ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   pl Na łonie przyrody

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [dwadzieścia sześć]

Na łonie przyrody

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? W---i---tam t- wie--? W______ t__ t_ w_____ W-d-i-z t-m t- w-e-ę- --------------------- Widzisz tam tę wieżę? 0
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? W---is- t----ę---rę? W______ t__ t_ g____ W-d-i-z t-m t- g-r-? -------------------- Widzisz tam tę górę? 0
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? Widzis--t-- t- -i-ś? W______ t__ t_ w____ W-d-i-z t-m t- w-e-? -------------------- Widzisz tam tę wieś? 0
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? W--zi-z--am tę ---k-? W______ t__ t_ r_____ W-d-i-z t-m t- r-e-ę- --------------------- Widzisz tam tę rzekę? 0
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? W-dzi---t-m--e- m--t? W______ t__ t__ m____ W-d-i-z t-m t-n m-s-? --------------------- Widzisz tam ten most? 0
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Wi--i-z-ta- to -e---ro? W______ t__ t_ j_______ W-d-i-z t-m t- j-z-o-o- ----------------------- Widzisz tam to jezioro? 0
ನನಗೆ ಆ ಪಕ್ಷಿ ಇಷ್ಟ. P---b---i--i- --n pt-k. P_____ m_ s__ t__ p____ P-d-b- m- s-ę t-n p-a-. ----------------------- Podoba mi się ten ptak. 0
ನನಗೆ ಆ ಮರ ಇಷ್ಟ. P--oba ---się-----r-e-o. P_____ m_ s__ t_ d______ P-d-b- m- s-ę t- d-z-w-. ------------------------ Podoba mi się to drzewo. 0
ನನಗೆ ಈ ಕಲ್ಲು ಇಷ್ಟ. Po-oba -- s---te--kamień. P_____ m_ s__ t__ k______ P-d-b- m- s-ę t-n k-m-e-. ------------------------- Podoba mi się ten kamień. 0
ನನಗೆ ಆ ಉದ್ಯಾನವನ ಇಷ್ಟ. P-dob- mi się-t-- --rk. P_____ m_ s__ t__ p____ P-d-b- m- s-ę t-n p-r-. ----------------------- Podoba mi się ten park. 0
ನನಗೆ ಆ ತೋಟ ಇಷ್ಟ. P---b- -i--i------o-ród. P_____ m_ s__ t__ o_____ P-d-b- m- s-ę t-n o-r-d- ------------------------ Podoba mi się ten ogród. 0
ನನಗೆ ಈ ಹೂವು ಇಷ್ಟ. P-doba-m- s----en -w-at. P_____ m_ s__ t__ k_____ P-d-b- m- s-ę t-n k-i-t- ------------------------ Podoba mi się ten kwiat. 0
ಅದು ಸುಂದರವಾಗಿದೆ. U-aż-m--ż---o jest-ł-dn-. U______ ż_ t_ j___ ł_____ U-a-a-, ż- t- j-s- ł-d-e- ------------------------- Uważam, że to jest ładne. 0
ಅದು ಸ್ವಾರಸ್ಯಕರವಾಗಿದೆ. Uw---m- że to ---t in---e-uj---. U______ ż_ t_ j___ i____________ U-a-a-, ż- t- j-s- i-t-r-s-j-c-. -------------------------------- Uważam, że to jest interesujące. 0
ಅದು ತುಂಬಾ ಸೊಗಸಾಗಿದೆ. U-a--m------o------p-z----k-e. U______ ż_ t_ j___ p__________ U-a-a-, ż- t- j-s- p-z-p-ę-n-. ------------------------------ Uważam, że to jest przepiękne. 0
ಅದು ಅಸಹ್ಯವಾಗಿದೆ. Uwa---, -e--o jest ---ydkie. U______ ż_ t_ j___ b________ U-a-a-, ż- t- j-s- b-z-d-i-. ---------------------------- Uważam, że to jest brzydkie. 0
ಅದು ನೀರಸವಾಗಿದೆ U--ż--- ż- -- -e-t-n-dne. U______ ż_ t_ j___ n_____ U-a-a-, ż- t- j-s- n-d-e- ------------------------- Uważam, że to jest nudne. 0
ಅದು ಅತಿ ಘೋರವಾಗಿದೆ. Uważ-m,-ż- to--es- s--a--ne. U______ ż_ t_ j___ s________ U-a-a-, ż- t- j-s- s-r-s-n-. ---------------------------- Uważam, że to jest straszne. 0

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.