ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   am በሆቴሉ ውስጥ - መምጣት

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ሃያ ሰባት]

27 [ሃያ ሰባት]

በሆቴሉ ውስጥ - መምጣት

behotēli wisit’i- sīgebu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ያል-ያዘ ክፍ--አለ-ት? ያ____ ክ__ አ____ ያ-ተ-ዘ ክ-ል አ-ዎ-? --------------- ያልተያዘ ክፍል አለዎት? 0
be-o-----wi-i--i- sī-ebu b_______ w_______ s_____ b-h-t-l- w-s-t-i- s-g-b- ------------------------ behotēli wisit’i- sīgebu
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. እ- -ፍል ----ያ አ-ይ-አለ-። እ_ ክ__ በ____ አ_______ እ- ክ-ል በ-ድ-ያ አ-ይ-አ-ው- --------------------- እኔ ክፍል በቅድሚያ አስይዤአለው። 0
b--otē------i-----s-g-bu b_______ w_______ s_____ b-h-t-l- w-s-t-i- s-g-b- ------------------------ behotēli wisit’i- sīgebu
ನನ್ನ ಹೆಸರು ಮಿಲ್ಲರ್. የእኔ ስ--ሙ-ር -ው። የ__ ስ_ ሙ__ ነ__ የ-ኔ ስ- ሙ-ር ነ-። -------------- የእኔ ስም ሙለር ነው። 0
y--i-e---- ---i-i ā-e---i? y_________ k_____ ā_______ y-l-t-y-z- k-f-l- ā-e-o-i- -------------------------- yaliteyaze kifili ālewoti?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ባ----ድ -ልጋ ክፍል---ል--ው። ባ_ አ__ አ__ ክ__ እ______ ባ- አ-ድ አ-ጋ ክ-ል እ-ል-ለ-። ---------------------- ባለ አንድ አልጋ ክፍል እፈልጋለው። 0
ya--t----e-k--i----l---ti? y_________ k_____ ā_______ y-l-t-y-z- k-f-l- ā-e-o-i- -------------------------- yaliteyaze kifili ālewoti?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ባለ --ት -ልጋ ክፍ--እ-----። ባ_ ሁ__ አ__ ክ__ እ______ ባ- ሁ-ት አ-ጋ ክ-ል እ-ል-ለ-። ---------------------- ባለ ሁለት አልጋ ክፍል እፈልጋለው። 0
yal-te-aze--ifili--lewo-i? y_________ k_____ ā_______ y-l-t-y-z- k-f-l- ā-e-o-i- -------------------------- yaliteyaze kifili ālewoti?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ለአ-ድ --ት ----ስ---ነው? ለ___ ለ__ ዋ__ ስ__ ነ__ ለ-ን- ለ-ት ዋ-ው ስ-ት ነ-? -------------------- ለአንድ ለሊት ዋጋው ስንት ነው? 0
i-ē-----li b------m--- ās-y-z--’-le-i. i__ k_____ b__________ ā______________ i-ē k-f-l- b-k-i-i-ī-a ā-i-i-h-’-l-w-. -------------------------------------- inē kifili bek’idimīya āsiyizhē’ālewi.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. የገን---ታ-ቢ- ያ---ክፍ- --ልጋለ-። የ___ መ____ ያ__ ክ__ እ______ የ-ን- መ-ጠ-ያ ያ-ው ክ-ል እ-ል-ለ-። -------------------------- የገንዳ መታጠቢያ ያለው ክፍል እፈልጋለው። 0
in--k-fili------dim----ā-i-i----āl--i. i__ k_____ b__________ ā______________ i-ē k-f-l- b-k-i-i-ī-a ā-i-i-h-’-l-w-. -------------------------------------- inē kifili bek’idimīya āsiyizhē’ālewi.
ನನಗೆ ಶವರ್ ಇರುವ ಕೋಣೆ ಬೇಕು. የቁም---ጠቢ- ያለው -ፍል እፈልጋ--። የ__ መ____ ያ__ ክ__ እ______ የ-ም መ-ጠ-ያ ያ-ው ክ-ል እ-ል-ለ-። ------------------------- የቁም መታጠቢያ ያለው ክፍል እፈልጋለው። 0
i-ē k------b----d-m--a ā-iy---ē---e-i. i__ k_____ b__________ ā______________ i-ē k-f-l- b-k-i-i-ī-a ā-i-i-h-’-l-w-. -------------------------------------- inē kifili bek’idimīya āsiyizhē’ālewi.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ክፍሉን ላ-- እችላለው? ክ___ ላ__ እ_____ ክ-ሉ- ላ-ው እ-ላ-ው- --------------- ክፍሉን ላየው እችላለው? 0
y-’--ē-simi---l-ri---wi. y_____ s___ m_____ n____ y-’-n- s-m- m-l-r- n-w-. ------------------------ ye’inē simi muleri newi.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? የ-ኪና ማ-ሚ- -- --ህ? የ___ ማ___ አ_ እ___ የ-ኪ- ማ-ሚ- አ- እ-ህ- ----------------- የመኪና ማቆሚያ አለ እዚህ? 0
ye’--- -imi-----ri ----. y_____ s___ m_____ n____ y-’-n- s-m- m-l-r- n-w-. ------------------------ ye’inē simi muleri newi.
ಇಲ್ಲಿ ಒಂದು ತಿಜೋರಿ ಇದೆಯೆ? እ-- አ-ተማ-ኝ-ነው? እ__ አ_____ ነ__ እ-ህ አ-ተ-ማ- ነ-? -------------- እዚህ አስተማማኝ ነው? 0
ye’inē -imi mul--i-n---. y_____ s___ m_____ n____ y-’-n- s-m- m-l-r- n-w-. ------------------------ ye’inē simi muleri newi.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? የ--- -ሽን አለ-እዚ-? የ___ ማ__ አ_ እ___ የ-ክ- ማ-ን አ- እ-ህ- ---------------- የፋክስ ማሽን አለ እዚህ? 0
b-l- --i-i --iga kifili ----ig-----. b___ ā____ ā____ k_____ i___________ b-l- ā-i-i ā-i-a k-f-l- i-e-i-a-e-i- ------------------------------------ bale ānidi āliga kifili ifeligalewi.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ጥ- ክ--- --ዘ-ለው። ጥ_ ክ___ እ______ ጥ- ክ-ሉ- እ-ዘ-ለ-። --------------- ጥሩ ክፍሉን እይዘዋለው። 0
b-le -n----ā-iga-kif--i ife----lew-. b___ ā____ ā____ k_____ i___________ b-l- ā-i-i ā-i-a k-f-l- i-e-i-a-e-i- ------------------------------------ bale ānidi āliga kifili ifeligalewi.
ಬೀಗದಕೈಗಳನ್ನು ತೆಗೆದುಕೊಳ್ಳಿ. እነዚህ-ቁልፎ--ና-ው። እ___ ቁ___ ና___ እ-ዚ- ቁ-ፎ- ና-ው- -------------- እነዚህ ቁልፎቹ ናቸው። 0
bale-āni-i---ig- k-fi-i-i--l---l-w-. b___ ā____ ā____ k_____ i___________ b-l- ā-i-i ā-i-a k-f-l- i-e-i-a-e-i- ------------------------------------ bale ānidi āliga kifili ifeligalewi.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ይሄ-የኔ -ን--ነው። ይ_ የ_ ሻ__ ነ__ ይ- የ- ሻ-ጣ ነ-። ------------- ይሄ የኔ ሻንጣ ነው። 0
ba-------ti ---ga k--i-----el-ga-e--. b___ h_____ ā____ k_____ i___________ b-l- h-l-t- ā-i-a k-f-l- i-e-i-a-e-i- ------------------------------------- bale huleti āliga kifili ifeligalewi.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ቁ-ስ-በ----ሰ-ት -ው ያ--? ቁ__ በ___ ሰ__ ነ_ ያ___ ቁ-ስ በ-ን- ሰ-ት ነ- ያ-ው- -------------------- ቁርስ በስንት ሰኣት ነው ያለው? 0
bale-h-l-ti āl-g- ---------e--g--e--. b___ h_____ ā____ k_____ i___________ b-l- h-l-t- ā-i-a k-f-l- i-e-i-a-e-i- ------------------------------------- bale huleti āliga kifili ifeligalewi.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ምሳ--ስን- -ኣት ነው --ው? ም_ በ___ ሰ__ ነ_ ያ___ ም- በ-ን- ሰ-ት ነ- ያ-ው- ------------------- ምሳ በስንት ሰኣት ነው ያለው? 0
bal- -u-et- ālig- ki--li i-e----l-w-. b___ h_____ ā____ k_____ i___________ b-l- h-l-t- ā-i-a k-f-l- i-e-i-a-e-i- ------------------------------------- bale huleti āliga kifili ifeligalewi.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? እ-ት በስ-ት--ኣት ነ---ለ-? እ__ በ___ ሰ__ ነ_ ያ___ እ-ት በ-ን- ሰ-ት ነ- ያ-ው- -------------------- እራት በስንት ሰኣት ነው ያለው? 0
l---n--- -elīt--wa-aw- sinit--n--i? l_______ l_____ w_____ s_____ n____ l-’-n-d- l-l-t- w-g-w- s-n-t- n-w-? ----------------------------------- le’ānidi lelīti wagawi siniti newi?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.