ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   bg В хотела – Оплакване

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [двайсет и осем]

28 [dvayset i osem]

В хотела – Оплакване

V khotela – Oplakvane

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Душ-- ---р-----. Д____ н_ р______ Д-ш-т н- р-б-т-. ---------------- Душът не работи. 0
V-k---e-a-- --lak-ane V k______ – O________ V k-o-e-a – O-l-k-a-e --------------------- V khotela – Oplakvane
ಬಿಸಿ ನೀರು ಬರುತ್ತಿಲ್ಲ. Топл--- -од--н- те-е. Т______ в___ н_ т____ Т-п-а-а в-д- н- т-ч-. --------------------- Топлата вода не тече. 0
V --ote---- -pl-k---e V k______ – O________ V k-o-e-a – O-l-k-a-e --------------------- V khotela – Oplakvane
ಅದನ್ನು ಸರಿಪಡಿಸಿ ಕೊಡುವಿರಾ? М--е--и -а------а--т--п--редат-? М___ л_ д_ о_________ п_________ М-ж- л- д- о-с-р-н-т- п-в-е-а-а- -------------------------------- Може ли да отстраните повредата? 0
D--h---n- ra--ti. D_____ n_ r______ D-s-y- n- r-b-t-. ----------------- Dushyt ne raboti.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. В ст-ят- -яма т-ле-о-. В с_____ н___ т_______ В с-а-т- н-м- т-л-ф-н- ---------------------- В стаята няма телефон. 0
Dus--t -e-ra--ti. D_____ n_ r______ D-s-y- n- r-b-t-. ----------------- Dushyt ne raboti.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. В-с--ята няма -----изо-. В с_____ н___ т_________ В с-а-т- н-м- т-л-в-з-р- ------------------------ В стаята няма телевизор. 0
Dush-- -e ----ti. D_____ n_ r______ D-s-y- n- r-b-t-. ----------------- Dushyt ne raboti.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. Стаята --ма---лк--. С_____ н___ б______ С-а-т- н-м- б-л-о-. ------------------- Стаята няма балкон. 0
Top-ata-v-da--e-te-he. T______ v___ n_ t_____ T-p-a-a v-d- n- t-c-e- ---------------------- Toplata voda ne teche.
ಈ ಕೋಣೆಯಲ್ಲಿ ಶಬ್ದ ಜಾಸ್ತಿ С---та-е твърд--шу-н-. С_____ е т_____ ш_____ С-а-т- е т-ъ-д- ш-м-а- ---------------------- Стаята е твърде шумна. 0
T--l-t- v--- -- -ec--. T______ v___ n_ t_____ T-p-a-a v-d- n- t-c-e- ---------------------- Toplata voda ne teche.
ಈ ಕೋಣೆ ತುಂಬ ಚಿಕ್ಕದಾಗಿದೆ. Ст---- - -въ-д--м---а. С_____ е т_____ м_____ С-а-т- е т-ъ-д- м-л-а- ---------------------- Стаята е твърде малка. 0
To-l--- vo---n- --c--. T______ v___ n_ t_____ T-p-a-a v-d- n- t-c-e- ---------------------- Toplata voda ne teche.
ಈ ಕೋಣೆ ಕತ್ತಲಾಗಿದೆ. С-а-та-- -върде--ъм--. С_____ е т_____ т_____ С-а-т- е т-ъ-д- т-м-а- ---------------------- Стаята е твърде тъмна. 0
Mo-he-li--a-o-st-a-i---povr-d---? M____ l_ d_ o_________ p_________ M-z-e l- d- o-s-r-n-t- p-v-e-a-a- --------------------------------- Mozhe li da otstranite povredata?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Па-н-т- ---раб-т-. П______ н_ р______ П-р-о-о н- р-б-т-. ------------------ Парното не работи. 0
Mo-----i----ots-r-n-t-----r---t-? M____ l_ d_ o_________ p_________ M-z-e l- d- o-s-r-n-t- p-v-e-a-a- --------------------------------- Mozhe li da otstranite povredata?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. Клима--к---н---а-о-и. К_________ н_ р______ К-и-а-и-ъ- н- р-б-т-. --------------------- Климатикът не работи. 0
M---e -i -a o---rani----o--edat-? M____ l_ d_ o_________ p_________ M-z-e l- d- o-s-r-n-t- p-v-e-a-a- --------------------------------- Mozhe li da otstranite povredata?
ಟೆಲಿವಿಷನ್ ಕೆಟ್ಟಿದೆ. Те--в---р-т - -о-р-де-. Т__________ е п________ Т-л-в-з-р-т е п-в-е-е-. ----------------------- Телевизорът е повреден. 0
V stay--- ny--a-tele---. V s______ n____ t_______ V s-a-a-a n-a-a t-l-f-n- ------------------------ V stayata nyama telefon.
ಅದು ನನಗೆ ಇಷ್ಟವಾಗುವುದಿಲ್ಲ. Т----н- м- ----св-. Т___ н_ м_ х_______ Т-в- н- м- х-р-с-а- ------------------- Това не ми харесва. 0
V stay--- -ya-a t-l----. V s______ n____ t_______ V s-a-a-a n-a-a t-l-f-n- ------------------------ V stayata nyama telefon.
ಅದು ದುಬಾರಿ. Т--рд- -к--- -----м--. Т_____ с____ е з_ м___ Т-ъ-д- с-ъ-о е з- м-н- ---------------------- Твърде скъпо е за мен. 0
V------ta n-a-a------on. V s______ n____ t_______ V s-a-a-a n-a-a t-l-f-n- ------------------------ V stayata nyama telefon.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? Им-те----н-щ- -о--вт-н-? И____ л_ н___ п_________ И-а-е л- н-щ- п---в-и-о- ------------------------ Имате ли нещо по-евтино? 0
V s-----a--y-m- -e-e-i-o-. V s______ n____ t_________ V s-a-a-a n-a-a t-l-v-z-r- -------------------------- V stayata nyama televizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? И-- -и ту- на-ли-о м-ад-ж-а -ури---ч---- с-ал-я? И__ л_ т__ н______ м_______ т___________ с______ И-а л- т-к н-б-и-о м-а-е-к- т-р-с-и-е-к- с-а-н-? ------------------------------------------------ Има ли тук наблизо младежка туристическа спалня? 0
V-stay----nya---te---i-or. V s______ n____ t_________ V s-a-a-a n-a-a t-l-v-z-r- -------------------------- V stayata nyama televizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? И---л---у- -а-лизо----си--? И__ л_ т__ н______ п_______ И-а л- т-к н-б-и-о п-н-и-н- --------------------------- Има ли тук наблизо пансион? 0
V sta-a-a-ny----tele-i-o-. V s______ n____ t_________ V s-a-a-a n-a-a t-l-v-z-r- -------------------------- V stayata nyama televizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? И-- л--т-- ----изо-----о---т? И__ л_ т__ н______ р_________ И-а л- т-к н-б-и-о р-с-о-а-т- ----------------------------- Има ли тук наблизо ресторант? 0
S---a-a ny-m---a---n. S______ n____ b______ S-a-a-a n-a-a b-l-o-. --------------------- Stayata nyama balkon.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!