ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   pa ਰੈਸਟੋਰੈਂਟ ਵਿੱਚ 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [ਉਨੱਤੀ]

29 [Unatī]

ਰੈਸਟੋਰੈਂਟ ਵਿੱਚ 1

raisaṭōraiṇṭa vica 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ਕੀ--- ਮ------- ਹੈ? ਕੀ ਇ_ ਮੇ_ ਖਾ_ ਹੈ_ ਕ- ਇ- ਮ-ਜ਼ ਖ-ਲ- ਹ-? ------------------ ਕੀ ਇਹ ਮੇਜ਼ ਖਾਲੀ ਹੈ? 0
raisaṭō---ṇ-a-vi-a-1 r____________ v___ 1 r-i-a-ō-a-ṇ-a v-c- 1 -------------------- raisaṭōraiṇṭa vica 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. ਕ-ਰਿਪ---ਰਕ- -ੈ------ਨ- -ੇਣਾ। ਕ੍__ ਕ__ ਮੈ_ ਮੈ__ ਦੇ__ ਕ-ਰ-ਪ- ਕ-ਕ- ਮ-ਨ-ੰ ਮ-ਨ- ਦ-ਣ-। ---------------------------- ਕ੍ਰਿਪਾ ਕਰਕੇ ਮੈਨੂੰ ਮੈਨਊ ਦੇਣਾ। 0
rai-a----i-ṭ- v-ca-1 r____________ v___ 1 r-i-a-ō-a-ṇ-a v-c- 1 -------------------- raisaṭōraiṇṭa vica 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ਤੁਸ-ਂ-ਕ--ਸਿ--ਰਿਸ਼-ਕ- --ਦ- -ੋ? ਤੁ_ ਕੀ ਸਿ___ ਕ_ ਸ__ ਹੋ_ ਤ-ਸ-ਂ ਕ- ਸ-ਫ-ਰ-ਸ਼ ਕ- ਸ-ਦ- ਹ-? ---------------------------- ਤੁਸੀਂ ਕੀ ਸਿਫਾਰਿਸ਼ ਕਰ ਸਕਦੇ ਹੋ? 0
kī iha-mē-- -hā---hai? k_ i__ m___ k____ h___ k- i-a m-z- k-ā-ī h-i- ---------------------- kī iha mēza khālī hai?
ನನಗೆ ಒಂದು ಬೀರ್ ಬೇಕಾಗಿತ್ತು. ਮ--ੂ- --ਕ ਬ-ਅ- -ਾ-ੀਦੀ ਹ-। ਮੈ_ ਇੱ_ ਬੀ__ ਚਾ__ ਹੈ_ ਮ-ਨ-ੰ ਇ-ਕ ਬ-ਅ- ਚ-ਹ-ਦ- ਹ-। ------------------------- ਮੈਨੂੰ ਇੱਕ ਬੀਅਰ ਚਾਹੀਦੀ ਹੈ। 0
k- i-- m-za ---lī -a-? k_ i__ m___ k____ h___ k- i-a m-z- k-ā-ī h-i- ---------------------- kī iha mēza khālī hai?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ਮੈਨ---ਇ-ਕ -ਿ-ਰਲ ਵ--- --ਹੀ---ਹੈ। ਮੈ_ ਇੱ_ ਮਿ___ ਵਾ__ ਚਾ__ ਹੈ_ ਮ-ਨ-ੰ ਇ-ਕ ਮ-ਨ-ਲ ਵ-ਟ- ਚ-ਹ-ਦ- ਹ-। ------------------------------- ਮੈਨੂੰ ਇੱਕ ਮਿਨਰਲ ਵਾਟਰ ਚਾਹੀਦਾ ਹੈ। 0
kī -h- -ē---kh-l----i? k_ i__ m___ k____ h___ k- i-a m-z- k-ā-ī h-i- ---------------------- kī iha mēza khālī hai?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. ਮ---ੰ -ੱਕ --ਤਰ---ਾ--ਸ ਚਾਹ----ਹੈ। ਮੈ_ ਇੱ_ ਸੰ__ ਦਾ ਰ_ ਚਾ__ ਹੈ_ ਮ-ਨ-ੰ ਇ-ਕ ਸ-ਤ-ੇ ਦ- ਰ- ਚ-ਹ-ਦ- ਹ-। -------------------------------- ਮੈਨੂੰ ਇੱਕ ਸੰਤਰੇ ਦਾ ਰਸ ਚਾਹੀਦਾ ਹੈ। 0
K-ipā---r--ē-m--n--m-----ū dē-ā. K____ k_____ m____ m______ d____ K-i-ā k-r-k- m-i-ū m-i-a-ū d-ṇ-. -------------------------------- Kripā karakē mainū maina'ū dēṇā.
ನನಗೆ ಒಂದು ಕಾಫಿ ಬೇಕಾಗಿತ್ತು. ਮ---- --ਕ-ਕ----ਚ-ਹੀਦ- ਹ-। ਮੈ_ ਇੱ_ ਕਾ_ ਚਾ__ ਹੈ_ ਮ-ਨ-ੰ ਇ-ਕ ਕ-ਫ- ਚ-ਹ-ਦ- ਹ-। ------------------------- ਮੈਨੂੰ ਇੱਕ ਕਾਫੀ ਚਾਹੀਦੀ ਹੈ। 0
T-s-ṁ------p---iśa--ar- sa--dē --? T____ k_ s________ k___ s_____ h__ T-s-ṁ k- s-p-ā-i-a k-r- s-k-d- h-? ---------------------------------- Tusīṁ kī siphāriśa kara sakadē hō?
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ਮੈ--- --ੱਧ ਨ-- ਇੱ- ਕਾ-ੀ --ਹ--ੀ--ੈ। ਮੈ_ ਦੁੱ_ ਨਾ_ ਇੱ_ ਕਾ_ ਚਾ__ ਹੈ_ ਮ-ਨ-ੰ ਦ-ੱ- ਨ-ਲ ਇ-ਕ ਕ-ਫ- ਚ-ਹ-ਦ- ਹ-। ---------------------------------- ਮੈਨੂੰ ਦੁੱਧ ਨਾਲ ਇੱਕ ਕਾਫੀ ਚਾਹੀਦੀ ਹੈ। 0
T--ī--kī s-p-ā--śa-k--- --k-dē h-? T____ k_ s________ k___ s_____ h__ T-s-ṁ k- s-p-ā-i-a k-r- s-k-d- h-? ---------------------------------- Tusīṁ kī siphāriśa kara sakadē hō?
ದಯವಿಟ್ಟು ಸಕ್ಕರೆಯೊಡನೆ ಕೊಡಿ. ਕ੍--ਪਾ -ਰ-----ੱ-- ---। ਕ੍__ ਕ___ ਸ਼ੱ__ ਨਾ__ ਕ-ਰ-ਪ- ਕ-ਕ-, ਸ਼-ਕ- ਨ-ਲ- ---------------------- ਕ੍ਰਿਪਾ ਕਰਕੇ, ਸ਼ੱਕਰ ਨਾਲ। 0
Tu--ṁ k- --ph---ś--kar----k-d---ō? T____ k_ s________ k___ s_____ h__ T-s-ṁ k- s-p-ā-i-a k-r- s-k-d- h-? ---------------------------------- Tusīṁ kī siphāriśa kara sakadē hō?
ನನಗೆ ಒಂದು ಚಹ ಬೇಕಾಗಿತ್ತು. ਮੈਂ-ੂ- --ਕ--ਾ---ਾ---ੀ---। ਮੈਂ_ ਇੱ_ ਚਾ_ ਚਾ__ ਹੈ_ ਮ-ਂ-ੂ- ਇ-ਕ ਚ-ਹ ਚ-ਹ-ਦ- ਹ-। ------------------------- ਮੈਂਨੂੰ ਇੱਕ ਚਾਹ ਚਾਹੀਦੀ ਹੈ। 0
M-inū ----bī-ara------- -ai. M____ i__ b_____ c_____ h___ M-i-ū i-a b-'-r- c-h-d- h-i- ---------------------------- Mainū ika bī'ara cāhīdī hai.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ਮ-ਨ-------ੂ-ਨਾਲ-ਇ-ਕ-ਚਾ----ਹੀ---ਹੈ। ਮੈ_ ਨੀਂ_ ਨਾ_ ਇੱ_ ਚਾ_ ਚਾ__ ਹੈ_ ਮ-ਨ-ੰ ਨ-ਂ-ੂ ਨ-ਲ ਇ-ਕ ਚ-ਹ ਚ-ਹ-ਦ- ਹ-। ---------------------------------- ਮੈਨੂੰ ਨੀਂਬੂ ਨਾਲ ਇੱਕ ਚਾਹ ਚਾਹੀਦੀ ਹੈ। 0
Ma-n- -ka -in----- ---a-a -āh-d- --i. M____ i__ m_______ v_____ c_____ h___ M-i-ū i-a m-n-r-l- v-ṭ-r- c-h-d- h-i- ------------------------------------- Mainū ika minarala vāṭara cāhīdā hai.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ਮੈਨੂ--ਦੁੱ----ਲ ------ਹ ਚ-ਹ--ੀ-ਹ-। ਮੈ_ ਦੁੱ_ ਨਾ_ ਇੱ_ ਚਾ_ ਚਾ__ ਹੈ_ ਮ-ਨ-ੰ ਦ-ੱ- ਨ-ਲ ਇ-ਕ ਚ-ਹ ਚ-ਹ-ਦ- ਹ-। --------------------------------- ਮੈਨੂੰ ਦੁੱਧ ਨਾਲ ਇੱਕ ਚਾਹ ਚਾਹੀਦੀ ਹੈ। 0
Mainū ika mi--ral----ṭ----c----- h-i. M____ i__ m_______ v_____ c_____ h___ M-i-ū i-a m-n-r-l- v-ṭ-r- c-h-d- h-i- ------------------------------------- Mainū ika minarala vāṭara cāhīdā hai.
ನಿಮ್ಮ ಬಳಿ ಸಿಗರೇಟ್ ಇದೆಯೆ? ਕੀ-ਤ-ਹ-ਡ- ਕੋ- -ਿ-ਰਟ-ਹੈ? ਕੀ ਤੁ__ ਕੋ_ ਸਿ___ ਹੈ_ ਕ- ਤ-ਹ-ਡ- ਕ-ਲ ਸ-ਗ-ਟ ਹ-? ----------------------- ਕੀ ਤੁਹਾਡੇ ਕੋਲ ਸਿਗਰਟ ਹੈ? 0
M--n- ik- m-na-a-a-vāṭ-r-------- ---. M____ i__ m_______ v_____ c_____ h___ M-i-ū i-a m-n-r-l- v-ṭ-r- c-h-d- h-i- ------------------------------------- Mainū ika minarala vāṭara cāhīdā hai.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ਕੀ---ਹਾਡੇ---ਲ ਰ-ਖਦ--- ਹੈ? ਕੀ ਤੁ__ ਕੋ_ ਰਾ___ ਹੈ_ ਕ- ਤ-ਹ-ਡ- ਕ-ਲ ਰ-ਖ-ਾ-ੀ ਹ-? ------------------------- ਕੀ ਤੁਹਾਡੇ ਕੋਲ ਰਾਖਦਾਨੀ ਹੈ? 0
M---ū--ka-s---rē -ā-rasa --hī---hai. M____ i__ s_____ d_ r___ c_____ h___ M-i-ū i-a s-t-r- d- r-s- c-h-d- h-i- ------------------------------------ Mainū ika satarē dā rasa cāhīdā hai.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ਕ--ਤੁ--ਡੇ--ੋਲ -ੁ-ਗਾ-- ਲਈ-ਕ---ਹੈ? ਕੀ ਤੁ__ ਕੋ_ ਸੁ____ ਲ_ ਕੁ_ ਹੈ_ ਕ- ਤ-ਹ-ਡ- ਕ-ਲ ਸ-ਲ-ਾ-ਣ ਲ- ਕ-ਛ ਹ-? -------------------------------- ਕੀ ਤੁਹਾਡੇ ਕੋਲ ਸੁਲਗਾਉਣ ਲਈ ਕੁਛ ਹੈ? 0
M---ū i-- -a-arē--ā-r-sa c-hīd---ai. M____ i__ s_____ d_ r___ c_____ h___ M-i-ū i-a s-t-r- d- r-s- c-h-d- h-i- ------------------------------------ Mainū ika satarē dā rasa cāhīdā hai.
ನನ್ನ ಬಳಿ ಫೋರ್ಕ್ ಇಲ್ಲ. ਮ--- -ੋਲ-ਕ-ਂਟਾ-ਨ-ੀ--ਹੈ। ਮੇ_ ਕੋ_ ਕਾਂ_ ਨ_ ਹੈ_ ਮ-ਰ- ਕ-ਲ ਕ-ਂ-ਾ ਨ-ੀ- ਹ-। ----------------------- ਮੇਰੇ ਕੋਲ ਕਾਂਟਾ ਨਹੀਂ ਹੈ। 0
Mai-- -ka-----rē -ā r-sa c-h-d---ai. M____ i__ s_____ d_ r___ c_____ h___ M-i-ū i-a s-t-r- d- r-s- c-h-d- h-i- ------------------------------------ Mainū ika satarē dā rasa cāhīdā hai.
ನನ್ನ ಬಳಿ ಚಾಕು ಇಲ್ಲ. ਮ----ਕ-- -ੁ-ੀ---ੀ---ੈ। ਮੇ_ ਕੋ_ ਛੁ_ ਨ_ ਹੈ_ ਮ-ਰ- ਕ-ਲ ਛ-ਰ- ਨ-ੀ- ਹ-। ---------------------- ਮੇਰੇ ਕੋਲ ਛੁਰੀ ਨਹੀਂ ਹੈ। 0
M-i-ū--ka kā--ī cāhī----a-. M____ i__ k____ c_____ h___ M-i-ū i-a k-p-ī c-h-d- h-i- --------------------------- Mainū ika kāphī cāhīdī hai.
ನನ್ನ ಬಳಿ ಚಮಚ ಇಲ್ಲ. ਮੇਰੇ -----ਮ-ਾ---ੀ---ੈ। ਮੇ_ ਕੋ_ ਚ__ ਨ_ ਹੈ_ ਮ-ਰ- ਕ-ਲ ਚ-ਚ- ਨ-ੀ- ਹ-। ---------------------- ਮੇਰੇ ਕੋਲ ਚਮਚਾ ਨਹੀਂ ਹੈ। 0
Mai-- ika kāph- -ā---- hai. M____ i__ k____ c_____ h___ M-i-ū i-a k-p-ī c-h-d- h-i- --------------------------- Mainū ika kāphī cāhīdī hai.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......