ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   fa ‫در طبیعت‬

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

‫26 [بیست و شش]‬

26 [bist-o-shesh]

‫در طبیعت‬

‫dar tabiat‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ‫آ- برج ر- -----می--ی-ی؟‬ ‫__ ب__ ر_ آ___ م_______ ‫-ن ب-ج ر- آ-ج- م-‌-ی-ی-‬ ------------------------- ‫آن برج را آنجا می‌بینی؟‬ 0
‫a---borj -a --n--a-mi-b-ni?-‬‬ ‫___ b___ r_ a_____ m__________ ‫-a- b-r- r- a-n-a- m---i-i-‬-‬ ------------------------------- ‫aan borj ra aanjaa mi-bini?‬‬‬
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ‫آ- --- ----ن-ا-می‌ب----‬ ‫__ ک__ ر_ آ___ م_______ ‫-ن ک-ه ر- آ-ج- م-‌-ی-ی-‬ ------------------------- ‫آن کوه را آنجا می‌بینی؟‬ 0
‫-an ko-h-ra aa---a--i--i-i--‬‬ ‫___ k___ r_ a_____ m__________ ‫-a- k-o- r- a-n-a- m---i-i-‬-‬ ------------------------------- ‫aan kooh ra aanjaa mi-bini?‬‬‬
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ‫آ---ه--ه-را --جا می‌ب-ن--‬ ‫__ د____ ر_ آ___ م_______ ‫-ن د-ک-ه ر- آ-ج- م-‌-ی-ی-‬ --------------------------- ‫آن دهکده را آنجا می‌بینی؟‬ 0
‫a-n---hka-e- ----anj-a--i-b-n--‬-‬ ‫___ d_______ r_ a_____ m__________ ‫-a- d-h-a-e- r- a-n-a- m---i-i-‬-‬ ----------------------------------- ‫aan dehkadeh ra aanjaa mi-bini?‬‬‬
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ‫-- ر-د-ا---را--ن---می‌ب----‬ ‫__ ر______ ر_ آ___ م_______ ‫-ن ر-د-ا-ه ر- آ-ج- م-‌-ی-ی-‬ ----------------------------- ‫آن رودخانه را آنجا می‌بینی؟‬ 0
‫--n -ood-h-a-e---a --njaa ---b-ni-‬-‬ ‫___ r__________ r_ a_____ m__________ ‫-a- r-o-k-a-n-h r- a-n-a- m---i-i-‬-‬ -------------------------------------- ‫aan roodkhaaneh ra aanjaa mi-bini?‬‬‬
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ‫آ--پ- ----نجا--ی--ی-ی-‬ ‫__ پ_ ر_ آ___ م_______ ‫-ن پ- ر- آ-ج- م-‌-ی-ی-‬ ------------------------ ‫آن پل را آنجا می‌بینی؟‬ 0
‫-an pol----a-njaa m--b--i?--‬ ‫___ p__ r_ a_____ m__________ ‫-a- p-l r- a-n-a- m---i-i-‬-‬ ------------------------------ ‫aan pol ra aanjaa mi-bini?‬‬‬
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ‫آن دریا---را-آ-ج- می‌بینی؟‬ ‫__ د_____ ر_ آ___ م_______ ‫-ن د-ی-چ- ر- آ-ج- م-‌-ی-ی-‬ ---------------------------- ‫آن دریاچه را آنجا می‌بینی؟‬ 0
‫--- -a------h ra --n-a- -i-bin--‬‬‬ ‫___ d________ r_ a_____ m__________ ‫-a- d-r-a-h-h r- a-n-a- m---i-i-‬-‬ ------------------------------------ ‫aan daryacheh ra aanjaa mi-bini?‬‬‬
ನನಗೆ ಆ ಪಕ್ಷಿ ಇಷ್ಟ. ‫----ز آن -رن-ه-خوش- می-آ-د-‬ ‫__ ا_ آ_ پ____ خ___ م______ ‫-ن ا- آ- پ-ن-ه خ-ش- م-‌-ی-.- ----------------------------- ‫من از آن پرنده خوشم می‌آید.‬ 0
‫ma------an--a--n--- k---h-- ---aei-.‬-‬ ‫___ a_ a__ p_______ k______ m__________ ‫-a- a- a-n p-r-n-e- k-o-h-m m---e-d-‬-‬ ---------------------------------------- ‫man az aan parandeh khosham mi-aeid.‬‬‬
ನನಗೆ ಆ ಮರ ಇಷ್ಟ. ‫-ز-آن --خت خوش---ی--ی--‬ ‫__ آ_ د___ خ___ م______ ‫-ز آ- د-خ- خ-ش- م-‌-ی-.- ------------------------- ‫از آن درخت خوشم می‌آید.‬ 0
‫a- -a- -er-k-t k-osh------aeid.--‬ ‫__ a__ d______ k______ m__________ ‫-z a-n d-r-k-t k-o-h-m m---e-d-‬-‬ ----------------------------------- ‫az aan derakht khosham mi-aeid.‬‬‬
ನನಗೆ ಈ ಕಲ್ಲು ಇಷ್ಟ. ‫-ز------نگ---ش- -ی‌آ--.‬ ‫__ ا__ س__ خ___ م______ ‫-ز ا-ن س-گ خ-ش- م-‌-ی-.- ------------------------- ‫از این سنگ خوشم می‌آید.‬ 0
‫----- -ang --o-h---m--a-id.--‬ ‫__ i_ s___ k______ m__________ ‫-z i- s-n- k-o-h-m m---e-d-‬-‬ ------------------------------- ‫az in sang khosham mi-aeid.‬‬‬
ನನಗೆ ಆ ಉದ್ಯಾನವನ ಇಷ್ಟ. ‫-ز -ن-پ-رک-خو-م--ی‌-ید-‬ ‫__ آ_ پ___ خ___ م______ ‫-ز آ- پ-ر- خ-ش- م-‌-ی-.- ------------------------- ‫از آن پارک خوشم می‌آید.‬ 0
‫-- a-n-p-a-- --o-ha- -i--e--.‬‬‬ ‫__ a__ p____ k______ m__________ ‫-z a-n p-a-k k-o-h-m m---e-d-‬-‬ --------------------------------- ‫az aan paark khosham mi-aeid.‬‬‬
ನನಗೆ ಆ ತೋಟ ಇಷ್ಟ. ‫از--ن باغ -و----ی‌-ید.‬ ‫__ آ_ ب__ خ___ م______ ‫-ز آ- ب-غ خ-ش- م-‌-ی-.- ------------------------ ‫از آن باغ خوشم می‌آید.‬ 0
‫-z -an-baa-h -hosh-m--i-ae-d---‬ ‫__ a__ b____ k______ m__________ ‫-z a-n b-a-h k-o-h-m m---e-d-‬-‬ --------------------------------- ‫az aan baagh khosham mi-aeid.‬‬‬
ನನಗೆ ಈ ಹೂವು ಇಷ್ಟ. ‫ا- --ن گ--خ----می‌آی-.‬ ‫__ ا__ گ_ خ___ م______ ‫-ز ا-ن گ- خ-ش- م-‌-ی-.- ------------------------ ‫از این گل خوشم می‌آید.‬ 0
‫az--n-gol-khos-am ---a---.--‬ ‫__ i_ g__ k______ m__________ ‫-z i- g-l k-o-h-m m---e-d-‬-‬ ------------------------------ ‫az in gol khosham mi-aeid.‬‬‬
ಅದು ಸುಂದರವಾಗಿದೆ. ‫---نظر م---------س--‬ ‫__ ن__ م_ آ_ ز_______ ‫-ه ن-ر م- آ- ز-ب-س-.- ---------------------- ‫به نظر من آن زیباست.‬ 0
‫be -azar--an --n z-ba--t--‬‬ ‫__ n____ m__ a__ z__________ ‫-e n-z-r m-n a-n z-b-a-t-‬-‬ ----------------------------- ‫be nazar man aan zibaast.‬‬‬
ಅದು ಸ್ವಾರಸ್ಯಕರವಾಗಿದೆ. ‫-- ن----ن-آن--ا-ب---ت-‬ ‫__ ن__ م_ آ_ ج___ ا____ ‫-ه ن-ر م- آ- ج-ل- ا-ت-‬ ------------------------ ‫به نظر من آن جالب است.‬ 0
‫-----zar man --n-jaaleb as--‬‬‬ ‫__ n____ m__ a__ j_____ a______ ‫-e n-z-r m-n a-n j-a-e- a-t-‬-‬ -------------------------------- ‫be nazar man aan jaaleb ast.‬‬‬
ಅದು ತುಂಬಾ ಸೊಗಸಾಗಿದೆ. ‫ب--ن-ر م---- ب---- ز-ب--ت-‬ ‫__ ن__ م_ آ_ ب____ ز_______ ‫-ه ن-ر م- آ- ب-ی-ر ز-ب-س-.- ---------------------------- ‫به نظر من آن بسیار زیباست.‬ 0
‫-e--a-ar --- --- besy-r -ibaa--.‬‬‬ ‫__ n____ m__ a__ b_____ z__________ ‫-e n-z-r m-n a-n b-s-a- z-b-a-t-‬-‬ ------------------------------------ ‫be nazar man aan besyar zibaast.‬‬‬
ಅದು ಅಸಹ್ಯವಾಗಿದೆ. ‫-ه -ظر من -- ز-ت--س-.‬ ‫__ ن__ م_ آ_ ز__ ا____ ‫-ه ن-ر م- آ- ز-ت ا-ت-‬ ----------------------- ‫به نظر من آن زشت است.‬ 0
‫-e -aza- -an ----z-----a--.-‬‬ ‫__ n____ m__ a__ z____ a______ ‫-e n-z-r m-n a-n z-s-t a-t-‬-‬ ------------------------------- ‫be nazar man aan zesht ast.‬‬‬
ಅದು ನೀರಸವಾಗಿದೆ ‫----ظر-من -س- کن-ده----.‬ ‫__ ن__ م_ ک__ ک____ ا____ ‫-ه ن-ر م- ک-ل ک-ن-ه ا-ت-‬ -------------------------- ‫به نظر من کسل کننده است.‬ 0
‫b- -az-r ma- -se--k--an-e- as-.--‬ ‫__ n____ m__ k___ k_______ a______ ‫-e n-z-r m-n k-e- k-n-n-e- a-t-‬-‬ ----------------------------------- ‫be nazar man ksel konandeh ast.‬‬‬
ಅದು ಅತಿ ಘೋರವಾಗಿದೆ. ‫ب- نظر-م- و-ش--ا------‬ ‫__ ن__ م_ و______ ا____ ‫-ه ن-ر م- و-ش-ن-ک ا-ت-‬ ------------------------ ‫به نظر من وحشتناک است.‬ 0
‫be naz-r -a-----s-atnaa--a-----‬ ‫__ n____ m__ v__________ a______ ‫-e n-z-r m-n v-h-h-t-a-k a-t-‬-‬ --------------------------------- ‫be nazar man vahshatnaak ast.‬‬‬

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.