ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ta ஹோட்டலில் –வருகை

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [இருபத்து ஏழு]

27 [irupattu ēḻu]

ஹோட்டலில் –வருகை

hōṭṭalil –varukai

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? இங்கே உ--க---ம்-ஓ-்-அற----ல-ய---இ--க-குமா? இ__ உ_____ ஓ_ அ_ கா___ இ_____ இ-்-ே உ-்-ள-ட-் ஓ-் அ-ை க-ல-ய-க இ-ு-்-ு-ா- ------------------------------------------ இங்கே உங்களிடம் ஓர் அறை காலியாக இருக்குமா? 0
hō-ṭali---va----i h_______ –_______ h-ṭ-a-i- –-a-u-a- ----------------- hōṭṭalil –varukai
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ந-ன் ஓர்-அ----திவு -------்--ன-. நா_ ஓ_ அ_ ப__ செ______ ந-ன- ஓ-் அ-ை ப-ி-ு ச-ய-த-ள-ள-ன-. -------------------------------- நான் ஓர் அறை பதிவு செய்துள்ளேன். 0
hōṭṭali--–-a----i h_______ –_______ h-ṭ-a-i- –-a-u-a- ----------------- hōṭṭalil –varukai
ನನ್ನ ಹೆಸರು ಮಿಲ್ಲರ್. என் ப-ய---மி-்---. எ_ பெ__ மி____ எ-் ப-ய-் ம-ல-ல-்- ------------------ என் பெயர் மில்லர். 0
i-kē -ṅ-aḷ-ṭam-----ṟ-i--āliy-ka-i-ukku-ā? i___ u________ ō_ a___ k_______ i________ i-k- u-k-ḷ-ṭ-m ō- a-a- k-l-y-k- i-u-k-m-? ----------------------------------------- iṅkē uṅkaḷiṭam ōr aṟai kāliyāka irukkumā?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. எ--்க- ஓர் ஒ-்றை-அ-- வ---ட--். எ___ ஓ_ ஒ__ அ_ வே____ எ-க-க- ஓ-் ஒ-்-ை அ-ை வ-ண-ட-ம-. ------------------------------ எனக்கு ஓர் ஒற்றை அறை வேண்டும். 0
iṅ-ē -ṅ-a--ṭam-ō- a--i --li--ka--ruk--m-? i___ u________ ō_ a___ k_______ i________ i-k- u-k-ḷ-ṭ-m ō- a-a- k-l-y-k- i-u-k-m-? ----------------------------------------- iṅkē uṅkaḷiṭam ōr aṟai kāliyāka irukkumā?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. எ---க--ஓர--இரட்டை --ை -ேண்-ு-். எ___ ஓ_ இ___ அ_ வே____ எ-க-க- ஓ-் இ-ட-ட- அ-ை வ-ண-ட-ம-. ------------------------------- எனக்கு ஓர் இரட்டை அறை வேண்டும். 0
iṅ-- uṅ---i-am--r aṟ-i--ā-------irukk--ā? i___ u________ ō_ a___ k_______ i________ i-k- u-k-ḷ-ṭ-m ō- a-a- k-l-y-k- i-u-k-m-? ----------------------------------------- iṅkē uṅkaḷiṭam ōr aṟai kāliyāka irukkumā?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ஓர----விற்கு --- -ா--- --்-? ஓ_ இ____ அ_ வா__ எ___ ஓ-் இ-வ-ற-க- அ-ை வ-ட-ை எ-்-? ---------------------------- ஓர் இரவிற்கு அறை வாடகை என்ன? 0
N-ṉ ōr---a- pa-i------tu-ḷ-ṉ. N__ ō_ a___ p_____ c_________ N-ṉ ō- a-a- p-t-v- c-y-u-ḷ-ṉ- ----------------------------- Nāṉ ōr aṟai pativu ceytuḷḷēṉ.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. எ-க--ு -ு------ய-----உள-------அ----ே---ு-். எ___ கு_______ உ__ ஓ_ அ_ வே____ எ-க-க- க-ள-ய-ற-ய-ட-் உ-்- ஓ-் அ-ை வ-ண-ட-ம-. ------------------------------------------- எனக்கு குளியலறையுடன் உள்ள ஓர் அறை வேண்டும். 0
N-ṉ ----ṟa--pa--vu -e----ḷē-. N__ ō_ a___ p_____ c_________ N-ṉ ō- a-a- p-t-v- c-y-u-ḷ-ṉ- ----------------------------- Nāṉ ōr aṟai pativu ceytuḷḷēṉ.
ನನಗೆ ಶವರ್ ಇರುವ ಕೋಣೆ ಬೇಕು. என--க--ஷவர் உள-ள ஓர்-அ----ே-்டு-். எ___ ஷ__ உ__ ஓ_ அ_ வே____ எ-க-க- ஷ-ர- உ-்- ஓ-் அ-ை வ-ண-ட-ம-. ---------------------------------- எனக்கு ஷவர் உள்ள ஓர் அறை வேண்டும். 0
N---ō-----i pa-i-u-c---u-ḷ--. N__ ō_ a___ p_____ c_________ N-ṉ ō- a-a- p-t-v- c-y-u-ḷ-ṉ- ----------------------------- Nāṉ ōr aṟai pativu ceytuḷḷēṉ.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? நா-- அறை-ை-ப--்-்க-ாமா? நா_ அ__ பா______ ந-ன- அ-ை-ை ப-ர-க-க-ா-ா- ----------------------- நான் அறையை பார்க்கலாமா? 0
E- -ey-r-mil-ar. E_ p____ m______ E- p-y-r m-l-a-. ---------------- Eṉ peyar millar.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? இ-்-ு-கா-- ---்-இரு-்-ி---? இ__ கா_ ஷெ_ இ______ இ-்-ு க-ர- ஷ-ட- இ-ு-்-ி-த-? --------------------------- இங்கு கார் ஷெட் இருக்கிறதா? 0
E- --yar--i---r. E_ p____ m______ E- p-y-r m-l-a-. ---------------- Eṉ peyar millar.
ಇಲ್ಲಿ ಒಂದು ತಿಜೋರಿ ಇದೆಯೆ? இங----பா--க-ப்ப----ப----கம- ஸேஃ----ருக்-ிற-ா? இ__ பா_____ பெ____ ஸே__ இ______ இ-்-ு ப-த-க-ப-ப-ப- ப-ட-ட-ம- ஸ-ஃ-் இ-ு-்-ி-த-? --------------------------------------------- இங்கு பாதுகாப்புப் பெட்டகம் ஸேஃப் இருக்கிறதா? 0
E- --yar mi-lar. E_ p____ m______ E- p-y-r m-l-a-. ---------------- Eṉ peyar millar.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? இங-க- ----------ஷின் இருக்--ற--? இ__ ஃ___ மெ__ இ______ இ-்-ு ஃ-ா-்-் ம-ஷ-ன- இ-ு-்-ி-த-? -------------------------------- இங்கு ஃபாக்ஸ் மெஷின் இருக்கிறதா? 0
E----u ō------- -ṟai---ṇṭ--. E_____ ō_ o____ a___ v______ E-a-k- ō- o-ṟ-i a-a- v-ṇ-u-. ---------------------------- Eṉakku ōr oṟṟai aṟai vēṇṭum.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ந----ு----்-இ--த -ற----எடு---ுக்-க--்--ற-ன். ந______ இ__ அ__ எ____ கொ_____ ந-்-த-.-ா-் இ-்- அ-ை-ை எ-ு-்-ு-் க-ள-க-ற-ன-. -------------------------------------------- நல்லது.நான் இந்த அறையை எடுத்துக் கொள்கிறேன். 0
E-a--u ōr -ṟ-ai a-ai v---u-. E_____ ō_ o____ a___ v______ E-a-k- ō- o-ṟ-i a-a- v-ṇ-u-. ---------------------------- Eṉakku ōr oṟṟai aṟai vēṇṭum.
ಬೀಗದಕೈಗಳನ್ನು ತೆಗೆದುಕೊಳ್ಳಿ. இத- சா-ி---. இ_ சா____ இ-ோ ச-வ-க-்- ------------ இதோ சாவிகள். 0
E---k---r---ṟai-aṟ-i-vēṇṭ--. E_____ ō_ o____ a___ v______ E-a-k- ō- o-ṟ-i a-a- v-ṇ-u-. ---------------------------- Eṉakku ōr oṟṟai aṟai vēṇṭum.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. இத- என- ப-ணப்--ட்ட-கள-. இ_ எ_ ப_________ இ-ோ எ-் ப-ண-்-ெ-்-ி-ள-. ----------------------- இதோ என் பயணப்பெட்டிகள். 0
E---ku ō- -ra--ai-a-ai-----um. E_____ ō_ i______ a___ v______ E-a-k- ō- i-a-ṭ-i a-a- v-ṇ-u-. ------------------------------ Eṉakku ōr iraṭṭai aṟai vēṇṭum.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? க----உ--- எ-்த-------்--? கா_ உ__ எ___ ம____ க-ல- உ-வ- எ-்-ன- ம-ி-்-ு- ------------------------- காலை உணவு எத்தனை மணிக்கு? 0
E---k--------ṭ--i--ṟai -ē--u-. E_____ ō_ i______ a___ v______ E-a-k- ō- i-a-ṭ-i a-a- v-ṇ-u-. ------------------------------ Eṉakku ōr iraṭṭai aṟai vēṇṭum.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? மதி- உணவ--எத்தன---ண-க்-ு? ம__ உ__ எ___ ம____ ம-ி- உ-வ- எ-்-ன- ம-ி-்-ு- ------------------------- மதிய உணவு எத்தனை மணிக்கு? 0
Eṉ-kk---- ir---a----a- v--ṭ-m. E_____ ō_ i______ a___ v______ E-a-k- ō- i-a-ṭ-i a-a- v-ṇ-u-. ------------------------------ Eṉakku ōr iraṭṭai aṟai vēṇṭum.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? இ-வ- உணவ- எ----ை -ணிக்க-? இ__ உ__ எ___ ம____ இ-வ- உ-வ- எ-்-ன- ம-ி-்-ு- ------------------------- இரவு உணவு எத்தனை மணிக்கு? 0
Ō- i--v-ṟ---a--i-vā---ai e--a? Ō_ i_______ a___ v______ e____ Ō- i-a-i-k- a-a- v-ṭ-k-i e-ṉ-? ------------------------------ Ōr iraviṟku aṟai vāṭakai eṉṉa?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.