ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ky Мейманканада – Даттануулар

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [жыйырма сегиз]

28 [жыйырма сегиз]

Мейманканада – Даттануулар

Meymankanada – Dattanuular

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Ду- ишт--ейт. Д__ и________ Д-ш и-т-б-й-. ------------- Душ иштебейт. 0
Mey-anka--da-–--------ular M___________ – D__________ M-y-a-k-n-d- – D-t-a-u-l-r -------------------------- Meymankanada – Dattanuular
ಬಿಸಿ ನೀರು ಬರುತ್ತಿಲ್ಲ. Ы--- --у------ке-. Ы___ с__ ж__ э____ Ы-ы- с-у ж-к э-е-. ------------------ Ысык суу жок экен. 0
Mey--n-anad--– D---an-ular M___________ – D__________ M-y-a-k-n-d- – D-t-a-u-l-r -------------------------- Meymankanada – Dattanuular
ಅದನ್ನು ಸರಿಪಡಿಸಿ ಕೊಡುವಿರಾ? М--у------о--л-с-з--? М___ о_____ а________ М-н- о-д-т- а-а-ы-б-? --------------------- Муну оңдото аласызбы? 0
Duş işte-eyt. D__ i________ D-ş i-t-b-y-. ------------- Duş iştebeyt.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. Бөлм-дө-те-е-о--ж-к. Б______ т______ ж___ Б-л-ө-ө т-л-ф-н ж-к- -------------------- Бөлмөдө телефон жок. 0
D-ş işt-beyt. D__ i________ D-ş i-t-b-y-. ------------- Duş iştebeyt.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. Бөлм-д- ---ев--о- ж--. Б______ т________ ж___ Б-л-ө-ө т-л-в-з-р ж-к- ---------------------- Бөлмөдө телевизор жок. 0
D-- i-te-eyt. D__ i________ D-ş i-t-b-y-. ------------- Duş iştebeyt.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. Бөлм-д- -алк-н ж--. Б______ б_____ ж___ Б-л-ө-ө б-л-о- ж-к- ------------------- Бөлмөдө балкон жок. 0
Isı- s-u---- eke-. I___ s__ j__ e____ I-ı- s-u j-k e-e-. ------------------ Isık suu jok eken.
ಈ ಕೋಣೆಯಲ್ಲಿ ಶಬ್ದ ಜಾಸ್ತಿ Бөл-ө--тө-ызы-ч-у. Б____ ө__ ы_______ Б-л-ө ө-ө ы-ы-ч-у- ------------------ Бөлмө өтө ызы-чуу. 0
I----su---ok--ke-. I___ s__ j__ e____ I-ı- s-u j-k e-e-. ------------------ Isık suu jok eken.
ಈ ಕೋಣೆ ತುಂಬ ಚಿಕ್ಕದಾಗಿದೆ. Бө-м- ө-ө -ич---кей. Б____ ө__ к_________ Б-л-ө ө-ө к-ч-н-к-й- -------------------- Бөлмө өтө кичинекей. 0
I-ı- suu--o- --en. I___ s__ j__ e____ I-ı- s-u j-k e-e-. ------------------ Isık suu jok eken.
ಈ ಕೋಣೆ ಕತ್ತಲಾಗಿದೆ. Бөлмө---ө---ра-г-. Б____ ө__ к_______ Б-л-ө ө-ө к-р-ң-ы- ------------------ Бөлмө өтө караңгы. 0
M--u-o--o-o--las--bı? M___ o_____ a________ M-n- o-d-t- a-a-ı-b-? --------------------- Munu oŋdoto alasızbı?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Ж-лы----иш-е--й-. Ж______ и________ Ж-л-т-у и-т-б-й-. ----------------- Жылытуу иштебейт. 0
Mu-- --dot--al---z--? M___ o_____ a________ M-n- o-d-t- a-a-ı-b-? --------------------- Munu oŋdoto alasızbı?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. К--дици-не--и--е-е-т. К__________ и________ К-н-и-и-н-р и-т-б-й-. --------------------- Кондиционер иштебейт. 0
Mun- ---ot- -la----ı? M___ o_____ a________ M-n- o-d-t- a-a-ı-b-? --------------------- Munu oŋdoto alasızbı?
ಟೆಲಿವಿಷನ್ ಕೆಟ್ಟಿದೆ. Те-----ор-бузу----. Т________ б________ Т-л-в-з-р б-з-л-а-. ------------------- Телевизор бузулган. 0
Böl-ödö-t-l-fon-j--. B______ t______ j___ B-l-ö-ö t-l-f-n j-k- -------------------- Bölmödö telefon jok.
ಅದು ನನಗೆ ಇಷ್ಟವಾಗುವುದಿಲ್ಲ. М--а --л-ж--п--т. М___ б__ ж_______ М-г- б-л ж-к-а-т- ----------------- Мага бул жакпайт. 0
B-lm----tel-fon j--. B______ t______ j___ B-l-ö-ö t-l-f-n j-k- -------------------- Bölmödö telefon jok.
ಅದು ದುಬಾರಿ. Бу- -ен--ч-- --ө к---ат. Б__ м__ ү___ ө__ к______ Б-л м-н ү-ү- ө-ө к-м-а-. ------------------------ Бул мен үчүн өтө кымбат. 0
B---ö-ö-t---f---jok. B______ t______ j___ B-l-ö-ö t-l-f-n j-k- -------------------- Bölmödö telefon jok.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? С-з-е-ар-ан--аа-- -а-бы? С____ а__________ б_____ С-з-е а-з-н-р-а-ы б-р-ы- ------------------------ Сизде арзаныраагы барбы? 0
B--mö---tel-v-z-r-j-k. B______ t________ j___ B-l-ö-ö t-l-v-z-r j-k- ---------------------- Bölmödö televizor jok.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? Ж-к-н -е-д--жаш--р--ат-ка-а-- ----ы? Ж____ ж____ ж_____ ж_________ б_____ Ж-к-н ж-р-е ж-ш-а- ж-т-к-н-с- б-р-ы- ------------------------------------ Жакын жерде жаштар жатаканасы барбы? 0
Bölmödö-te-e--z---jo-. B______ t________ j___ B-l-ö-ö t-l-v-z-r j-k- ---------------------- Bölmödö televizor jok.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Жа--- -ер-е--а-сион---барб-? Ж____ ж____ п________ б_____ Ж-к-н ж-р-е п-н-и-н-т б-р-ы- ---------------------------- Жакын жерде пансионат барбы? 0
B-l-ö-- -e-e---o- j-k. B______ t________ j___ B-l-ö-ö t-l-v-z-r j-k- ---------------------- Bölmödö televizor jok.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Ж-кын ----- р--т--а- -а--ы? Ж____ ж____ р_______ б_____ Ж-к-н ж-р-е р-с-о-а- б-р-ы- --------------------------- Жакын жерде ресторан барбы? 0
Bö--ödö --l--n--o-. B______ b_____ j___ B-l-ö-ö b-l-o- j-k- ------------------- Bölmödö balkon jok.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!