ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   fa ‫در هتل – ورود به هتل‬

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

‫27 [بیست و هفت]‬

27 [bist-o-haft]

‫در هتل – ورود به هتل‬

‫dar hotel – vorood be hotel‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ‫-ت---خا----ا-ید-‬ ‫____ خ___ د______ ‫-ت-ق خ-ل- د-ر-د-‬ ------------------ ‫اتاق خالی دارید؟‬ 0
‫ota-gh-k-aa----a--i-?--‬ ‫______ k_____ d_________ ‫-t-a-h k-a-l- d-a-i-?-‬- ------------------------- ‫otaagh khaali daarid?‬‬‬
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ‫-- یک ---ق رز-و -ر-----.‬ ‫__ ی_ ا___ ر___ ک___ ا___ ‫-ن ی- ا-ا- ر-ر- ک-د- ا-.- -------------------------- ‫من یک اتاق رزرو کرده ام.‬ 0
‫m-n -----taa-- r--e-v k---eh am.-‬‬ ‫___ y__ o_____ r_____ k_____ a_____ ‫-a- y-k o-a-g- r-z-r- k-r-e- a-.-‬- ------------------------------------ ‫man yek otaagh rezerv kardeh am.‬‬‬
ನನ್ನ ಹೆಸರು ಮಿಲ್ಲರ್. ‫-س---- -ولر ا---‬ ‫___ م_ م___ ا____ ‫-س- م- م-ل- ا-ت-‬ ------------------ ‫اسم من مولر است.‬ 0
‫------n-mol---as-.-‬‬ ‫___ m__ m____ a______ ‫-s- m-n m-l-r a-t-‬-‬ ---------------------- ‫esm man moler ast.‬‬‬
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ‫م- ا-تی-ج--------تاق--ک تخت---ا--.‬ ‫__ ا_____ ب_ ی_ ا___ ی_ ت___ د_____ ‫-ن ا-ت-ا- ب- ی- ا-ا- ی- ت-ت- د-ر-.- ------------------------------------ ‫من احتیاج به یک اتاق یک تخته دارم.‬ 0
‫m-- eht--aj -e---- o------ye- ta-h-eh--a-ra-.-‬‬ ‫___ e______ b_ y__ o_____ y__ t______ d_________ ‫-a- e-t-a-j b- y-k o-a-g- y-k t-k-t-h d-a-a-.-‬- ------------------------------------------------- ‫man ehtiaaj be yek otaagh yek takhteh daaram.‬‬‬
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ‫-- ا----ج ب--یک ا----دو-ت-ت- دا-م.‬ ‫__ ا_____ ب_ ی_ ا___ د_ ت___ د_____ ‫-ن ا-ت-ا- ب- ی- ا-ا- د- ت-ت- د-ر-.- ------------------------------------ ‫من احتیاج به یک اتاق دو تخته دارم.‬ 0
‫-a--e--i-aj--e ye- otaag-------kht-- d-a-am--‬‬ ‫___ e______ b_ y__ o_____ d_ t______ d_________ ‫-a- e-t-a-j b- y-k o-a-g- d- t-k-t-h d-a-a-.-‬- ------------------------------------------------ ‫man ehtiaaj be yek otaagh do takhteh daaram.‬‬‬
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ‫--اق شبی-چن- اس-؟‬ ‫____ ش__ چ__ ا____ ‫-ت-ق ش-ی چ-د ا-ت-‬ ------------------- ‫اتاق شبی چند است؟‬ 0
‫ot-agh sh-------n----t?--‬ ‫______ s____ c____ a______ ‫-t-a-h s-a-i c-a-d a-t-‬-‬ --------------------------- ‫otaagh shabi chand ast?‬‬‬
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ‫یک ا------ ح--م-می--وا-م-‬ ‫__ ا___ ب_ ح___ م________ ‫-ک ا-ا- ب- ح-ا- م-‌-و-ه-.- --------------------------- ‫یک اتاق با حمام می‌خواهم.‬ 0
‫----ota--- b---a-ma-m-mi--ha-ha--‬-‬ ‫___ o_____ b_ h______ m_____________ ‫-e- o-a-g- b- h-m-a-m m---h-a-a-.-‬- ------------------------------------- ‫yek otaagh ba hammaam mi-khaaham.‬‬‬
ನನಗೆ ಶವರ್ ಇರುವ ಕೋಣೆ ಬೇಕು. ‫ی--ا-ا- با-د-ش م-‌--ا---‬ ‫__ ا___ ب_ د__ م________ ‫-ک ا-ا- ب- د-ش م-‌-و-ه-.- -------------------------- ‫یک اتاق با دوش می‌خواهم.‬ 0
‫yek ota-g---a --o---mi--------.--‬ ‫___ o_____ b_ d____ m_____________ ‫-e- o-a-g- b- d-o-h m---h-a-a-.-‬- ----------------------------------- ‫yek otaagh ba doosh mi-khaaham.‬‬‬
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ‫می-تو--م--ت-ق -- ب-ینم؟‬ ‫_______ ا___ ر_ ب______ ‫-ی-ت-ا-م ا-ا- ر- ب-ی-م-‬ ------------------------- ‫می‌توانم اتاق را ببینم؟‬ 0
‫-i-t--aanam o----- r- --b-na--‬-‬ ‫___________ o_____ r_ b__________ ‫-i-t-v-a-a- o-a-g- r- b-b-n-m-‬-‬ ---------------------------------- ‫mi-tavaanam otaagh ra bebinam?‬‬‬
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ‫ا--ج-----کی-گ (گ--ا---دارد-‬ ‫_____ پ______ (______ د_____ ‫-ی-ج- پ-ر-ی-گ (-ا-ا-) د-ر-؟- ----------------------------- ‫اینجا پارکینگ (گاراژ) دارد؟‬ 0
‫ee-j---p-a--i-- (-a-raa-h- d-----‬‬‬ ‫______ p_______ (_________ d________ ‫-e-j-a p-a-k-n- (-a-r-a-h- d-a-d-‬-‬ ------------------------------------- ‫eenjaa paarking (gaaraajh) daard?‬‬‬
ಇಲ್ಲಿ ಒಂದು ತಿಜೋರಿ ಇದೆಯೆ? ‫ا-نجا-گا- ص---ق دارد؟‬ ‫_____ گ__ ص____ د_____ ‫-ی-ج- گ-و ص-د-ق د-ر-؟- ----------------------- ‫اینجا گاو صندوق دارد؟‬ 0
‫e----a-g-v sa-doo-h--aard?--‬ ‫______ g__ s_______ d________ ‫-e-j-a g-v s-n-o-g- d-a-d-‬-‬ ------------------------------ ‫eenjaa gav sandoogh daard?‬‬‬
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ‫-ینجا --کس د-ر--‬ ‫_____ ف___ د_____ ‫-ی-ج- ف-ک- د-ر-؟- ------------------ ‫اینجا فاکس دارد؟‬ 0
‫---ja- -aa-- daa-----‬ ‫______ f____ d________ ‫-e-j-a f-a-s d-a-d-‬-‬ ----------------------- ‫eenjaa faaks daard?‬‬‬
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ‫---ی---ب---ن -ت-ق-را-می‌--ر--‬ ‫____ خ___ م_ ا___ ر_ م_______ ‫-ی-ی خ-ب- م- ا-ا- ر- م-‌-ی-م-‬ ------------------------------- ‫خیلی خوب، من اتاق را می‌گیرم.‬ 0
‫k-e--- k----, --- o-a--h -- mi-gi--m.‬‬‬ ‫______ k_____ m__ o_____ r_ m___________ ‫-h-i-i k-o-b- m-n o-a-g- r- m---i-a-.-‬- ----------------------------------------- ‫kheili khoob, man otaagh ra mi-giram.‬‬‬
ಬೀಗದಕೈಗಳನ್ನು ತೆಗೆದುಕೊಳ್ಳಿ. ‫-ل-د-ه---ی--- -ست--.‬ ‫____ ه_ ا____ ه______ ‫-ل-د ه- ا-ن-ا ه-ت-د-‬ ---------------------- ‫کلید ها اینجا هستند.‬ 0
‫kl-d ha---en--a h-sta-d.-‬‬ ‫____ h__ e_____ h__________ ‫-l-d h-a e-n-a- h-s-a-d-‬-‬ ---------------------------- ‫klid haa eenjaa hastand.‬‬‬
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ‫چم--- من اینج-س--‬ ‫_____ م_ ا________ ‫-م-ا- م- ا-ن-ا-ت-‬ ------------------- ‫چمدان من اینجاست.‬ 0
‫c----da-n -a---e-jaas--‬‬‬ ‫_________ m__ e___________ ‫-h-m-d-a- m-n e-n-a-s-.-‬- --------------------------- ‫chamedaan man eenjaast.‬‬‬
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫س-عت-چند--ب-ا-ه-س-و--ی-ش---‬ ‫____ چ__ ص_____ س__ م______ ‫-ا-ت چ-د ص-ح-ن- س-و م-‌-و-؟- ----------------------------- ‫ساعت چند صبحانه سرو می‌شود؟‬ 0
‫s--a- -ha-- ---h-ne--s--v m--sha--d?‬-‬ ‫_____ c____ s_______ s___ m____________ ‫-a-a- c-a-d s-b-a-e- s-r- m---h-v-d-‬-‬ ---------------------------------------- ‫saaat chand sobhaneh sarv mi-shavad?‬‬‬
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫--عت چن---ه-ر -رو م-‌شود-‬ ‫____ چ__ ن___ س__ م______ ‫-ا-ت چ-د ن-ا- س-و م-‌-و-؟- --------------------------- ‫ساعت چند نهار سرو می‌شود؟‬ 0
‫--aa---ha----a--ar---rv m--shav-d--‬‬ ‫_____ c____ n_____ s___ m____________ ‫-a-a- c-a-d n-h-a- s-r- m---h-v-d-‬-‬ -------------------------------------- ‫saaat chand nahaar sarv mi-shavad?‬‬‬
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫سا-ت-چند --- -ر--م---و-؟‬ ‫____ چ__ ش__ س__ م______ ‫-ا-ت چ-د ش-م س-و م-‌-و-؟- -------------------------- ‫ساعت چند شام سرو می‌شود؟‬ 0
‫s---- c-a-- --a-- sa-- m-------d--‬‬ ‫_____ c____ s____ s___ m____________ ‫-a-a- c-a-d s-a-m s-r- m---h-v-d-‬-‬ ------------------------------------- ‫saaat chand shaam sarv mi-shavad?‬‬‬

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.