ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   pa ਪ੍ਰਕਿਰਤੀ ਵਿੱਚ

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [ਛੱਬੀ]

26 [Chabī]

ਪ੍ਰਕਿਰਤੀ ਵਿੱਚ

prakiratī vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ਕੀ ----ਂ-ਉ- --ਨ-ਰ -ੂ--ਵ-ਖ-ੇ ਹੋ? ਕੀ ਤੁ_ ਉ_ ਮੀ__ ਨੂੰ ਵੇ__ ਹੋ_ ਕ- ਤ-ਸ-ਂ ਉ- ਮ-ਨ-ਰ ਨ-ੰ ਵ-ਖ-ੇ ਹ-? ------------------------------- ਕੀ ਤੁਸੀਂ ਉਸ ਮੀਨਾਰ ਨੂੰ ਵੇਖਦੇ ਹੋ? 0
p-a-i-atī --ca p________ v___ p-a-i-a-ī v-c- -------------- prakiratī vica
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ਕ--ਤ--ੀ--ਉਸ ---ੜ ਨੂੰ --ਖ-- ਹ-? ਕੀ ਤੁ_ ਉ_ ਪ__ ਨੂੰ ਵੇ__ ਹੋ_ ਕ- ਤ-ਸ-ਂ ਉ- ਪ-ਾ- ਨ-ੰ ਵ-ਖ-ੇ ਹ-? ------------------------------ ਕੀ ਤੁਸੀਂ ਉਸ ਪਹਾੜ ਨੂੰ ਵੇਖਦੇ ਹੋ? 0
p--ki--tī vica p________ v___ p-a-i-a-ī v-c- -------------- prakiratī vica
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ਕ- ---ੀਂ ਉ--ਪ--- ਨ-ੰ---ਖਦ- -ੋ? ਕੀ ਤੁ_ ਉ_ ਪਿੰ_ ਨੂੰ ਵੇ__ ਹੋ_ ਕ- ਤ-ਸ-ਂ ਉ- ਪ-ੰ- ਨ-ੰ ਵ-ਖ-ੇ ਹ-? ------------------------------ ਕੀ ਤੁਸੀਂ ਉਸ ਪਿੰਡ ਨੂੰ ਵੇਖਦੇ ਹੋ? 0
k--t--īṁ usa-m-nār---- --k-a-ē-h-? k_ t____ u__ m_____ n_ v______ h__ k- t-s-ṁ u-a m-n-r- n- v-k-a-ē h-? ---------------------------------- kī tusīṁ usa mīnāra nū vēkhadē hō?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ਕੀ ਤ-ਸ-- -ਸ ਨ-ੀ-ਨੂ- -ੇਖਦ--ਹ-? ਕੀ ਤੁ_ ਉ_ ਨ_ ਨੂੰ ਵੇ__ ਹੋ_ ਕ- ਤ-ਸ-ਂ ਉ- ਨ-ੀ ਨ-ੰ ਵ-ਖ-ੇ ਹ-? ----------------------------- ਕੀ ਤੁਸੀਂ ਉਸ ਨਦੀ ਨੂੰ ਵੇਖਦੇ ਹੋ? 0
k--tu-ī--u-a--īnā-a nū vē-h-dē -ō? k_ t____ u__ m_____ n_ v______ h__ k- t-s-ṁ u-a m-n-r- n- v-k-a-ē h-? ---------------------------------- kī tusīṁ usa mīnāra nū vēkhadē hō?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ਕ- --ਸ-ਂ--- --- --ੰ ਵੇਖ-ੇ -ੋ? ਕੀ ਤੁ_ ਉ_ ਪੁ_ ਨੂੰ ਵੇ__ ਹੋ_ ਕ- ਤ-ਸ-ਂ ਉ- ਪ-ਲ ਨ-ੰ ਵ-ਖ-ੇ ਹ-? ----------------------------- ਕੀ ਤੁਸੀਂ ਉਸ ਪੁਲ ਨੂੰ ਵੇਖਦੇ ਹੋ? 0
kī tusī----a-mīn--- -----kha-ē---? k_ t____ u__ m_____ n_ v______ h__ k- t-s-ṁ u-a m-n-r- n- v-k-a-ē h-? ---------------------------------- kī tusīṁ usa mīnāra nū vēkhadē hō?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ਕ--ਤ-ਸ-ਂ -- -ਰੋਵਰ-ਨੂੰ ਵੇਖ-ੇ ਹ-? ਕੀ ਤੁ_ ਉ_ ਸ___ ਨੂੰ ਵੇ__ ਹੋ_ ਕ- ਤ-ਸ-ਂ ਉ- ਸ-ੋ-ਰ ਨ-ੰ ਵ-ਖ-ੇ ਹ-? ------------------------------- ਕੀ ਤੁਸੀਂ ਉਸ ਸਰੋਵਰ ਨੂੰ ਵੇਖਦੇ ਹੋ? 0
K- -u--ṁ u-a p--āṛ- -ū -ēkh-d--hō? K_ t____ u__ p_____ n_ v______ h__ K- t-s-ṁ u-a p-h-ṛ- n- v-k-a-ē h-? ---------------------------------- Kī tusīṁ usa pahāṛa nū vēkhadē hō?
ನನಗೆ ಆ ಪಕ್ಷಿ ಇಷ್ಟ. ਮ-ਨੂੰ ਉਹ-ਪ--ੀ-ਚੰ-- ਲ-ਗਦਾ ਹੈ। ਮੈ_ ਉ_ ਪੰ_ ਚੰ_ ਲੱ__ ਹੈ_ ਮ-ਨ-ੰ ਉ- ਪ-ਛ- ਚ-ਗ- ਲ-ਗ-ਾ ਹ-। ---------------------------- ਮੈਨੂੰ ਉਹ ਪੰਛੀ ਚੰਗਾ ਲੱਗਦਾ ਹੈ। 0
K- --s-- u-a pah--- -ū-vēkha-ē --? K_ t____ u__ p_____ n_ v______ h__ K- t-s-ṁ u-a p-h-ṛ- n- v-k-a-ē h-? ---------------------------------- Kī tusīṁ usa pahāṛa nū vēkhadē hō?
ನನಗೆ ಆ ಮರ ಇಷ್ಟ. ਮ-ਨੂੰ ਉਹ--ਰੱਖ- -ੰ-ਾ-ਲ-ਗਦ- --। ਮੈ_ ਉ_ ਦ___ ਚੰ_ ਲੱ__ ਹੈ_ ਮ-ਨ-ੰ ਉ- ਦ-ੱ-ਤ ਚ-ਗ- ਲ-ਗ-ਾ ਹ-। ----------------------------- ਮੈਨੂੰ ਉਹ ਦਰੱਖਤ ਚੰਗਾ ਲੱਗਦਾ ਹੈ। 0
K------ṁ -sa pah-ṛ- -ū -ēk--d- -ō? K_ t____ u__ p_____ n_ v______ h__ K- t-s-ṁ u-a p-h-ṛ- n- v-k-a-ē h-? ---------------------------------- Kī tusīṁ usa pahāṛa nū vēkhadē hō?
ನನಗೆ ಈ ಕಲ್ಲು ಇಷ್ಟ. ਮ-ਨ-ੰ--ਹ ਪੱ---ਚ--- -ੱ------। ਮੈ_ ਉ_ ਪੱ__ ਚੰ_ ਲੱ__ ਹੈ_ ਮ-ਨ-ੰ ਉ- ਪ-ਥ- ਚ-ਗ- ਲ-ਗ-ਾ ਹ-। ---------------------------- ਮੈਨੂੰ ਉਹ ਪੱਥਰ ਚੰਗਾ ਲੱਗਦਾ ਹੈ। 0
Kī-t---- u-a--i-- -ū--ē-ha-ē -ō? K_ t____ u__ p___ n_ v______ h__ K- t-s-ṁ u-a p-ḍ- n- v-k-a-ē h-? -------------------------------- Kī tusīṁ usa piḍa nū vēkhadē hō?
ನನಗೆ ಆ ಉದ್ಯಾನವನ ಇಷ್ಟ. ਮ---ੰ -----ਗ ਚ--ਾ ਲ------ੈ। ਮੈ_ ਉ_ ਬਾ_ ਚੰ_ ਲੱ__ ਹੈ_ ਮ-ਨ-ੰ ਉ- ਬ-ਗ ਚ-ਗ- ਲ-ਗ-ਾ ਹ-। --------------------------- ਮੈਨੂੰ ਉਹ ਬਾਗ ਚੰਗਾ ਲੱਗਦਾ ਹੈ। 0
K- ---ī- u-a-piḍa -ū vēkh--- --? K_ t____ u__ p___ n_ v______ h__ K- t-s-ṁ u-a p-ḍ- n- v-k-a-ē h-? -------------------------------- Kī tusīṁ usa piḍa nū vēkhadē hō?
ನನಗೆ ಆ ತೋಟ ಇಷ್ಟ. ਮ-ਨ---ਉਹ ਬਗੀ---ਚੰਗ--ਲੱਗ-ਾ-ਹੈ। ਮੈ_ ਉ_ ਬ__ ਚੰ_ ਲੱ__ ਹੈ_ ਮ-ਨ-ੰ ਉ- ਬ-ੀ-ਾ ਚ-ਗ- ਲ-ਗ-ਾ ਹ-। ----------------------------- ਮੈਨੂੰ ਉਹ ਬਗੀਚਾ ਚੰਗਾ ਲੱਗਦਾ ਹੈ। 0
Kī t-sī- u---pi----ū-v---ad- --? K_ t____ u__ p___ n_ v______ h__ K- t-s-ṁ u-a p-ḍ- n- v-k-a-ē h-? -------------------------------- Kī tusīṁ usa piḍa nū vēkhadē hō?
ನನಗೆ ಈ ಹೂವು ಇಷ್ಟ. ਮੈ--- ਉਹ -ੁੱ- ਚੰ-ਾ --ਗਦਾ -ੈ। ਮੈ_ ਉ_ ਫੁੱ_ ਚੰ_ ਲੱ__ ਹੈ_ ਮ-ਨ-ੰ ਉ- ਫ-ੱ- ਚ-ਗ- ਲ-ਗ-ਾ ਹ-। ---------------------------- ਮੈਨੂੰ ਉਹ ਫੁੱਲ ਚੰਗਾ ਲੱਗਦਾ ਹੈ। 0
K- t-sī---s- ---- nū vēk-a-ē --? K_ t____ u__ n___ n_ v______ h__ K- t-s-ṁ u-a n-d- n- v-k-a-ē h-? -------------------------------- Kī tusīṁ usa nadī nū vēkhadē hō?
ಅದು ಸುಂದರವಾಗಿದೆ. ਮੈਨ----ਹ-ਚੰਗ- ਲੱ--- --। ਮੈ_ ਉ_ ਚੰ_ ਲੱ__ ਹੈ_ ਮ-ਨ-ੰ ਉ- ਚ-ਗ- ਲ-ਗ-ਾ ਹ-। ----------------------- ਮੈਨੂੰ ਉਹ ਚੰਗਾ ਲੱਗਦਾ ਹੈ। 0
Kī tusī----a-nad-----vēk-a----ō? K_ t____ u__ n___ n_ v______ h__ K- t-s-ṁ u-a n-d- n- v-k-a-ē h-? -------------------------------- Kī tusīṁ usa nadī nū vēkhadē hō?
ಅದು ಸ್ವಾರಸ್ಯಕರವಾಗಿದೆ. ਮੈਨੂ- ਉ- -ਿਲਚਸ----ਗ-- --। ਮੈ_ ਉ_ ਦਿ____ ਲੱ__ ਹੈ_ ਮ-ਨ-ੰ ਉ- ਦ-ਲ-ਸ- ਲ-ਗ-ਾ ਹ-। ------------------------- ਮੈਨੂੰ ਉਹ ਦਿਲਚਸਪ ਲੱਗਦਾ ਹੈ। 0
K---usī---s- nadī --------dē-h-? K_ t____ u__ n___ n_ v______ h__ K- t-s-ṁ u-a n-d- n- v-k-a-ē h-? -------------------------------- Kī tusīṁ usa nadī nū vēkhadē hō?
ಅದು ತುಂಬಾ ಸೊಗಸಾಗಿದೆ. ਮੈਨ---ਉ--ਸ--ਣਾ----ਦਾ-ਹੈ। ਮੈ_ ਉ_ ਸੋ__ ਲੱ__ ਹੈ_ ਮ-ਨ-ੰ ਉ- ਸ-ਹ-ਾ ਲ-ਗ-ਾ ਹ-। ------------------------ ਮੈਨੂੰ ਉਹ ਸੋਹਣਾ ਲੱਗਦਾ ਹੈ। 0
K- -usī--usa -u---n- ---ha-- h-? K_ t____ u__ p___ n_ v______ h__ K- t-s-ṁ u-a p-l- n- v-k-a-ē h-? -------------------------------- Kī tusīṁ usa pula nū vēkhadē hō?
ಅದು ಅಸಹ್ಯವಾಗಿದೆ. ਮੈ--- ਉ--ਕਰੂ---ੱ-ਦ----। ਮੈ_ ਉ_ ਕ__ ਲੱ__ ਹੈ_ ਮ-ਨ-ੰ ਉ- ਕ-ੂ- ਲ-ਗ-ਾ ਹ-। ----------------------- ਮੈਨੂੰ ਉਹ ਕਰੂਪ ਲੱਗਦਾ ਹੈ। 0
Kī--us-ṁ-us- ---a------kh-dē---? K_ t____ u__ p___ n_ v______ h__ K- t-s-ṁ u-a p-l- n- v-k-a-ē h-? -------------------------------- Kī tusīṁ usa pula nū vēkhadē hō?
ಅದು ನೀರಸವಾಗಿದೆ ਮ--ੂੰ -ਹ-ਨ--ਸ----ਦ- --। ਮੈ_ ਉ_ ਨੀ__ ਲੱ__ ਹੈ_ ਮ-ਨ-ੰ ਉ- ਨ-ਰ- ਲ-ਗ-ਾ ਹ-। ----------------------- ਮੈਨੂੰ ਉਹ ਨੀਰਸ ਲੱਗਦਾ ਹੈ। 0
Kī ---ī--u-a--u-a-----ē--ad---ō? K_ t____ u__ p___ n_ v______ h__ K- t-s-ṁ u-a p-l- n- v-k-a-ē h-? -------------------------------- Kī tusīṁ usa pula nū vēkhadē hō?
ಅದು ಅತಿ ಘೋರವಾಗಿದೆ. ਮ-ਨੂੰ-ਉ--ਖ--- ---ਦਾ--ੈ। ਮੈ_ ਉ_ ਖ__ ਲੱ__ ਹੈ_ ਮ-ਨ-ੰ ਉ- ਖ-ਾ- ਲ-ਗ-ਾ ਹ-। ----------------------- ਮੈਨੂੰ ਉਹ ਖਰਾਬ ਲੱਗਦਾ ਹੈ। 0
Kī t-sīṁ-u-a-s-r-v-ra-n- ---h-dē -ō? K_ t____ u__ s_______ n_ v______ h__ K- t-s-ṁ u-a s-r-v-r- n- v-k-a-ē h-? ------------------------------------ Kī tusīṁ usa sarōvara nū vēkhadē hō?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.