ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ka რესტორანში 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ოცდათერთმეტი]

31 [otsdatertmet'i]

რესტორანში 3

rest'oranshi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ც-ვი-კ-რ-- მსუ-ს. ც___ კ____ მ_____ ც-ვ- კ-რ-ი მ-უ-ს- ----------------- ცივი კერძი მსურს. 0
tsiv--k--r-------r-. t____ k______ m_____ t-i-i k-e-d-i m-u-s- -------------------- tsivi k'erdzi msurs.
ನನಗೆ ಒಂದು ಕೋಸಂಬರಿ ಬೇಕು. ს--ათა მ-უ--. ს_____ მ_____ ს-ლ-თ- მ-უ-ს- ------------- სალათა მსურს. 0
s-l-ta m-urs. s_____ m_____ s-l-t- m-u-s- ------------- salata msurs.
ನನಗೆ ಒಂದು ಸೂಪ್ ಬೇಕು. სუპი --უ-ს. ს___ მ_____ ს-პ- მ-უ-ს- ----------- სუპი მსურს. 0
sal-ta------. s_____ m_____ s-l-t- m-u-s- ------------- salata msurs.
ನನಗೆ ಒಂದು ಸಿಹಿತಿಂಡಿ ಬೇಕು. დესე-ტი-მინდ-. დ______ მ_____ დ-ს-რ-ი მ-ნ-ა- -------------- დესერტი მინდა. 0
salata --urs. s_____ m_____ s-l-t- m-u-s- ------------- salata msurs.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ნ--ი-ი -ინდა-ნა---ი-. ნ_____ მ____ ნ_______ ნ-ყ-ნ- მ-ნ-ა ნ-ღ-ბ-თ- --------------------- ნაყინი მინდა ნაღებით. 0
s-p-- -s---. s____ m_____ s-p-i m-u-s- ------------ sup'i msurs.
ನನಗೆ ಹಣ್ಣು ಅಥವಾ ಚೀಸ್ ಬೇಕು. მე --ნ-ა --ლ--ა--ყ--ლ-. მ_ მ____ ხ___ ა_ ყ_____ მ- მ-ნ-ა ხ-ლ- ა- ყ-ე-ი- ----------------------- მე მინდა ხილი ან ყველი. 0
de-er-'i -inda. d_______ m_____ d-s-r-'- m-n-a- --------------- desert'i minda.
ನಾವು ಬೆಳಗಿನ ತಿಂಡಿ ತಿನ್ನಬೇಕು ჩ------უზმ--გ-ი--ა. ჩ___ ს_____ გ______ ჩ-ე- ს-უ-მ- გ-ი-დ-. ------------------- ჩვენ საუზმე გვინდა. 0
na-----m-nd--nag--bit. n_____ m____ n________ n-q-n- m-n-a n-g-e-i-. ---------------------- naqini minda naghebit.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ჩ-----ადილი-გვი---. ჩ___ ს_____ გ______ ჩ-ე- ს-დ-ლ- გ-ი-დ-. ------------------- ჩვენ სადილი გვინდა. 0
naqi-- m---a -ag----t. n_____ m____ n________ n-q-n- m-n-a n-g-e-i-. ---------------------- naqini minda naghebit.
ನಾವು ರಾತ್ರಿ ಊಟ ಮಾಡುತ್ತೇವೆ. ჩვე- ვა---მი გ---დ-. ჩ___ ვ______ გ______ ჩ-ე- ვ-ხ-ა-ი გ-ი-დ-. -------------------- ჩვენ ვახშამი გვინდა. 0
naq-n- ----a-na--e--t. n_____ m____ n________ n-q-n- m-n-a n-g-e-i-. ---------------------- naqini minda naghebit.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? რ-ს ი-უ----თ ს---მე--? რ__ ი_______ ს________ რ-ს ი-უ-ვ-ბ- ს-უ-მ-ზ-? ---------------------- რას ისურვებთ საუზმეზე? 0
me-mind--k-il- -n--v-l-. m_ m____ k____ a_ q_____ m- m-n-a k-i-i a- q-e-i- ------------------------ me minda khili an qveli.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ფუ--უშ-ს-ჯე-ი--და ----ი-? ფ_______ ჯ____ დ_ თ______ ფ-ნ-უ-ა- ჯ-მ-თ დ- თ-ფ-ი-? ------------------------- ფუნთუშას ჯემით და თაფლით? 0
me-m-n-a-kh--i -- -veli. m_ m____ k____ a_ q_____ m- m-n-a k-i-i a- q-e-i- ------------------------ me minda khili an qveli.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ო-ცხ-ბილ---ძეხვ-- დ- ყ-ელ-თ? ო_________ ძ_____ დ_ ყ______ ო-ც-ო-ი-ა- ძ-ხ-ი- დ- ყ-ე-ი-? ---------------------------- ორცხობილას ძეხვით და ყველით? 0
me-mi--a khil- an q--l-. m_ m____ k____ a_ q_____ m- m-n-a k-i-i a- q-e-i- ------------------------ me minda khili an qveli.
ಒಂದು ಬೇಯಿಸಿದ ಮೊಟ್ಟೆ? მოხ--შულ- --ერცხი? მ________ კ_______ მ-ხ-რ-უ-ი კ-ე-ც-ი- ------------------ მოხარშული კვერცხი? 0
c-ve--s-u-m- ---nd-. c____ s_____ g______ c-v-n s-u-m- g-i-d-. -------------------- chven sauzme gvinda.
ಒಂದು ಕರಿದ ಮೊಟ್ಟೆ? ე-ბ- -ვე--ხ-? ე___ კ_______ ე-ბ- კ-ე-ც-ი- ------------- ერბო კვერცხი? 0
chv-- sau-me----n-a. c____ s_____ g______ c-v-n s-u-m- g-i-d-. -------------------- chven sauzme gvinda.
ಒಂದು ಆಮ್ಲೆಟ್? ომლ-ტ-? ო______ ო-ლ-ტ-? ------- ომლეტი? 0
c---n --uz---gv-n-a. c____ s_____ g______ c-v-n s-u-m- g-i-d-. -------------------- chven sauzme gvinda.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. თ- შ--ძლებ-- ---ე- ---ი-იო--რ--. თ_ შ________ კ____ ე___ ი_______ თ- შ-ი-ლ-ბ-, კ-დ-ვ ე-თ- ი-გ-რ-ი- -------------------------------- თუ შეიძლება, კიდევ ერთი იოგურტი. 0
c--en sadili---i--a. c____ s_____ g______ c-v-n s-d-l- g-i-d-. -------------------- chven sadili gvinda.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. თუ--ე-ძლე--, -იდ-ვ მა-----და ---პ---. თ_ შ________ კ____ მ_____ დ_ პ_______ თ- შ-ი-ლ-ბ-, კ-დ-ვ მ-რ-ლ- დ- პ-ლ-ი-ი- ------------------------------------- თუ შეიძლება, კიდევ მარილი და პილპილი. 0
ch--n s-di-i--v-n--. c____ s_____ g______ c-v-n s-d-l- g-i-d-. -------------------- chven sadili gvinda.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. თ- -ეი-ლე-ა,-კ---- ერ-- ჭიქ--წყ---. თ_ შ________ კ____ ე___ ჭ___ წ_____ თ- შ-ი-ლ-ბ-, კ-დ-ვ ე-თ- ჭ-ქ- წ-ა-ი- ----------------------------------- თუ შეიძლება, კიდევ ერთი ჭიქა წყალი. 0
ch--n -ad----g-in--. c____ s_____ g______ c-v-n s-d-l- g-i-d-. -------------------- chven sadili gvinda.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....