ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ru В ресторане 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [тридцать один]

31 [tridtsatʹ odin]

В ресторане 3

V restorane 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. Я-хо--л б- - -о-ела-бы -ак-с-у. Я х____ б_ / х_____ б_ з_______ Я х-т-л б- / х-т-л- б- з-к-с-у- ------------------------------- Я хотел бы / хотела бы закуску. 0
V ---t-ra-e 3 V r________ 3 V r-s-o-a-e 3 ------------- V restorane 3
ನನಗೆ ಒಂದು ಕೋಸಂಬರಿ ಬೇಕು. Я--отел--ы-/ --т-л--бы--алат. Я х____ б_ / х_____ б_ с_____ Я х-т-л б- / х-т-л- б- с-л-т- ----------------------------- Я хотел бы / хотела бы салат. 0
V -esto--n- 3 V r________ 3 V r-s-o-a-e 3 ------------- V restorane 3
ನನಗೆ ಒಂದು ಸೂಪ್ ಬೇಕು. Я -от----- - --тел---- -у-. Я х____ б_ / х_____ б_ с___ Я х-т-л б- / х-т-л- б- с-п- --------------------------- Я хотел бы / хотела бы суп. 0
Ya -ho-e--by /-k--t-la-by-zaku--u. Y_ k_____ b_ / k______ b_ z_______ Y- k-o-e- b- / k-o-e-a b- z-k-s-u- ---------------------------------- Ya khotel by / khotela by zakusku.
ನನಗೆ ಒಂದು ಸಿಹಿತಿಂಡಿ ಬೇಕು. Я-хот-- бы-/ -от--а-б- -есе-т. Я х____ б_ / х_____ б_ д______ Я х-т-л б- / х-т-л- б- д-с-р-. ------------------------------ Я хотел бы / хотела бы десерт. 0
Y----o--l by /-k--t--a-by za--sk-. Y_ k_____ b_ / k______ b_ z_______ Y- k-o-e- b- / k-o-e-a b- z-k-s-u- ---------------------------------- Ya khotel by / khotela by zakusku.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. Я-хот---б- /---тел--б--м-р---н-е-----л--к---. Я х____ б_ / х_____ б_ м________ с_ с________ Я х-т-л б- / х-т-л- б- м-р-ж-н-е с- с-и-к-м-. --------------------------------------------- Я хотел бы / хотела бы мороженое со сливками. 0
Ya k-ote- by ---hotela by----us-u. Y_ k_____ b_ / k______ b_ z_______ Y- k-o-e- b- / k-o-e-a b- z-k-s-u- ---------------------------------- Ya khotel by / khotela by zakusku.
ನನಗೆ ಹಣ್ಣು ಅಥವಾ ಚೀಸ್ ಬೇಕು. Я ---е- б----х-т-ла б- -рук-ы-и-- -ыр. Я х____ б_ / х_____ б_ ф_____ и__ с___ Я х-т-л б- / х-т-л- б- ф-у-т- и-и с-р- -------------------------------------- Я хотел бы / хотела бы фрукты или сыр. 0
Y- kh-t----- --kho---a b--s---t. Y_ k_____ b_ / k______ b_ s_____ Y- k-o-e- b- / k-o-e-a b- s-l-t- -------------------------------- Ya khotel by / khotela by salat.
ನಾವು ಬೆಳಗಿನ ತಿಂಡಿ ತಿನ್ನಬೇಕು Мы -о-ели б- п-з-втр-ка-ь. М_ х_____ б_ п____________ М- х-т-л- б- п-з-в-р-к-т-. -------------------------- Мы хотели бы позавтракать. 0
Y----o-e- ---/-khot-l- b- -----. Y_ k_____ b_ / k______ b_ s_____ Y- k-o-e- b- / k-o-e-a b- s-l-t- -------------------------------- Ya khotel by / khotela by salat.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. М- -о--л---- -о-бед-т-. М_ х_____ б_ п_________ М- х-т-л- б- п-о-е-а-ь- ----------------------- Мы хотели бы пообедать. 0
Ya -ho-e- b- ---ho-e---by--a-a-. Y_ k_____ b_ / k______ b_ s_____ Y- k-o-e- b- / k-o-e-a b- s-l-t- -------------------------------- Ya khotel by / khotela by salat.
ನಾವು ರಾತ್ರಿ ಊಟ ಮಾಡುತ್ತೇವೆ. М- хо---- б- -о-ж-----. М_ х_____ б_ п_________ М- х-т-л- б- п-у-и-а-ь- ----------------------- Мы хотели бы поужинать. 0
Y- khote- -y / kh--ela b-----. Y_ k_____ b_ / k______ b_ s___ Y- k-o-e- b- / k-o-e-a b- s-p- ------------------------------ Ya khotel by / khotela by sup.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? Чт--бы--ы--о-ели-на---втрак? Ч__ б_ В_ х_____ н_ з_______ Ч-о б- В- х-т-л- н- з-в-р-к- ---------------------------- Что бы Вы хотели на завтрак? 0
Y--k--t-l by---khot-la--- sup. Y_ k_____ b_ / k______ b_ s___ Y- k-o-e- b- / k-o-e-a b- s-p- ------------------------------ Ya khotel by / khotela by sup.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? Бу----и-- -ж-мо- --м-до-? Б______ с д_____ и м_____ Б-л-ч-и с д-е-о- и м-д-м- ------------------------- Булочки с джемом и мёдом? 0
Y--k-ot-- -------otel- by--u-. Y_ k_____ b_ / k______ b_ s___ Y- k-o-e- b- / k-o-e-a b- s-p- ------------------------------ Ya khotel by / khotela by sup.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? Т--т с ко-ба----- сы-ом? Т___ с к_______ и с_____ Т-с- с к-л-а-о- и с-р-м- ------------------------ Тост с колбасой и сыром? 0
Ya---o--l by-----ot-l---y--es-r-. Y_ k_____ b_ / k______ b_ d______ Y- k-o-e- b- / k-o-e-a b- d-s-r-. --------------------------------- Ya khotel by / khotela by desert.
ಒಂದು ಬೇಯಿಸಿದ ಮೊಟ್ಟೆ? Вар---е-я---? В______ я____ В-р-н-е я-ц-? ------------- Варёное яйцо? 0
Y- kh-te--by----h----a -- de-e--. Y_ k_____ b_ / k______ b_ d______ Y- k-o-e- b- / k-o-e-a b- d-s-r-. --------------------------------- Ya khotel by / khotela by desert.
ಒಂದು ಕರಿದ ಮೊಟ್ಟೆ? Яични-у----з-н-ю? Я________________ Я-ч-и-у-г-а-у-ь-? ----------------- Яичницу-глазунью? 0
Y--khot----y---kh-te------de-e-t. Y_ k_____ b_ / k______ b_ d______ Y- k-o-e- b- / k-o-e-a b- d-s-r-. --------------------------------- Ya khotel by / khotela by desert.
ಒಂದು ಆಮ್ಲೆಟ್? Омле-? О_____ О-л-т- ------ Омлет? 0
Y- -hot-l-b- / khote---by--o-ozhe--ye ---sl-vkam-. Y_ k_____ b_ / k______ b_ m__________ s_ s________ Y- k-o-e- b- / k-o-e-a b- m-r-z-e-o-e s- s-i-k-m-. -------------------------------------------------- Ya khotel by / khotela by morozhenoye so slivkami.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. И -щё--дин----у-т--по--луй-т-. И е__ о___ й______ п__________ И е-ё о-и- й-г-р-, п-ж-л-й-т-. ------------------------------ И ещё один йогурт, пожалуйста. 0
Y- --o-el----------e-a--y----o---n-y--so -livk---. Y_ k_____ b_ / k______ b_ m__________ s_ s________ Y- k-o-e- b- / k-o-e-a b- m-r-z-e-o-e s- s-i-k-m-. -------------------------------------------------- Ya khotel by / khotela by morozhenoye so slivkami.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. И--щ- -оль и--ер----п-жа-----а. И е__ с___ и п_____ п__________ И е-ё с-л- и п-р-ц- п-ж-л-й-т-. ------------------------------- И ещё соль и перец, пожалуйста. 0
Ya-----el -y-/--ho-el- -y m--o-hen--e-s--s-iv----. Y_ k_____ b_ / k______ b_ m__________ s_ s________ Y- k-o-e- b- / k-o-e-a b- m-r-z-e-o-e s- s-i-k-m-. -------------------------------------------------- Ya khotel by / khotela by morozhenoye so slivkami.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. Ещё--ди- стак----о--,--о--лу-с-а. Е__ о___ с_____ в____ п__________ Е-ё о-и- с-а-а- в-д-, п-ж-л-й-т-. --------------------------------- Ещё один стакан воды, пожалуйста. 0
Y- k--t---------h-te-a--y f--k---ili-s-r. Y_ k_____ b_ / k______ b_ f_____ i__ s___ Y- k-o-e- b- / k-o-e-a b- f-u-t- i-i s-r- ----------------------------------------- Ya khotel by / khotela by frukty ili syr.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....