ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ka სასტუმროში – საჩივარი

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ოცდარვა]

28 [otsdarva]

სასტუმროში – საჩივარი

sast'umroshi – sachivari

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. შხ-პი-ა-------ბს. შ____ ა_ მ_______ შ-ა-ი ა- მ-შ-ო-ს- ----------------- შხაპი არ მუშაობს. 0
s--ha--- a--m-------. s_______ a_ m________ s-k-a-'- a- m-s-a-b-. --------------------- shkhap'i ar mushaobs.
ಬಿಸಿ ನೀರು ಬರುತ್ತಿಲ್ಲ. თ-ილ- ---ლ--------ის. თ____ წ____ ა_ მ_____ თ-ი-ი წ-ა-ი ა- მ-დ-ს- --------------------- თბილი წყალი არ მოდის. 0
tb------'qa-i-a---o---. t____ t______ a_ m_____ t-i-i t-'-a-i a- m-d-s- ----------------------- tbili ts'qali ar modis.
ಅದನ್ನು ಸರಿಪಡಿಸಿ ಕೊಡುವಿರಾ? შ-გიძ--ათ ----ე-ები-ო-? შ________ შ____________ შ-გ-ძ-ი-თ შ-ა-ე-ე-ი-ო-? ----------------------- შეგიძლიათ შეაკეთებინოთ? 0
sheg--zliat s----'---b-n--? s__________ s______________ s-e-i-z-i-t s-e-k-e-e-i-o-? --------------------------- shegidzliat sheak'etebinot?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ოთახში ტე---ო----რ--რ-ს. ო_____ ტ_______ ა_ ა____ ო-ა-შ- ტ-ლ-ფ-ნ- ა- ა-ი-. ------------------------ ოთახში ტელეფონი არ არის. 0
o------i-t--leponi ar--r--. o_______ t________ a_ a____ o-a-h-h- t-e-e-o-i a- a-i-. --------------------------- otakhshi t'eleponi ar aris.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ოთახ----ე--ვი-ორ- ა--არ-ს. ო_____ ტ_________ ა_ ა____ ო-ა-შ- ტ-ლ-ვ-ზ-რ- ა- ა-ი-. -------------------------- ოთახში ტელევიზორი არ არის. 0
o-----h---'-l--izo-i-a--ari-. o_______ t__________ a_ a____ o-a-h-h- t-e-e-i-o-i a- a-i-. ----------------------------- otakhshi t'elevizori ar aris.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ოთახს--ი-ა-ი-არ ა---. ო____ ა_____ ა_ ა____ ო-ა-ს ა-ვ-ნ- ა- ა-ვ-. --------------------- ოთახს აივანი არ აქვს. 0
o-a-hs a-vani-a--a---. o_____ a_____ a_ a____ o-a-h- a-v-n- a- a-v-. ---------------------- otakhs aivani ar akvs.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ოთახ- ---ი-- -მ--რ--ნია. ო____ ძ_____ ხ__________ ო-ა-ი ძ-ლ-ა- ხ-ა-რ-ა-ი-. ------------------------ ოთახი ძალიან ხმაურიანია. 0
o---h- aiva-i--r akvs. o_____ a_____ a_ a____ o-a-h- a-v-n- a- a-v-. ---------------------- otakhs aivani ar akvs.
ಈ ಕೋಣೆ ತುಂಬ ಚಿಕ್ಕದಾಗಿದೆ. ოთ--ი ძ-ლ--ნ-პ---რაა. ო____ ძ_____ პ_______ ო-ა-ი ძ-ლ-ა- პ-ტ-რ-ა- --------------------- ოთახი ძალიან პატარაა. 0
otak-s-a-va-- a------. o_____ a_____ a_ a____ o-a-h- a-v-n- a- a-v-. ---------------------- otakhs aivani ar akvs.
ಈ ಕೋಣೆ ಕತ್ತಲಾಗಿದೆ. ო-ა-- ძ---ან--ნ--ი-. ო____ ძ_____ ბ______ ო-ა-ი ძ-ლ-ა- ბ-ე-ი-. -------------------- ოთახი ძალიან ბნელია. 0
o-a--i-----i-n-k-ma-----i-. o_____ d______ k___________ o-a-h- d-a-i-n k-m-u-i-n-a- --------------------------- otakhi dzalian khmauriania.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. გათ-ო---ა- ----ობ-. გ______ ა_ მ_______ გ-თ-ო-ა ა- მ-შ-ო-ს- ------------------- გათბობა არ მუშაობს. 0
o-a--i---ali-n ----uri----. o_____ d______ k___________ o-a-h- d-a-i-n k-m-u-i-n-a- --------------------------- otakhi dzalian khmauriania.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. კო--ი-ი-ნ-რ- -რ--უშა---. კ___________ ა_ მ_______ კ-ნ-ი-ი-ნ-რ- ა- მ-შ-ო-ს- ------------------------ კონდიციონერი არ მუშაობს. 0
o--kh---z--i-n----a--i---a. o_____ d______ k___________ o-a-h- d-a-i-n k-m-u-i-n-a- --------------------------- otakhi dzalian khmauriania.
ಟೆಲಿವಿಷನ್ ಕೆಟ್ಟಿದೆ. ტ--ევ-ზ--- --ფუჭებ-ლ--. ტ_________ გ___________ ტ-ლ-ვ-ზ-რ- გ-ფ-ჭ-ბ-ლ-ა- ----------------------- ტელევიზორი გაფუჭებულია. 0
ota-h---z-l--- ---t'a-aa. o_____ d______ p_________ o-a-h- d-a-i-n p-a-'-r-a- ------------------------- otakhi dzalian p'at'araa.
ಅದು ನನಗೆ ಇಷ್ಟವಾಗುವುದಿಲ್ಲ. ე--ა--მ--წ-ნს. ე_ ა_ მ_______ ე- ა- მ-მ-ო-ს- -------------- ეს არ მომწონს. 0
otakh- -z--i---------. o_____ d______ b______ o-a-h- d-a-i-n b-e-i-. ---------------------- otakhi dzalian bnelia.
ಅದು ದುಬಾರಿ. ე- -ემ-ვ-ს -------ძ--რი-. ე_ ჩ______ ძ_____ ძ______ ე- ჩ-მ-ვ-ს ძ-ლ-ა- ძ-ი-ი-. ------------------------- ეს ჩემთვის ძალიან ძვირია. 0
o---h- --al-----ne-i-. o_____ d______ b______ o-a-h- d-a-i-n b-e-i-. ---------------------- otakhi dzalian bnelia.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? გა--თ რამე--ფ-ო--ა--? გ____ რ___ უ___ ი____ გ-ქ-თ რ-მ- უ-რ- ი-ფ-? --------------------- გაქვთ რამე უფრო იაფი? 0
ot--------li-n-b---ia. o_____ d______ b______ o-a-h- d-a-i-n b-e-i-. ---------------------- otakhi dzalian bnelia.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ა-ის ა- ს-დმე ახლოს ახალ-ა-რ---ი-სა--უ--ო? ა___ ა_ ს____ ა____ ა___________ ს________ ა-ი- ა- ს-დ-ე ა-ლ-ს ა-ა-გ-ზ-დ-ლ- ს-ს-უ-რ-? ------------------------------------------ არის აქ სადმე ახლოს ახალგაზრდული სასტუმრო? 0
g--boba -- mu--a-bs. g______ a_ m________ g-t-o-a a- m-s-a-b-. -------------------- gatboba ar mushaobs.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? არის ---ს---------ს-პან-ი-ნ-ტ-? ა___ ა_ ს____ ა____ პ__________ ა-ი- ა- ს-დ-ე ა-ლ-ს პ-ნ-ი-ნ-ტ-? ------------------------------- არის აქ სადმე ახლოს პანსიონატი? 0
g-t--b--a- ---h---s. g______ a_ m________ g-t-o-a a- m-s-a-b-. -------------------- gatboba ar mushaobs.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ა-ის აქ ----- ახლ-ს---სტ--ანი? ა___ ა_ ს____ ა____ რ_________ ა-ი- ა- ს-დ-ე ა-ლ-ს რ-ს-ო-ა-ი- ------------------------------ არის აქ სადმე ახლოს რესტორანი? 0
g----ba a-----h--b-. g______ a_ m________ g-t-o-a a- m-s-a-b-. -------------------- gatboba ar mushaobs.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!