ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   sk V hoteli – príchod

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [dvadsaťsedem]

V hoteli – príchod

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ಲೊವಾಕ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? M-te-v--nú izbu? M___ v____ i____ M-t- v-ľ-ú i-b-? ---------------- Máte voľnú izbu? 0
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. Re--rv---- -o--si ----u -zb-. R_________ s__ s_ j____ i____ R-z-r-o-a- s-m s- j-d-u i-b-. ----------------------------- Rezervoval som si jednu izbu. 0
ನನ್ನ ಹೆಸರು ಮಿಲ್ಲರ್. Mo-e -en- je Müller. M___ m___ j_ M______ M-j- m-n- j- M-l-e-. -------------------- Moje meno je Müller. 0
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. P------j---j--n-p-s-eľov- -z--. P_________ j_____________ i____ P-t-e-u-e- j-d-o-o-t-ľ-v- i-b-. ------------------------------- Potrebujem jednoposteľovú izbu. 0
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. P-tr-b--em --o-p-st-ľ-vú iz--. P_________ d____________ i____ P-t-e-u-e- d-o-p-s-e-o-ú i-b-. ------------------------------ Potrebujem dvojposteľovú izbu. 0
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? Ko--- -t-jí --ba ---n--? K____ s____ i___ n_ n___ K-ľ-o s-o-í i-b- n- n-c- ------------------------ Koľko stojí izba na noc? 0
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. Ch-el -- --- i-b- s-kú----o-. C____ b_ s__ i___ s k________ C-c-l b- s-m i-b- s k-p-ľ-o-. ----------------------------- Chcel by som izbu s kúpeľňou. 0
ನನಗೆ ಶವರ್ ಇರುವ ಕೋಣೆ ಬೇಕು. C-cel-by---- ---u----sp-c---. C____ b_ s__ i___ s_ s_______ C-c-l b- s-m i-b- s- s-r-h-u- ----------------------------- Chcel by som izbu so sprchou. 0
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? Môž-m--i---- t- --bu? M____ v_____ t_ i____ M-ž-m v-d-e- t- i-b-? --------------------- Môžem vidieť tú izbu? 0
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? Mát------ar-ž? M___ t_ g_____ M-t- t- g-r-ž- -------------- Máte tu garáž? 0
ಇಲ್ಲಿ ಒಂದು ತಿಜೋರಿ ಇದೆಯೆ? M--e----tre-or? M___ t_ t______ M-t- t- t-e-o-? --------------- Máte tu trezor? 0
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? M--- -u--ax? M___ t_ f___ M-t- t- f-x- ------------ Máte tu fax? 0
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. Do--e--b--i-m--ú ---u. D_____ b_____ t_ i____ D-b-e- b-r-e- t- i-b-. ---------------------- Dobre, beriem tú izbu. 0
ಬೀಗದಕೈಗಳನ್ನು ತೆಗೆದುಕೊಳ್ಳಿ. T-------ú--. T_ s_ k_____ T- s- k-ú-e- ------------ Tu sú kľúče. 0
ಇಲ್ಲಿ ನನ್ನ ಪೆಟ್ಟಿಗೆಗಳಿವೆ. T--j----j--b--o--na. T_ j_ m___ b________ T- j- m-j- b-t-ž-n-. -------------------- Tu je moja batožina. 0
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? Kedy -- r--ajk-? K___ s_ r_______ K-d- s- r-ň-j-y- ---------------- Kedy sú raňajky? 0
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? Kedy-j- o-ed? K___ j_ o____ K-d- j- o-e-? ------------- Kedy je obed? 0
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? Ke-- -e--eče-a? K___ j_ v______ K-d- j- v-č-r-? --------------- Kedy je večera? 0

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.