ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ka რესტორანში 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ოცდათორმეტი]

32 [otsdatormet'i]

რესტორანში 4

rest'oranshi 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ე-თი კა-ტო---- (--ი-------ი-. ე___ კ________ (____ კ_______ ე-თ- კ-რ-ო-ი-ი (-რ-) კ-ჩ-პ-თ- ----------------------------- ერთი კარტოფილი (ფრი) კეჩუპით. 0
er-i k'a-t-opil- --ri)-k----u----. e___ k__________ (____ k__________ e-t- k-a-t-o-i-i (-r-) k-e-h-p-i-. ---------------------------------- erti k'art'opili (pri) k'echup'it.
ಮಯೊನೇಸ್ ಜೊತೆ ಎರಡು (ಕೊಡಿ). დ- ორჯ-- –-მ-ი---ზ-თ. დ_ ო____ – მ_________ დ- ო-ჯ-რ – მ-ი-ნ-ზ-თ- --------------------- და ორჯერ – მაიონეზით. 0
d------- - mai--ezit. d_ o____ – m_________ d- o-j-r – m-i-n-z-t- --------------------- da orjer – maionezit.
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). სამ- -ე-წ-არ- ს-ს-სი-მდო-ვით. ს___ შ_______ ს_____ მ_______ ს-მ- შ-მ-ვ-რ- ს-ს-ს- მ-ო-ვ-თ- ----------------------------- სამი შემწვარი სოსისი მდოგვით. 0
da---j-r --m----e-it. d_ o____ – m_________ d- o-j-r – m-i-n-z-t- --------------------- da orjer – maionezit.
ಯಾವ ಯಾವ ತರಕಾರಿಗಳಿವೆ? რ---ოს-ნ-უ-- გ-ქვ-? რ_ ბ________ გ_____ რ- ბ-ს-ნ-უ-ი გ-ქ-თ- ------------------- რა ბოსტნეული გაქვთ? 0
d------- - -ai----i-. d_ o____ – m_________ d- o-j-r – m-i-n-z-t- --------------------- da orjer – maionezit.
ಹುರಳಿಕಾಯಿ ಇದೆಯೆ? ლობ-- ხ-- -რ გა---? ლ____ ხ__ ა_ გ_____ ლ-ბ-ო ხ-მ ა- გ-ქ-თ- ------------------- ლობიო ხომ არ გაქვთ? 0
sa-i-shem----a-i --sisi-m-----t. s___ s__________ s_____ m_______ s-m- s-e-t-'-a-i s-s-s- m-o-v-t- -------------------------------- sami shemts'vari sosisi mdogvit.
ಹೂ ಕೋಸು ಇದೆಯೆ? ყვა-ილ----ი კ-მბ-ს-ო ხომ -რ-გ----? ყ__________ კ_______ ხ__ ა_ გ_____ ყ-ა-ი-ო-ა-ი კ-მ-ო-ტ- ხ-მ ა- გ-ქ-თ- ---------------------------------- ყვავილოვანი კომბოსტო ხომ არ გაქვთ? 0
r--bos-'ne-li -----? r_ b_________ g_____ r- b-s-'-e-l- g-k-t- -------------------- ra bost'neuli gakvt?
ನನಗೆ ಜೋಳ ತಿನ್ನುವುದು ಇಷ್ಟ. მ----რ- სიმ-ნდ-. მ______ ს_______ მ-ყ-ა-ს ს-მ-ნ-ი- ---------------- მიყვარს სიმინდი. 0
l-bio--hom -r g---t? l____ k___ a_ g_____ l-b-o k-o- a- g-k-t- -------------------- lobio khom ar gakvt?
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. მ---არ- კიტ--. მ______ კ_____ მ-ყ-ა-ს კ-ტ-ი- -------------- მიყვარს კიტრი. 0
l-bio k-----r-g----? l____ k___ a_ g_____ l-b-o k-o- a- g-k-t- -------------------- lobio khom ar gakvt?
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. მი-ვარს---მ--ორ-. მ______ პ________ მ-ყ-ა-ს პ-მ-დ-რ-. ----------------- მიყვარს პომიდორი. 0
l--io-k----ar -akv-? l____ k___ a_ g_____ l-b-o k-o- a- g-k-t- -------------------- lobio khom ar gakvt?
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? პ-ა--- -ი-ვა--? პ_____ გ_______ პ-ა-ი- გ-ყ-ა-თ- --------------- პრასიც გიყვართ? 0
q-av-lov-ni --o--------kho--ar -a-v-? q__________ k_________ k___ a_ g_____ q-a-i-o-a-i k-o-b-s-'- k-o- a- g-k-t- ------------------------------------- qvavilovani k'ombost'o khom ar gakvt?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? მჟ----კ-მ-ო-ტ-ც ----ა-თ? მ____ კ________ გ_______ მ-ა-ე კ-მ-ო-ტ-ც გ-ყ-ა-თ- ------------------------ მჟავე კომბოსტოც გიყვართ? 0
m--v-rs--------. m______ s_______ m-q-a-s s-m-n-i- ---------------- miqvars simindi.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ო--ი--გი-ვ-რ-? ო____ გ_______ ო-პ-ც გ-ყ-ა-თ- -------------- ოსპიც გიყვართ? 0
miq--rs-simi-di. m______ s_______ m-q-a-s s-m-n-i- ---------------- miqvars simindi.
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ს-აფილ-- ----ა-ს? ს_______ გ_______ ს-ა-ი-ო- გ-ყ-ა-ს- ----------------- სტაფილოც გიყვარს? 0
m--va-s--imi-di. m______ s_______ m-q-a-s s-m-n-i- ---------------- miqvars simindi.
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ბ-ოკ---ც გ-ყ---ს? ბ_______ გ_______ ბ-ო-ო-ი- გ-ყ-ა-ს- ----------------- ბროკოლიც გიყვარს? 0
m-qv-r--k'-t--i. m______ k_______ m-q-a-s k-i-'-i- ---------------- miqvars k'it'ri.
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? წ--ა-ა--გი-ვ-რ-? წ______ გ_______ წ-წ-კ-ც გ-ყ-ა-ს- ---------------- წიწაკაც გიყვარს? 0
m---a----'-mi-ori. m______ p_________ m-q-a-s p-o-i-o-i- ------------------ miqvars p'omidori.
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ა--მ-ყვა----ახვ-. ა_ მ______ ხ_____ ა- მ-ყ-ა-ს ხ-ხ-ი- ----------------- არ მიყვარს ხახვი. 0
p-r---ts --q--rt? p_______ g_______ p-r-s-t- g-q-a-t- ----------------- p'rasits giqvart?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. არ--იყ--რს--ე-ი-ხ---. ა_ მ______ ზ_________ ა- მ-ყ-ა-ს ზ-თ-ს-ი-ი- --------------------- არ მიყვარს ზეთისხილი. 0
mzhav----o-b-s-'o-s-giqva--? m_____ k___________ g_______ m-h-v- k-o-b-s-'-t- g-q-a-t- ---------------------------- mzhave k'ombost'ots giqvart?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. არ მიყვარ- -ო-ო. ა_ მ______ ს____ ა- მ-ყ-ა-ს ს-კ-. ---------------- არ მიყვარს სოკო. 0
os----s-g---a-t? o______ g_______ o-p-i-s g-q-a-t- ---------------- osp'its giqvart?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.