ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   am በተፈጥሮ

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [ሃያ ስድስት]

26 [ሃያ ስድስት]

በተፈጥሮ

betefet’iro wisit’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? እ--ማማው ይታይ-ል -ሻል ? እ_ ማ__ ይ____ /__ ? እ- ማ-ው ይ-ይ-ል /-ል ? ------------------ እዛ ማማው ይታይካል /ሻል ? 0
b---f-t’i-o-w---t-i b__________ w______ b-t-f-t-i-o w-s-t-i ------------------- betefet’iro wisit’i
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? እዛ ተ-ራ---ታ-ካል-/ሻ-? እ_ ተ___ ይ____ /___ እ- ተ-ራ- ይ-ይ-ል /-ል- ------------------ እዛ ተራራው ይታይካል /ሻል? 0
b-tef---i-o ---it-i b__________ w______ b-t-f-t-i-o w-s-t-i ------------------- betefet’iro wisit’i
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? እዛ -ንደ------ል---- ? እ_ መ___ ይ____ /__ ? እ- መ-ደ- ይ-ይ-ል /-ል ? ------------------- እዛ መንደር ይታይካል /ሻል ? 0
iza -a---i-yi---i--l- -----i ? i__ m_____ y_________ /_____ ? i-a m-m-w- y-t-y-k-l- /-h-l- ? ------------------------------ iza mamawi yitayikali /shali ?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? እ- ወን- --ይካል-/ሻ-? እ_ ወ__ ይ____ /___ እ- ወ-ዙ ይ-ይ-ል /-ል- ----------------- እዛ ወንዙ ይታይካል /ሻል? 0
iza ma-awi -i-a----l---s---- ? i__ m_____ y_________ /_____ ? i-a m-m-w- y-t-y-k-l- /-h-l- ? ------------------------------ iza mamawi yitayikali /shali ?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? እ---ል-- ----ል---ል? እ_ ድ___ ይ____ /___ እ- ድ-ድ- ይ-ይ-ል /-ል- ------------------ እዛ ድልድዩ ይታይካል /ሻል? 0
i----a-a-- -i--y-k--- ---al--? i__ m_____ y_________ /_____ ? i-a m-m-w- y-t-y-k-l- /-h-l- ? ------------------------------ iza mamawi yitayikali /shali ?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? እዛ ሃ-ቅ-ይታይካ- /-ል? እ_ ሃ__ ይ____ /___ እ- ሃ-ቅ ይ-ይ-ል /-ል- ----------------- እዛ ሃይቅ ይታይካል /ሻል? 0
iza-t---ra-----ta-i--l- ---ali? i__ t_______ y_________ /______ i-a t-r-r-w- y-t-y-k-l- /-h-l-? ------------------------------- iza terarawi yitayikali /shali?
ನನಗೆ ಆ ಪಕ್ಷಿ ಇಷ್ಟ. ያ----ር-ብ-ወ-ጄዋ-ው። ያ__ እ___ ወ______ ያ-ን እ-ግ- ወ-ጄ-ለ-። ---------------- ያንን እርግብ ወድጄዋለው። 0
iza te---a---y-tay--a-i-/s-a-i? i__ t_______ y_________ /______ i-a t-r-r-w- y-t-y-k-l- /-h-l-? ------------------------------- iza terarawi yitayikali /shali?
ನನಗೆ ಆ ಮರ ಇಷ್ಟ. ያ-ን -ፍ------ው። ያ__ ዛ_ ወ______ ያ-ን ዛ- ወ-ጄ-ለ-። -------------- ያንን ዛፍ ወድጄዋለው። 0
iz---e-a---- y-tayikal---sh-li? i__ t_______ y_________ /______ i-a t-r-r-w- y-t-y-k-l- /-h-l-? ------------------------------- iza terarawi yitayikali /shali?
ನನಗೆ ಈ ಕಲ್ಲು ಇಷ್ಟ. ይ--ን ድን---ወ---ለ-። ይ___ ድ___ ወ______ ይ-ን- ድ-ጋ- ወ-ጄ-ለ-። ----------------- ይሄንን ድንጋይ ወድጄዋለው። 0
i-a me--d------ta--kali--sh--i ? i__ m_______ y_________ /_____ ? i-a m-n-d-r- y-t-y-k-l- /-h-l- ? -------------------------------- iza menideri yitayikali /shali ?
ನನಗೆ ಆ ಉದ್ಯಾನವನ ಇಷ್ಟ. ያንን---ፈ- --ጄዋ--። ያ__ መ___ ወ______ ያ-ን መ-ፈ- ወ-ጄ-ለ-። ---------------- ያንን መናፈሻ ወድጄዋለው። 0
i----enide-i-yit---ka-i-/sha-i ? i__ m_______ y_________ /_____ ? i-a m-n-d-r- y-t-y-k-l- /-h-l- ? -------------------------------- iza menideri yitayikali /shali ?
ನನಗೆ ಆ ತೋಟ ಇಷ್ಟ. ያን--የአታ-ልት--ታ-ወ--ዋ--። ያ__ የ_____ ቦ_ ወ______ ያ-ን የ-ታ-ል- ቦ- ወ-ጄ-ለ-። --------------------- ያንን የአታክልት ቦታ ወድጄዋለው። 0
iza --ni-e-i-y--a---a-i /--a-- ? i__ m_______ y_________ /_____ ? i-a m-n-d-r- y-t-y-k-l- /-h-l- ? -------------------------------- iza menideri yitayikali /shali ?
ನನಗೆ ಈ ಹೂವು ಇಷ್ಟ. ይ-ንን-አ-ባ--ድጄ---። ይ___ አ__ ወ______ ይ-ን- አ-ባ ወ-ጄ-ለ-። ---------------- ይሄንን አበባ ወድጄዋለው። 0
i-- we---u -i-a-i---i--s-al-? i__ w_____ y_________ /______ i-a w-n-z- y-t-y-k-l- /-h-l-? ----------------------------- iza wenizu yitayikali /shali?
ಅದು ಸುಂದರವಾಗಿದೆ. ውብ -ኖ---ኝ---ው። ው_ ሆ_ አ_______ ው- ሆ- አ-ኝ-ዋ-ው- -------------- ውብ ሆኖ አግኝቼዋለው። 0
i-a --n-z--y---yi-a---/--al-? i__ w_____ y_________ /______ i-a w-n-z- y-t-y-k-l- /-h-l-? ----------------------------- iza wenizu yitayikali /shali?
ಅದು ಸ್ವಾರಸ್ಯಕರವಾಗಿದೆ. አጋጊ---ቢ-ሆ---ግኝ----። አ___ ሳ_ ሆ_ አ_______ አ-ጊ- ሳ- ሆ- አ-ኝ-ዋ-ው- ------------------- አጋጊ/ ሳቢ ሆኖ አግኝቼዋለው። 0
i-- we--z- -i--y-k-l- -sha-i? i__ w_____ y_________ /______ i-a w-n-z- y-t-y-k-l- /-h-l-? ----------------------------- iza wenizu yitayikali /shali?
ಅದು ತುಂಬಾ ಸೊಗಸಾಗಿದೆ. በጣም-ቆን---ኖ ----ዋለው። በ__ ቆ__ ሆ_ አ_______ በ-ም ቆ-ጆ ሆ- አ-ኝ-ዋ-ው- ------------------- በጣም ቆንጆ ሆኖ አግኝቼዋለው። 0
i-- -i---i-u -itayi-al----hal-? i__ d_______ y_________ /______ i-a d-l-d-y- y-t-y-k-l- /-h-l-? ------------------------------- iza dilidiyu yitayikali /shali?
ಅದು ಅಸಹ್ಯವಾಗಿದೆ. አስ----ሆ- አ-ኝ-ዋለ-። አ____ ሆ_ አ_______ አ-ቀ-ሚ ሆ- አ-ኝ-ዋ-ው- ----------------- አስቀያሚ ሆኖ አግኝቼዋለው። 0
iza--------u-yi--y---l--/s-al-? i__ d_______ y_________ /______ i-a d-l-d-y- y-t-y-k-l- /-h-l-? ------------------------------- iza dilidiyu yitayikali /shali?
ಅದು ನೀರಸವಾಗಿದೆ አ-ል- ----ግ-ቼ-ለው። አ___ ሆ_ አ_______ አ-ል- ሆ- አ-ኝ-ዋ-ው- ---------------- አሰልቺ ሆኖ አግኝቼዋለው። 0
iz--di---iy- yitay--al--/sh--i? i__ d_______ y_________ /______ i-a d-l-d-y- y-t-y-k-l- /-h-l-? ------------------------------- iza dilidiyu yitayikali /shali?
ಅದು ಅತಿ ಘೋರವಾಗಿದೆ. አ-ቃ- ሆ- -ግ---ለ-። አ___ ሆ_ አ_______ አ-ቃ- ሆ- አ-ኝ-ዋ-ው- ---------------- አሳቃቂ ሆኖ አግኝቼዋለው። 0
i-a--ay-k’- -it--ik--------l-? i__ h______ y_________ /______ i-a h-y-k-i y-t-y-k-l- /-h-l-? ------------------------------ iza hayik’i yitayikali /shali?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.