ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   te రెస్టారెంట్ వద్ద 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ముప్పై రెండు]

32 [Muppai reṇḍu]

రెస్టారెంట్ వద్ద 4

Resṭāreṇṭ vadda 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). న-క--చిప్స-----్ర-ంచ్ --రై లు-కెచ-్--- -ావ-లి నా_ చి__ / ఫ్__ ఫ్_ లు కె__ తో కా__ న-క- చ-ప-స- / ఫ-ర-ం-్ ఫ-ర- ల- క-చ-్ త- క-వ-ల- --------------------------------------------- నాకు చిప్స్ / ఫ్రెంచ్ ఫ్రై లు కెచప్ తో కావాలి 0
Resṭā-----v---- 4 R________ v____ 4 R-s-ā-e-ṭ v-d-a 4 ----------------- Resṭāreṇṭ vadda 4
ಮಯೊನೇಸ್ ಜೊತೆ ಎರಡು (ಕೊಡಿ). అ-ాగ- ర-ం-- మ-య---నేజ- -ో క-వ--ి అ__ రెం_ మా____ తో కా__ అ-ా-ే ర-ం-ు మ-య-న-న-జ- త- క-వ-ల- -------------------------------- అలాగే రెండు మాయొన్నేజ్ తో కావాలి 0
Res-āreṇṭ v--da-4 R________ v____ 4 R-s-ā-e-ṭ v-d-a 4 ----------------- Resṭāreṇṭ vadda 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ఇం-ా మ-డు-స---జ- -- -----్డ్ -ో-క-వాలి ఇం_ మూ_ సా__ లు మ____ తో కా__ ఇ-క- మ-డ- స-స-జ- ల- మ-్-ర-డ- త- క-వ-ల- -------------------------------------- ఇంకా మూడు సాసేజ్ లు మస్టర్డ్ తో కావాలి 0
N-k- -ips--ph-e-̄----ra---------p t- -----i N___ c____ p_____ p____ l_ k____ t_ k_____ N-k- c-p-/ p-r-n-c p-r-i l- k-c-p t- k-v-l- ------------------------------------------- Nāku cips/ phren̄c phrai lu kecap tō kāvāli
ಯಾವ ಯಾವ ತರಕಾರಿಗಳಿವೆ? మ--వద్ద ఏ ఏ -ూ----లు-ఉ------? మీ వ__ ఏ ఏ కూ____ ఉ____ మ- వ-్- ఏ ఏ క-ర-ా-ల- ఉ-్-ా-ి- ----------------------------- మీ వద్ద ఏ ఏ కూరగాయలు ఉన్నాయి? 0
Nāku ci--- -----̄- ph--- l- -ec----- ---ā-i N___ c____ p_____ p____ l_ k____ t_ k_____ N-k- c-p-/ p-r-n-c p-r-i l- k-c-p t- k-v-l- ------------------------------------------- Nāku cips/ phren̄c phrai lu kecap tō kāvāli
ಹುರಳಿಕಾಯಿ ಇದೆಯೆ? మీ వద్--చిక---ళ్ళు-ఉ-్--య-? మీ వ__ చి____ ఉ____ మ- వ-్- చ-క-క-ళ-ళ- ఉ-్-ా-ా- --------------------------- మీ వద్ద చిక్కుళ్ళు ఉన్నాయా? 0
Nāk- c-----p-ren̄c-p--ai-lu--ec---t--kāv--i N___ c____ p_____ p____ l_ k____ t_ k_____ N-k- c-p-/ p-r-n-c p-r-i l- k-c-p t- k-v-l- ------------------------------------------- Nāku cips/ phren̄c phrai lu kecap tō kāvāli
ಹೂ ಕೋಸು ಇದೆಯೆ? మీ--------ల-ఫ్ల-ర్ ఉ--ా? మీ వ__ కా_____ ఉం__ మ- వ-్- క-ల-ఫ-ల-ర- ఉ-ద-? ------------------------ మీ వద్ద కాలిఫ్లవర్ ఉందా? 0
A-āg- re--u---yon--j-tō --vā-i A____ r____ m_______ t_ k_____ A-ā-ē r-ṇ-u m-y-n-ē- t- k-v-l- ------------------------------ Alāgē reṇḍu māyonnēj tō kāvāli
ನನಗೆ ಜೋಳ ತಿನ್ನುವುದು ಇಷ್ಟ. నాక- -ొక-క --న-- -ంక----త-న---ట----్టం నా_ మొ__ జొ__ కం__ తి___ ఇ__ న-క- మ-క-క జ-న-న క-క-ల- త-న-ల-ట- ఇ-్-ం -------------------------------------- నాకు మొక్క జొన్న కంకులు తినాలంటే ఇష్టం 0
Al--ē-----u m--onn-j-t- k--ā-i A____ r____ m_______ t_ k_____ A-ā-ē r-ṇ-u m-y-n-ē- t- k-v-l- ------------------------------ Alāgē reṇḍu māyonnēj tō kāvāli
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. న--ు-దోస--య----డ- -ంట- -ష--ం నా_ దో___ తి__ అం_ ఇ__ న-క- ద-స-ా- త-న-ం అ-ట- ఇ-్-ం ---------------------------- నాకు దోసకాయ తినడం అంటే ఇష్టం 0
Alāg--reṇ-- m--o-n-j--- ----li A____ r____ m_______ t_ k_____ A-ā-ē r-ṇ-u m-y-n-ē- t- k-v-l- ------------------------------ Alāgē reṇḍu māyonnēj tō kāvāli
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. న--- -మ-ట--- తి--- --టే-ఇ-్టం నా_ ట___ తి__ అం_ ఇ__ న-క- ట-ా-ా-ు త-న-ం అ-ట- ఇ-్-ం ----------------------------- నాకు టమాటాలు తినడం అంటే ఇష్టం 0
Iṅ-----ḍu -āsēj-l--m-s-ar- -ō kāvāli I___ m___ s____ l_ m______ t_ k_____ I-k- m-ḍ- s-s-j l- m-s-a-ḍ t- k-v-l- ------------------------------------ Iṅkā mūḍu sāsēj lu masṭarḍ tō kāvāli
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? మీ-- -ీక----డ----న-- ఇ-్-మ-? మీ_ లీ_ కూ_ తి__ ఇ____ మ-క- ల-క- క-డ- త-న-ం ఇ-్-మ-? ---------------------------- మీకు లీక్ కూడా తినడం ఇష్టమా? 0
I-----ūḍu---s-- -u m-s---- -ō kāv--i I___ m___ s____ l_ m______ t_ k_____ I-k- m-ḍ- s-s-j l- m-s-a-ḍ t- k-v-l- ------------------------------------ Iṅkā mūḍu sāsēj lu masṭarḍ tō kāvāli
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? మీ-ు సౌ--- క----్ -ూడా---నడ----్ట--? మీ_ సౌ__ క్__ కూ_ తి__ ఇ____ మ-క- స-వ-్ క-ర-త- క-డ- త-న-ం ఇ-్-మ-? ------------------------------------ మీకు సౌవర్ క్రౌత్ కూడా తినడం ఇష్టమా? 0
I--ā-m-ḍu-sā-ēj lu ma---r- -ō----ā-i I___ m___ s____ l_ m______ t_ k_____ I-k- m-ḍ- s-s-j l- m-s-a-ḍ t- k-v-l- ------------------------------------ Iṅkā mūḍu sāsēj lu masṭarḍ tō kāvāli
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? మ-కు--ప్--ద----ు-- కూ-ా -ి-డ---ష-ట-ా? మీ_ ప______ కూ_ తి__ ఇ____ మ-క- ప-్-ు-ి-ు-ు-ు క-డ- త-న-ం ఇ-్-మ-? ------------------------------------- మీకు పప్పుదినుసులు కూడా తినడం ఇష్టమా? 0
M- v-dda-ē ē kūrag-y--- u---yi? M_ v____ ē ē k_________ u______ M- v-d-a ē ē k-r-g-y-l- u-n-y-? ------------------------------- Mī vadda ē ē kūragāyalu unnāyi?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? మ-క- -్----ట-ల--క-డా తి-డం-ఇష్ట-ా? మీ_ క్____ కూ_ తి__ ఇ____ మ-క- క-య-ర-ట-ల- క-డ- త-న-ం ఇ-్-మ-? ---------------------------------- మీకు క్యారెట్లు కూడా తినడం ఇష్టమా? 0
Mī--a-d- ē ē k-----ya----nnāyi? M_ v____ ē ē k_________ u______ M- v-d-a ē ē k-r-g-y-l- u-n-y-? ------------------------------- Mī vadda ē ē kūragāyalu unnāyi?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? మీకు--్రొక---లి-క--ా--ిన----ష్-మ-? మీ_ బ్____ కూ_ తి__ ఇ____ మ-క- బ-ర-క-క-ల- క-డ- త-న-ం ఇ-్-మ-? ---------------------------------- మీకు బ్రొక్కోలి కూడా తినడం ఇష్టమా? 0
M-----d--ē ē k-r---yal-----āy-? M_ v____ ē ē k_________ u______ M- v-d-a ē ē k-r-g-y-l- u-n-y-? ------------------------------- Mī vadda ē ē kūragāyalu unnāyi?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? మీ---క్య-ప-సి----ూడా -ి-డ- -ష--మ-? మీ_ క్____ కూ_ తి__ ఇ____ మ-క- క-య-ప-స-క- క-డ- త-న-ం ఇ-్-మ-? ---------------------------------- మీకు క్యాప్సికం కూడా తినడం ఇష్టమా? 0
M------- --kk--ḷu--nn---? M_ v____ c_______ u______ M- v-d-a c-k-u-ḷ- u-n-y-? ------------------------- Mī vadda cikkuḷḷu unnāyā?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. నాకు --్ల-పాయలం---ఇష్ట--ల--ు నా_ ఉ______ ఇ__ లే_ న-క- ఉ-్-ి-ా-ల-ట- ఇ-్-ం ల-ద- ---------------------------- నాకు ఉల్లిపాయలంటే ఇష్టం లేదు 0
M- v--da------ḷḷu---n-y-? M_ v____ c_______ u______ M- v-d-a c-k-u-ḷ- u-n-y-? ------------------------- Mī vadda cikkuḷḷu unnāyā?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. న-------వ్లంటే ఇష్----ేదు నా_ ఓ____ ఇ__ లే_ న-క- ఓ-ి-్-ం-ే ఇ-్-ం ల-ద- ------------------------- నాకు ఓలివ్లంటే ఇష్టం లేదు 0
Mī v-----ci-kuḷḷ-------ā? M_ v____ c_______ u______ M- v-d-a c-k-u-ḷ- u-n-y-? ------------------------- Mī vadda cikkuḷḷu unnāyā?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. నా---మష---ంల-ట- ఇష్ట--ల--ు నా_ మ____ ఇ__ లే_ న-క- మ-్-ూ-ల-ట- ఇ-్-ం ల-ద- -------------------------- నాకు మష్రూంలంటే ఇష్టం లేదు 0
Mī v-d---k-l-p-l--ar --d-? M_ v____ k__________ u____ M- v-d-a k-l-p-l-v-r u-d-? -------------------------- Mī vadda kāliphlavar undā?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.