ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ur ‫ریسٹورانٹ 1 میں‬

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

‫29 [انتیس]‬

unatees

‫ریسٹورانٹ 1 میں‬

restaurant mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫ک-- -ہ --ز خا-- ہ--‬ ‫___ ی_ م__ خ___ ہ___ ‫-ی- ی- م-ز خ-ل- ہ-؟- --------------------- ‫کیا یہ میز خالی ہے؟‬ 0
r--t-ur-nt----n r_________ m___ r-s-a-r-n- m-i- --------------- restaurant mein
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. ‫---ے-مینو--اہی-‬ ‫____ م___ چ_____ ‫-ج-ے م-ن- چ-ہ-ے- ----------------- ‫مجھے مینو چاہیے‬ 0
r------a---m--n r_________ m___ r-s-a-r-n- m-i- --------------- restaurant mein
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ‫----جھے ک-ا--شو-ہ -ی----؟‬ ‫__ م___ ک__ م____ د__ گ___ ‫-پ م-ھ- ک-ا م-و-ہ د-ں گ-؟- --------------------------- ‫آپ مجھے کیا مشورہ دیں گے؟‬ 0
kya-y-h---i- k-aa-- ---? k__ y__ m___ k_____ h___ k-a y-h m-i- k-a-l- h-i- ------------------------ kya yeh maiz khaali hai?
ನನಗೆ ಒಂದು ಬೀರ್ ಬೇಕಾಗಿತ್ತು. ‫مجھ- -یک-ب----چ--ی-‬ ‫____ ا__ ب___ چ_____ ‫-ج-ے ا-ک ب-ی- چ-ہ-ے- --------------------- ‫مجھے ایک بئیر چاہیے‬ 0
k-a---- -ai- k--a-i ---? k__ y__ m___ k_____ h___ k-a y-h m-i- k-a-l- h-i- ------------------------ kya yeh maiz khaali hai?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ‫مج-ے-پا---/-منر- -اٹ----ہ-ے‬ ‫____ پ___ / م___ و___ چ_____ ‫-ج-ے پ-ن- / م-ر- و-ٹ- چ-ہ-ے- ----------------------------- ‫مجھے پانی / منرل واٹر چاہیے‬ 0
kya --h m-iz k--a-- hai? k__ y__ m___ k_____ h___ k-a y-h m-i- k-a-l- h-i- ------------------------ kya yeh maiz khaali hai?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. ‫مجھے ----ج جو--چاہ--‬ ‫____ ا____ ج__ چ_____ ‫-ج-ے ا-ر-ج ج-س چ-ہ-ے- ---------------------- ‫مجھے اورنج جوس چاہیے‬ 0
muj-- --in- chahi-e m____ m____ c______ m-j-e m-i-o c-a-i-e ------------------- mujhe meino chahiye
ನನಗೆ ಒಂದು ಕಾಫಿ ಬೇಕಾಗಿತ್ತು. ‫مجھے-ک--ی-چا---‬ ‫____ ک___ چ_____ ‫-ج-ے ک-ف- چ-ہ-ے- ----------------- ‫مجھے کافی چاہیے‬ 0
m-j-e-----o c----ye m____ m____ c______ m-j-e m-i-o c-a-i-e ------------------- mujhe meino chahiye
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ‫مجھ- --فی-دود- -ے سات--چ-ہ-ے‬ ‫____ ک___ د___ ک_ س___ چ_____ ‫-ج-ے ک-ف- د-د- ک- س-ت- چ-ہ-ے- ------------------------------ ‫مجھے کافی دودھ کے ساتھ چاہیے‬ 0
mu--e m-----chah--e m____ m____ c______ m-j-e m-i-o c-a-i-e ------------------- mujhe meino chahiye
ದಯವಿಟ್ಟು ಸಕ್ಕರೆಯೊಡನೆ ಕೊಡಿ. ‫--ر ---------ل--‬ ‫___ ک_ س___ پ____ ‫-ک- ک- س-ت- پ-ی-‬ ------------------ ‫شکر کے ساتھ پلیز‬ 0
a---m-jh--k-a-----w--- de---e? a__ m____ k__ m_______ d__ g__ a-p m-j-e k-a m-h-w-r- d-n g-? ------------------------------ aap mujhe kya mahswara den ge?
ನನಗೆ ಒಂದು ಚಹ ಬೇಕಾಗಿತ್ತು. ‫م-ھ----ک چائ--چا-ی-‬ ‫____ ا__ چ___ چ_____ ‫-ج-ے ا-ک چ-ئ- چ-ہ-ے- --------------------- ‫مجھے ایک چائے چاہیے‬ 0
a-p--u----k-- mahs--ra den---? a__ m____ k__ m_______ d__ g__ a-p m-j-e k-a m-h-w-r- d-n g-? ------------------------------ aap mujhe kya mahswara den ge?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ‫---- ا-ک-چ-ئے---من - -ی--ں--ے سا-ھ-چ-ہیے‬ ‫____ ا__ چ___ ل___ / ل____ ک_ س___ چ_____ ‫-ج-ے ا-ک چ-ئ- ل-م- / ل-م-ں ک- س-ت- چ-ہ-ے- ------------------------------------------ ‫مجھے ایک چائے لیمن / لیموں کے ساتھ چاہیے‬ 0
a-p -u-he-----m-h--a-a ----ge? a__ m____ k__ m_______ d__ g__ a-p m-j-e k-a m-h-w-r- d-n g-? ------------------------------ aap mujhe kya mahswara den ge?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ‫م--ے---ک چا---دود--کے--ا-- چ-ہ-ے‬ ‫____ ا__ چ___ د___ ک_ س___ چ_____ ‫-ج-ے ا-ک چ-ئ- د-د- ک- س-ت- چ-ہ-ے- ---------------------------------- ‫مجھے ایک چائے دودھ کے ساتھ چاہیے‬ 0
mu--e -ik beer ch--i-e m____ a__ b___ c______ m-j-e a-k b-e- c-a-i-e ---------------------- mujhe aik beer chahiye
ನಿಮ್ಮ ಬಳಿ ಸಿಗರೇಟ್ ಇದೆಯೆ? ‫-یا آ- -ے---س-سگ-ی- ہ---‬ ‫___ آ_ ک_ پ__ س____ ہ____ ‫-ی- آ- ک- پ-س س-ر-ٹ ہ-ں-‬ -------------------------- ‫کیا آپ کے پاس سگریٹ ہیں؟‬ 0
mujhe--i---e-- -ha-i-e m____ a__ b___ c______ m-j-e a-k b-e- c-a-i-e ---------------------- mujhe aik beer chahiye
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ‫کی--آ--ک--پ-- --- --ے-ہ--‬ ‫___ آ_ ک_ پ__ ا__ ٹ__ ہ___ ‫-ی- آ- ک- پ-س ا-ش ٹ-ے ہ-؟- --------------------------- ‫کیا آپ کے پاس ایش ٹرے ہے؟‬ 0
m-j-- -i----e- ---h-ye m____ a__ b___ c______ m-j-e a-k b-e- c-a-i-e ---------------------- mujhe aik beer chahiye
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ‫کی---پ-کے -اس-----ر ہے؟‬ ‫___ آ_ ک_ پ__ ل____ ہ___ ‫-ی- آ- ک- پ-س ل-ئ-ر ہ-؟- ------------------------- ‫کیا آپ کے پاس لائٹر ہے؟‬ 0
mujh--p-ni-ch-hi-e m____ p___ c______ m-j-e p-n- c-a-i-e ------------------ mujhe pani chahiye
ನನ್ನ ಬಳಿ ಫೋರ್ಕ್ ಇಲ್ಲ. ‫-ی-ے------ا-ٹ- ن--ں-ہے‬ ‫____ پ__ ک____ ن___ ہ__ ‫-ی-ے پ-س ک-ن-ا ن-ی- ہ-‬ ------------------------ ‫میرے پاس کانٹا نہیں ہے‬ 0
mu-he-pan--ch-h--e m____ p___ c______ m-j-e p-n- c-a-i-e ------------------ mujhe pani chahiye
ನನ್ನ ಬಳಿ ಚಾಕು ಇಲ್ಲ. ‫-ی----ا- چا-- نہ-ں ہ-‬ ‫____ پ__ چ___ ن___ ہ__ ‫-ی-ے پ-س چ-ق- ن-ی- ہ-‬ ----------------------- ‫میرے پاس چاقو نہیں ہے‬ 0
m---- p--- chahi-e m____ p___ c______ m-j-e p-n- c-a-i-e ------------------ mujhe pani chahiye
ನನ್ನ ಬಳಿ ಚಮಚ ಇಲ್ಲ. ‫---ے-پ-س -مچ- نہ-ں ہے‬ ‫____ پ__ چ___ ن___ ہ__ ‫-ی-ے پ-س چ-چ- ن-ی- ہ-‬ ----------------------- ‫میرے پاس چمچہ نہیں ہے‬ 0
m-j-e---a--e--u-ce-ch-hi-e m____ o_____ j____ c______ m-j-e o-a-g- j-i-e c-a-i-e -------------------------- mujhe orange juice chahiye

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......