г- р-х-ы- --------------------- Мо паркыр сыгу рехьы. 0
M--ps--o--o-je-u-? M_ p_____ o_______ M- p-y-o- o-j-g-a- ------------------ Mo psyhor oljegua?
ನನಗೆ ಆ ತೋಟ ಇಷ್ಟ. М--ч---х-----с--у рехь-. М_ ч________ с___ р_____ М- ч-ы-х-т-р с-г- р-х-ы- ------------------------ Мо чъыгхатэр сыгу рехьы. 0
M- ps-h-r o-j--ua? M_ p_____ o_______ M- p-y-o- o-j-g-a- ------------------ Mo psyhor oljegua?
ನನಗೆ ಈ ಹೂವು ಇಷ್ಟ. Мы-к-эг--гъэр с-г- рехьы. М_ к_________ с___ р_____ М- к-э-ъ-г-э- с-г- р-х-ы- ------------------------- Мы къэгъагъэр сыгу рехьы. 0
Mo-----o--o-j----? M_ p_____ o_______ M- p-y-o- o-j-g-a- ------------------ Mo psyhor oljegua?
ಅದು ಸುಂದರವಾಗಿದೆ. С--эреп-ъ-------- ар---хэ. С________________ а_ д____ С-з-р-п-ъ-р-м-I-, а- д-х-. -------------------------- СызэреплъырэмкIэ, ар дахэ. 0
M- --em-dz-y--------a? M_ l_________ o_______ M- l-e-y-z-y- o-j-g-a- ---------------------- Mo ljemydzhyr oljegua?
ಅದು ಸ್ವಾರಸ್ಯಕರವಾಗಿದೆ. С-зэ-еп-ъы----Iэ,------э--эгъо--. С________________ а_ г___________ С-з-р-п-ъ-р-м-I-, а- г-э-I-г-о-ы- --------------------------------- СызэреплъырэмкIэ, ар гъэшIэгъоны. 0
Mo ------zhy- ol--g-a? M_ l_________ o_______ M- l-e-y-z-y- o-j-g-a- ---------------------- Mo ljemydzhyr oljegua?
ಅದು ತುಂಬಾ ಸೊಗಸಾಗಿದೆ. Сы-----л----мкI-- -р--ь-л-мэт. С________________ а_ х________ С-з-р-п-ъ-р-м-I-, а- х-а-э-э-. ------------------------------ СызэреплъырэмкIэ, ар хьалэмэт. 0
Mo l-e--d-h-r -lj-gua? M_ l_________ o_______ M- l-e-y-z-y- o-j-g-a- ---------------------- Mo ljemydzhyr oljegua?
ಅದು ಅಸಹ್ಯವಾಗಿದೆ. С--э----ъ-рэ--I----- те--ъад--. С________________ а_ т_________ С-з-р-п-ъ-р-м-I-, а- т-п-ъ-д-э- ------------------------------- СызэреплъырэмкIэ, ар теплъаджэ. 0
Mo hy-u-jer o-jeg--? M_ h_______ o_______ M- h-k-m-e- o-j-g-a- -------------------- Mo hykumjer oljegua?
ಅದು ನೀರಸವಾಗಿದೆ Сыз---пл--рэ-кI-, а--з------. С________________ а_ з_______ С-з-р-п-ъ-р-м-I-, а- з-щ-г-о- ----------------------------- СызэреплъырэмкIэ, ар зэщыгъо. 0
M- -----j-- ------a? M_ h_______ o_______ M- h-k-m-e- o-j-g-a- -------------------- Mo hykumjer oljegua?
ಅದು ಅತಿ ಘೋರವಾಗಿದೆ. С--э-е---ыр-мкI-,-ар---м--ь---ае). С________________ а_ г_____ (_____ С-з-р-п-ъ-р-м-I-, а- г-м-х- (-а-)- ---------------------------------- СызэреплъырэмкIэ, ар гомыхь (Iае). 0
Mo --k-m-e--ol--gu-? M_ h_______ o_______ M- h-k-m-e- o-j-g-a- -------------------- Mo hykumjer oljegua?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.