ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   pa ਰੈਸਟੋਰੈਂਟ ਵਿੱਚ 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ਤੀਹ]

30 [Tīha]

ਰੈਸਟੋਰੈਂਟ ਵਿੱਚ 2

raisaṭōraiṇṭa vica 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ਕ੍ਰ------ਕੇ ਇ-- ਸੇਬ ----ਸ--ਿਆਓ। ਕ੍__ ਕ__ ਇੱ_ ਸੇ_ ਦਾ ਰ_ ਲਿ___ ਕ-ਰ-ਪ- ਕ-ਕ- ਇ-ਕ ਸ-ਬ ਦ- ਰ- ਲ-ਆ-। ------------------------------- ਕ੍ਰਿਪਾ ਕਰਕੇ ਇੱਕ ਸੇਬ ਦਾ ਰਸ ਲਿਆਓ। 0
r--sa-ō-ai--a v-c--2 r____________ v___ 2 r-i-a-ō-a-ṇ-a v-c- 2 -------------------- raisaṭōraiṇṭa vica 2
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ਕ-ਰ-ਪਾ----ੇ---ਕ -ਿ--ਜ-- ਲਿਆ-। ਕ੍__ ਕ__ ਇੱ_ ਸ਼ਿ___ ਲਿ___ ਕ-ਰ-ਪ- ਕ-ਕ- ਇ-ਕ ਸ਼-ਕ-ਜ-ੀ ਲ-ਆ-। ----------------------------- ਕ੍ਰਿਪਾ ਕਰਕੇ ਇੱਕ ਸ਼ਿਕੰਜਵੀ ਲਿਆਓ। 0
r---a--raiṇ-a--i-a 2 r____________ v___ 2 r-i-a-ō-a-ṇ-a v-c- 2 -------------------- raisaṭōraiṇṭa vica 2
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ਕ੍ਰ-ਪਾ--ਰਕ- ਇ----ਮਾਟਰ--- -ਸ ਲਿਆ-। ਕ੍__ ਕ__ ਇੱ_ ਟ___ ਦਾ ਰ_ ਲਿ___ ਕ-ਰ-ਪ- ਕ-ਕ- ਇ-ਕ ਟ-ਾ-ਰ ਦ- ਰ- ਲ-ਆ-। --------------------------------- ਕ੍ਰਿਪਾ ਕਰਕੇ ਇੱਕ ਟਮਾਟਰ ਦਾ ਰਸ ਲਿਆਓ। 0
k---ā--ar-kē--ka-s--a--ā --sa-----'ō. k____ k_____ i__ s___ d_ r___ l______ k-i-ā k-r-k- i-a s-b- d- r-s- l-'-'-. ------------------------------------- kripā karakē ika sēba dā rasa li'ā'ō.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ਮ--ੂ- --- ---ਲਾ--ਾਲ -ਰ-ਬ ---ੀ---ਹੈ। ਮੈ_ ਇੱ_ ਪਿ__ ਲਾ_ ਸ਼__ ਚਾ__ ਹੈ_ ਮ-ਨ-ੰ ਇ-ਕ ਪ-ਆ-ਾ ਲ-ਲ ਸ਼-ਾ- ਚ-ਹ-ਦ- ਹ-। ----------------------------------- ਮੈਨੂੰ ਇੱਕ ਪਿਆਲਾ ਲਾਲ ਸ਼ਰਾਬ ਚਾਹੀਦੀ ਹੈ। 0
K-i-ā k-rakē-ik- śik-j-vī---'ā-ō. K____ k_____ i__ ś_______ l______ K-i-ā k-r-k- i-a ś-k-j-v- l-'-'-. --------------------------------- Kripā karakē ika śikajavī li'ā'ō.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ਮ--ੂੰ-----ਪਿ-ਲਾ-ਚ--ਟੀ----ਬ--ਾ-ੀਦੀ---। ਮੈ_ ਇੱ_ ਪਿ__ ਚਿੱ_ ਸ਼__ ਚਾ__ ਹੈ_ ਮ-ਨ-ੰ ਇ-ਕ ਪ-ਆ-ਾ ਚ-ੱ-ੀ ਸ਼-ਾ- ਚ-ਹ-ਦ- ਹ-। ------------------------------------- ਮੈਨੂੰ ਇੱਕ ਪਿਆਲਾ ਚਿੱਟੀ ਸ਼ਰਾਬ ਚਾਹੀਦੀ ਹੈ। 0
Kripā --r-k- ika-ṭamā-ara--ā r------'-'-. K____ k_____ i__ ṭ_______ d_ r___ l______ K-i-ā k-r-k- i-a ṭ-m-ṭ-r- d- r-s- l-'-'-. ----------------------------------------- Kripā karakē ika ṭamāṭara dā rasa li'ā'ō.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ਮ-ਨ-ੰ -ੱ- ਬ----ਸ਼ੈ---ਨ ਚਾ---ੀ-ਹੈ। ਮੈ_ ਇੱ_ ਬੋ__ ਸ਼ੈਂ__ ਚਾ__ ਹੈ_ ਮ-ਨ-ੰ ਇ-ਕ ਬ-ਤ- ਸ਼-ਂ-ੇ- ਚ-ਹ-ਦ- ਹ-। -------------------------------- ਮੈਨੂੰ ਇੱਕ ਬੋਤਲ ਸ਼ੈਂਪੇਨ ਚਾਹੀਦੀ ਹੈ। 0
M-in- -k- pi'-l------ ś-r-ba-cāhī-- --i. M____ i__ p_____ l___ ś_____ c_____ h___ M-i-ū i-a p-'-l- l-l- ś-r-b- c-h-d- h-i- ---------------------------------------- Mainū ika pi'ālā lāla śarāba cāhīdī hai.
ನಿನಗೆ ಮೀನು ಇಷ್ಟವೆ? ਕ----ਹਾਨ-ੰ ਮ-ਛੀ-ਚੰਗ--ਲ---- --? ਕੀ ਤੁ__ ਮੱ_ ਚੰ_ ਲੱ__ ਹੈ_ ਕ- ਤ-ਹ-ਨ-ੰ ਮ-ਛ- ਚ-ਗ- ਲ-ਗ-ੀ ਹ-? ------------------------------ ਕੀ ਤੁਹਾਨੂੰ ਮੱਛੀ ਚੰਗੀ ਲੱਗਦੀ ਹੈ? 0
M--n- ----pi-ālā -iṭī-ś--ā-a --h-d---ai. M____ i__ p_____ c___ ś_____ c_____ h___ M-i-ū i-a p-'-l- c-ṭ- ś-r-b- c-h-d- h-i- ---------------------------------------- Mainū ika pi'ālā ciṭī śarāba cāhīdī hai.
ನಿನಗೆ ಗೋಮಾಂಸ ಇಷ್ಟವೆ? ਕੀ ਤੁ--ਨੂ--ਗੋ - --ਸ--ੰਗਾ-ਲੱ------? ਕੀ ਤੁ__ ਗੋ – ਮਾ_ ਚੰ_ ਲੱ__ ਹੈ_ ਕ- ਤ-ਹ-ਨ-ੰ ਗ- – ਮ-ਸ ਚ-ਗ- ਲ-ਗ-ਾ ਹ-? ---------------------------------- ਕੀ ਤੁਹਾਨੂੰ ਗੋ – ਮਾਸ ਚੰਗਾ ਲੱਗਦਾ ਹੈ? 0
Mai-ū -k- ----la śaimp--- --h----hai. M____ i__ b_____ ś_______ c_____ h___ M-i-ū i-a b-t-l- ś-i-p-n- c-h-d- h-i- ------------------------------------- Mainū ika bōtala śaimpēna cāhīdī hai.
ನಿನಗೆ ಹಂದಿಮಾಂಸ ಇಷ್ಟವೆ? ਕ--ਤੁ------ਸੂਰ--ਾ-ਮ---ਚ-ਗ--ਲ--ਦਾ --? ਕੀ ਤੁ__ ਸੂ_ ਦਾ ਮਾ_ ਚੰ_ ਲੱ__ ਹੈ_ ਕ- ਤ-ਹ-ਨ-ੰ ਸ-ਰ ਦ- ਮ-ਸ ਚ-ਗ- ਲ-ਗ-ਾ ਹ-? ------------------------------------ ਕੀ ਤੁਹਾਨੂੰ ਸੂਰ ਦਾ ਮਾਸ ਚੰਗਾ ਲੱਗਦਾ ਹੈ? 0
Main- i-- -ō---a ś-im-ēn-----ī---h-i. M____ i__ b_____ ś_______ c_____ h___ M-i-ū i-a b-t-l- ś-i-p-n- c-h-d- h-i- ------------------------------------- Mainū ika bōtala śaimpēna cāhīdī hai.
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ਮ-ਨੂੰ ਮਾ- ਤ-- ਬ-ਨ-- -ੁਛ ----ਦ- ਹ-। ਮੈ_ ਮਾ_ ਤੋਂ ਬਿ_ ਕੁ_ ਚਾ__ ਹੈ_ ਮ-ਨ-ੰ ਮ-ਸ ਤ-ਂ ਬ-ਨ-ਂ ਕ-ਛ ਚ-ਹ-ਦ- ਹ-। ---------------------------------- ਮੈਨੂੰ ਮਾਸ ਤੋਂ ਬਿਨਾਂ ਕੁਛ ਚਾਹੀਦਾ ਹੈ। 0
Ma--- -ka---tal--śa-------c--īdī-ha-. M____ i__ b_____ ś_______ c_____ h___ M-i-ū i-a b-t-l- ś-i-p-n- c-h-d- h-i- ------------------------------------- Mainū ika bōtala śaimpēna cāhīdī hai.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ਮੈਨੂ- ਇ-ਕ---ਲ- ਸ---ਆ-----ੀ---ਂ ਹਨ। ਮੈ_ ਇੱ_ ਥਾ_ ਸ___ ਚਾ___ ਹ__ ਮ-ਨ-ੰ ਇ-ਕ ਥ-ਲ- ਸ-ਜ਼-ਆ- ਚ-ਹ-ਦ-ਆ- ਹ-। ---------------------------------- ਮੈਨੂੰ ਇੱਕ ਥਾਲੀ ਸਬਜ਼ੀਆਂ ਚਾਹੀਦੀਆਂ ਹਨ। 0
K---uhānū m-chī -a-ī--aga---ha-? K_ t_____ m____ c___ l_____ h___ K- t-h-n- m-c-ī c-g- l-g-d- h-i- -------------------------------- Kī tuhānū machī cagī lagadī hai?
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ਮੈ-ੂੰ --- ਅ-ਿਹਾ--ਾ---- ਹ------ਿਆਦਾ---- ਨਾ ਲ--। ਮੈ_ ਕੁ_ ਅ__ ਚਾ__ ਹੈ ਜੋ ਜ਼ਿ__ ਦੇ_ ਨਾ ਲ__ ਮ-ਨ-ੰ ਕ-ਛ ਅ-ਿ-ਾ ਚ-ਹ-ਦ- ਹ- ਜ- ਜ਼-ਆ-ਾ ਦ-ਰ ਨ- ਲ-ੇ- ---------------------------------------------- ਮੈਨੂੰ ਕੁਛ ਅਜਿਹਾ ਚਾਹੀਦਾ ਹੈ ਜੋ ਜ਼ਿਆਦਾ ਦੇਰ ਨਾ ਲਵੇ। 0
K- --hā------hī----ī--aga-- -ai? K_ t_____ m____ c___ l_____ h___ K- t-h-n- m-c-ī c-g- l-g-d- h-i- -------------------------------- Kī tuhānū machī cagī lagadī hai?
ನಿಮಗೆ ಅದು ಅನ್ನದೊಡನೆ ಬೇಕೆ? ਕੀ----ਾ--ੰ ਇ- -ਾਲ---- -ਾਹੀ-ੇ -ਨ? ਕੀ ਤੁ__ ਇ_ ਨਾ_ ਚੌ_ ਚਾ__ ਹ__ ਕ- ਤ-ਹ-ਨ-ੰ ਇ- ਨ-ਲ ਚ-ਲ ਚ-ਹ-ਦ- ਹ-? -------------------------------- ਕੀ ਤੁਹਾਨੂੰ ਇਸ ਨਾਲ ਚੌਲ ਚਾਹੀਦੇ ਹਨ? 0
Kī---h--- m---- -a-- -a-a-ī -a-? K_ t_____ m____ c___ l_____ h___ K- t-h-n- m-c-ī c-g- l-g-d- h-i- -------------------------------- Kī tuhānū machī cagī lagadī hai?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ਕ- ਤੁਹਾਨ-- ਇ- ਨ-ਲ -ੂਡ-ਜ਼-ਚਾਹ-----ਨ? ਕੀ ਤੁ__ ਇ_ ਨਾ_ ਨੂ___ ਚਾ__ ਹ__ ਕ- ਤ-ਹ-ਨ-ੰ ਇ- ਨ-ਲ ਨ-ਡ-ਜ਼ ਚ-ਹ-ਦ- ਹ-? ---------------------------------- ਕੀ ਤੁਹਾਨੂੰ ਇਸ ਨਾਲ ਨੂਡਲਜ਼ ਚਾਹੀਦੇ ਹਨ? 0
Kī-tu-ā-ū------m-s--c------g-d--h--? K_ t_____ g_ – m___ c___ l_____ h___ K- t-h-n- g- – m-s- c-g- l-g-d- h-i- ------------------------------------ Kī tuhānū gō – māsa cagā lagadā hai?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ਕ--ਤ-ਹ--ੂ- -ਸ-ਨਾਲ--ਲ- -ਾ-ੀਦੇ ਹਨ? ਕੀ ਤੁ__ ਇ_ ਨਾ_ ਆ_ ਚਾ__ ਹ__ ਕ- ਤ-ਹ-ਨ-ੰ ਇ- ਨ-ਲ ਆ-ੂ ਚ-ਹ-ਦ- ਹ-? -------------------------------- ਕੀ ਤੁਹਾਨੂੰ ਇਸ ਨਾਲ ਆਲੂ ਚਾਹੀਦੇ ਹਨ? 0
Kī-tuhān- g--– -ā-a c-gā-l-gad--hai? K_ t_____ g_ – m___ c___ l_____ h___ K- t-h-n- g- – m-s- c-g- l-g-d- h-i- ------------------------------------ Kī tuhānū gō – māsa cagā lagadā hai?
ಇದು ನನಗೆ ರುಚಿಸುತ್ತಿಲ್ಲ. ਮੈ-ੂੰ-ਪਸੰ- ਨਹ-ਂ--ਇਆ। ਮੈ_ ਪ__ ਨ_ ਆ___ ਮ-ਨ-ੰ ਪ-ੰ- ਨ-ੀ- ਆ-ਆ- -------------------- ਮੈਨੂੰ ਪਸੰਦ ਨਹੀਂ ਆਇਆ। 0
Kī --h-n---- –-m-sa -a-- la-ad- ---? K_ t_____ g_ – m___ c___ l_____ h___ K- t-h-n- g- – m-s- c-g- l-g-d- h-i- ------------------------------------ Kī tuhānū gō – māsa cagā lagadā hai?
ಈ ಊಟ ತಣ್ಣಗಿದೆ ਖਾਣ---ੰ-ਾ ਹੈ। ਖਾ_ ਠੰ_ ਹੈ_ ਖ-ਣ- ਠ-ਡ- ਹ-। ------------- ਖਾਣਾ ਠੰਡਾ ਹੈ। 0
K- tu-ān- -ūr---ā-māsa cagā --g--ā --i? K_ t_____ s___ d_ m___ c___ l_____ h___ K- t-h-n- s-r- d- m-s- c-g- l-g-d- h-i- --------------------------------------- Kī tuhānū sūra dā māsa cagā lagadā hai?
ಇದನ್ನು ನಾನು ಕೇಳಿರಲಿಲ್ಲ. ਮ-ਂ-ਇਹ-ਨਹ-- -ੰ----- ਸੀ। ਮੈਂ ਇ_ ਨ_ ਮੰ____ ਸੀ_ ਮ-ਂ ਇ- ਨ-ੀ- ਮ-ਗ-ਾ-ਆ ਸ-। ----------------------- ਮੈਂ ਇਹ ਨਹੀਂ ਮੰਗਵਾਇਆ ਸੀ। 0
Kī-tuh-nū-s--a-dā-māsa ca-----g--ā-hai? K_ t_____ s___ d_ m___ c___ l_____ h___ K- t-h-n- s-r- d- m-s- c-g- l-g-d- h-i- --------------------------------------- Kī tuhānū sūra dā māsa cagā lagadā hai?

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.