ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   uk На природі

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [двадцять шість]

26 [dvadtsyatʹ shistʹ]

На природі

Na pryrodi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? Ба-и- -а----жу? Б____ т__ в____ Б-ч-ш т-м в-ж-? --------------- Бачиш там вежу? 0
N- pr----i N_ p______ N- p-y-o-i ---------- Na pryrodi
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? Бач-ш-та--го--? Б____ т__ г____ Б-ч-ш т-м г-р-? --------------- Бачиш там гору? 0
N- p-y---i N_ p______ N- p-y-o-i ---------- Na pryrodi
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? Б---ш--а--с---? Б____ т__ с____ Б-ч-ш т-м с-л-? --------------- Бачиш там село? 0
Bac-y-- ta--vezhu? B______ t__ v_____ B-c-y-h t-m v-z-u- ------------------ Bachysh tam vezhu?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? Бач-- т-м-р--к-? Б____ т__ р_____ Б-ч-ш т-м р-ч-у- ---------------- Бачиш там річку? 0
B-----h -am v----? B______ t__ v_____ B-c-y-h t-m v-z-u- ------------------ Bachysh tam vezhu?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? Ба----т-- м---? Б____ т__ м____ Б-ч-ш т-м м-с-? --------------- Бачиш там міст? 0
Bac-ys---am vez-u? B______ t__ v_____ B-c-y-h t-m v-z-u- ------------------ Bachysh tam vezhu?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Б--и---ам -зе-о? Б____ т__ о_____ Б-ч-ш т-м о-е-о- ---------------- Бачиш там озеро? 0
Ba---s- --m -o-u? B______ t__ h____ B-c-y-h t-m h-r-? ----------------- Bachysh tam horu?
ನನಗೆ ಆ ಪಕ್ಷಿ ಇಷ್ಟ. То- пт-- мен- ---о-а---ся. Т__ п___ м___ п___________ Т-й п-а- м-н- п-д-б-є-ь-я- -------------------------- Той птах мені подобається. 0
Ba-h-sh-ta--h-ru? B______ t__ h____ B-c-y-h t-m h-r-? ----------------- Bachysh tam horu?
ನನಗೆ ಆ ಮರ ಇಷ್ಟ. Те--е-е-о---н---о-о--єть--. Т_ д_____ м___ п___________ Т- д-р-в- м-н- п-д-б-є-ь-я- --------------------------- Те дерево мені подобається. 0
B--hysh--am --r-? B______ t__ h____ B-c-y-h t-m h-r-? ----------------- Bachysh tam horu?
ನನಗೆ ಈ ಕಲ್ಲು ಇಷ್ಟ. То- ---і-- -ен----добає--ся. Т__ к_____ м___ п___________ Т-й к-м-н- м-н- п-д-б-є-ь-я- ---------------------------- Той камінь мені подобається. 0
Bachy-h t-m s---? B______ t__ s____ B-c-y-h t-m s-l-? ----------------- Bachysh tam selo?
ನನಗೆ ಆ ಉದ್ಯಾನವನ ಇಷ್ಟ. Т-й ---к-мені-п---бає-ьс-. Т__ п___ м___ п___________ Т-й п-р- м-н- п-д-б-є-ь-я- -------------------------- Той парк мені подобається. 0
Bach----t-m-s--o? B______ t__ s____ B-c-y-h t-m s-l-? ----------------- Bachysh tam selo?
ನನಗೆ ಆ ತೋಟ ಇಷ್ಟ. Т-----д--е-і-п---баєть-я. Т__ с__ м___ п___________ Т-й с-д м-н- п-д-б-є-ь-я- ------------------------- Той сад мені подобається. 0
B--h-s- tam----o? B______ t__ s____ B-c-y-h t-m s-l-? ----------------- Bachysh tam selo?
ನನಗೆ ಈ ಹೂವು ಇಷ್ಟ. Та---і-ка м--і -о--ба-ться. Т_ к_____ м___ п___________ Т- к-і-к- м-н- п-д-б-є-ь-я- --------------------------- Та квітка мені подобається. 0
Bac--sh-t-m----hk-? B______ t__ r______ B-c-y-h t-m r-c-k-? ------------------- Bachysh tam richku?
ಅದು ಸುಂದರವಾಗಿದೆ. Я ------ це -а---м. Я в_____ ц_ г______ Я в-а-а- ц- г-р-и-. ------------------- Я вважаю це гарним. 0
Bac-ys- t-m -ich--? B______ t__ r______ B-c-y-h t-m r-c-k-? ------------------- Bachysh tam richku?
ಅದು ಸ್ವಾರಸ್ಯಕರವಾಗಿದೆ. Я -----ю-це-ц-к-ви-. Я в_____ ц_ ц_______ Я в-а-а- ц- ц-к-в-м- -------------------- Я вважаю це цікавим. 0
Ba--ys- -a- -ic-k-? B______ t__ r______ B-c-y-h t-m r-c-k-? ------------------- Bachysh tam richku?
ಅದು ತುಂಬಾ ಸೊಗಸಾಗಿದೆ. Я--в-ж-ю-ц---у-ови-. Я в_____ ц_ ч_______ Я в-а-а- ц- ч-д-в-м- -------------------- Я вважаю це чудовим. 0
B-chysh-----mis-? B______ t__ m____ B-c-y-h t-m m-s-? ----------------- Bachysh tam mist?
ಅದು ಅಸಹ್ಯವಾಗಿದೆ. Я--в--аю-це -ридк-м. Я в_____ ц_ б_______ Я в-а-а- ц- б-и-к-м- -------------------- Я вважаю це бридким. 0
Ba----h --m -ist? B______ t__ m____ B-c-y-h t-m m-s-? ----------------- Bachysh tam mist?
ಅದು ನೀರಸವಾಗಿದೆ Я вва-аю-----удн--. Я в_____ ц_ н______ Я в-а-а- ц- н-д-и-. ------------------- Я вважаю це нудним. 0
B---y---t-- -is-? B______ t__ m____ B-c-y-h t-m m-s-? ----------------- Bachysh tam mist?
ಅದು ಅತಿ ಘೋರವಾಗಿದೆ. Я-вваж-ю--е-ст--шн--. Я в_____ ц_ с________ Я в-а-а- ц- с-р-ш-и-. --------------------- Я вважаю це страшним. 0
B--hys- --m --ero? B______ t__ o_____ B-c-y-h t-m o-e-o- ------------------ Bachysh tam ozero?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.