ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ur ‫قدرتی نظارے‬

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

‫26 [چھبیس]‬

chabis

‫قدرتی نظارے‬

qudrati nazare

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ‫---وہ -ا-ر---ک- --- --؟کی-‬ ‫__ و_ ٹ___ د___ ر__ ہ______ ‫-م و- ٹ-و- د-ک- ر-ے ہ-؟-ی-‬ ---------------------------- ‫تم وہ ٹاور دیکھ رہے ہو؟کیا‬ 0
qu-r--i-na-are q______ n_____ q-d-a-i n-z-r- -------------- qudrati nazare
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ‫----- -ہا- دیک---ہ- ---کی-‬ ‫__ و_ پ___ د___ ر__ ہ______ ‫-م و- پ-ا- د-ک- ر-ے ہ-؟-ی-‬ ---------------------------- ‫تم وہ پہاڑ دیکھ رہے ہو؟کیا‬ 0
qudrat--naza-e q______ n_____ q-d-a-i n-z-r- -------------- qudrati nazare
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ‫تم -ہ د---- دی---ر-- ہ-؟کی-‬ ‫__ و_ د____ د___ ر__ ہ______ ‫-م و- د-ہ-ت د-ک- ر-ے ہ-؟-ی-‬ ----------------------------- ‫تم وہ دیہات دیکھ رہے ہو؟کیا‬ 0
tu- -oh--o-er --k- -ahay---? t__ w__ t____ d___ r____ h__ t-m w-h t-w-r d-k- r-h-y h-? ---------------------------- tum woh tower dekh rahay ho?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ‫تم و--در---دیکھ --ے-ہ----ا‬ ‫__ و_ د___ د___ ر__ ہ______ ‫-م و- د-ی- د-ک- ر-ے ہ-؟-ی-‬ ---------------------------- ‫تم وہ دریا دیکھ رہے ہو؟کیا‬ 0
t-- woh--o-er dek- ra----ho? t__ w__ t____ d___ r____ h__ t-m w-h t-w-r d-k- r-h-y h-? ---------------------------- tum woh tower dekh rahay ho?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ‫---و- پل د--ھ -ہ--------‬ ‫__ و_ پ_ د___ ر__ ہ______ ‫-م و- پ- د-ک- ر-ے ہ-؟-ی-‬ -------------------------- ‫تم وہ پل دیکھ رہے ہو؟کیا‬ 0
tum -o--t--er d--- rah---h-? t__ w__ t____ d___ r____ h__ t-m w-h t-w-r d-k- r-h-y h-? ---------------------------- tum woh tower dekh rahay ho?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ‫ت- ----ھیل د-ک--رہے -و-کیا‬ ‫__ و_ ج___ د___ ر__ ہ______ ‫-م و- ج-ی- د-ک- ر-ے ہ-؟-ی-‬ ---------------------------- ‫تم وہ جھیل دیکھ رہے ہو؟کیا‬ 0
t---w-----har--ek--ra------? t__ w__ p____ d___ r____ h__ t-m w-h p-h-r d-k- r-h-y h-? ---------------------------- tum woh pahar dekh rahay ho?
ನನಗೆ ಆ ಪಕ್ಷಿ ಇಷ್ಟ. ‫وہ --ند--مجھ- -چ-ا ---ا --‬ ‫__ پ____ م___ ا___ ل___ ہ__ ‫-ہ پ-ن-ہ م-ھ- ا-ھ- ل-ت- ہ-‬ ---------------------------- ‫وہ پرندہ مجھے اچھا لگتا ہے‬ 0
t---w-h--a----d-k-----a- h-? t__ w__ p____ d___ r____ h__ t-m w-h p-h-r d-k- r-h-y h-? ---------------------------- tum woh pahar dekh rahay ho?
ನನಗೆ ಆ ಮರ ಇಷ್ಟ. ‫و- -ر-- --ھ- --ھا-لگتا-ہے‬ ‫__ د___ م___ ا___ ل___ ہ__ ‫-ہ د-خ- م-ھ- ا-ھ- ل-ت- ہ-‬ --------------------------- ‫وہ درخت مجھے اچھا لگتا ہے‬ 0
t-m woh p--ar-de-- r--ay---? t__ w__ p____ d___ r____ h__ t-m w-h p-h-r d-k- r-h-y h-? ---------------------------- tum woh pahar dekh rahay ho?
ನನಗೆ ಈ ಕಲ್ಲು ಇಷ್ಟ. ‫و- پت-ر -ج-ے-اچ----گتا--ے‬ ‫__ پ___ م___ ا___ ل___ ہ__ ‫-ہ پ-ھ- م-ھ- ا-ھ- ل-ت- ہ-‬ --------------------------- ‫وہ پتھر مجھے اچھا لگتا ہے‬ 0
tu- ---------t----- ----- -o? t__ w__ d_____ d___ r____ h__ t-m w-h d-h-a- d-k- r-h-y h-? ----------------------------- tum woh dehaat dekh rahay ho?
ನನಗೆ ಆ ಉದ್ಯಾನವನ ಇಷ್ಟ. ‫وہ-پ-------ے -چھا--گ---ہ-‬ ‫__ پ___ م___ ا___ ل___ ہ__ ‫-ہ پ-ر- م-ھ- ا-ھ- ل-ت- ہ-‬ --------------------------- ‫وہ پارک مجھے اچھا لگتا ہے‬ 0
t-- wo--de-a-- ---h --h-- -o? t__ w__ d_____ d___ r____ h__ t-m w-h d-h-a- d-k- r-h-y h-? ----------------------------- tum woh dehaat dekh rahay ho?
ನನಗೆ ಆ ತೋಟ ಇಷ್ಟ. ‫-----غی-ہ-مجھ---چھا---تا---‬ ‫__ ب_____ م___ ا___ ل___ ہ__ ‫-ہ ب-غ-چ- م-ھ- ا-ھ- ل-ت- ہ-‬ ----------------------------- ‫وہ باغیچہ مجھے اچھا لگتا ہے‬ 0
t-m--o--d---at -ekh -aha--h-? t__ w__ d_____ d___ r____ h__ t-m w-h d-h-a- d-k- r-h-y h-? ----------------------------- tum woh dehaat dekh rahay ho?
ನನಗೆ ಈ ಹೂವು ಇಷ್ಟ. ‫----ھ----جھ--اچ---لگت--ہ-‬ ‫__ پ___ م___ ا___ ل___ ہ__ ‫-ہ پ-و- م-ھ- ا-ھ- ل-ت- ہ-‬ --------------------------- ‫یہ پھول مجھے اچھا لگتا ہے‬ 0
tum--oh ---ya-d-kh---h-- --? t__ w__ d____ d___ r____ h__ t-m w-h d-r-a d-k- r-h-y h-? ---------------------------- tum woh darya dekh rahay ho?
ಅದು ಸುಂದರವಾಗಿದೆ. ‫م-ھ- -ہ خ--ص-ر--لگت- ہے‬ ‫____ ی_ خ______ ل___ ہ__ ‫-ج-ے ی- خ-ب-و-ت ل-ت- ہ-‬ ------------------------- ‫مجھے یہ خوبصورت لگتا ہے‬ 0
tum woh--arya --kh raha- --? t__ w__ d____ d___ r____ h__ t-m w-h d-r-a d-k- r-h-y h-? ---------------------------- tum woh darya dekh rahay ho?
ಅದು ಸ್ವಾರಸ್ಯಕರವಾಗಿದೆ. ‫-جھے ی--دلچسپ-لگتا --‬ ‫____ ی_ د____ ل___ ہ__ ‫-ج-ے ی- د-چ-پ ل-ت- ہ-‬ ----------------------- ‫مجھے یہ دلچسپ لگتا ہے‬ 0
tum-w-h--ar-a d-kh--ah-y-ho? t__ w__ d____ d___ r____ h__ t-m w-h d-r-a d-k- r-h-y h-? ---------------------------- tum woh darya dekh rahay ho?
ಅದು ತುಂಬಾ ಸೊಗಸಾಗಿದೆ. ‫مجھے--ہ بہ- خ---ورت لگتا-ہے‬ ‫____ ی_ ب__ خ______ ل___ ہ__ ‫-ج-ے ی- ب-ت خ-ب-و-ت ل-ت- ہ-‬ ----------------------------- ‫مجھے یہ بہت خوبصورت لگتا ہے‬ 0
t---w-h-p-l de-h rah-- -o? t__ w__ p__ d___ r____ h__ t-m w-h p-l d-k- r-h-y h-? -------------------------- tum woh pal dekh rahay ho?
ಅದು ಅಸಹ್ಯವಾಗಿದೆ. ‫مجھے--- ب- -ورت ل-تا-ہ-‬ ‫____ ی_ ب_ ص___ ل___ ہ__ ‫-ج-ے ی- ب- ص-ر- ل-ت- ہ-‬ ------------------------- ‫مجھے یہ بد صورت لگتا ہے‬ 0
tu--w-h p---dekh rahay-ho? t__ w__ p__ d___ r____ h__ t-m w-h p-l d-k- r-h-y h-? -------------------------- tum woh pal dekh rahay ho?
ಅದು ನೀರಸವಾಗಿದೆ ‫-ہ -ور----ا--ے ---ے‬ ‫__ ب__ ل___ ہ_ م____ ‫-ہ ب-ر ل-ت- ہ- م-ھ-‬ --------------------- ‫یہ بور لگتا ہے مجھے‬ 0
tu--w-- p-l-dek- --h-- -o? t__ w__ p__ d___ r____ h__ t-m w-h p-l d-k- r-h-y h-? -------------------------- tum woh pal dekh rahay ho?
ಅದು ಅತಿ ಘೋರವಾಗಿದೆ. ‫ی- ہ-بت-ن-ک-لگ-------ج-ے‬ ‫__ ہ___ ن__ ل___ ہ_ م____ ‫-ہ ہ-ب- ن-ک ل-ت- ہ- م-ھ-‬ -------------------------- ‫یہ ہیبت ناک لگتا ہے مجھے‬ 0
tum -oh jhe-- ---- --ha- -o? t__ w__ j____ d___ r____ h__ t-m w-h j-e-l d-k- r-h-y h-? ---------------------------- tum woh jheel dekh rahay ho?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.