ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ad ХьакIэщым – Къэсыныр

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [тIокIырэ блырэ]

27 [tIokIyrje blyrje]

ХьакIэщым – Къэсыныр

H'akIjeshhym – Kjesynyr

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? У-э--эк- -ъ---а? У__ н___ ш______ У-э н-к- ш-у-I-? ---------------- Унэ нэкI шъуиIа? 0
U--e njekI--hu--a? U___ n____ s______ U-j- n-e-I s-u-I-? ------------------ Unje njekI shuiIa?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. Сэ у-----ыз--я--ъэгъ-нэг---ъ. С_ у__ к_____________________ С- у-э к-ы-ы-я-г-э-ъ-н-г-а-ъ- ----------------------------- Сэ унэ къызыфязгъэгъэнэгъагъ. 0
U-je-njekI ---iIa? U___ n____ s______ U-j- n-e-I s-u-I-? ------------------ Unje njekI shuiIa?
ನನ್ನ ಹೆಸರು ಮಿಲ್ಲರ್. С-----экъ-ацIэ-Мюллер. С_ с__________ М______ С- с-ъ-к-у-ц-э М-л-е-. ---------------------- Сэ слъэкъуацIэ Мюллер. 0
Unj---j-----huiI-? U___ n____ s______ U-j- n-e-I s-u-I-? ------------------ Unje njekI shuiIa?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. С--зы -----рэ----е --э с--а-. С_ з_ н_______ п__ у__ с_____ С- з- н-б-ы-э- п-е у-э с-ф-й- ----------------------------- Сэ зы нэбгырэм пае унэ сыфай. 0
Sje--nje -yz---az------njeg-g. S__ u___ k____________________ S-e u-j- k-z-f-a-g-e-j-n-e-a-. ------------------------------ Sje unje kyzyfjazgjegjenjegag.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. С- н----ритIум---п-- унэ с--а-. С_ н___________ а___ у__ с_____ С- н-б-ы-и-I-м- а-а- у-э с-ф-й- ------------------------------- Сэ нэбгыритIумэ апае унэ сыфай. 0
S-- -n-e---zy---z-je---nj--a-. S__ u___ k____________________ S-e u-j- k-z-f-a-g-e-j-n-e-a-. ------------------------------ Sje unje kyzyfjazgjegjenjegag.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? Мы -нэ- -ы--э---ип-ы--м -х--пш тефэрэ-? М_ у___ з_ ч__ щ_______ т_____ т_______ М- у-э- з- ч-щ щ-п-ы-ы- т-ь-п- т-ф-р-р- --------------------------------------- Мы унэм зы чэщ щипхыным тхьапш тефэрэр? 0
S-e --j- kyz-f--zg-eg---jeg-g. S__ u___ k____________________ S-e u-j- k-z-f-a-g-e-j-n-e-a-. ------------------------------ Sje unje kyzyfjazgjegjenjegag.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. С---ъ--с-Iы-I--х-тэу ун- -ы-а-. С_ г__________ х____ у__ с_____ С- г-э-с-I-п-э х-т-у у-э с-ф-й- ------------------------------- Сэ гъэпскIыпIэ хэтэу унэ сыфай. 0
S-e sl--ku-cI-e-M------. S__ s__________ M_______ S-e s-j-k-a-I-e M-u-l-r- ------------------------ Sje sljekuacIje Mjuller.
ನನಗೆ ಶವರ್ ಇರುವ ಕೋಣೆ ಬೇಕು. С- -у----т-у у---с-ф-й. С_ д__ х____ у__ с_____ С- д-ш х-т-у у-э с-ф-й- ----------------------- Сэ душ хэтэу унэ сыфай. 0
S-e slj---ac----M-uller. S__ s__________ M_______ S-e s-j-k-a-I-e M-u-l-r- ------------------------ Sje sljekuacIje Mjuller.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? Унэ--с-пл--мэ-х----а? У___ с_______ х______ У-э- с-п-ъ-м- х-у-т-? --------------------- Унэм сеплъымэ хъущта? 0
Sje ----k--cI-e Mj--le-. S__ s__________ M_______ S-e s-j-k-a-I-e M-u-l-r- ------------------------ Sje sljekuacIje Mjuller.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? М-щ г-р-ж-щ-Iа? М__ г____ щ____ М-щ г-р-ж щ-I-? --------------- Мыщ гараж щыIа? 0
S-- zy -je--yr------e--n-- ---a-. S__ z_ n_________ p__ u___ s_____ S-e z- n-e-g-r-e- p-e u-j- s-f-j- --------------------------------- Sje zy njebgyrjem pae unje syfaj.
ಇಲ್ಲಿ ಒಂದು ತಿಜೋರಿ ಇದೆಯೆ? М-щ--е-- щы-а? М__ с___ щ____ М-щ с-й- щ-I-? -------------- Мыщ сейф щыIа? 0
Sj- -y--jeb-y-je--pa- u--- s-faj. S__ z_ n_________ p__ u___ s_____ S-e z- n-e-g-r-e- p-e u-j- s-f-j- --------------------------------- Sje zy njebgyrjem pae unje syfaj.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Мыщ фа-- щ-Iа? М__ ф___ щ____ М-щ ф-к- щ-I-? -------------- Мыщ факс щыIа? 0
Sj---y nj-bgyr--m pa---nj----f-j. S__ z_ n_________ p__ u___ s_____ S-e z- n-e-g-r-e- p-e u-j- s-f-j- --------------------------------- Sje zy njebgyrjem pae unje syfaj.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. Д---у- у--р----тэ. Д_____ у___ с_____ Д-г-у- у-э- с-ш-э- ------------------ Дэгъу, унэр сэштэ. 0
Sj--nj--gyr--I-m---apae -n-e -yf--. S__ n_____________ a___ u___ s_____ S-e n-e-g-r-t-u-j- a-a- u-j- s-f-j- ----------------------------------- Sje njebgyritIumje apae unje syfaj.
ಬೀಗದಕೈಗಳನ್ನು ತೆಗೆದುಕೊಳ್ಳಿ. Iу--Iыб-эхэр-м---. I___________ м____ I-н-I-б-э-э- м-р-. ------------------ IункIыбзэхэр мары. 0
Sje-n-----ri--u-je a--- -nj--sy-aj. S__ n_____________ a___ u___ s_____ S-e n-e-g-r-t-u-j- a-a- u-j- s-f-j- ----------------------------------- Sje njebgyritIumje apae unje syfaj.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. Мыр--и-агаж. М__ с_______ М-р с-б-г-ж- ------------ Мыр сибагаж. 0
S-- n-e---ri-I-mj---p-e un----y-a-. S__ n_____________ a___ u___ s_____ S-e n-e-g-r-t-u-j- a-a- u-j- s-f-j- ----------------------------------- Sje njebgyritIumje apae unje syfaj.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? С-хь--ыр-тх-апшым п-эд--ьыш----ра-ъ---ы--? С_______ т_______ п__________ а___________ С-х-а-ы- т-ь-п-ы- п-э-ы-ь-ш-э а-а-ъ-ш-ы-а- ------------------------------------------ Сыхьатыр тхьапшым пчэдыжьышхэ арагъэшIыра? 0
M- u-j-m-z- --j-sh- sh-ip-y-ym -h'ap---te-j--j-r? M_ u____ z_ c______ s_________ t______ t_________ M- u-j-m z- c-j-s-h s-h-p-y-y- t-'-p-h t-f-e-j-r- ------------------------------------------------- My unjem zy chjeshh shhiphynym th'apsh tefjerjer?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? С-х-------хьапшым щэджэг-у--х--ар---эшI-ра? С_______ т_______ щ___________ а___________ С-х-а-ы- т-ь-п-ы- щ-д-э-ъ-а-х- а-а-ъ-ш-ы-а- ------------------------------------------- Сыхьатыр тхьапшым щэджэгъуашхэ арагъэшIыра? 0
Sj- -j---kIypIje h--tje- u-je--y-aj. S__ g___________ h______ u___ s_____ S-e g-e-s-I-p-j- h-e-j-u u-j- s-f-j- ------------------------------------ Sje gjepskIypIje hjetjeu unje syfaj.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? С--ьа-ы- т-ьа--ым ---х-эшъхь-шх--ар-гъ--Iыра? С_______ т_______ п_____________ а___________ С-х-а-ы- т-ь-п-ы- п-ы-ь-ш-х-а-х- а-а-ъ-ш-ы-а- --------------------------------------------- Сыхьатыр тхьапшым пчыхьэшъхьашхэ арагъэшIыра? 0
S-e-gje--k-------h-etj-- u--- sy---. S__ g___________ h______ u___ s_____ S-e g-e-s-I-p-j- h-e-j-u u-j- s-f-j- ------------------------------------ Sje gjepskIypIje hjetjeu unje syfaj.

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.