ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   he ‫במלון – תלונות‬

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

‫28 [עשרים ושמונה]‬

28 [essrim ushmoneh]

‫במלון – תלונות‬

bamalon – tlunot

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ‫המ---ת--י-נ- -וע-ת-‬ ‫______ א____ פ______ ‫-מ-ל-ת א-נ-ה פ-ע-ת-‬ --------------------- ‫המקלחת איננה פועלת.‬ 0
b--al-n - tlun-t b______ – t_____ b-m-l-n – t-u-o- ---------------- bamalon – tlunot
ಬಿಸಿ ನೀರು ಬರುತ್ತಿಲ್ಲ. ‫א---מ---חמים-‬ ‫___ מ__ ח_____ ‫-י- מ-ם ח-י-.- --------------- ‫אין מים חמים.‬ 0
b---lo--- tlunot b______ – t_____ b-m-l-n – t-u-o- ---------------- bamalon – tlunot
ಅದನ್ನು ಸರಿಪಡಿಸಿ ಕೊಡುವಿರಾ? ‫אפשר ל--ן?‬ ‫____ ל_____ ‫-פ-ר ל-ק-?- ------------ ‫אפשר לתקן?‬ 0
ha-iqla-a- ----na- p-'----. h_________ e______ p_______ h-m-q-a-a- e-n-n-h p-'-l-t- --------------------------- hamiqlaxat eynenah po'elet.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ‫-י- -לפון-בח-ר-‬ ‫___ ט____ ב_____ ‫-י- ט-פ-ן ב-ד-.- ----------------- ‫אין טלפון בחדר.‬ 0
ey--mai--x----. e__ m___ x_____ e-n m-i- x-m-m- --------------- eyn maim xamim.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ‫אי- -לו----ה--ח-ר-‬ ‫___ ט_______ ב_____ ‫-י- ט-ו-י-י- ב-ד-.- -------------------- ‫אין טלוויזיה בחדר.‬ 0
e-n -a--------. e__ m___ x_____ e-n m-i- x-m-m- --------------- eyn maim xamim.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ‫-ח-ר --ן מ-פסת.‬ ‫____ א__ מ______ ‫-ח-ר א-ן מ-פ-ת-‬ ----------------- ‫בחדר אין מרפסת.‬ 0
e-n----m x-m-m. e__ m___ x_____ e-n m-i- x-m-m- --------------- eyn maim xamim.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ‫הח-- רועש מד--‬ ‫____ ר___ מ____ ‫-ח-ר ר-ע- מ-י-‬ ---------------- ‫החדר רועש מדי.‬ 0
ef---- l't-qe-? e_____ l_______ e-s-a- l-t-q-n- --------------- efshar l'taqen?
ಈ ಕೋಣೆ ತುಂಬ ಚಿಕ್ಕದಾಗಿದೆ. ‫ה-דר ק-ן ----‬ ‫____ ק__ מ____ ‫-ח-ר ק-ן מ-י-‬ --------------- ‫החדר קטן מדי.‬ 0
ey- -elef---ba---er. e__ t______ b_______ e-n t-l-f-n b-x-d-r- -------------------- eyn telefon baxeder.
ಈ ಕೋಣೆ ಕತ್ತಲಾಗಿದೆ. ‫-ח-ר-חשוך-מדי-‬ ‫____ ח___ מ____ ‫-ח-ר ח-ו- מ-י-‬ ---------------- ‫החדר חשוך מדי.‬ 0
ey----lef----a--d-r. e__ t______ b_______ e-n t-l-f-n b-x-d-r- -------------------- eyn telefon baxeder.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ‫-הס-ה -א---בד-.‬ ‫_____ ל_ ע______ ‫-ה-ק- ל- ע-ב-ת-‬ ----------------- ‫ההסקה לא עובדת.‬ 0
ey--t-l---n---x--e-. e__ t______ b_______ e-n t-l-f-n b-x-d-r- -------------------- eyn telefon baxeder.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ‫ה---ן--א-פוע-.‬ ‫_____ ל_ פ_____ ‫-מ-ג- ל- פ-ע-.- ---------------- ‫המזגן לא פועל.‬ 0
e-- --le-i-ia---------. e__ t_________ b_______ e-n t-l-w-z-a- b-x-d-r- ----------------------- eyn telewiziah baxeder.
ಟೆಲಿವಿಷನ್ ಕೆಟ್ಟಿದೆ. ‫הט--ו-ז----ק-לקל--‬ ‫_________ מ________ ‫-ט-ו-י-י- מ-ו-ק-ת-‬ -------------------- ‫הטלוויזיה מקולקלת.‬ 0
ey- -el-w--iah --x--e-. e__ t_________ b_______ e-n t-l-w-z-a- b-x-d-r- ----------------------- eyn telewiziah baxeder.
ಅದು ನನಗೆ ಇಷ್ಟವಾಗುವುದಿಲ್ಲ. ‫-ה-ל--מוצ--חן --י-י.‬ ‫__ ל_ מ___ ח_ ב______ ‫-ה ל- מ-צ- ח- ב-י-י-‬ ---------------------- ‫זה לא מוצא חן בעיני.‬ 0
ey--te-ewiz--h-ba-e-er. e__ t_________ b_______ e-n t-l-w-z-a- b-x-d-r- ----------------------- eyn telewiziah baxeder.
ಅದು ದುಬಾರಿ. ‫-ה--קר מ--.‬ ‫__ י__ מ____ ‫-ה י-ר מ-י-‬ ------------- ‫זה יקר מדי.‬ 0
ba--d-r-eyn--i---set. b______ e__ m________ b-x-d-r e-n m-r-e-e-. --------------------- baxeder eyn mirpeset.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ‫יש-לך-משהו ז----ו-ר?‬ ‫__ ל_ מ___ ז__ י_____ ‫-ש ל- מ-ה- ז-ל י-ת-?- ---------------------- ‫יש לך משהו זול יותר?‬ 0
ba-e--r-eyn-m--p-se-. b______ e__ m________ b-x-d-r e-n m-r-e-e-. --------------------- baxeder eyn mirpeset.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ‫י- -אן -----י---וער-ב---ב--‬ ‫__ כ__ א______ נ___ ב_______ ‫-ש כ-ן א-ס-י-ת נ-ע- ב-ב-ב-?- ----------------------------- ‫יש כאן אכסניית נוער בסביבה?‬ 0
b-x-d-r-eyn ---pese-. b______ e__ m________ b-x-d-r e-n m-r-e-e-. --------------------- baxeder eyn mirpeset.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ‫י- כא- פנס-ו- בס-יבה-‬ ‫__ כ__ פ_____ ב_______ ‫-ש כ-ן פ-ס-ו- ב-ב-ב-?- ----------------------- ‫יש כאן פנסיון בסביבה?‬ 0
hax--e--r--e-h---d--. h______ r_____ m_____ h-x-d-r r-'-s- m-d-y- --------------------- haxeder ro'esh miday.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ‫-ש -א---ס----ב--יב-?‬ ‫__ כ__ מ____ ב_______ ‫-ש כ-ן מ-ע-ה ב-ב-ב-?- ---------------------- ‫יש כאן מסעדה בסביבה?‬ 0
hax---- qat---m-day. h______ q____ m_____ h-x-d-r q-t-n m-d-y- -------------------- haxeder qatan miday.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!